ದರ್ಶನ್ ಜೈಲೊಳಗಿನ ಮತ್ತೊಂದು ಪೋಟೊ ವೈರಲ್ ಜೈಲಿನ ಏಳು ಅಧಿಕಾರಿಗಳು ಸಸ್ಪೆಂಡ್…
ದರ್ಶನ್ ಜೈಲೊಳಗಿನ ಮತ್ತೊಂದು ಫೋಟೋ ವೈರಲ್ ಜೈಲಿನ ಏಳು ಅಧಿಕಾರಿಗಳು ಸಸ್ಪೆಂಡ್… ಕೊಲೆ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲನ್ನು ಸೇರಿ 65 ರಿಂದ 66 ದಿನವಾಯಿತು ಇದೀಗ ದರ್ಶನ್ ಗೆ ಜೈಲಿನಲ್ಲಿ ಸಿಗುತ್ತಾ ಇರುವಂತಹ ರಾಜಾತಿಥ್ಯದ ಬಗ್ಗೆ ಚರ್ಚೆಯಾಗುತ್ತಾ ಇದೆ ವೈರಲ್ ಆಗುತ್ತಾ ಇದೆ ಫೋಟೋಗಳು ಮತ್ತು ವಿಡಿಯೋ ಕೂಡ ವೈರಲಾಗುತ್ತಿದೆ.
ಈಗ ಮತ್ತೊಂದು ಫೋಟೋ ವೈರಲ್ ಆಗಿದ್ದು ಸಹಜವಾಗಿ ಎಲ್ಲರಿಗೂ ಕೂಡ ಕುತೂಹಲವಿತ್ತು ನಟ ದರ್ಶನ್ ಇರುವಂತಹ ವಿಐಪಿ ಸೇಲ್ ಹೇಗಿದೆ ಸೆಲ್ ಒಳಗಡೆ ಸಾಮಾನ್ಯ ಕೈದಿಗಳ ರೀತಿಯಲ್ಲಿಯೇ ವ್ಯವಸ್ಥೆ ಏನು ಮಾಡಲಾಗಿದೆ ಅಥವಾ ವಿಶೇಷವಾದ ವ್ಯವಸ್ಥೆ ಏನಾದರೂ ಇದೆಯಾ ಎಂದು ಆದರೆ ಈ ಫೋಟೋ ಅವೆಲ್ಲವನ್ನು ಕೂಡ ಸಾರಿ ಹೇಳುತ್ತಾ ಇದೆ.
ಫೋಟೋದಲ್ಲಿ ಇರುವ ಹಾಗೆ ಒಂದು ವಿಶಾಲವಾದಂತಹ ಕೋಣೆ ಅದರ ಮೇಲೆ ಅಂದರೆ ಆ ಕೋಣೆಯಲ್ಲಿ ನೆಲದ ಮೇಲೆ ಒಂದು ಬೆಡ್ ಇದೆ ಕಾಟ್ ವ್ಯವಸ್ಥೆ ಅಂತಹದು ಯಾವುದು ಕೂಡ ಇಲ್ಲ ನೆಲದ ಮೇಲೆ ಬೆಡ್ ಅನ್ನು ಹಾಕಲಾಗಿದೆ ಅದರ ಮೇಲೆ ನಷ್ಟ ದರ್ಶನ ಮಲಗಬೇಕು ಆಸೆಲ್ಲ ಮುಂಭಾಗದಲ್ಲಿ ಒಂದು ಗಾರ್ಡನ್ ಇದ್ದು ಅಲ್ಲಿ ಓಡಾಡುವ ಅವಕಾಶವಿರುತ್ತದೆ.
ಅದರ ಬಗ್ಗೆ ಯಾರಿಗೂ ಕೂಡ ಆಕ್ಷೇಪಣೆ ಇಲ್ಲ ನಟ ದರ್ಶನ್ ಗೆ ಕೊಟ್ಟಿರುವಂತದ್ದೇ ಬಿಐಪಿ ಸೇಲ್ ಅತಿ ಹೆಚ್ಚು ಭದ್ರತೆ ಇರುವಂತಹ ಸೆಲ್ ಆ ಸೇಲ್ ಇರುವುದೇ ಹೀಗೆ ಆ ಸೆಲ್ ನಲ್ಲಿ ಕಾಟ್ ವ್ಯವಸ್ಥೆ ಇರುವುದಿಲ್ಲ ನೆಲದ ಮೇಲೆ ಬೆಡ್ ಅನ್ನು ಹಾಕಿರುತ್ತಾರೆ ಅಲ್ಲಿಯೇ ಕುಳಿತುಕೊಳ್ಳಬೇಕು ಸಣ್ಣಪುಟ್ಟ ವ್ಯವಸ್ಥೆ ಇರುತ್ತದೆ ಆದರೆ ಇಲ್ಲಿ ಕಾಣುತ್ತಾ ಇರುವಂತಹ ತಪ್ಪು.
ಅಥವಾ ನಾವು ಪ್ರಶ್ನೆ ಮಾಡಬೇಕಾದಂತಹ ವಿಚಾರ ಎಂದರೆ ದರ್ಶನ್ ಪಕ್ಕದಲ್ಲಿ ಸಹಕೈದಿ ಒಬ್ಬ ಇದ್ದಾನೆ ಆ ಸಹ ಕೈದಿಯ ಕೈಯಲ್ಲಿ ಒಂದು ಫೋನ್ ಇದೆ ಆ ಫೋನ್ನಲ್ಲಿ ಆಟ ವಿಡಿಯೋ ಕಾಲ್ ಮಾಡಿದ ಹಾಗೆ ಕಾಣಿಸುತ್ತಾ ಇದೆ ಆ ವಿಡಿಯೋ ಕಾಲ್ ಮೂಲಕ ನಟ ದರ್ಶನ್ ಮಾತನಾಡುತ್ತಾ ಇದ್ದಾರೆ.
ದರ್ಶನ್ ಕುಟುಂಬಸ್ಥರ ಜೊತೆ ಮಾತನಾಡುತ್ತಾ ಇದ್ದಾರೆ ಆಪ್ತರ ಜೊತೆ ಮಾತನಾಡುತ್ತಾ ಇದ್ದಾರೋ ಅಥವಾ ಆಸಹ ಕೈದಿ ಇದ್ದಾನಲ್ಲ ಆತನ ಸ್ನೇಹಿತನ ಜೊತೆ ಮಾತನಾಡುತ್ತಾ ಇದ್ದಾರೋ ಅದ್ಯಾವುದೂ ಕೂಡ ಗೊತ್ತಿಲ್ಲ ನೆನ್ನೆ ತಾನೆ ಗಮನಿಸಿದ್ದೀರಿ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಇದ್ದಂತಹ ವಿಡಿಯೋ ವೈರಲ್ ಆಗಿತ್ತು.
ಒಬ್ಬ ರೌಡಿ ಶೀಟರ್ ಜೊತೆಗೆ ನಟ ದರ್ಶನ್ ಮಾತನಾಡುತ್ತಾ ಇದ್ದಾರೆ ಗೊತ್ತಿಲ್ಲ ಆದರೆ ಫೋನನ್ನು ಒಳಗಡೆ ತಂದು ದರ್ಶನ್ ಎದುರುಗಡೆ ವಿಡಿಯೋ ಕಾಲ್ ಮಾಡಿ ದರ್ಶನ್ ಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರಲ್ಲ ಇದು ಸಹಜವಾಗಿ ಜೈಲರ್ಗಳ ಗಮನಕ್ಕೆ ನೂರಕ್ಕೆ ನೂರರಷ್ಟು ಬಂದಿರುತ್ತದೆ ಜೈಲರ್ಗಳೇ ಇದಕ್ಕೆ ಅವಕಾಶವನ್ನು ಮಾಡಿಕೊಟ್ಟಿರುತ್ತಾರೆ.
ಇದು ಈಗ ಉದ್ಭವವಾಗುತ್ತಾ ಇರುವಂತಹ ಪ್ರಶ್ನೆ ಸಾಮಾನ್ಯ ಜನರಿಗೆ ಹೇಗೆ ಅವಕಾಶವನ್ನ ಮಾಡಿ ಕೊಡುತ್ತೀರಾ ಈ ರೀತಿಯಾಗಿ ಇಲ್ಲ ಸಾಮಾನ್ಯ ಜನರಿಗೆ ಜೈಲಿನಿಂದ ನರಕ ದುಡ್ಡಿದ್ದವರಿಗೆ ಇನ್ಫ್ಲುಯೆನ್ಸ್ ಮತ್ತು ಪ್ರಭಾವ ಇದ್ದವರಿಗೆ ಜೈಲ್ ಎಂದರೆ ರೆಸಾರ್ಟ್ ಹೋಟೆಲ್.
ತಮ್ಮ ಐಷಾರಾಮಿ ಮನೆ ಇದ್ದ ಹಾಗೆ ನಟ ದರ್ಶನ್ ಅವರನ್ನು ಇಷ್ಟು ಕಷ್ಟಪಟ್ಟು ಜೈನ ಒಳಗೆ ಇಟ್ಟುಕೊಳ್ಳುವ ಬದಲು ಆರಾಮವಾಗಿ ಮನೆಗೆ ಕಳುಹಿಸಬಹುದಿತ್ತು ಏಕೆಂದರೆ ಮನೆಯಲ್ಲಿ ಇರುವಂತಹ ಎಲ್ಲ ವ್ಯವಸ್ಥೆ ಸಿಗುತ್ತಾ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.