ದರ್ಶನ್ ಗೆ ಜೀವಾವಧಿ ಅಥವಾ ಗಲ್ಲು ಶಿಕ್ಷೆ…. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಸೇರಿ ಸುಮಾರು 17 ಜನ ಈಗಾಗಲೇ ನ್ಯಾಯಾಲಯದ ಬಂಧನದಲ್ಲಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಕೂಡ ಚಾರ್ಜ್ ಶೀಟನ್ನು ಸಲ್ಲಿಕೆ ಮಾಡಿದ್ದಾರೆ ಆ ಚಾರ್ಜ ಶೀಟ್ ನಲ್ಲಿ ಕೆಲವೊಂದಿಷ್ಟು ಕಾಲಂಗಳಲ್ಲಿ.
ಯಾವೆಲ್ಲ ಸೆಕ್ಷನ್ಗಳು ಏನು ಹೇಳುತ್ತದೆ ಎಷ್ಟು ವರ್ಷ ಜೈಲು ಶಿಕ್ಷೆಯಾಗಬಹುದು ಯಾವ ಸೆಕ್ಷನ್ ಏನು ಹೇಳುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುವುದಕ್ಕೆ ಹೈಕೋರ್ಟ್ ನ ಹಿರಿಯ ವಕೀಲರಾದಂತಹ ಗಿರೀಶ್ ಅವರು ನಮ್ಮ ಜೊತೆ ಇದ್ದಾರೆ ಅವರನ್ನು ಕೇಳೋಣ,
ನಟ ದರ್ಶನ್ ಗೆ ಸಂಬಂಧಪಟ್ಟಂತೆ ಅವರ ಚಾರ್ಜ್ ಶೀಟನ್ನು ಕೂಡ ತಾವು ನೋಡಿದ್ದೀರಿ ಯಾವ ಸೆಕ್ಷನ್ ಏನೇನೋ ಹೇಳುತ್ತದೆ ಮೊದಲನೆಯದಾಗಿ ನಾನು ಚಾರ್ಜ್ ಶೀಟ್ ನಲ್ಲಿ ನೋಡಿದಾಗ ಮೊದಲನೇ ಸೆಕ್ಷನ್ 302 ಐಪಿಸಿ ಭಾರತೀಯ ಸಂಹಿತೆಯ ದಂಡ ಪ್ರಕಾರ 302 34 ಆನಂತರ 21 ಮುಖ್ಯವಾಗಿ ಈ ಮೂರು ಪ್ರಕರಣಗಳಲ್ಲಿ ದರ್ಶನ್ ವಿರುದ್ಧ.
ಭಾರತೀಯ ಸಂವಿಧಾನ ಅಡಿಯಲ್ಲಿ ದಾಖಲಾಗಿರುತ್ತದೆ 302 ಏನು ಹೇಳುತ್ತದೆ ಎಂದರೆ ಕೊಲೆ ಪ್ರಕರಣ ಕೊಲೆ ಪ್ರಕರಣಕ್ಕೆ ಶಿಕ್ಷೆ ಎಷ್ಟು ಎಂದು 302 ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಆಗಬಹುದು ಅಥವಾ ಗಲ್ಲು ಶಿಕ್ಷೆಯು ಆಗಬಹುದು 201ರಲ್ಲಿ ಇಲ್ಲಿ ಏನು ಆಗಿದೆ ಎಂದರೆ 302 ಕೊಲೆಯಾದ ನಂತರ ದೇಹವನ್ನು ಯಾವ ರೀತಿ ಡಿಸ್ಪೋಸ್ ಮಾಡಿದರು ಆ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ.
ಸೆಕ್ಷನ್ 201 ನ್ನು ಹಾಕಿದ್ದಾರೆ 201ರಲ್ಲಿ ಜೀವನಪರ್ಯಂತೆ ಬರುವುದಿಲ್ಲ ಏಳರಿಂದ 10 ವರ್ಷ ಭಾರತೀಯ ದಂಡ ಸಂವಿಧಾನ ಅಡಿಯಲ್ಲಿ ಪ್ರಕಟಿಸಲಾಗಿದೆ ಇದರ ನಂತರ ಬೇರೆ ಕಾಲಂಗಳಲ್ಲಿಯೂ ಕೂಡ ಇವರ ಮೇಲೆ ಪ್ರಕರಣ ದಾಖಲಾಗಿದೆ ಈ ಒಂದು ಪ್ರಕರಣದಲ್ಲಿ ತುಂಬಾ ಜನ ಭಾಗಿಯಾಗಿರುವುದರಿಂದ ಜಾಯಿಂಟ್ ಲ್ಯಾಬಿಲಿಟಿ ಎಂದು ಬರುತ್ತದೆ.
ಇದು ಬರುವುದರಿಂದ ಕಾಲ 34 ರಲ್ಲಿ ಅದು ಬಂದಿದೆ ಒಬ್ಬ ಕೊಲೆ ಮಾಡಿರುವುದಾಗಿದ್ದರೆ 302 ಅಥವಾ 201 ಬರಬಹುದಿತ್ತು ಆದರೆ ಇಲ್ಲಿ ತುಂಬಾ ಜನ ಭಾಗಿಯಾಗಿರುವುದರಿಂದ ಅವರ ಸಹಚರರು ಇರುವುದರಿಂದ ಆ ಕಾರಣದಿಂದಾಗಿ ಕಾಲ 34ರ ಅಡಿಯಲ್ಲಿಯೂ ಕೂಡ ಪ್ರಕರಣ ದಾಖಲಾಗಿದೆ 34 ಏನು ಹೇಳುತ್ತದೆ ಎಂದರೆ ಯಾವುದೇ ರೀತಿಯಾದಂತಹ ಶಿಕ್ಷೆ.
ಆ ಕಾಲಮ್ನಲ್ಲಿ ಬರುವುದಿಲ್ಲ ಆದರೆ ಬೇರೆ ಕಾಲಂಗಳಲ್ಲಿ ಶಿಕ್ಷೆ ಆಗಲೇ ಹೇಳಿದ ಹಾಗೆ 302 ಅಥವಾ 201 ರಲ್ಲಿ ಪ್ರಕಟಿಸಲಾಗಿರುತ್ತದೆ ಇದು ಗುಂಪಿನಲ್ಲಿ ಮಾಡಿರುವಂತಹ ಪ್ರಕರಣ ಗುಂಪು ಸೇರಿಕೊಂಡು ಮಾಡಿರುವಂತಹ ಕೃತ್ಯ ಅದರಲ್ಲಿ 147 149 ಹಾಕಿದ್ದಾರೆ 149 ಏಕೋದ್ದೇಶ, ಏಕೋದ್ದೇಶ ಎಂದರೆ ಅವನನ್ನು ಕೊಲೆ ಮಾಡಿ.
ಅದಾದ ನಂತರ ಅವನ ದೇಹವನ್ನು ಹೇಗೆ ಡಿಸ್ಪೋಸ್ ಮಾಡಿದರು ಆ ಒಂದು ಕ್ರಿಯೆಗೆ ಎಲ್ಲರೂ ಸೇರಿಕೊಂಡು ಮಾಡಿರುವಂತಹ ಪ್ರಕರಣ ಅದಕ್ಕೆ ಸಂಬಂಧಪಟ್ಟ ಹಾಗೆ 201ನ್ನು ಕೂಡ ಹಾಕಿದ್ದಾರೆ ಅದು ಏನು ಹೇಳುತ್ತದೆ ಎಂದರೆ ಒಂದು ಬಾರಿ ಕೊಲೆಯಾದ ನಂತರ ಯಾವುದೇ ವ್ಯಕ್ತಿ ಆ ದೇಹವನ್ನು ಮರೆಮಾಚುವುದಕ್ಕೆ ಅಥವಾ ಸಾಕ್ಷಿಗಳನ್ನು ನಾಶ ಮಾಡುವುದಕ್ಕೆ.
ಆ 201 ಪ್ರಕರಣ ಆಕರ್ಷಿತವಾಗುತ್ತದೆ ಇದರಲ್ಲಿ ಯಾವ ರೀತಿ ಪಟ್ಟಣಗೆರೆ ಶೆಡ್ನಿಂದ ದೇಹವನ್ನು ತೆಗೆದುಕೊಂಡು ಒಂದು ಬೇರೆ ಕಡೆ ಹಾಕುವುದಕ್ಕೆ ನೋಡಿದರೂ ಅದು ಸಾಕ್ಷಿಗಳನ್ನು ನಾಶ ಮಾಡುವುದಕ್ಕೆ ಮಾಡಿರುತ್ತಾರೆ ಆ ಒಂದು ಕಾರಣಕ್ಕಾಗಿ 201 ಪ್ರಕರಣವನ್ನು ಇವರ ಮೇಲೆ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.