ನಟಿ ಮಹಾಲಕ್ಷ್ಮಿ ಇದ್ದಕ್ಕಿದ್ದಂತೆ ಸಿನಿಮಾದಿಂದ ದೂರವಾಗಿದ್ಯಾಕೆ…. ನಟಿ ಮಹಾಲಕ್ಷ್ಮಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಯಾರಿಗೆ ತಾನೇ ಮರೆಯುವುದಕ್ಕೆ ಸಾಧ್ಯ ಹೇಳಿ 80ರ ದಶಕಕ್ಕೆ ಕನ್ನಡದ ಸಿನಿಮಾ ಇಂಡಸ್ಟ್ರಿ ಅಂದರೂ ಕೂಡ ತಪ್ಪಾಗುವುದಿಲ್ಲ ಬಹುತೇಕ ಸ್ಟಾರ್ ನಟರ ಜೊತೆಗೆ ಆ ಕಾಲದಲ್ಲಿ ನಟನೆಯನ್ನು ಮಾಡಿದಂತವರು ಮಹಾಲಕ್ಷ್ಮಿ ಹಾಗೆ.
ಅದ್ಭುತವಾದಂತಹ ಪಾತ್ರಗಳನ್ನ ನಿರ್ವಹಿಸುವ ಮೂಲಕ ಅದ್ಭುತವಾದ ಆಕ್ಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು ಈ ಮೂಲಕ ಮಹಾಲಕ್ಷ್ಮಿಯನ್ನ ಕರ್ನಾಟಕದ ಅದೆಷ್ಟೋ ಜನ ನಮ್ಮ ಮನೆಯ ಮಗಳು ಎಂದುಕೊಂಡಿದ್ದರು ಏಕೆಂದರೆ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆ ಹಾಗಿತ್ತು ತಂಗಿಯು ಅಕ್ಕನು ಅಥವಾ ನಮ್ಮ ಮಡದಿಯೋ ಅಥವಾ ಪ್ರೇಯಸಿಯೋ.
ಈ ರೀತಿಯಾಗಿ ಆ ಪಾತ್ರಗಳಲ್ಲಿ ಮಹಾಲಕ್ಷ್ಮಿ ನಟನೆಯನ್ನ ಮಾಡುತ್ತಿದ್ದರು ನಟನೆಯಲ್ಲಿ ಪಿಕೆ ಹೋದಂತಹ ನಟಿ ಮಹಾಲಕ್ಷ್ಮಿ ಆದರೆ 1991ರ ನಂತರ ಇದ್ದಕ್ಕಿದ್ದ ಹಾಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಕಣ್ಮರೆಯಾಗಿ ಬಿಡುತ್ತಾರೆ ಕೇವಲ ಕನ್ನಡ ಸಿನಿಮಾ ಇಂಡಸ್ಟ್ರಿ ಅಂತ ಅಲ್ಲ ಸಂಪೂರ್ಣವಾಗಿ ಸಿನಿಮಾ ಇಂಡಸ್ಟ್ರಿಯಿಂದಲೇ ಮಹಾಲಕ್ಷ್ಮಿ ಕಣ್ಮರೆಯಾಗಿ ಬಿಡುತ್ತಾರೆ.
ಸಿನಿಮಾಗಳು ಸೋತಿರಲಿಲ್ಲ ಸಿನಿಮಾ ಅವಕಾಶಗಳು ಕಡಿಮೆಯಾಗಿರಲಿಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಬೇಡಿಕೆ ಇದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿದ್ದು ಏಕೆ ಅವಾಗಿನಿಂದಲೂ ಕೂಡ ಈ ವಿಚಾರ ನಿರಂತರವಾಗಿ ಚರ್ಚೆಯಾಗುತ್ತಿದೆ ಇತ್ತೀಚಿಗಷ್ಟೇ ಮಹಾಲಕ್ಷ್ಮಿಯವರು ಮತ್ತೊಮ್ಮೆ ಕಂಬ್ಯಾಕಾದರೂ ಆದರೆ.
ಗುರುತು ಹಿಡಿಯಲಾಗದಷ್ಟು ಮಹಾಲಕ್ಷ್ಮಿ ಅವರು ಬದಲಾಗಿ ಬಿಟ್ಟಿದ್ದರು ಆದರೆ ಈಗ ಕಂಬ್ಯಾಕ್ ಅಷ್ಟು ಸುಲಭವಲ್ಲ ಒಂದು ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಿದ್ದಾರೆ ಆದರೆ ತುಂಬಾ ಸಿನಿಮಾಗಳೇನು ಮಹಾಲಕ್ಷ್ಮಿಯವರು ಒಪ್ಪಿಕೊಂಡಿಲ್ಲ ಹಾಗಾದರೆ 1991ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿದ್ದು ಏಕೆ ಅವರ ಬದುಕಿನಲ್ಲಿ ಏನಾಯ್ತು ಎಲ್ಲ ವಿಚಾರಗಳನ್ನು ನೋಡೋಣ.
ಅದಕ್ಕೂ ಮುನ್ನ ಮಹಾಲಕ್ಷ್ಮಿ ಅವರ ಸಿನಿಮಾ ಬದುಕಿನ ಒಂದು ಇಣುಕು ನೋಟವನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಮಹಾಲಕ್ಷ್ಮಿ ಅವರಿಗೆ ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೆ ಬಹಳ ಕಷ್ಟವೇನು ಆಗಲಿಲ್ಲ ಕಾರಣ ಅವರ ತಂದೆ ಎವಿಎಂ ರಾಜನ್ ಆಕಾಲದಲ್ಲಿ ಸಾಕಷ್ಟು ಪ್ರಖ್ಯಾತ ನಟರಾಗಿದ್ದರು ಅವರ ಇಬ್ಬರು ಪುತ್ರಿಯರು ಮಹಾಲಕ್ಷ್ಮಿ ಹಾಗೂ ಅಭಿರಾಮಿ ಇಬ್ಬರು.
ಪುತ್ರಯರು ಅದರಲ್ಲಿ ಮಹಾಲಕ್ಷ್ಮಿಯವರಿಗೆ ಸಿನಿಮಾ ಇಂಡಸ್ಟ್ರಿಯ ಕಡೆಗೆ ವಿಪರೀತವಾದಂತ ಸೆಳೆತ ಇರುತ್ತದೆ ತಂದೆ ಕೂಡ ನಟನಾಗಿರುವಂತಹ ಕಾರಣಕ್ಕಾಗಿ ಸಹಜವಾಗಿ ಅವರಿಗೂ ಕೂಡ ಸಿನಿಮಾ ಕಡೆಗೆ ಒಂದು ಸೆಳೆತ ಇತ್ತು ಹೀಗಾಗಿ 1982 ರಲ್ಲಿ ರಾಣಿ ಟೆಣಿ ಎನ್ನುವಂತಹ ತಮಿಳು ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಡುತ್ತಾರೆ ಆನಂತರ ತಮಿಳುನಲ್ಲಿ ಹೆಚ್ಚು.
ಕಡಿಮೆ ಎಂಟು ಸಿನಿಮಾ ವನ್ನು ಮಾಡಿರಬಹುದು ಬಾರಿ ಸಿನಿಮಾಗಳನ್ನೇನು ತಮಿಳುನಾಡಿನಲ್ಲಿ ಅಥವಾ ತಮಿಳು ಸಿನಿಮಾದಲ್ಲಿ ಮಾಡಿಲ್ಲ ಇನ್ನು 1983ರಲ್ಲಿ ರೆಂಡುಜಿಲ ಎನ್ನುವಂತಹ ಸಿನಿಮಾ ಮೂಲಕ ಸಂಪೂರ್ಣ ಹೆಸರು ಅದರದ್ದು ರೆಂದು ಜಿಲ್ಲಾ ಸೀತಾ ಎನ್ನುವಂತಹ ಸಿನಿಮಾ ಮೂಲಕ ತೆಲುಗು.
ಸಿನಿಮಾ ಇಂಡಸ್ಟ್ರಿಗು ಕೂಡ 1983 ರಲ್ಲಿ ಎಂಟರಿ ಕೊಡುತ್ತಾರೆ ಆನಂತರ ತೆಲುಗಿನಲ್ಲಿ ಅದೊಂದು ಸಿನಿಮಾ ಅದೊಂದು ಬಿಟ್ಟರೆ ಆನಂದ ಭೈರವಿ ಎಂದು ಇನ್ನೊಂದು ಸಿನಿಮಾ ಮಾಡುತ್ತಾರೆ ಕೇವಲ ಎರಡು ಸಿನಿಮಾಗಳನ್ನು ಮಾತ್ರ ಮಾಡುತ್ತಾರೆ ಇನ್ನು ಮಲಯಾಳಂ ಎಂದು ಬಂದರೆ ಮಲಯಾಳಂ ನಲ್ಲೂ ಕೂಡ.
ಮೂರು ನಾಲ್ಕು ಸಿನಿಮಾಗಳನ್ನ ಮಾತ್ರ ಒಪ್ಪಿಕೊಂಡಿದ್ದರು ಮೂರು ನಾಲ್ಕು ಸಿನಿಮಾಗಳಲ್ಲಿ ಮಾತ್ರ ಅವರು ನಟನೆಯನ್ನ ಮಾಡಿದರು ಇನ್ನು ಮಹಾಲಕ್ಷ್ಮಿ ಸಂಪೂರ್ಣವಾಗಿ ನೆಲೆ ಕಂಡುಕೊಂಡಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡಿಗರಿಗೆ ಬಹಳ ಹತ್ತಿರ ಕೂಡ ಆಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.