ಅವರಂದ್ರಗಳಲ್ಲಿ ಎಣ್ಣೆ ಹಾಕಿದರೆ ಏನಾಗುತ್ತೆ?ಆ ಜಾಗದಲ್ಲಿ ಯಾವ ಎಣ್ಣೆ ಹಾಕಬೇಕು ಗೊತ್ತಾ?…ಇವತ್ತಿನ ಸಂಚಿಕೆಯಲ್ಲಿ ನವರಂದ್ರಗಳಿಗೆ ಎಣ್ಣೆಯನ್ನು ಹಾಕುವುದರಿಂದ ಆಗುವ ಲಾಭಗಳ ಕುರಿತಾಗಿ ಮಾಹಿತಿ ನೀಡುತ್ತಿದ್ದೇನೆ ನವರಂದ್ರಗಳು ಎಂದರೆ ಯಾವುವು ಅಂದರೆ ಶರೀರದಲ್ಲಿ ಆಕಾಶ ತತ್ವದ ಸಂಕೇತವಾಗಿರುವ 9 ರಂದ್ರಗಳಿದ್ದಾವೆ ಅವುಗಳಿಗೆ.

WhatsApp Group Join Now
Telegram Group Join Now

ನವರಂದ್ರಗಳು ಎಂದು ಹೇಳುತ್ತಾರೆ ಎಲ್ಲೆಲ್ಲಿ ಇರುತ್ತವೆ ಎಂದರೆ ಎರಡು ಕಿವಿ ಎರಡು ಕಣ್ಣು ಎರಡು ಮೂಗಿನ ಒಳ್ಳೆಗಳು ಒಂದು ಬಾಯಿ ಒಂದು ಮೂತ್ರದ್ವಾರ ಮಲದ್ವಾರ 9 ಆಯಿತು ಹೀಗೆ ನವ ಸೂತ್ರ ಪಟ್ಟಣದಿ ನವನಾಳ ಬಾಗಿಲದಿ 9 ಬಾಗಿಲು ಈ ಶರೀರದಲ್ಲಿ ಇವೆ ಅದಕ್ಕೆ ಶರೀಫ್ ಅಜ್ಜ ಒಂದು ತನ್ನ ಪಥದಲ್ಲಿ ಹೇಳುತ್ತಾರೆ 6.3 ಕಟ್ಟಿ ಮೇಲಕ್ಕೆ ಏರಿದವನು ಗಟ್ಟಿ 6 3 9 ಆಗುತ್ತದೆ.

9 ಬಾಗಿಲು ಇದರಲ್ಲಿ ಇದೆ ಹುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ ಗುಡಿಯ ನೋಡಿರಿ ದುಪ್ಪಳವಿಗೆ ಒಡೆಯದು ಅಡವಿ ಕಡವಿ ಒಳಗಿರುವುದು ಗುಡಿಯ ನೋಡಿರಣ್ಣ 9 ಬಾಗಿಲಿನಿಂದ ಈಶರೀರ ಕೂಡಿದೆ ವಿಶೇಷತೆ ಏನೆಂದರೆ ಯಾವುದಕ್ಕೂ ಬಾಗಿಲು ಇಲ್ಲ ಆದರೆ ಯಾವುದು ಸೋರುವುದಿಲ್ಲ ಅದು ಸೋರುವುದಕ್ಕೆ ಪ್ರಾರಂಭವಾಯಿತು ಎಂದರೆ ಮನುಷ್ಯ.

ಬದುಕಿರುವುದಿಲ್ಲ ಹಾಗೆ ಈ ಒಂದು 9 ರಂದ್ರಗಳಲ್ಲಿ ಯಾವ ತತ್ವ ಇರುತ್ತದೆ ಎಂದರೆ ಆಕಾಶ ತತ್ವ ಇರುತ್ತದೆ ಸೃಷ್ಟಿಯ ಉತ್ಪತ್ತಿ ಆಗುವುದು ಎಲ್ಲಿಂದ ಅಂದರೆ ಆಕಾಶದಿಂದ, ಆಕಾಶದಿಂದ ವಾಯು ಉತ್ಪತ್ತಿ ವಾಯುವಿನಿಂದ ಅಗ್ನಿ ಉತ್ಪತ್ತಿ ಅಗ್ನಿಯಿಂದ ಜಲ ಉತ್ಪತ್ತಿ ಜಲದಿಂದ ಪೃಥ್ವಿ ಉತ್ಪತ್ತಿ ಇದು ನಿಮಗೆ ಯಾರಿಗೂ ಗೊತ್ತಿಲ್ಲ ಅಲ್ಲವಾ ಹೇಗೆ ಬ್ರಹ್ಮಾಂಡ ರಚನೆಯಾಯಿತು ಎಂದು.

ನಿಶ್ಯನ್ಯದಿಂದ ಈ ಬ್ರಹ್ಮಾಂಡದ ರಚನೆ ಹೇಗಾಯಿತು ಎಂದು ಹೇಳಿದರೆ ಹೀಗೆ ಆಗುತ್ತದೆ ಹೀಗೆ ಎಲ್ಲದರಲ್ಲೂ ವಿಶೇಷವಾಗಿರುವಂತಹ ಅಂಶಗಳು ಇದ್ದಾವೆ ಅದರಲ್ಲಿ ಶಬ್ದ ಸ್ಪರ್ಶ ರೂಪ ರಸಾ ಗಂಧ ಎನ್ನುವಂತಹ ಅಂಶಗಳಿದ್ದಾವೆ ಎಲ್ಲಾ ಪಂಚಮಹಾಭೂತಗಳಲ್ಲೂ ಈ ಅಂಶಗಳನ್ನು ನಾವು ಕಾಣಬಹುದು ಆಕಾಶದಲ್ಲಿ ಬಹಳ ಮುಖ್ಯವಾಗಿ ಯಾವ ಗುಣ.

ಇದೆ ಎಂದರೆ ಶಬ್ದ ಗುಣವಿದೆ ವಾಯುವಿನಲ್ಲಿ ಸ್ಪರ್ಶ ಗುಣವಿದೆ ಅಗ್ನಿಯಲ್ಲಿ ರೂಪದ ಗುಣ ಇದೆ ನೀರಿನಲ್ಲಿ ಶಬ್ದ ಸ್ಪರ್ಶ ರೂಪ ರಸದ ಗುಣವಿದೆ ಆನಂತರ ಭೂಮಿಯಲ್ಲಿ ಗಂಧದಗುಣವಿದೆ ಹೀಗೆ ಒಂದೊಂದು ವಿಶೇಷವಾಗಿ ಇಷ್ಟು ಅಂಶಗಳನ್ನು ಕಾಣಬಹುದು ಆ ಭೂಮಿಯಲ್ಲಿ ಐದು ತತ್ವಗಳು ಕಾಣಬಹುದು ನೀರಿನಲ್ಲಿ ನಾಲಕ್ಕು ತತ್ವಗಳನ್ನು ಕಾಣಬಹುದು ಅಗ್ನಿಯಲ್ಲಿ.

ಮೂರು ತತ್ವಗಳು ವಾಯುವಿನಲ್ಲಿ ಎರಡು ತತ್ವಗಳು ಆಕಾಶದಲ್ಲಿ ಒಂದು ತತ್ವಗಳನ್ನು ಕಾಣಬಹುದು ಆಕಾಶದಲ್ಲಿ ಶಬ್ದ ಮಾತ್ರ ಇರುತ್ತದೆ ವಾಯುವಿನಲ್ಲಿ ಶಬ್ದ ಸ್ಪರ್ಶ ಎರಡು ಇರುತ್ತದೆ ಅಗ್ನಿಯಲ್ಲಿ ಶಬ್ದ ಸ್ಪರ್ಶ ರೂಪ ಮೂರು ಇರುತ್ತದೆ ಜಲ ತತ್ವದಲ್ಲಿ ಶಬ್ದ ಸ್ಪರ್ಶ ರೂಪ ರಸ ಇರುತ್ತದೆ ಭೂಮಿಯಲ್ಲಿ ಶಬ್ದ ಸ್ಪರ್ಶ ರೂಪ ರಸ ಗಂಧ ಇರುತ್ತದೆ.ಹೀಗೆ ಐದು ತತ್ವಗಳು ಭೂಮಿಯಲ್ಲಿ.

ಇರುತ್ತದೆ ಈ ಎಲ್ಲಾ ತತ್ವಗಳು ಕ್ರಿಯಾಶೀಲವಾಗ ಬೇಕು ಎಂದರೆ ಎಲ್ಲಿಂದ ಉತ್ಪತ್ತಿಯಾಗುತ್ತವೆ ಅಲ್ಲಿಂದಾನೆ ಕ್ರಿಯಾಶೀಲವಾಗಬೇಕು ಈ 5 ತತ್ವಗಳು ಆಕಾಶ ತತ್ವದಿಂದ ಉತ್ಪತ್ತಿ ಆಗುವುದರಿಂದ ಆಕಾಶ ತತ್ವವೇ ಇಲ್ಲಿ ಮುಖ್ಯವಾಗಿ ಕ್ರಿಯಾಶೀಲವಾಗ ಬೇಕು ಮೊದಲು ಹಾಗೆ ಆಕಾಶ ತತ್ವ ಎಲ್ಲಿದೆ ಎಂದರೆ ನಮ್ಮ ಶರೀರದಲ್ಲಿ ಎಲ್ಲೆಲ್ಲಿ ಜಾಗವಿದೆ ಅಲ್ಲೆಲ್ಲ ಆಕಾಶ.

ತತ್ವ ಇದೆ ಆಕಾಶ ತತ್ವ ನವರಂಧ್ರದಲ್ಲಿ ಇದೆ ಭೂಮಿ ತತ್ವ ಮಾಂಸ ಖಂಡಗಳು ಅಸ್ತಿಮಂಡಲದಲ್ಲಿದೆ ಜಲ ತತ್ವ ಶರೀರದ ಒಳಗೆ ರಕ್ತದಲ್ಲಿದೆ ಅಗ್ನಿ ತತ್ವ ಶರೀರದ ಪಂಚಾಂಗಗಳಲ್ಲಿ ಇದೆ ಮುಖ್ಯವಾಗಿ ಜಠರಾಗ್ನಿಯಲ್ಲಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ