ದೇವಸ್ಥಾನಕ್ಕೆ ಹೋಗಿ ಇದನ್ನು ಮಾಡಿದರೆ ಸಾಕು ಶತ್ರು ಪರಾಜಯ ಖಂಡಿತ…ನಾವು ಜೀವನದಲ್ಲಿ ಏನೇ ಕೆಲಸ ಮಾಡಲು ಹೋದರು ಕೂಡ ಕೆಲವೊಮ್ಮೆ ನಮ್ಮ ಶತ್ರುಗಳಿಂದ ಪ್ರತಿದಿನ ನೋವು ಅನುಭವಿಸುತ್ತಾ ಇರುತ್ತೇವೆ ಹಾಗೆ ಪದೇಪದೇ ಅವರ ಮುಖ ನಮಗೆ ಎದುರುಗಡೆ ಕಂಡಾಗ ನಾವು ನಿರಾಸೆಗೆ ಒಳಗಾಗುತ್ತೇವೆ ಅವರ ಮುಂದೆ ನಮ್ಮ ಸೋಲನ್ನು ಒಪ್ಪಿಕೊಂಡು.
ನೋವಿನಲ್ಲಿ ಮುಳುಗಿ ಹೋಗುತ್ತೇವೆ ಆದರೆ ಇದನ್ನೆಲ್ಲಾ ಮಾಡುವುದಕ್ಕೆ ನಾವು ಕೆಲವೊಮ್ಮೆ ದೇವಸ್ಥಾನಕ್ಕೆ ಹೋಗುತ್ತೇವೆ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಹಾಗೂ ಮಂತ್ರ ಪಠಣೆ ಪಾರಾಯಣ ಈ ರೀತಿ ಮಾಡುತ್ತೇವೆ ಆದರೆ ಕೆಲವೊಮ್ಮೆ ಈ ರೀತಿ ಮಾಡಿದರು ಫಲ ಎಂದಾಗ ನಿರಾಸೆಯಾಗುತ್ತೇವೆ ಬೇಜಾರಾಗುತ್ತೇವೆ ಆದರೆ ಇದೆಲ್ಲವನ್ನು ಮಾಡುವುದಕ್ಕೆ ತುಂಬಾ.
ಸಮಯ ಬೇಕಾಗುತ್ತದೆ ಈಗ ಯಾವುದಾದರೂ ಒಂದು ಮಂತ್ರವನ್ನು ನೀವು ಮಾಡಬೇಕು ಎಂದರೆ ತುಂಬಾ ಸಮಯ ಬೇಕು ಅದನ್ನು ಮಾಡುವುದಕ್ಕೆ ಮಾಡಿ ಶುದ್ಧತೆಗಳ ಅಗತ್ಯ ಇರುತ್ತದೆ ಆದರೆ ಇವತ್ತು ನಾನು ನಿಮಗೆ ತಿಳಿಸಿಕೊಡುತ್ತಿರುವಂತಹ ವಿಧಾನ ಬಹಳ ಸುಲಭ ಹಾಗೂ ಇದನ್ನ ಬೇಗ ಮಾಡಬಹುದು ಹಾಗೂ ಇದರ ಪ್ರಭಾವ ಬೇಗ ನಿಮ್ಮ.
ಶತ್ರುಗಳ ಮೇಲೆ ಆಗುತ್ತದೆ ಇದು ಏನು ಎಂದರೆ ನೀವು ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿರ ಅಲ್ಲವಾ ಪ್ರತಿದಿನ ಅಥವಾ ವಾರಕ್ಕೆ ಎರಡು ಮೂರು ಬಾರಿಯಾದರೂ ನೀವು ದೇವಸ್ಥಾನಕ್ಕೆ ಹೋಗಿತ್ತೀರ ಅಲ್ಲವಾ ಅಲ್ಲಿಗೆ ಹೋದಾಗ ನೀವು ಈ ಒಂದು ಕೆಲಸವನ್ನು ಮಾಡಿದರೆ ಸಾಕು ನಿಮ್ಮ ಶತ್ರುಗಳಿಗೆ ಯಾವುದೇ ಪೂಜೆ ಮಂತ್ರ ವಿಲ್ಲದೆ ನೀವು ಆ ಒಂದು ಶತ್ರುವನ್ನು ನಿಮ್ಮ.
ಜೀವನದಿಂದ ನಾಶ ಮಾಡಬಹುದು ಅದು ಏನು ಎಂದರೆ ನೀವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಣೆ ಹಾಕುತ್ತೀರಾ ಅಲ್ಲವಾ ಅದನ್ನು ಮೂರು ಬಾರಿ ಹಾಕುತ್ತಿರುತ್ತೀರಾ ಆದರೆ ಈ ಪ್ರದಕ್ಷಣೆ ನೀವು ಏಳು ಬಾರಿ ಮಾಡಿದರೆ ನಿಮ್ಮ ಶತ್ರುಗಳ ಪರಜಯವಾಗುತ್ತದೆ ಅಂದರೆ ಪುರಾಣಗಳಲ್ಲಿ ತಿಳಿಸಿರುವುದು ಯಾರು ದೇವರ ಪ್ರದಕ್ಷಿಣೆಯನ್ನ ಏಳು ಬಾರಿ ಮಾಡುತ್ತಾರೋ ಅಂದರೆ ಯಾವ.
ಒಬ್ಬ ಶತ್ರು ನಿಮಗೆ ಕಾಟ ಕೊಡುತ್ತಿರುತ್ತಾರೋ ಅವರ ಹೆಸರನ್ನು ಹೇಳಿ ಇವರಿಂದ ನನಗೆ ಯಾವ ತೊಂದರೆಯೂ ಆಗಬಾರದು ಎಂದು ಹೇಳಿ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಭಗವಂತನಿಗೆ ಏಳು ಬಾರಿ ಪ್ರದಕ್ಷಣೆಯನ್ನು ನೀವು ಭಕ್ತಿಯಿಂದ ಹಾಕಿದಾಗ ನಿಮ್ಮ ಶತ್ರುಗಳನ್ನ ಓಡಿಸುವುದಕ್ಕೆ ಭಗವಂತ ಯಾವುದಾದರೂ ಒಂದು ಕಾರ್ಯವನ್ನ ಸೃಷ್ಟಿ ಮಾಡುತ್ತಾನೆ ಇದು ತುಂಬಾ.
ಪ್ರಭಾವಿಯಾಗಿದೆ ಆಗು ಇದು ಬಹಳ ಬೇಗ ಫಲ ದೊರೆಯುವಂತಹ ಒಂದು ಉತ್ತಮವಾದ ಸರಳ ವಿಧಾನ ನಿಮ್ಮ ಶತ್ರುಗಳನ್ನ ನಾಶ ಮಾಡುವುದಕ್ಕೆ ಭಗವಂತ ಯಾವುದೇ ಜಾತಿ, ಧರ್ಮ ಮೇಲು ಭಾಗ ಕೆಳಭಾಗ ಎಂದು ಭೇದ ಭಾವ ಮಾಡುವುದಿಲ್ಲ ಅದಕ್ಕೆ ನೀವು ಆಚಾರ ಅನುಷ್ಠಾನ ಗಳನ್ನ ಪ್ರದಕ್ಷಣೆ ಮೂಲಕ ಮಾಡಿಕೊಳ್ಳಬಹುದು ಭಗವಂತನನ್ನೇ.
ಪ್ರದಕ್ಷಣೆ ಮಾಡಿದಷ್ಟು ಪುಣ್ಯಫಲ ಸಿಗುತ್ತದೆ ನೀವು ಪ್ರದಕ್ಷಣೆ ಮಾಡಿದಾಗ ಅದಕ್ಕೆ ನೀವು ಶತ್ರುಗಳ ನಾಶ ಮಾಡುವುದಕ್ಕೆ ಏಳು ಬಾರಿ ಈ ಒಂದು ಪ್ರಯೋಗವನ್ನು ಮಾಡಿ ನೋಡಿ ನಿಮಗೆ ಸಾಧ್ಯವಾದರೆ ಪ್ರತಿದಿನ ಮಾಡಿ ಆಗ ಬಹಳ ಬೇಗ ನಿಮಗೆ ಪ್ರತಿಫಲ ಸಿಗುತ್ತದೆ ಇದನ್ನ ನೀವು ಯಾವ ದೇವಸ್ಥಾನದಲ್ಲಿ ಮಾಡಬೇಕು ಎಂದು ಒಂದು ಪ್ರಶ್ನೆಯನ್ನು ಕೇಳಬಹುದು.
ಇಂತಹದೇ ದೇವಸ್ಥಾನ ಎಂದು ಇಲ್ಲ ದೇವರು ಎಲ್ಲಾರೂ ಒಬ್ಬರೇ ಆದರೆ ನೀವು ಇದು ಬಹಳ ಬೇಗ ಆಗಬೇಕು ನನ್ನ ಇಷ್ಟದೈವ ಎಂದು ಇದ್ದರೆ ನೀವು ಯಾವುದಾದರೂ ತುಂಬಾ ಇಷ್ಟಪಡುವ ದೇವರು ಇದ್ದರೆ ಆ ದೇವಸ್ಥಾನಕ್ಕೆ ಹೋಗಿ ಕೂಡ ಮಾಡಬಹುದು ಅಥವಾ ಉಗ್ರ ದೇವತೆಗಳಿಗೆ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.