ಧ್ರುವ ಸರ್ಜಾ ಆರೋಗ್ಯಕ್ಕೆ ಎಫೆಕ್ಟ್ – ಧ್ರುವಾಗೆ ಈ ರಿಸ್ಕ್ ಬೇಕಿತ್ತಾ?..ಇತ್ತೀಚಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ ಹೀರೋಗಳು ಎಂದರೆ ಕಟುಮಸ್ತಾಗಿರಬೇಕು ಬಾಡಿ ಇದೇ ರೀತಿಯಾಗಿರಬೇಕು ಆ ರೀತಿಯಾಗಿ ಇದ್ದರೆ ಮಾತ್ರ ಅವರು ಹೀರೋಗಳು ಎನ್ನುವ ರೀತಿಯಲ್ಲಿ ಸಿನಿಮಾ ಇಂಡಸ್ಟ್ರಿ ಬದಲಾಗಿ ಬಿಟ್ಟಿದೆ ಹೀರೋಗಳು.

WhatsApp Group Join Now
Telegram Group Join Now

ಕೂಡ ಅಷ್ಟೇ ತಮ್ಮನ್ನು ತಾವು ಆಕರ್ಷಕವಾಗಿ ಜನರಿಗೆ ತೋರಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮವನ್ನು ಹಾಕುತ್ತಾರೆ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರೆ ಬೇರೆ ಬೇರೆ ರೀತಿಯಾದಂತಹ ಪ್ರಯತ್ನವನ್ನು ಕೂಡ ಕೊಡುತ್ತಾರೆ ಆದರೆ ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿ ಈಗ ಇರಲಿಲ್ಲ ಸಾಕಷ್ಟು ನಟರ ಉದಾರಣೆಯನ್ನು ನಾವು ಕೊಡುತ್ತಾ ಹೋಗಬಹುದು ತುಂಬಾ.

ಫಿಟ್ ಆಗಿರಲಿಲ್ಲ ಅಥವಾ ದೇಹವು ತುಂಬಾ ಆಕರ್ಷಕವಾಗಿರಲಿಲ್ಲ ಆದರೆ ತಮ್ಮ ಪ್ರತಿಭೆಯ ಮೂಲಕ ಅವರ ಆಕ್ಟಿಂಗ್ ನ ಮೂಲಕ ಎಲ್ಲರನ್ನೂ ಕೂಡ ಸೆಳೆಯುತ್ತಿದ್ದರು ಅಂತಹ ಸಾಕಷ್ಟು ನಟರು ಉದಾಹರಣೆಯಾಗಿ ನಾವು ಕೊಡಬಹುದು ಆದರೆ ಈಗ ಕಾಲ ಬದಲಾಗುತ್ತಾ ಹೋಗುತ್ತಿದ್ದ ಹಾಗೆ ಸಿನಿಮಾ ಇಂಡಸ್ಟ್ರಿ ಅವರು ಜನರಿಗೆ ಆ ರೀತಿಯಾಗಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಅಭ್ಯಾಸವನ್ನ ಮಾಡಿಸಿದರು ಅಥವಾ ಜನರೇ ಹೀರೋಗಳನ್ನ ಆ ರೀತಿಯಾಗಿ ನೋಡುವುದಕ್ಕೆ ಇಷ್ಟಪಡುತ್ತಿದ್ದಾರೋ ಗೊತ್ತಿಲ್ಲ ಆದರೆ ನಟರು ಸಾಕಷ್ಟು ರೀತಿಯಲ್ಲಿ ಶ್ರಮವನ್ನು ಕೂಡ ಹಾಕುತ್ತಿದ್ದಾರೆ ಈ ರೀತಿಯಾದಂತಹ ವಿಪರೀತ ಶ್ರಮ ಎಲ್ಲಿಯವರೆಗೂ ತಂದು ನಿಲ್ಲಿಸುತ್ತಿದೆ ಎಂದರೆ ಸಾಕಷ್ಟು ನಟರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಒಂದಷ್ಟು ಜನ.

ಅಕಾಲಿಕವಾಗಿ ಮರಣವನ್ನ ಒಂದುತ್ತಿದ್ದಾರೆ ತುಂಬಾ ಚಿಕ್ಕ ಚಿಕ್ಕ ವಯಸ್ಸಿಗೆ ಅವರೆಲ್ಲರೂ ಕೂಡ ಸಾವನ್ನಪ್ಪುತ್ತಿದ್ದಾರೆ ಉದಾಹರಣೆಗೆ ಪುನೀತ್ ರಾಜಕುಮಾರ್ ಅವರ ವಿಚಾರವನ್ನೇ ತೆಗೆದುಕೊಳ್ಳುವುದಾದರೆ ಒಂದಷ್ಟು ಜನ ಹೇಳುತ್ತಾರೆ ಸ್ಟಿಮ್ ಬಾತೆ ಅವರಿಗೆ ದೇಹದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತು ಎಂದು ಇನ್ನೊಂದಷ್ಟು ಜನ ಬೇರೆ ಬೇರೆ ಕಾರಣಗಳನ್ನು.

ಕೊಡುತ್ತಾರೆ ಆದರೆ ಅವರನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು ಅದಕ್ಕೂ ಮುನ್ನ ಚಿರು ಸರ್ಜಾ ಅವರನ್ನು ಕೂಡ ಅದೇ ರೀತಿಯಾಗಿ ನಾವು ಕಳೆದುಕೊಂಡಿದ್ದೀವಿ ಹೀಗೆ ತುಂಬಾ ಜನರು ಉದಾಹರಣೆ ಸಿಗುತ್ತಾ ಹೋಗುತ್ತದೆ ಬಾಲಿವುಡ್ ನಲ್ಲೂ ಕೂಡ ಅಥವಾ ಬೇರೆ ಬೇರೆ ಇಂಡಸ್ಟ್ರಿಯಲ್ಲೂ ಕೂಡ ಇದೇ ರೀತಿಯಾಗಿ ಒಂದಷ್ಟು ಜನರನ್ನು ಕಳೆದುಕೊಂಡು ಬಿಟ್ಟಿದ್ದೇವೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಅದರಲ್ಲಿ ಬಹುತೇಕ ಜನರು ಕೂಡ ಪ್ರಾಣವನ್ನು ಕಳೆದುಕೊಂಡಿದು ದಿಡೀರ್ ಅಂತ ಹೇಳಿ ತಮ್ಮ ದೇಹದಲ್ಲಿ ಒಂದಷ್ಟು ವ್ಯತ್ಯಾಸಗಳನ್ನು ಮಾಡಿಕೊಳ್ಳಲು ಹೋಗಿ ಅಥವಾ ಇನ್ನೊಂದಷ್ಟು ಜನ ಆಕರ್ಷಿಕವಾಗಿ ಕಾಣಿಸಲು ಹೋಗಿ ಯಾವುದೋ ಯಾವುದೋ ಕಾರಣಗಳಿಂದ ದೇಹವನ್ನು ದಂಡಿಸಿ ಆರೋಗ್ಯಕ್ಕೆ ಅವರೆಲ್ಲರೂ ಕೂಡ ತುತ್ತು ತಂದುಕೊಳ್ಳುತ್ತಿದ್ದಾರೆ ಇಷ್ಟೆಲ್ಲ.

ಪೀಠಿಕೆಯನ್ನು ಹಾಕಲು ಕಾರಣ ಏನೆಂದರೆ ನಟ ಧ್ರುವ ಸರ್ಜಾ, ಧ್ರುವ ಸರ್ಜಾ ಇತ್ತೀಚೆಗೆ ಒಂದು ಫೋಟೋವನ್ನು ಗಮನಿಸಿದ್ದೀವಿ ಎಲ್ಲರಿಗೂ ಕೂಡ ಆಶ್ಚರ್ಯವಾಗಿತ್ತು ಅಷ್ಟರಮಟ್ಟಿಗೆ ಅವರ ಬಾಡಿಯಲ್ಲಿ ಒಂದಷ್ಟು ವ್ಯತ್ಯಾಸಗಳು ಕಂಡು ಬರುತ್ತಿದೆ ಈ ಕಾರಣಕ್ಕಾಗಿ ಇದೀಗ ಅಭಿಮಾನಿಗಳು ಧ್ರುವ ಸರ್ಜಾ ಅವರಿಗೆ.

ಹೇಳುತ್ತಿದ್ದಾರೆ ದಯವಿಟ್ಟು ಇಂತಹ ಪ್ರಯೋಗವನ್ನ ಮಾಡಲು ಹೋಗಬೇಡಿ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಸಾಧ್ಯತೆ ಇದೆ ನಿಮ್ಮ ಪ್ರಾಣಕ್ಕೆ ಕುತ್ತು ತರುವಂತಹ ಸಾಧ್ಯತೆಯಿದೆ ದಯವಿಟ್ಟು ಇಂಥ ಪ್ರಯೋಗ ಬೇಡವೇ ಬೇಡ ಎಂದು ಹೇಳಿ ತುಂಬಾ ಜನ ಸೋಶಿಯಲ್ ಮೀಡಿಯಾದಲ್ಲಿ ಅವರ ಬಳಿ ಕೇಳಿಕೊಳ್ಳುತ್ತಿದ್ದಾರೆ ಹಾಗಾದರೆ ಧ್ರುವ ಸರ್ಜಾ.

ಅಂತಹದೊಂದು ಪ್ರಯೋಗವನ್ನ ಏನು ಮಾಡಿದರು ಎಂದು ಹೇಳುತ್ತಾ ಹೋಗುತ್ತೇನೆ ಧ್ರುವ ಸರ್ಜಾ ಇಂಡಸ್ಟ್ರಿಗೆ ಬಂದು ಹೆಚ್ಚು ಕಡಿಮೆ 10 ರಿಂದ 11 ವರ್ಷಗಳಾಯಿತು ಆದರೆ ಮಾಡಿದ್ದು ಮಾತ್ರ 4 ಸಿನಿಮಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.