ನರಗಳಲ್ಲಿ ಬಲಹೀನತೆ ಸೆಳೆತ ನೋವು ಕೈಕಾಲು ಜೋಮು ಹಿಡಿಯುವುದು ಇದಕ್ಕೆ ಈ ರೀತಿ ಮಾಡಿದರೆ ಏಳು ದಿನಗಳಲ್ಲಿ ಪರಿಹಾರ…. ನಿಮಗೆಲ್ಲ ತಿಳಿದಿರುವ ಹಾಗೆ ವೀಳ್ಯದೆಲೆಗೆ ಇನ್ನೊಂದು ವಿಶೇಷ ವಸ್ತುವನ್ನು ಸೇರಿಸಿ ಆ ಒಂದು ರಸದಿಂದ ಈ ಕೈ ಕಾಲಿನ ನರಗಳ ಬಲಹೀನತೆಗೆ ಏಳು ದಿನಗಳಲ್ಲಿ ಪರಿಹಾರ ಮಾಡಿಕೊಳ್ಳಬಹುದು.ಈ ಮನೆ ಮದ್ದಿನಿಂದ ನಿಮಗೆ ಈ ತೊಂದರೆಯಿಂದ ಪರಿಹಾರ ಸಿಗುತ್ತದೆ.ಸಾಮಾನ್ಯವಾಗಿ ಕೈಕಾಲುಗಳಲ್ಲಿ ನರಗಳು ನೋವು ಬರುವುದು ಹಾಗೂ ಹಲವು ಭಾಗಗಳಲ್ಲಿ ಜೋಮು ಹಿಡಿಯುವುದು ಪಾದದ ಭಾಗದಲ್ಲಿ ಹೆಚ್ಚಾಗಿ ನೋವು ಕಾಣುವುದು ಕೆಲವರಿಗೆ ರಾತ್ರಿ ಮಲಗಿದ ನಂತರವೂ ಕಾಲುಗಳ ಬೆರಳಿನ ಹತ್ತಿರ ಜೋಮು ಹಿಡಿಯುವುದು ಅದನ್ನು ಅವರು ಬೇರೆ ಯಾವುದೋ ತೊಂದರೆ ಇರಬಹುದು ಎಂದು ನೆನೆಸುತ್ತಾರೆ

WhatsApp Group Join Now
Telegram Group Join Now

ಈ ರೀತಿ ಎಲ್ಲಾ ನೋವುಗಳನ್ನು ಕಡಿಮೆ ಮಾಡಿ ಅದನ್ನು ಶಾಶ್ವತವಾಗಿ ಬಗೆಹರಿಸುವ ಒಂದು ವಿಶೇಷ ಅಂಶ ಈ ಒಂದು ರಸಕ್ಕೆ ಇದೆ ಮೊದಲಿಗೆ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ವಿಳ್ಳೇದೆಲೆಯಲ್ಲೂ ಕೂಡ ಕಡು ಕಪ್ಪು ವಿಳ್ಳೆದೆಲೆ.ಕಾಡುವಿಳ್ಳೆದೆಲೆ ಹಾಗೂ ಹಸಿರು ವೀಳ್ಯದೆಲೆ ಎಂದು ನಾನಾ ಬಗೆಯ ಹೆಸರಿನ ವೀಳ್ಯದೆಲೆಗಳು ಇರುತ್ತವೆ ಆದರೆ ಈ ಒಂದು ಸಮಸ್ಯೆಗೆ ಕಪ್ಪನೆಯ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು.ಈ ವೀಳ್ಯದೆಲೆಯ ಸೇವನೆಯಿಂದ ನರಗಳು ಬಲವನ್ನು ಹೊಂದುತ್ತದೆ ಇದರಿಂದ

See also  93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ

ಕೈಕಾಲುಗಳಲ್ಲಿ ಜೋಮು ಹಿಡಿಯುವ ರೀತಿ ಆಗುವುದಿಲ್ಲ ಹಾಗೂ ನಾವು ತಿನ್ನುವಂತಹ ಆಹಾರವನ್ನು ಸರಿಯಾದ ಕ್ರಮದಲ್ಲಿ ಜೀರ್ಣವನ್ನು ಮಾಡುತ್ತದೆ.ಇದರಿಂದ ವಾಯು ಅಥವಾ ವಾತರೋಗ ಉಂಟಾಗುವುದನ್ನು ಕೂಡ ಕಡಿಮೆ ಮಾಡುತ್ತದೆ.ಮೊದಲಿಗೆ ಒಂದು ಸ್ಟಿಲಿನ ಪಾತ್ರೆಯ ಒಳಗೆ ಎರಡು ವೀಳ್ಯದೆಲೆಯನ್ನು ಹಾಕಬೇಕು ಅದರ ಮುಂಬದಿ ಹಾಗು ಹಿಂಬದಿ ತೊಟ್ಟನ್ನು ಮುರಿದು ನಂತರ ಅದನ್ನು ಹಾಕಬೇಕು, ನಾನು ಮೊದಲೇ ಹೇಳಿದ ಹಾಗೆ ಇದಕ್ಕೆ ಸೇರಿಸಬೇಕಾದ ಇನ್ನೊಂದು ವಿಶೇಷ ವಸ್ತು ಏನೆಂದರೆ

ಹಾಗಲಕಾಯಿಯ ಬೀಜ ಅದನ್ನು ಸಹ 5 ಬೀಜಗಳನ್ನು ಹಾಕಬೇಕು ನಂತರ ಎರಡು ಗ್ಲಾಸ್ ನೀರನ್ನು ಹಾಕಬೇಕು ಮೊದಲಿಗೆ ಇದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು.ಸರಿ ಸುಮಾರು ಐದು ನಿಮಿಷದವರೆಗೂ ಇದನ್ನು ನಾವು ಕುದಿಸಬೇಕು ನಂತರ ಸ್ವಲ್ಪ ಅದು ಆರುವ ತನಕ ಬಿಟ್ಟು ಅದನ್ನು ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿರುವ ನರಗಳ ನೋವು ಹಾಗೂ ಜೋಮು ಹಿಡಿಯುವುದು ಕಡಿಮೆಯಾಗುತ್ತದೆ.

ಇದನ್ನು ಬೆಳಿಗ್ಗೆ ತಿಂಡಿಯ ಮೊದಲು ಸೇವಿಸಬೇಕು ಹಾಗೂ ಮಧ್ಯಾಹ್ನ ಊಟಕ್ಕೂ 10 ನಿಮಿಷದ ಮುಂಚೆ ಇದನ್ನು ಸೇವಿಸಬೇಕು ನಂತರ ರಾತ್ರಿ ಕೂಡ ಇದೇ ರೀತಿ ಊಟಕ್ಕೆ ಹತ್ತು ನಿಮಿಷ ಮುಂಚೆ ಇದನ್ನು ಸೇವಿಸಬೇಕು ಇದೇ ರೀತಿ ಬರೋಬ್ಬರಿ 7 ದಿನಗಳ ಕಾಲ ನೀವು ಇದನ್ನು ತಪ್ಪದೆ ಮಾಡಿದರೆ ಈ ರೀತಿಯ ತೊಂದರೆಯಿಂದ ನೀವು ಮುಕ್ತಿಯನ್ನು ಹೊಂದಬಹುದು ಈ ರೀತಿ ಎಲ್ಲ ತೊಂದರೆಗಳು ದೂರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ

One thought on “ನರಗಳ ಎಂತದ್ದೇ ಸಮಸ್ಯೆ ಇರಲಿ ಜೋಮು ಇಡಿಯುವುದು ಉರಿ ಬರೋದು ಏನೆ ಇರಲಿ 7 ದಿನ ಇದನ್ನು ತೆಗೆದುಕೊಳ್ಳಿ ನರಗಳ ಬಲಹೀನತೆ ದೂರ ಮಾಡುವ ಮನೆಮದ್ದು”
  1. Excellent Article. Request to update each snd every goid articles. Sincerely appreciate for most valuable information. Thank you. Vasudev 9900419900

Comments are closed.