ನವೆಂಬರ್ 21 2022ರರಿಂದ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿಯೊಬ್ಬರಿಗೂ ಬಂಪರ್:ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ನೇರವಾಗಿ ಜಾರಿಗೆ ಆದ ಒಂದು ಸದಾವಕಾಶ ಎಂದು ಹೇಳಬಹುದು ಒಂದು ಮೂರು ನಿಯಮಗಳನ್ನು ಮಾಡಿದ್ದಾರೆ ಅದರಿಂದ ಆದೇಶವನ್ನು ಹೊರಹಾಕಿದ್ದಾರೆ .1. ಪ್ರತಿಯೊಂದು ರೀತಿಯ ಗ್ಯಾಸ್ ಅಂದರೆ ಭಾರತ್ ಗ್ಯಾಸ್ ಇಂಡಿಯನ್ ಗ್ಯಾಸ್ ಎಚ್ ಪಿ ಗ್ಯಾಸ್ ಹೀಗೆ ಮುಂತಾದವ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಕಾನೂನಿನಿಂದ ಬಂಪರ್ ಆಫರ್ ಹೆಚ್ಚಾಗಿ ಕಂಡುಬರುತ್ತದೆ.ಇದು ಕೇಂದ್ರ ಸರ್ಕಾರದಿಂದ ಜಾರಿಗೆಯಾಗುತ್ತಿದೆ ಅಂದರೆ ಪ್ರಧಾನಮಂತ್ರಿ ಉಜ್ವಲ್ ಯೋಜನೆ ಅಡಿ ಈ ಒಂದು ಅವಕಾಶ ದೊರೆಯುತ್ತದೆ ಹಾಗೂ ಯಾರೆಲ್ಲ ಉಚಿತ ಸಿಲಿಂಡರನ್ನು ಹೊಂದಿಲ್ಲವೋ ಅವರಿಗೆ ಮತ್ತೊಂದು ಅವಕಾಶವನ್ನು ಒದಗಿಸಲು ಈ ಯೋಜನೆಯು ಬಂದಿದೆ ಎಂದು ಹೇಳಲಾಗುತ್ತದೆ. ಈ ಒಂದು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮದಾಗಿಸಿಕೊಳ್ಳಲು ನಿಮ್ಮ ಹತ್ತಿರದ ಗ್ಯಾಸ್ ಸಿಲಿಂಡರ್ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿ ಇವುಗಳ ಪ್ರಯೋಜನವನ್ನು ಪಡೆಯಬಹುದು ಇಲ್ಲವಾದರೆ ಆನ್ಲೈನ್ ನಲ್ಲಿಯೇ ಪ್ರಧಾನಿ ಮೋದಿ ಉಜ್ವಲ ಯೋಜನೆ ಎಂಬ ಒಂದು ವೆಬ್ಸೈಟ್ ಕೂಡ ಇದೆ ಅದರ ಮೂಲಕ ನೀವು ಈ ಒಂದು ಉಚಿತ ಸಿಲಿಂಡರ್ ಗೆ ಅರ್ಜಿ ಸಲ್ಲಿಸಬಹುದು.
2. ಈಗ ಸರ್ವೇ ಸಾಮಾನ್ಯವಾಗಿ ಪ್ರತಿಯೊಂದರ ಬೆಲೆಯು ಏರಿಕೆ ಆಗಿದೆ ಅದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಸರ್ವೇಸಾಮಾನ್ಯರಿಗೆ ಈಗ ಪ್ರತಿಯೊಂದು ಸಿಲಿಂಡರ್ ನ ಬೆಲೆ 1000 ರೂಪಾಯಿ ಗಡಿ ದಾಟಿದೆ ಇದರಿಂದ ಜನಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಹಾಗಾಗಿ ಇದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದ ಕೇಂದ್ರ ಸರ್ಕಾರವು ಒಂದು ಸಿಹಿ ಸುದ್ದಿಯನ್ನು ಹೊರಹಾಕಿದೆ ನಿಮಗೆ ಆ ಸಿಲಿಂಡರ್ ಹಣದಲ್ಲಿ ಕಟ್ಟಾಗುವ ಸಬ್ಸಿಡಿ ಹಣವು ಜಮೆಯಾಗುತ್ತದೆ.
ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನಸಾಮಾನ್ಯರಿಗೆ ಈ ಒಂದು ಹೊಸ ರೀತಿಯ ಸಿಲಿಂಡರ್ ಅಂದರೆ ತೈಲ ಕಂಪನಿಯು ಒಂದು ವಿಶೇಷ ಸೌಲಭ್ಯವನ್ನು ಪ್ರಾರಂಭಿಸುತ್ತಿದೆ ಸರಿ ಸುಮಾರು 750 ರೂಪಾಯಿಗೆ ನಿಮಗೆ ಸಿಲಿಂಡರ್ ಸಿಗುವ ಹಾಗೆ ಮಾಡುವಂತಹ ಒಂದು ಉತ್ತಮ ಕೆಲಸವನ್ನು ಈ ತೈಲ ಕಂಪನಿಯು ಮಾಡುತ್ತದೆ. ಇಂಡಿಯನ್ ಕ್ಯಾಂಪೋಸಿಟ ಅನ್ನೋ ಜಾರಿಗೆ ತರಲು ತೀರ್ಮಾನಿಸಿದ್ದಾರೆ ಹಾಗೂ ಈ ಸಿಲೆಂಡರ್ ಒಂದು 10 ಕೆಜಿ ತೂಕವನ್ನು ಹೊಂದಿರುತ್ತದೆ ಮತ್ತು ಹತ್ತಿರದಲ್ಲಿ ಎಲ್ಲಿಗೆ ಬೇಕಾದರೂ ಅಲ್ಲಿಗೆ ತೆಗೆದುಕೊಂಡು ಹೋಗಲು ಸುಲಭವಾಗಿರುತ್ತದೆ.
3. ಗ್ಯಾಸ್ ಸಿಲೆಂಡರ್ ಅಂದರೆ ಯಾವುದೇ ರೀತಿಯ ಸಿಲಿಂಡರ್ ಆಗಿರಬಹುದು ಅದನ್ನು ತಂದುಕೊಡುವ ವ್ಯಕ್ತಿಗೆ ನಿಮ್ಮ ರಸೀದಿಯಲ್ಲಿ ಎಷ್ಟು ಹಣ ಇದೆಯೋ ಅಷ್ಟನ್ನು ಮಾತ್ರ ನೀಡಬೇಕು ಮತ್ತು ಅಧಿಕ ಹಣವನ್ನು ಆ ವ್ಯಕ್ತಿಗೆ ನೀಡುವಂತಿಲ್ಲ ಎಂದು ನಿಯಮ ಶುರುವಾಗಿದೆ ಅಧಿಕವಾದ ಹಣವನ್ನು ಕೇಳಿದರೆ ನೀವು ಆ ಕಂಪನಿಗಳಾದ ಅಂದರೆ ಎಚ್‌ಬಿ,ಭರತ್ ಹೀಗೆ ಮುಂತಾಗಿ ಕಂಡುಬರುವ ಕಂಪನಿಗಳ ಕಸ್ಟಮರ್ ಕೇರ್ ಗೆ ಕರೆ ಮಾಡಿ ನೀವು ದೂರನ್ನು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.