ದರ್ಶನ್ ಕೇಸ್ ಪೋಲಿಸ್ ರಿಪೋರ್ಟ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸುಬ್ರಮಣ್ಯ.. ಈ ವಿಡಿಯೋ ನೋಡಿ
ದೇಶದ ಕಾನೂನು ವ್ಯವಸ್ಥೆ ಪ್ರತಿಯೊಬ್ಬರಿಗೂ ಗೊತ್ತಿದೆ. ಅದು ತುಂಬಾ ಬಹಳ ಸಮಯ ಉದಾಹರಣೆಗೆ ಸೌಜನ್ಯ ಪ್ರಕರಣ ಧರ್ಮಸ್ಥಳದ ಸೌಜನ್ಯ ಪ್ರಕರಣ 2000, 2012 ರಲ್ಲಿ ಆದಂತಹ ಪ್ರಕರಣ ಇತ್ತೀಚಿನ ಆಗಿ ತೀರ್ಪು ಬಂತು.
ಹೆಚ್ಚು ಕಡಿಮೆ 12 ವರ್ಷ ಆದಮೇಲೆ ತೀರ್ಪು ಬಂತು, ನಾವು ನಿರ್ದೋಷಿ ಆ ಸಮಯದಲ್ಲಿ ಏನು ಹೇಳೋಕೆ ಆಗಲ್ಲ ತುಂಬಾ ಪ್ರಕರಣಗಳಲ್ಲಿ ಹಂಗೆ ಆಗುತ್ತೆ. ಈಗ ಸೌಜನ್ಯ ಕೇಸಲ್ಲ ಸಂತೋಷವಂತ ಒಬ್ಬ ಅಮಾಯಕ ಸಿಕ್ಕಾಕೊಂಡ ಬಿಡಿ ಈಗ ನಟ ದರ್ಶನ್ ವಿಚಾರ ತಗೊಳ್ಳೋಣ.
ನಟ ದರ್ಶನ್ ಅಂತ ತಗೊಂಡಾಗ ನಟ ದರ್ಶನ್ ಸೀದಾ ಅವನು ಏನೋ ತಪ್ಪು ಮಾಡಿದ್ರೆ ಸೀದಾ ಎಳೆದುಕೊಂಡು ಹೋಗಿ ಜೈಲಿಗೆ ಹಾಕ್ಲಿಕ್ಕೆ ಯಾರೋ ಸಣ್ಣ ಹುಡುಗನ ಯಾರು ಆ ಮನುಷ್ಯ ಬೇಕಾದಷ್ಟು ಇನ್ಫ್ಲುಯೆನ್ಸ್ ಇರೋ ಮನುಷ್ಯ.
ವಿಐ ಪಿ ಒಂದು ಫೋನ್ ಮಾಡಿದ್ರೆ ಯಾರು ಬೇಕಾದರೂ ಬಂದು ನಿಲ್ಲುವಂತ ಮನುಷ್ಯ ಸುಖ ಸುಮ್ಮನೆ ತಗೊಂಡು ಹೋಗಿ ಜೈಲ್ ಒಳಗಡೆ ಹಾಕಕ್ಕೆ ಆಗುತ್ತೆ. ನಾನು ಜನರಿಗೆ ಇಲ್ಲ ನಾನು ಅದನ್ನೇ ಜನರಿಗೆ ಕೇಳೋದು ಅದೇ ಒಂದು ರಿಮಾಂಡ್ ಪ್ರತಿ ಅಂತ ಇರುತ್ತೆ.
ನ್ಯಾಯಾಲಯಕ್ಕೆ ರಿಮಾಂಡ್ ಪ್ರತಿ ಸಲ್ಲಿಸುತ್ತಾರೆ ಅವರನ್ನ ನ್ಯಾಯಾಂಗ ಕಸ್ಟಡಿ ಕೊಡುವಾಗ ಅಥವಾ ತಮ್ಮ ಕಸ್ಟಡಿ ತಗೊಳ್ಳುವಾಗ ಆ ರಿಮಾಂಡ್ ಪ್ರತಿಯಲ್ಲಿ ಪೊಲೀಸರು ಒಂದೊಂದು ಅಂಶವನ್ನು ಉಲ್ಲೇಖಿಸಿ ಮಾಡ್ತಾರೆ.
ನಾನು ಯಾಕೆ ಇವರನ್ನ ಯಾರು ತಗೊಳ್ತೀನಿ ಅಂತ ಹಂಗೆ ಉಲ್ಲೇಖಿಸಿ ಮಾಡೋದು ಮಾತ್ರ ಅಲ್ಲ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಮಾಡಬೇಕು. ನ್ಯಾಯಾಧೀಶರಿಗೆ ನೀವು ನ್ಯಾಯಾಧೀಶರು ಹೇಳ್ಬಿಟ್ರಾ ಕೋರ್ಟ್ ಹೇಳ್ಬಿಡ್ತಾ ಅಂತೀರಲ್ಲ ನ್ಯಾಯಾಧೀಶರಿಗೆ ಮನವರಿಕೆ ಮಾಡಬೇಕು.
ಮನವರಿಕೆ ಮಾಡಿಲ್ಲ ಅಂತ ನ್ಯಾಯಾಧೀಶರು ಹೇಳ್ತಾರೆ ಏ ತಗೊಂಡು ಹೋಗ್ರಿ ಇದನ್ನ ಅಂತಾರೆ ಅವರಿಗೆ ಮನವರಿಕೆ ಮಾಡಬೇಕು ಮನವರಿಕೆ ಮಾಡೋದು ಹೆಂಗೆ ಸಾಕ್ಷಿ ಆಧಾರಗಳ ಮೇಲೆ ಮನವರಿಕೆ ಮಾಡಬೇಕು.
ಹಂಗೆ ಸುಮ್ನೆ ದರ್ಶನ್ ಯಾರೋ ಹುಡುಗ ತಗೊಂಡು ಹೋಗಿ ಜೈಲಿಗೆ ಹಾಕ್ಬೇಡ ಬನ್ನಿ ಏನೋ ಇವರ ಮೇಲೆ ಕ್ರೆಡ್ ಇದೆ. ಎತ್ಕೊಂಡು ಹೋಗಿ ಅದು ಹಾಕಿಬಿಡಕ್ಕೆ ಆಗಲ್ಲ.
ಜನ ಅದನ್ನ ತಿಳ್ಕೊಬೇಕು ಮೊದಲು ನಮ್ಮ ಕಾನೂನು ವ್ಯವಸ್ಥೆ ಹೆಂಗಿದೆ ರಿಮಾಂಡ್ ಪ್ರತಿ ಅಂತ ಇರುತ್ತೆ. ರಿಮಾಂಡ್ ಪ್ರತಿ ಕೋರ್ಟ್ ಮುಂದೆ ಇಡ್ತಾರೆ, ಕೋರ್ಟ್ ಮುಂದೆ ಇಟ್ಟು ನ್ಯಾಯಾಧೀಶರಿಗೆ ಮನವರಿಕೆ ಮಾಡ್ತಾರೆ.
ಜೊತೆಗೆ ಸಾಧಾರಣವಾಗಿ ಏನಾಗುತ್ತೆ ಪೊಲೀಸ್ ಕಸ್ಟಡಿಗೆ ಅತ್ಯಧಿಕ ಅಂದ್ರೆ 14 ದಿನ ಪೊಲೀಸ್ ಕಸ್ಟಡಿಗೆ 14 ದಿನ ತಗೊಳ್ತಾರೆ ಸರಿ 14 ದಿನ ತಗೊಳ್ತಾರೆ. ಸಾಧಾರಣ ಆರೋಪಿಗಳನ್ನೆಲ್ಲ ಅಬ್ಬಬ್ಬ ಅಂದ್ರೆ ಐದು ದಿನ ಆರು ದಿನ ಏಳು ದಿನ ತಗೋತಾರೆ ಅಬ್ಬಬ್ಬ ಅಂದ್ರೆ ತುಂಬಾ ಗಂಭೀರ ಪ್ರಕರಣ ಆದಾಗ ಮಾತ್ರ ಕೋರ್ಟ್ ಒಬ್ಬ ವ್ಯಕ್ತಿನ ಪೊಲೀಸ್ ಕಸ್ಟಡಿಗೆ ಕೊಡೋದು.
14 ದಿನ 13 ದಿನ 12 ದಿನ ಗರಿಷ್ಠ ಈ ಮನುಷ್ಯನ 12 ದಿನ ಕೊಟ್ಟಿದ್ರು ಸರಿ ಮೂರು ಸಲ ಮೂರು ಸಲು ಮೂರು ಸಲ 12 ದಿನ ಕೊಟ್ಟಿದ್ರು ಆದರೆ ಜನ ಗಂಭೀರತೆ ಅರ್ಥ ಮಾಡ್ಕೋಬೇಕು ಏನಾಗಿದೆ ಅಲ್ಲಿ ಅಂತ ಹೇಳಿ ಮತ್ತೆ ನಾನು ಅದೇ ಹೇಳೋದು.
ಈ ದರ್ಶನ್ ಕೇಸ್ ಅಲ್ಲಿ ನಾವು ಮುಂದುವರಿಸಿ ವಿಡಿಯೋ ಮಾಡಿದ್ವಿ ನಾವು ಬಾಯಿ ಬಂದಾಗ ಬೈದಿದ್ವಿ ಮುಂದುವರಿಸಿ ವಿಡಿಯೋ ಮಾಡಿದ್ವಿ ನಾನು ಅದನ್ನೇ ಹೇಳೋದು.
ಈಗ ನಮಗೂ ಕಾಮೆಂಟ್‌ಗಳು ಬರ್ತವೆ ಈಗ ನಮ್ದು ಹೆಂಗೆ ಅಂದ್ರೆ ನಮ್ಮ ಸುದ್ದಿ ಸ್ವರೂಪ ಇಂದ ಕಾಮೆಂಟ್‌ಗಳು ಬರ್ತವೆ. ನನಗೆ ಯಾರೋ ಒಬ್ಬ ಹೇಳ್ತಾನೆ ನಿನ್ನ ತಲೆ ಕಡಿತೀನಿ ಅಂತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.