ನಲವತ್ತರ ನಂತರ ಕರಗದ ಹೊಟ್ಟೆ ಬೊಜ್ಜು ಹೀಗೆ ಮಾಡಿದರೆ ಕರಗುತ್ತದೆ..ಚಮತ್ಕಾರ ಮಾಡುವ ವಿಧಾನ ನೋಡಿ
40ರ ವಯಸ್ಸಿನ ನಂತರ ಕರಗದ ಹೊಟ್ಟೆ ಬೊಜ್ಜು ಹೀಗೆ ಮಾಡಿದ್ರೆ ಕರಗುತ್ತದೆ…. ಸಾಮಾನ್ಯವಾಗಿ ಹೆಂಗಸರಲ್ಲಿ 40 ವರ್ಷದ ನಂತರ ದಲ್ಲಿ ಬೊಜ್ಜನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ನನಗೆ ಮಂಡಿ ನೋವಿನ ಸಮಸ್ಯೆ ಉತ್ಪತ್ತಿಯಾಗುತ್ತಿದೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.
ಆದರೆ ಹೇಗೆ ಮಾಡಿಕೊಳ್ಳುವುದು ನಾನು ಏನೆ ಮಾಡಿದರು ನನ್ನ ತೂಕ ಕಡಿಮೆಯಾಗುತ್ತಿಲ್ಲ ಎಂದು ಹೇಳುತ್ತಾರೆ ಅಥವಾ ನನಗೆ ಹಾರ್ಮೋನ್ ನಲ್ಲಿ ವ್ಯತ್ಯಾಸವಾಗುತ್ತಿದೆ ಆದರೆ ತೂಕ ಕಡಿಮೆ ಮಾಡಬೇಕು ಎಂದು ಹೇಳುತ್ತಾರೆ ಆದರೆ ನನಗೆ 40ವರ್ಷ ಆಗಿರುವುದರಿಂದ ತುಂಬಾ ಎಕ್ಸೈಸ್ ಕೂಡ ಮಾಡುವುದಕ್ಕೆ ಆಗುತ್ತಾ ಇಲ್ಲ.
ಹಾಗಾಗಿ ತೂಕ ಇಳಿಸಿಕೊಳ್ಳುವುದಕ್ಕೆ ಆಗುತ್ತಾ ಇಲ್ಲ ಇದಕ್ಕೆ ಏನು ಮಾಡಬಹುದು ಎಂದು ಕೇಳುತ್ತಾರೆ ಇದಕ್ಕೆ ನಾನಾ ರೀತಿಯಾಗಿ ಬರುತ್ತಾರೆ ಯಾಕೆ 40 ವರ್ಷ ಆದ ನಂತರ ಮಹಿಳೆಯರಲ್ಲಿ ತೂಕ ಇಳಿಸಿಕೊಳ್ಳಲು ಯಾಕೆ ಇಷ್ಟು ಕಷ್ಟವಾಗುತ್ತದೆ ಎಂದು ಹೇಳುವುದನ್ನ ಈಗ ನಾನು ನಿಮಗೆ ವಿವರಿಸುತ್ತಾ ಹೋಗುತ್ತೇನೆ.
ಮೊಟ್ಟಮೊದಲನೆಯದಾಗಿ 40 ವರ್ಷ ಆದ ನಂತರ ಮಹಿಳೆಯರಲ್ಲಿ ಮೊದಲನೆಯದಾಗಿ ಮೆನಾಫಾಲ್ಸ್ ಬರುವುದಕ್ಕೆ ಶುರುವಾಗುತ್ತದೆ 40ವರ್ಷ 45 47 ಆಗಿರಬಹುದು 50 ಆಗಿರಬಹುದು ಕೆಲವರಲ್ಲಿ ಹಾಗಾಗಿ 40 ವರ್ಷ ದಾಟಿದರೂ ಎಂದರೆ ಅವರಲ್ಲಿ ಫ್ಯಾಟ್ ಅಕ್ಯೂರಲ್ ಆಗುವುದಕ್ಕೆ ಶುರುವಾಗುತ್ತದೆ.
ಅದರಲ್ಲಿ ಹೊಟ್ಟೆಯ ಬೊಜ್ಜು ಜಾಸ್ತಿ ಆಗುತ್ತಾ ಹೋಗುತ್ತದೆ ನನ್ನ ಬಳಿ ಹೇಳುವುದು ಇಷ್ಟೇ ನಾನು ಯೋಗ ಮಾಡಿದೆ ಡಯಟ್ ಮಾಡಿದೆ ಏನೇನೋ ಮಾಡುತ್ತಾ ಬಂದೆ ಏನೇ ಮಾಡಿದರು ಹೊಟ್ಟೆಯ ಬೊಜ್ಜು ಕರಗುವುದಿಲ್ಲ ದಯವಿಟ್ಟು ಹೊಟ್ಟೆ ಬೊಜ್ಜನ್ನು ಕರಗಿಸಿ ಕೊಡಿ ಎಂದು ಹೇಳುವರು ಇದ್ದಾರೆ 40 ವರ್ಷ ದಾಟಿದ ನಂತರ ನಮ್ಮಲ್ಲಿ ಮೆನೋಪಾಲ್ಸ್ ಆಗುವುದರಿಂದ.
ನಮ್ಮ ಓವರಿಗಳು ರಿಟೈರ್ಡ್ ಆಗುತ್ತವೆ ಒವರೇ ರಿಟೈರ್ಡ್ ಆಯ್ತು ಎಂದರೆ ಈಗ 60 ವರ್ಷಕ್ಕೆ ರಿಟೈಡ್ ಆದವು ಎಂದು ಹೇಳುತ್ತೇವೆ ಹಾಗೆ ನಮ್ಮ ಓವರ್ ಗೂ ಕೂಡ ಒಂದು ರಿಟೈರ್ಮೆಂಟ್ ಎಂದು ಇದೆ ಯಾವಾಗ ಮೆನಪೋಸ್ ಆಗುತ್ತದೆ ಆಗ ಓವರಿಗಳು ರಿಟೈರ್ ಆಗುತ್ತವೆ, ಈ ಓವರೇಗಳು ರಿಟೈರ್ಮೆಂಟ್ ಆದಾಗ ನಮ್ಮ ಹಾರ್ಮೋನ್ ಗಳೆಲ್ಲ ಕಡಿಮೆಯಾಗುತ್ತಾ ಹೋಗುತ್ತವೆ.
ನಮ್ಮಲ್ಲಿ ಎಷ್ಟೋ ಜನರಿಗೆ ಪ್ರೆಜಾಷ್ಟೋನ್ ಹಾರ್ಮೋನ್ ಹೆಣ್ಣು ಮಕ್ಕಳಲ್ಲಿ ಬೇಕಾಗಿರುವಂತದ್ದು ಈ ಹಾರ್ಮೋನ್ ಗಳು ಕುಂಠಿತವಾಗುತ್ತವೆ ಅದರ ಜೊತೆ ಜೊತೆಗೆನೇ ನಮ್ಮಲ್ಲಿ ಒಂದು ಬಾರಿ ಈ ಓವರಿಗಳು ರಿಟೈರ್ಮೆಂಟ್ ಆದವು ಎಂದರೆ ಅವು ಏನು ಮಾಡುತ್ತವೆ ಎಂದರೆ ನನಗೆ ಈ ಹಾರ್ಮೋನ್ ಗಳನ್ನು ಪ್ರೊಡ್ಯೂಸ್ ಮಾಡುವುದಕ್ಕೆ ಆಗುವುದಿಲ್ಲ.
ಇನ್ನು ನಾನು ರಿಟೈರ್ಮೆಂಟ್ ಗೆ ಹೋಗುತ್ತಾ ಇದ್ದೇನೆ ಹಾಗಾಗಿ ಅಡಿರ್ನಲ್ ಗ್ರಾಂಡ್ ಸತ್ರ ಹೋಗಿ ನೀನು ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತವೆ ನಮ್ಮ ಅಡಿರ್ನಲ್ ಗ್ರಾಂಡ್ಸ್ ಅಲ್ಲಿ ಒತ್ತಡದ ಹಾರ್ಮೋನ್ ಗಳು ಉತ್ಪತ್ತಿಯಾಗುವಂತದ್ದು ಈಗಾಗಲೇ ಅದು ಅದರ ಕೆಲಸವನ್ನು ಮಾಡುತ್ತಿರುತ್ತದೆ.
ಅದೇನಾದರೂ ಚೆನ್ನಾಗಿತ್ತು ಆರೋಗ್ಯವಾಗಿ ಇತ್ತು ಎಂದರೆ ಅದು ಕೆಲಸವನ್ನು ತೆಗೆದುಕೊಳ್ಳುತ್ತದೆ ಮುಂದುವರಿಸಿಕೊಂಡು ಹೋಗುತ್ತದೆ ಏನು ಸಮಸ್ಯೆ ಇಲ್ಲ ನಾನು ಮಾಡಿಕೊಂಡು ಹೋಗುತ್ತೇನೆ ಎಂದು ಹೇಳುತ್ತದೆ ಅದೇ ರೀತಿ ಅಡಿರ್ನಲ್ ಗ್ಲ್ಯಾಂಡ್ಸಲ್ಲಿ ಏನಾದರೂ ಇನ್ಫೆಕ್ಷನ್ ಇದ್ದರೆ ಇನ್ಫಾರ್ಮಶನ್ ಇದ್ದರೆ ಅದರ ಆರೋಗ್ಯನೇ ಚೆನ್ನಾಗಿಲ್ಲ ಎಂದರೆ ಅದು ಮಾಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.