ಪ್ರಿಯ ವೀಕ್ಷಕರೇ, ತುಲಾ ರಾಶಿ ಗುರು ಗೋಚರ ಫಲ ಒಂದು ಭವಿಷ್ಯವನ್ನು ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ. ಯಾರು ಯಾರು ತುಲಾರಾಶಿ ಜಾತಕದಲ್ಲಿ ಇದ್ದೀರಿ, ವಿಡಿಯೋ ಮೊದಲಿನಿಂದ ಕೊನೆಯವರೆಗೂ ವೀಕ್ಷಿಸಿ. ಒಂದು ಮೇ 20024 ಗುರು ಮೇಷ ರಾಶಿಯಿಂದ ವೃಷಭ ರಾಶಿ ಕೃತಿಕ ನಕ್ಷತ್ರ, ಎರಡನೇ ಪಾದದಲ್ಲಿ ಸಂಚಾರವಾಗುತ್ತದೆ. 14ನೇ ತಾರೀಖು ಮೇ 2025 ವರೆಗೂ ವೃಷಭ ರಾಶಿಯಲ್ಲಿ ಗುರುವಿನ ಸಂಚಾರವಾಗುತ್ತದೆ. ಆದರೆ ತುಲಾ ರಾಶಿಯ ಜಾತಕದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಎನ್ನುವಂತ ವಿಚಾರ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ತುಲಾ ರಾಶಿಯವರ ಜಾತಕ ಗುರು ಬಲ ಇಷ್ಟು ದಿವಸ ನಿಮಗೆ ಇತ್ತು, ಒಂದು ಮೇ 2024 ರಿಂದ ಗುರು ಬಲ ಇಲ್ಲದ ಹಾಗೆ ಆಗುತ್ತದೆ ತುಲಾ ರಾಶಿಯವರಿಗೆ. ಗುರು ಬಲವನ್ನು ಯಾಕೆ ನೋಡುತ್ತೇವೆ. ನಮಗೆ ಸ್ಥಾನಮಾನ ಸಿಗಬೇಕಾದರೆ, ವಿವಾಹಗಳು ಆಗಬೇಕಾದರೆ, ಮನೆಯನ್ನು ಆರಂಭ ಮಾಡಬೇಕಾದರೆ, ಗುದಲಿ ಪೂಜೆಯನ್ನು ಮಾಡಬೇಕಾದರೆ, ರಾಜಕಾರಣದಲ್ಲಿ ನಾವು ಸ್ಥಾನಮಾನಗಳನ್ನು ತಗೋಬೇಕಾದರೆ, ಗುರು ಬಲ ಬಹಳ ಮುಖ್ಯವಾಗಿರುತ್ತದೆ.
ನವಗ್ರಹಗಳಲ್ಲೇ ಅತ್ಯಂತ ಶುಭ ಗ್ರಹ, ಅಂದ್ರೆ ಗುರು ಗುರುಗಳಿಗಿಂತ ಗುರು ಎಷ್ಟೋ ಜನ ಜಗದ್ಗುರು ಅಂತ ಹೇಳಿಕೊಳ್ಳುತ್ತಾರೆ. ಸ್ಟ್ರೈಕರ್ ಗಳನ್ನು ಇಟ್ಟುಕೊಳ್ಳುತ್ತಾರೆ, ಆದರೆ ನಿಜವಾದ ಗುರುಗಳಿಗಿಂತ ಗುರು ಗುರು ಅಂದ್ರೆ ಸದ್ಗುರು ಪರಮಾತ್ಮ ಶಿವ ಆಗಿದ್ದಾನೆ. ಆದರೆ ಶಿವನ ನೆನಪು ಮಾಡುವುದರಿಂದ, ನಿಮಗೆ ಗುರುವಿನ ಆಶೀರ್ವಾದ ಅನ್ನೋದು ಪ್ರಾಪ್ತಿಯಾಗುತ್ತದೆ. ಆದರೆ ಗುರು ಮೇಷ ರಾಶಿಯಿಂದ ವೃಷಭ ರಾಶಿಗೆ ರಾಶಿ ಪರಿವರ್ತನೆ ಒಂದನೇ ತಾರೀಕು ಮೇ 2024 ರಿಂದ 12 ಜೂನ್ 2024ರ ವರೆಗೆ ಕೃತಿಕಾ ನಕ್ಷತ್ರ ಎರಡನೇ ಪಾದ ಮೂರನೇ ಪಾದ 4ನೇ ಪಾದದಲ್ಲಿ ಸಂಚಾರವಾಗುತ್ತಾನೆ ಗುರು.
ಆಮೇಲೆ 20ನೇ ತಾರೀಕು ಆಗಸ್ಟ್ 2024 ವರೆಗೂ ರೋಹಿಣಿ ನಕ್ಷತ್ರ ಒಂದು ಎರಡು ಮೂರು ನಾಲ್ಕನೇ ಪಾದದಲ್ಲಿ ಗುರುವಿನ ಸಂಚಾರವಾಗುತ್ತದೆ. ಆಮೇಲೆ 25ನೇ ತಾರೀಕು 10.2024 ರಿಂದ ಮೃಗಶೀಲ ನಕ್ಷತ್ರ ಒಂದು ಎರಡನೇ ಪಾದದಲ್ಲಿ ಗುರುವಿನ ಸಂಚಾರ ಆದರೆ 25 ಮಾರ್ಚ್ 2025 ಕ್ಕೆ ಗುರು ಒಕ್ಕಲಿಯಾಗಿ ಮೃಗಾಶೀಲ ನಕ್ಷತ್ರ ಒಂದೇ ಪಾದ ರೋಹಿಣಿ ನಕ್ಷತ್ರ ನಾಲ್ಕನೇ ಪಾದ ಮೂರನೇ ಪಾದದಲ್ಲಿ ಒಕ್ಕಲಿಯಾಗಿ ನಂತರ ರೂಜುಗತಿಯಲ್ಲಿ ಬರುತ್ತಾನೆ. ಆದರೆ ತುಲಾ ರಾಶಿಯವರಿಗೆ ಗುರು ಬಲ ಹೊರಟುಹೋಗುತ್ತದೆ.
ಏನು ಫಲಾನು ಪಲ ಪ್ರಾಪ್ತಿಯಾಗುತ್ತದೆ, ಮತ್ತೆ ಈ ವರ್ಷ ಗುರುಬಲ ಇಲ್ಲವಾ, ಅಂದರೆ ಗುರು ವಕ್ರ ಆರಂಭ 9ನೇ ತಾರೀಕು ಅಕ್ಟೋಬರ್ 2024 9 :29ಕ್ಕೆ ಗುರುವಾಕ್ರ ಅಂದ್ರೆ, ನೀವು ಡೈರೆಕ್ಟ್ ಆಗಿ ಹೋಗ್ತೀರಾ ಗುರು, ಗುರು ಏನ್ ಮಾಡ್ತಾನೆ ಅಂದ್ರೆ ನೀವು ಹಿಂದೆ ತಿರುಗಿ ನೋಡುತ್ತಾನೆ. ಆಗ ಮತ್ತೆ ತುಲಾ ರಾಶಿಯವರಿಗೆ ಗುರು ಬಲ ಆರಂಭವಾಗುತ್ತದೆ. ನಾಲ್ಕನೇ ತಾರೀಕು ಫೆಬ್ರವರಿ 2025ನೇ ವರೆಗೂ ವಕ್ರ ತ್ಯಾಗ ಮಾಡುತ್ತಾನೆ, ಅಲ್ಲಿವರೆಗೂ ನಿಮಗೆ ಗುರುಬಲ ಆ ಟೈಮಲ್ಲಿ ಅಕ್ಟೋಬರ್ ನವೆಂಬರ್ ಡಿಸೆಂಬರ್ ಜನವರಿ ಫೆಬ್ರವರಿ ಆರಂಭದಲ್ಲಿ
, ನಿಮಗೆ ಗುರುಬಲ ಅಂತ್ಯವಾಗುತ್ತದೆ. ಹಾಗಿದ್ದರೆ ಗುರು ಬಲ ಇಲ್ಲವ ತುಲಾ ರಾಶಿಯವರಿಗೆ, ಈಗ ಒಂದನೇ ತಾರೀಕು 2024 ರಿಂದ ಅಂದರೆ ಗುರು ಅಷ್ಟಮ ಭಾಗಕ್ಕೆ ಸಂಚಲವಾಗುತ್ತಾನೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು