ನಟ ದರ್ಶನ್ ಮನೆ ಧ್ವಂಸ ರಾಜ್ಯ ಸರ್ಕಾರ ಮನೆ ತೆರವಿಗೆ ಖಡಕ್ ಸೂಚನೆ..ಒಂದರ ಮೇಲೊಂದು ಸಮಸ್ಯೆ ಆಗ್ತಿರೋದ್ಯಾಕೆ ನೋಡಿ

WhatsApp Group Join Now
Telegram Group Join Now

ನಟ ದರ್ಶನ್ ಮನೆ ದ್ವಂಸ ರಾಜ್ಯ ಸರ್ಕಾರ ಮನೆ ತೆರವಿಗೆ ಖಡಕ್ ಸೂಚನೆ… ನಟ ದರ್ಶನ್ ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಾ ಇದೆ ಇಷ್ಟು ದಿನ ಏನೇ ಕಾಂಟ್ರವರ್ಸಿ ಆಗಲಿ ಏನೇ ಸಣ್ಣಪುಟ್ಟ ತಪ್ಪು ಎಡವಟ್ಟಾಗಲಿ ನಾನಾ ರೀತಿಯಲ್ಲಿ ನಟ ದರ್ಶನ್ ತಪ್ಪಿಸಿಕೊಂಡು ಬರುತ್ತಾ ಇದ್ದರು ಅತ್ಯಂತ ಪ್ರಭಾವಿ ಆಗಿರುವ ಕಾರಣದಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಒಂದಿರುವಂಥ ಸ್ಟಾರ್ ನಟನಾಗಿ ಇರುವಂತಹ ಕಾರಣದಿಂದಾಗಿ ಎಲ್ಲವನ್ನು ತಪ್ಪಿಸಿಕೊಂಡು ಬರುತ್ತಿದ್ದರು.

ಆದರೆ ಯಾವಾಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಲಾಕ್ ಆದರು ಇದೀಗ ತಪ್ಪಿಸಿಕೊಳ್ಳಲು ಆಗದೇ ಇರುವಂತಹ ಸಂಕೋಲೆ ಒಳಗಡೆ ದರ್ಶನ್ ಬಂದಿದ ರಾಗಿದ್ದಾರೆ ಒಂದು ಕಡೆಯಿಂದ ನೀವೆಲ್ಲರೂ ಕೂಡ ಗಮನಿಸುತ್ತಾ ಇದ್ದೀರಿ ಕೊಲೆ ಪ್ರಕರಣ ಕೆ ಸಂಬಂಧಪಟ್ಟ ಹಾಗೆ ದರ್ಶನ್ಗೆ ಎದುರಾಗಿರುವ ಸಂಕಷ್ಟ ಅದರ ನಡುವೆ ಮತ್ತೊಂದು ಪ್ರಕರಣದಲ್ಲಿ ಇದೀಗ ಚಾರ್ಜ್ ಶೀಟ್ ತಲ್ಲಿಕೆ ಆಗುತ್ತಾ ಇದೆ ಅವರ ಫಾರ್ಮ್ ಹೌಸ್ ನಲ್ಲಿ ವಿಶೇಷ ಪ್ರಮಯದ ಬಾತುಕೋಳಿಯನ್ನ ಸಾಕಿದ್ದರು.

ಆದರೆ ಆ ರೀತಿ ಅದನ್ನು ಸಾಕುವ ಹಾಗೆ ಇಲ್ಲ ಆದರೂ ಒಂದಷ್ಟು ಮಂದಿ ಕಾನೂನನ್ನು ಮೀರಿ ಹಣ ಇದ್ದಂತವರು ಪ್ರಭಾವಿಗಳು ಆ ವಿಶೇಷ ಪ್ರಮೇಯದ ಬಾತುಕೋಳಿಯನ್ನು ಸಾಕುವಂತಹ ಪ್ರಯತ್ನವನ್ನ ದರ್ಶನ್ ಕೂಡ ಅಂತದ್ದೆ ಕೆಲಸವನ್ನು ಮಾಡಿದ್ದರು ಹೀಗಾಗಿ ಈ ಹಿಂದೆ ದೂರು ದಾಖಲಾಗಿದ್ದು ಎಫ್ಐಆರ್ ಕೂಡ ಆಗಿತ್ತು ಅರಣ್ಯ ಇಲಾಖೆ ಅಧಿಕಾರಿಗಳು ಐದು ಬಾರಿ ನೋಟಿಸ್ ಅನ್ನು ಕೊಟ್ಟರು ಕೂಡ ದರ್ಶನ್ ಯಾವುದೇ ನೋಟಿಸ್ಗೆ ಉತ್ತರವನ್ನು ಕೊಟ್ಟಿರಲಿಲ್ಲ.

ಅದೇನು ದೊಡ್ಡ ಪ್ರಕರಣ ಬಿಡು ಎಂದು ಹೇಳಿ ದರ್ಶನ್ ಸುಮ್ಮನೆ ಆಗಿದ್ದರು ದರ್ಶನ್ ಜಾಗದಲ್ಲಿ ಇನ್ಯಾರೇ ಇದ್ದರೂ ಕೂಡ ಆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಾ ಇದ್ದರೂ ಅದರ ದರ್ಶನ್ ಪ್ರಭಾವಿ ಎನ್ನುವ ಕಾರಣಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತೀರಾ ತಲೆಕೆಡಿಸಿಕೊಳ್ಳುವುದಕ್ಕೆ ಹೋಗಿರಲಿಲ್ಲ ಆದರೆ ಈಗ ಕೊಲೆ ಕೇಸ್ ನಲ್ಲಿ ಲಾಕ್ ಆಗುತ್ತಿದ್ದ ಹಾಗೆ ಅತ್ತ ಅರಣ್ಯ ಇಲಾಖೆ ಅಧಿಕಾರಿಗಳು ಚಾರ್ಜ್ ಶೀಟ್ ಕಲಿಕೆಗೆ ಮುಂದಾಗಿದ್ದಾರೆ.

ಅದರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ a1 ಹಾಗಿದ್ದರೆ ದರ್ಶನ್ a3 ಆಗಿದ್ದಾರೆ ಅದರಲ್ಲಿಯೂ ಮತ್ತೊಂದು ಸಂಕಷ್ಟ ಎಂದರೆ ಅವರ ಆನೇಕಲ್ ಫಾರ್ಮ್ ಹೌಸ್ ಬಳಿ ಆ ಫಾರ್ಮಾಸ್ ಅನ್ನು ನೋಡಿಕೊಳ್ಳುತ್ತಿದ್ದಂತಹ ವ್ಯಕ್ತಿ ಒಬ್ಬರ ಮೃತ ದೇಹ ಪತ್ತೆಯಾಗಿದೆ ಆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಈಗ ದರ್ಶನ್ ಅವರಿಗೆ ನೋಟಿಸ್ ಅನ್ನು ಕೊಡುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇದೆಲ್ಲವೂ ಒಂದು ಕಡೆಯಿಂದ ಆದರೆ ಮತ್ತೊಂದು ಕಡೆಯಿಂದ ಈಗ ನಟ ದರ್ಶನ್ ಮನೆಗೂ ಕೂಡ ಸಂಚಕಾರ ಬಂದಿದೆ ಯಾವುದೇ ಸಂದರ್ಭದಲ್ಲಿ ನಟ ದರ್ಶನ್ ಮನೆ ದ್ವಂಸವಾಗಬಹುದು ದರ್ಶನ್ ಹೊರಗಡೆ ಇದ್ದಿದ್ದರೆ ಅಥವಾ ದರ್ಶನ್ ಆರಾಮವಾಗಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತ ಇರಲಿಲ್ಲ ಆ ಮನೆಯನ್ನ ಉಳಿಸಿಕೊಳ್ಳುವುದಕ್ಕೆ ಏನೆಲ್ಲ ಪ್ರಯತ್ನ ಪಡಬೇಕು ಎಲ್ಲೆಲ್ಲಿ ಪ್ರಭಾವ ಬೀರಬೇಕು ಯಾರಾರ ಮೂಲಕ ಹೇಳಿಸಬೇಕು ಎಲ್ಲಾ ಕೆಲಸವನ್ನು ಕೂಡ ದರ್ಶನ್ ಮಾಡಿಸುತ್ತಾ ಇದ್ದರು.

ಆದರೆ ಇದೀಗ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಇರುವಂತಹ ಕಾರಣದಿಂದಾಗಿ ಅಥವಾ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವಂತಹ ಕಾರಣದಿಂದಾಗಿ ಮನೆ ಉಳಿಸಿಕೊಳ್ಳುವುದು ಬಹಳ ಕಷ್ಟ ಎನ್ನುವ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಾ ಇದೆ ಮನೆಗೆ ಸಂಬಂಧಪಟ್ಟ ಹಾಗೆ ಏನು ಬೆಳವಣಿಗೆ ಆಗಿದೆ ಎನ್ನುವುದನ್ನು ಗಮನಿಸುತ್ತಾ ಹೋಗುವುದಾದರೆ.

ಇವತ್ತು ಡಿಕೆ ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಅಧಿಕಾರಿಯಾಗಿರುವಂತಹ ತುಷಾರ್ ಗಿರನಾಥ್ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೇಳಿಕೆಯನ್ನು ಕೊಟ್ಟಿದ್ದಾರೆ ನಾವು ಆ ಮನೆ ತೆರವುಗೊಳಿಸುವುದಕ್ಕೆ ಸಂಬಂಧಪಟ್ಟ ಹಾಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಸದ್ಯದಲ್ಲಿಯೇ ಮನೆಯನ್ನು ತೆರಿವುಗೊಳಿಸಲಾಗುವುದು ಎನ್ನುವ ರೀತಿಯಲ್ಲಿ ಹೇಳಿಕೆಯನ್ನು ಕೊಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god