ಯಜಮಾನನ ಗರಡಿಯಲ್ಲಿರೋ ಪ್ರಾಣಿಗಳು ಎಷ್ಟು ಗೊತ್ತಾ?..ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲ ಗೊತ್ತಿರುವಂತೆ ಪ್ರಾಣಿ ಪಕ್ಷಿಗಳು ಎಂದರೆ ತುಂಬಾ ಇಷ್ಟವಾದ ವ್ಯಕ್ತಿ ಹಾಗು ಅವುಗಳ ಒಳಿತಿಗಾಗಿ ತುಂಬಾ ಕಷ್ಟ ಪಡುವಂತ ವ್ಯಕ್ತಿ ಅದಕ್ಕಾಗಿ ಅವರ ಮೈಸೂರಿನ ಮನೆಯೊಂದರಲ್ಲಿ ಒಂದು ದೊಡ್ಡ ಫಾರ್ಮೋಸ್ ಮಾಡಿ ಅನೇಕ ಪ್ರಾಣಿಗಳನ್ನು ಅಲ್ಲಿ ಸಾಕುತ್ತಿದ್ದಾರೆ.

WhatsApp Group Join Now
Telegram Group Join Now

ಚಿತ್ರರಂಗದಲ್ಲಿ ಈ ರೀತಿ ಪ್ರಾಣಿಗಳ ಮೇಲೆ ಒಲವು ಇರುವ ವ್ಯಕ್ತಿಗಳು ತುಂಬಾ ಜನ ಇದ್ದಾರೆ ಅದರಲ್ಲಿ ದರ್ಶನವರು ತುಂಬಾ ವಿಶೇಷ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಸಮಯ ಸಿಕ್ಕಿದರೆ ಸಾಕು ಪ್ರಾಣಿಗಳ ಹತ್ತಿರ ಬಂದು ಅವರು ಉಳಿದ ಅವರ ಕ್ಷಣಗಳನ್ನು ಕಳೆಯುತ್ತಾರೆ ದರ್ಶನ್ ಅವರು ಬರಿ ಕನ್ನಡ ಚಿತ್ರರಂಗಕ್ಕೆ ಮಾತ್ರ ಯಜಮಾನ ಅಲ್ಲ ಅವರ ಪ್ರಾಣಿ.

ಪಕ್ಷಿಗಳಿಗೂ ಅವರೇ ಯಜಮಾನ ಮೈಸೂರಿನ ಟೀ ನರಸೀಪುರ ದಾರಿಯಲ್ಲಿರುವ ಒಂದು ಫಾರ್ಮೋಸ್ ನಲ್ಲಿ ಅವರು ನಿರ್ಮಿಸಿರುವ ಆ ಒಂದು ಪ್ರಾಣಿಗಳ ವಲಯವೇ ಸರಿ ಇಲ್ಲಿ ದರ್ಶನ್ ಅವರು ನೂರಾರು ಪ್ರಾಣಿ ಪಕ್ಷಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಿದ್ದಾರೆ ದರ್ಶನ್ ಅವರಿಗೆ ಚಿಕ್ಕವಯಸ್ಸಿನಿಂದಲೂ ಪ್ರಾಣಿ-ಪಕ್ಷಿಗಳು ಎಂದರೆ ಅವರಿಗೆ ತುಂಬಾ ಪ್ರೀತಿ ಆ.

ವಯಸ್ಸಿನಲ್ಲಿ ದನ ಕರು ಮೇಕೆ ನಾಯಿಗಳು ಬೆಕ್ಕುಗಳು ಹೀಗೆ ಹಲವನ್ನು ಸಾಕುತ್ತಿದ್ದರು ಇವುಗಳಿಂದ ದರ್ಶನವರು ತನ್ನ ತಂದೆಯವರಾದ ತೂಗುದೀಪವರಿಂದ ಬೈಸಿಕೊಂಡಿದ್ದು ಉಂಟು ಹಾಗೂ ಅನೇಕ ಬಾರಿ ಒಡೆಸಿಕೊಂಡಿದ್ದು ಉಂಟು ಗಂಧದಗುಡಿಯ ಬಹು ಬೇಡಿಕೆಯ ನಟನಾಗಿರುವ ದರ್ಶನವರು ಪ್ರಾಣಿಗಳಿಗೋಸ್ಕರವೇ ಒಂದು ದೊಡ್ಡ ವಲಯವನ್ನು ಸೃಷ್ಟಿ.

ಮಾಡಿಬಿಟ್ಟಿದ್ದಾರೆ ಅಲ್ಲಿ ಕುದುರೆ ಗಳು ಅನೇಕ ರೀತಿಯ ಪಕ್ಷಿಗಳು ಮತ್ತು ಆನೆ ಕೋಳಿಗಳು ಮತ್ತು ಕುರಿಗಳು ಹೀಗೆ ಮುಂತಾದ ಪ್ರಾಣಿ ಪಕ್ಷಿಗಳು ಆ ಜಾಗದಲ್ಲಿ ಕಂಡುಬರುತ್ತವೆ ನೀವು ಅದೊಂದು ಬಾರಿ ಅವರ ತೋಟಕ್ಕೆ ಹೋಗಿ ನೋಡಿದರೆ ನಿಮಗೆ ತಿಳಿಯುತ್ತದೆ ಅದು ಒಂದು ಮಿನಿ ಜೂ ಅಂತ ನಿಮಗೆ ಕಾಣಲು ಸಿಗುತ್ತದೆ ದೇಶ ವಿದೇಶದ ಅನೇಕ ರೀತಿಯ ಪ್ರಾಣಿ ಪಕ್ಷಿಗಳು ದರ್ಶನ್ ಅವರ ಆ.

ಒಂದು ಫಾರ್ಮೋಸ್ ನಲ್ಲಿ ನಿಮಗೆ ಕಾಣಲು ಸಿಗುತ್ತದೆ ಅವರಿಗೆ ಕುದುರೆಗಳು ಎಂದರೆ ತುಂಬಾ ಪ್ರೀತಿ ಅದೇ ಕಾರಣಕ್ಕೆ ಅವರ ಸಾರಥಿ ಎಂಬ ಸಿನಿಮಾದಲ್ಲಿ ಅವರು ಸಾಕಿದ್ದ ಕುದುರೆಯನ್ನೇ ನಟಿಸಲು ಕರೆದುಕೊಂಡು ಬರುತ್ತಾರೆ ಬರೀ ಪ್ರಾಣಿ ಪಕ್ಷಿಗಳನ್ನು ಸಾಕುವ ಕೆಲಸ ಮಾತ್ರ ಅವರು ಮಾಡುವುದಿಲ್ಲ ಅದರ ಪಾಲನೆ ಮತ್ತು ಪೋಷಣೆಯನ್ನು ಕೂಡ ಅವರು ಅಷ್ಟೇ ಅಚ್ಚುಕಟ್ಟಾಗಿ.

ನಿಭಾಯಿಸುತ್ತಾರೆ ಅವುಗಳಿಗೆ ಆಹಾರವನ್ನು ತಂದು ಕೊಡುವುದು ಮತ್ತು ಅವುಗಳ ಸಗಣಿ ಎತ್ತಿ ಹಾಕೋದು ಪ್ರಾಣಿಗಳ ಮೂತ್ರವನ್ನು ಸ್ವಚ್ಛ ಮಾಡುವುದು ಮತ್ತು ಅವುಗಳಿಗೆ ಸ್ನಾನ ಮಾಡಿಸುವುದು ಅವರ ಮಗ ವಿನೀಶ್ ಅವರಿಗೂ ಪ್ರಾಣಿ ಪಕ್ಷಿಗಳು ಎಂದರೆ ತುಂಬಾ ಇಷ್ಟ ಅದು ಅವರ ತಂದೆಯಿಂದಲೇ ಬಂದಿರುವ ರೂಡಿ ಹಾಗಾಗಿ ಅವರು ಕೂಡ ಅವರ ಬಿಡುವಿನ.

ಸಮಯದಲ್ಲಿ ತಮ್ಮ ಮಗನನ್ನು ಕರೆದುಕೊಂಡು ಬಂದು ಅವುಗಳ ಪಾಲನೆ ಪೋಷಣೆ ಮತ್ತು ಅವುಗಳ ಜೊತೆ ಆಟವಾಡುವ ಸಮಯವನ್ನು ಕೊಡುತ್ತಾರೆ ಮತ್ತು ದರ್ಶನವರ ಆ ವಲಯದಲ್ಲಿ ಆಫ್ರಿಕನ್ ಮಫಾಕ್ ಎಂಬ ಪಕ್ಷಿ ಕೂಡ ಇದೆ ಒಮ್ಮೆ ತಂದೆ ಮಗ ಇಬ್ಬರು ಹಸುವಿನ ಹಾಲು ಕರೆಯುತ್ತಿರುವ ವಿಡಿಯೋ ಒಂದು ತುಂಬಾ ವೈರಲ್ ಆಗಿತ್ತು.

ಅವರ ಮಗನಿಗೆ ಅವರು ಹಾಲು ಕರೆಯುವುದನ್ನು ಅಷ್ಟೊಂದು ಅಚ್ಚುಕಟ್ಟಾಗಿ ಹೇಳಿಕೊಟ್ಟಿದ್ದಾರಂತೆ ದರ್ಶನ್ ಅವರು ಮೈಸೂರು ಜೂನಲ್ಲಿರುವ ಪ್ರಾಣಿಗಳನ್ನು ಕೂಡ ಪ್ರತಿ ವರ್ಷವೂ ಕೆಲವು ಪ್ರಾಣಿಗಳನ್ನು ಕರೆತದ್ದು ಅವರು ಸಾಕುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ