ನಾಲ್ಕು ಶಾಲಾ ಬಾಲಕರು Vs ಶಿಕ್ಷಕಿ
ಇವತ್ತಿನ ಸಂಚಿಕೆಯಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾದ ಮಳೆಯಲ್ಲಿ ಮೂವಿ ನೋಡ್ತಾ ಇದೀವಿ. ಮೂವೀ ಸಸ್ಪೆನ್ಸ್ ಇನ್ವೆಸ್ಟಿಗೇಶನ್ ಮೂವಿ ಆಗಿರುತ್ತದೆ. ಆದ್ದರಿಂದ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ. ಏನು ಇಲ್ಲ ಈ ಮೂವರು ಹೀರೋಗೆ ಮದುವೆಯಾಗಿ 4 ವರ್ಷ ಆಗಿದೆ ಆದರೆ ಮಕ್ಕಳೇ ಆಗಿಲ್ಲ ಅದೇ ಸಮಯದಲ್ಲಿ ಒಂದು ಸ್ಕೂಲಲ್ಲಿ ಟೀಚರ್ ಕೆಲಸ ನು ಮಾಡ್ತಾ ಇರ್ತಾರೆ ಹಾಗೆ ಇರಬೇಕಾದರೆ 1 ದಿನ ಸ್ಕೂಲ್ನಲ್ಲಿ ಸ್ಪೋರ್ಟ್ಸ್ ಗೆ ಬರುತ್ತೆ ಹಾಗೊಂದು ಕ್ರೂರವಾದ ಘಟನೆ ನಮ್ಮ ಹೀರೋಗೆ ನಡೆಯುತ್ತೆ ಬೇರೆ ಸ್ಕೂಲಿಂದ ಬಂದು ಕಂಪೆನಿಯಲ್ಲಿ ಪಾರ್ಟಿಸಿಪೇಟ್ ಮಾಡಿದ್ದೆ ಹುಡುಗರಲ್ಲ ಅಂದ್ರೆ ಸ್ಟೂಡೆಂಟ್ಸ್ ಎಲ್ಲ ಟೀಚರ್ ಗೆ ಒಂದು ಟ್ಯಾಬ್ಲೆಟ್ ಅನ್ನು ಕೊಟ್ಟು ಅವರನ್ನು ಭೇಟಿ ಮಾಡಿ ತುಂಬಾ ಕ್ರೂರವಾಗಿ ಅವರನ್ನು ರೇಪ್ ಮಾಡಿ ಬಿಡ್ತಾರೆ.
ಹೀರೋಯಿನ್ಗೆ ಪ್ರಜ್ಞೆ ತಪ್ಪಿ ಹೋಗುತ್ತೆ ಅವರು ಎಚ್ಚರಗಳು ನೋಡ್ತಾರೆ ತಮ್ಮನ್ನ ಯಾರು ರೇಪ್ ಮಾಡಿ ಬಿಟ್ಟಿದ್ದಾರೆ ಏನು ಮಾಡಿಬಿಟ್ಟಿದ್ದಾರೆ ಅಂತ ಗೊಂದಲಕ್ಕೆ ಒಳಗಾಗುತ್ತಾರೆ ಇಷ್ಟು ವರ್ಷದಿಂದ ಕಾಯುತ್ತಿದ್ದ ಹೀರೋ ಹಿಂದೆ ಪ್ರೆಗ್ನೆಂಟ್ ಆಗಿದ್ದಾರೆ ಇಷ್ಟು ವರ್ಷ ಮಕ್ಕಳಿರಲಿಲ್ಲ ಈಗ ಆ ಪ್ರೆಗ್ನೆಂಟ್ ಗೆ ಕಾರಣ ಯಾರು ಅಂತ ಅವರು ತಮ್ಮ ಗಂಡನ ಹತ್ತಿರ ಹೇಳಿಕೊಳ್ಳುವುದಿಲ್ಲ ಈ ವಿಷಯವನ್ನು ಅವರು ಮುಚ್ಚಿಡುತ್ತಾರೆ ಹಾಗಿದ್ರೆ ಈ ಹೀರೋಯಿನ್ ಮುಂದೆ ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಏನು ಮಾಡ್ತಾರೆ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಗಂಡನ ಹತ್ತಿರ ಏನು ಹೇಳುತ್ತಾರೆ ಎಲ್ಲದರ ಬಗ್ಗೆ ಒಂದು ಹೊಸ ಟ್ವಿಸ್ಟ್ ಇದೆ ಅದನ್ನು ನೋಡೋಣ ಬನ್ನಿ.
ಓಪನ್ ಸಿನಲ್ಲಿ ನಮ್ಮ ಹೀರೋಯಿನ್ ನ್ನು ತೋರಿಸುತ್ತಾರೆ. ನಮ್ಮ ಹೀರೋಯಿನ್ ಒಂದು ಸ್ಕೂಲಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾ ಇರ್ತಾರೆ. ಅವರು ಸೀಕ್ರೆಟ್ ಆಗಿ ಅವರ ಹಸ್ಬೆಂಡ್ ಜೊತೆ ಅವರ ಅವರ ಜೊತೆ ಡೇಟಿಂಗ್ ಮಾಡ್ತಾ ಇರ್ತಾರೆ. ಅವರ ಜೊತೆ ಸೇರಿ ಬದುಕುತ್ತಿರುತ್ತಾರೆ. ಜೀವನ ಮಾಡ್ತಾ ಇರ್ತಾರೆ. ನಾಲ್ಕು ವರ್ಷಗಳಾಗಿದ್ದು ಕೂಡ ಅವರಿಗೆ ಮಕ್ಕಳಾಗಿಲ್ಲ. ಆ ದಿನ ಇವರಿಗೆ ತುಂಬಾ ಬೇಜಾರನ್ನು ಕೊಡುತ್ತಾ ಇರುತ್ತೆ. ಇವರೇ ನಮ್ಮ ಹೀರೋಯಿನ್ ಹಸ್ಬೆಂಡ್ ಹಾಸ್ಪಿಟಲ್ಲಿ ಕೆಲಸ ಮಾಡ್ತಾ ಇರ್ತಾರೆ. ಈವಾಗ ಹಸ್ಬೆಂಡ್ ಕೆಲಸಕ್ಕೆ ಹೋದ ಮೇಲೆ ನಮ್ಮ ಹೀರೋಯಿನ್ ಎಲ್ಲವನ್ನು ಬಿಟ್ಟು ಮುಂದೆ ನಿಂತು ಏನೋ ಒಂದು ವಿಷಯದ ಬಗ್ಗೆ ಯೋಚನೆ ಮಾಡಿ ಹಾಗೆ ಫ್ರೀ ಆಗಿ ನಿಂತಿರುತ್ತಾರೆ.
ಹೀರೋಯಿನ್ ಹಸ್ಬೆಂಡ್ ಗೆ ಒಬ್ಬರು ಫ್ರೆಂಡ್ ಇರ್ತಾರೆ ಅವರ ಹೆಸರು ಕೇಳಿ ಅಂತ ಅವರು ಮನೆಗೆ ಬಂದಾಗ ಹೀರೋಯಿನ್ ಅವರತ್ರ ಹೇಳ್ತಿರ್ತಾರೆ ತಮಗೆ ಮಕ್ಕಳಿಲ್ಲ ಎನ್ನುವ ಬೇಸರವನ್ನು ಅವರ ವ್ಯಕ್ತಪಡಿಸುತ್ತಾ ಇರುತ್ತಾರೆ ಅಷ್ಟೊತ್ತಿಗೆ ಅಲ್ಲಿ ಒಬ್ಬ ಪೊಲೀಸ್ ಬರ್ತಾರೆ ಪೋಲಿಸ್ ಬಂದು ಪೋಲಿಸ್ ಹೇಳ್ತಾರೆ ಒಂದು ಚಿಕ್ಕ ಹುಡುಗಿ ಮೇಲೆ ರೇಪ್ ಆಗಿದೆ ಅದರ ಬಗ್ಗೆ ಇಂಪಾರ್ಟೆಂಟ್ ಇನ್ವೆಸ್ಟಿಗೇಷನ್ ನಡೆಸುತ್ತಿದ್ದೇವೆ ಅಂತ ಹೇಳ್ತಾರೆ ಚಿಕ್ಕ ಹುಡುಗಿ ಮುಂದೆ ನಡೆದ ಎಲ್ಲ ವಿಷಯವನ್ನು ಹೇಳುತ್ತಾರೆ ಮತ್ತೆ ಪೊಲೀಸ್ರು ಹೇಳ್ತಾರೆ ನೋಡಿ ಚಿಕ್ಕ ಹುಡುಗಿ ಸಮಸ್ಯೆ ಆಗುತ್ತೆ ಅಂತ ಅಪ್ಪ ಅಮ್ಮನನ್ನು ಹೆದರಿಸಿ ಕಂಪ್ಲೇಟನ್ನು ವಾಪಸ್ ತೆಗೆದುಕೊಳ್ಳುವಾಗೆ ಮಾಡ್ತಾರೆ. ಈ ವಿಷಯವೇನು ನಮ್ಮ ಹೀರೋಯಿನ್ ಅವರ ಹಸ್ಬೆಂಡ್ ಕೇಳಿಸಿಕೊಳ್ಳುತ್ತಿರುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.