ಓಲಾ ಮತ್ತು ಉಬರ್ ಕಂಪನಿಗಳಿಂದ ಈ ರೀತಿ ತೊಂದರೆಯಾದರೆ ಹೀಗೆ ಮಾಡಬಹುದು…ಮುಸ್ಲಿಂ ಮಹಿಳೆಯರು ಬುರ್ಖಾ ಯಾಕೆ ಧರಿಸುತ್ತಾರೆ?
1. ನಿಮಗೆ ತಿಳಿದಿರುವ ಹಾಗೆ ಓಲಾ ಮತ್ತು ಉಬರ್ ಕಾರುಗಳ ಬಗ್ಗೆ ತಿಳಿದಿದೆ ಆದರೆ ನಿಮಗೆ ತಿಳಿದಿಲ್ಲದಿರುವ ಈ ವಿಷಯವೇನೆಂದರೆ, ಇವು ಸಾಮಾನ್ಯವಾಗಿ ಈ ರೀತಿ ಕಂಪನಿಯ ಕಾರಿನಲ್ಲಿ ಹೋಗುತ್ತಿರುವಾಗ ಏನಾದರೂ ಅವಗಡ ಸಂಭವಿಸಿದರೆ ಅದಕ್ಕೆ ಆ ಕಂಪನಿ ಜವಾಬ್ದಾರಿಯನ್ನು ವಹಿಸುತ್ತದೆ ಅಂದರೆ ನಿವು ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಆಗಿ ನಿಮ್ಮ ಅಂಗಾಂಗಗಳು ಏನಾದರೂ ಶಾಶ್ವತವಾಗಿ ಕಳೆದುಕೊಂಡರೆ ಸರಿಸುಮಾರು 2 ಲಕ್ಷಗಳ ದುಡ್ಡನ್ನು ಕೊಡಬೇಕು ಮತ್ತು ಶಾಶ್ವತವಾಗಿ ಆ ವ್ಯಕ್ತಿ ಮರಳಿ ಬರದ ಲೋಕಕ್ಕೆ ತ್ಯಜಿಸಿದರೆ ಐದು ಲಕ್ಷದವರೆಗೂ ಆ ಕಂಪನಿಯು ನೀಡಬೇಕು ಒಂದು ವೇಳೆ ಆ ರೀತಿ ಸಹಾಯ ನಿಮಗೆ ಬರದಿದ್ದರೆ ನೀವು ಕಂಜುಮರ್ ಕೋರ್ಟಿಗೆ ಕೇಸ್ ಅನ್ನು ಹಾಕಬಹುದು.
2. ಈ ರೀತಿ ಕೆಲವು ವ್ಯಕ್ತಿಗಳು ಇದ್ದಾರೆ ಜಪಾನ್ ನಲ್ಲಿ ಸೋಜಿ ಮೋರಿ ಮೋಟೋ ಎಂಬ ವ್ಯಕ್ತಿ ಇದ್ದಾನೆ ಅವನಿಗೆ ಇನ್ನೂ ಒಂದು ಹೆಸರು ಕೂಡ ಇದೆ ಡು ನಥಿಂಗ್ ಮ್ಯಾನ್ ಎಂಬ ಹೆಸರು ಕೂಡ ಇದೆ ಈ ವ್ಯಕ್ತಿಯ ಕೆಲಸವೇನೆಂದರೆ ರೆಂಟೆಗೆ ಅವನನ್ನು ತೆಗೆದುಕೊಳ್ಳುವ ಹಾಗೆ ಮಾಡುವುದು ಅಂದರೆ ಸಾಮಾನ್ಯವಾಗಿ ದೊಡ್ಡ ದೊಡ್ಡ ಹೋಟೆಲ್ ನಲ್ಲಿ ಜನಗಳು ಯಾರು ಇಲ್ಲದೆ ಇದ್ದಾಗ ಈ ವ್ಯಕ್ತಿಯನ್ನು ಬಾಡಿಗೆಗೆ ತೆಗೆದು ಹೊರಗಿನವರಿಗೆ ಜನ ಇದ್ದಾರೆ ಎಂದು ತೋರಿಸುವ ಹಾಗೆ ಮಾಡಿಸುವುದು ಮತ್ತು ಸಾಮಾನ್ಯವಾಗಿ ಜನಗಳು ಎಲ್ಲಾದರೂ ಹೊರಗಡೆ ಹೋಗುವಾಗ ಅವರ ಜೊತೆ ಯಾರು ಇಲ್ಲ ಎಂಬ ಸಮಯ ಇದ್ದಾಗ ಈ ವ್ಯಕ್ತಿಯನ್ನು ಕರೆದುಕೊಂಡು ಹೋಗಬಹುದು ಹೀಗೆ ಈ ವ್ಯಕ್ತಿಯು ಒಂದು ಕಂಪನಿಯನ್ನು ಶುರು ಮಾಡಿ ಅದರಿಂದ ಈ ವ್ಯಕ್ತಿಯನ್ನು ಎಲ್ಲಿಗಾದರೂ ಅಡುಗೆಗೆ ಕರೆದುಕೊಂಡು ಹೋದರೆ ಸರಿಸುಮಾರು ಟೆನ್ ಯುರೋ ಕೊಡಬೇಕು ನಮ್ಮ ಭಾರತದ ದುಡ್ಡಿಗೆ ಅದು ಐದೂವರೆ ಸಾವಿರ ಹೀಗೆ ಮಾಡುತ್ತಾ ಈ ವ್ಯಕ್ತಿಯು ಇಲ್ಲಿಯವರೆಗೆ ಸರಿ ಸುಮಾರು ಎರಡು ಕೋಟಿ ಹಣವನ್ನು ಸಂಪಾದಿಸಿದ್ದಾನೆ.
3. ತುಂಗನ ಚತುರ್ವೇದಿ ಎಂಬ ಒಬ್ಬ ಲಾಯರ್ ಒಂದು ಕೇಸನ್ನು ಅಂದರೆ ತಮ್ಮದೇ ಆದ ಒಂದು ಕೇಸನ್ನು 22 ವರ್ಷಗಳಿಂದ ವಾದ ಮಾಡುತ್ತಿದ್ದಾರೆ ಎಂದರೆ ನಿಮಗೆ ನಂಬಲು ಸಾಧ್ಯವೇ ಕೇವಲ ರೂ. 20 ಗಾಗಿ ಕೇಸ್ ಹಾಕಿ ಇಲ್ಲಿವರೆಗೂ ಅದನ್ನು ಓದಾಡುತ್ತಿದ್ದಾರೆ ಅಂದರೆ ಎಲ್ಲರಿಗೂ ಇದು ಆಶ್ಚರ್ಯಕರವಾಗಿರುತ್ತದೆ 1999 ರಲ್ಲಿ ಈ ವ್ಯಕ್ತಿಯು ಟ್ರೈನ್ ನಲ್ಲಿ ಹೋಗಲು ಟಿಕೆಟ್ ನೀಡುವ ಸ್ಥಳದಲ್ಲಿ ಆ ವ್ಯಕ್ತಿಯು 70 ರೂಪಾಯಿ ತೆಗೆದುಕೊಳ್ಳುವ ಜಾಗದಲ್ಲಿ 90 ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ ಆಗ ಅವರು ರೂ 20 ಹಣವನ್ನು ಹಿಂತಿರುಗಿ ಸುವಂತೇ ಕೇಳುತ್ತಾರೆ ಆಗ ಅವರು ನೀಡುವುದಿಲ್ಲ ಸ್ಟೇಷನ್ ಮಾಸ್ಟರ್ ಹತ್ರ ಹೋಗಿ ಕಂಪ್ಲೇಂಟ್ ಮಾಡುತ್ತಾರೆ ಅವರು ಕೂಡ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಹೀಗಾಗಿ ಅವರು ನಾರ್ತ್ ಈಸ್ಟ್ ರೈಲ್ವೆ ವಿರುದ್ಧ ಕಂನ್ಸಿಮರ್ ಕೋರ್ಟ್ ನಲ್ಲಿ ಕೇಸ್ ದಾಖಲಿಸುತ್ತಾರೆ ಇದರ ಮಧ್ಯಕಾಲದಲ್ಲಿ ಜನರು ಅವರಿಗೆ ಏಕೆ ಈ ರೀತಿ ಕೇಸನ್ನು ಹಾಕಿ ವ್ಯರ್ಥವಾಗಿ ಕೋರ್ಟಿಗಾಗಿ ಅಲೆಯುತ್ತಿರುವೆ ಎಂದು ಹೇಳುತ್ತಿರುತ್ತಾರೆ ಆದರೆ ಅವರು ಮಾತ್ರ ಅವರ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.