ನಾಳೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯಾವ ಬಸ್ ಎಷ್ಟು ಕಿಲೋಮೀಟರ್ ಉಚಿತ… ಜೂನ್ ಒಂದನೇ ತಾರೀಖಿನಿಂದ ಸರ್ಕಾರದ ಸಾರಿಗೆ ಬಸ್ಸು ಗಳಿಂದ ಅದರಲ್ಲಿ ಮಹಿಳೆಯರು ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು ಅಂದರೆ ರಾಜ್ಯ ಸರ್ಕಾರದ ಸಾರಿಗೆ ಬಸ್ಸುಗಳು ಏನಿರುತ್ತವೆ ಅದರಲ್ಲಿ ಯಾವುದೇ ಒಂದು ಮಹಿಳೆಯರು.
ಟಿಕೇಟ್ ಅನ್ನು ತೆಗೆದುಕೊಳ್ಳುವಂತಿಲ್ಲ ಅಂದರೆ ಉಚಿತವಾಗಿ ಪ್ರಯಾಣವಿರುತ್ತದೆ ಇದೊಂದು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಅಂದರೆ ಸಾರಿಗೆ ಸಚಿವರಾದಂತಹ ರಾಮಲಿಂಗ ರೆಡ್ಡಿ ಅವರು ಏನು ಹೇಳಿದ್ದಾರೆ ಎಂದರೆ ಈ ಒಂದು ಮಾಹಿತಿಯನ್ನು ನೀಡಿರುವಂಥದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚಿತವಾಗಿ ಅಥವಾ ಅಧಿಕಾರಕ್ಕೆ ಬಂದ ಮೇಲೆ ಎಲ್ಲ.
ಮಹಿಳೆಯರಿಗೆ ಉಚಿತವಾದಂತಹ ಪ್ರಯಾಣವನ್ನು ಮಾಡಿಕೊಡುತ್ತೇವೆ ಎಂದು ಹೇಳಿತು ಅಂದರೆ ಸಾರಿಗೆ ಬಸ್ಗಳಲ್ಲಿ ನೀವು ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಟಿಕೆಟ್ ಅನ್ನು ಯಾರು ತೆಗೆದುಕೊಳ್ಳಬಾರದು ಎಂದು ಹೇಳಿದ್ದು ಈಗ ಅದೇ ಪ್ರಕಾರ ಸಾರಿಗೆ ಸಚಿವ ಆದಂತಹ ರಾಮಲಿಂಗ ರೆಡ್ಡಿ ತಿಳಿಸಿರುವ ಪ್ರಕಾರ ನಾಳೆ ಜೂನ್ ಒಂದರಿಂದ ನೀವು ರಾಜ್ಯ ಸರ್ಕಾರದ.
ಸಾರಿಗೆ ಬಸ್ಸುಗಳಲ್ಲಿ ಉಚಿತವಾದಂತಹ ಪ್ರಯಾಣವನ್ನ ಮಾಡಬಹುದು ಟಿಕೆಟ್ ಅನ್ನು ತೆಗೆದುಕೊಳ್ಳದೆ ಎಂದು ಹೇಳಿದೆ ಇದರ ಬಗ್ಗೆ ಒಂದು ಹೊಸ ಅಪ್ಡೇಟ್ ಬಂದಿರುವಂಥದ್ದು ಅಂದರೆ ಮಹಿಳೆಯರು ಎಲ್ಲಿಂದ ಎಲ್ಲಿಯವರೆಗೆ ಎಷ್ಟು ಕಿಲೋಮೀಟರ್ ವರೆಗೆ ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು ಮತ್ತು ಯಾವ ಯಾವ ಬಸ್ಗಳಲ್ಲಿ ಈ ಒಂದು ಈ ಒಂದು ಟಿಕೆಟ್.
ಅನ್ನು ತೆಗೆದುಕೊಳ್ಳುವಂತಿಲ್ಲ ಯಾವ ಬಸ್ಸಿನಲ್ಲಿ ಉಚಿತವಾದಂತಹ ಪ್ರಯಾಣವನ್ನ ಮಾಡಬಹುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನ ನಾನು ನಿಮಗೆ ಈ ವಿಡಿಯೋದ ಮೂಲಕ ತಿಳಿಸಿ ಕೊಡುತ್ತಿದ್ದೇನೆ. ನಾಳೆಯಿಂದ ಅಂದರೆ ಜೂನ್ ಒಂದನೇ ತಾರೀಖಿನಿಂದ ಸಾರಿಗೆ ಬಸ್ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಹಿಳೆಯರು ಮಾಡಬಹುದು ಎಂದು ಹೇಳಿ.
ಸಾರಿಗೆ ಸಚಿವ ಆದಂತಹ ರಾಮಲಿಂಗ ರೆಡ್ಡಿ ಅವರು ಮಾಹಿತಿಯನ್ನು ತಿಳಿಸಿರುವಂಥದ್ದು ಸಾರಿಗೆ ಬಸ್ಗಳಲ್ಲಿ ನೀವು ಪ್ರಯಾಣ ಮಾಡುತ್ತಾ ಯಾರು ಇರುವಾಗ ಯಾವುದೇ ಒಂದು ಟಿಕೆಟ್ ಅನ್ನು ತೆಗೆದುಕೊಳ್ಳಬಾರದು ಎಂದು ಮಾಹಿತಿಯನ್ನ ಸಾರಿಗೆ ಸಚಿವರು ರಾಮಲಿಂಗ ರೆಡ್ಡಿ ಅವರು ತಿಳಿಸಿರುವಂಥದ್ದು ಯಾವ ಯಾವ ಬಸ್ಗಳಲ್ಲಿ ಈ ಒಂದು ಉಚಿತವಾದಂತಹ.
ಪ್ರಯಾಣವನ್ನು ಮಾಡಬಹುದು ಎಂದು ನೋಡುವುದಾದರೆ ಎಕ್ಸ್ಪ್ರೆಸ್ ಬಸ್ಗಳಲ್ಲಿ ನಿಮಗೆ 98% ಮಹಿಳೆಯರು ಏನಿರುತ್ತಾರೆ ಆ ಒಂದು ಬಸ್ಗಳಲ್ಲಿ 98 ಪರ್ಸೆಂಟ್ ಉಚಿತ ಪ್ರಯಾಣವನ್ನು ಮಾಡಬಹುದು ಟಿಕೆಟ್ ಅನ್ನು ತೆಗೆದುಕೊಳ್ಳುವಂತಿಲ್ಲ ಅಂದರೆ ಎಕ್ಸ್ಪ್ರೆಸ್ ಬಸ್ಗಳಲ್ಲಿ ನಿಮಗೆ 98% ಟಿಕೆಟ್ ಅನ್ನು ತೆಗೆದುಕೊಳ್ಳುವಂತಿಲ್ಲ ಇನ್ನು ಎರಡು ಪರ್ಸೆಂಟ್ ಏನಿದೆ ಅಂತಹ.
ಒಂದು ಬಸ್ಗಳಲ್ಲಿ ನೀವು ಟಿಕೆಟ್ ಅನ್ನು ತೆಗೆದುಕೊಳ್ಳುವಂತಿಲ್ಲ ಅಂದರೆ ಏರ್ ಕಂಡೀಶನ್ ಬಸ್ಗಳಲ್ಲಿ ಟೂ ಪರ್ಸೆಂಟ್ ಕೊಡಲಾಗಿದೆ ಇನ್ನು ಎಕ್ಸ್ಪ್ರೆಸ್ ಬಸ್ಗಳಲ್ಲಿ 98 ಪರ್ಸೆಂಟ್ ಪ್ರಿಪ್ರಯಾಣವನ್ನು ನೀವು ಮಾಡಬಹುದು ಎಂದು ಹೇಳಿ ಸಾರಿಗೆ ಸಚಿವರಾದಂತಹ ರಾಮಲಿಂಗಾರೆಡ್ಡಿ ಈ ಒಂದು ಮಾಹಿತಿಯನ್ನು.
ತಿಳಿಸಿರುವಂಥದ್ದು ಇನ್ನು ನಿಮಗೆ ಪ್ರಯಾಣ ಎಲ್ಲಿಂದ ಎಲ್ಲಿಗೆ ಉಚಿತವಾಗಿ ಮಾಡಬಹುದು ಎಂದರೆ 60 ಕಿಲೋಮೀಟರ್ ನಿಂದ ಹಿಡಿದು 100 ಕಿಲೋಮೀಟರ್ ವರೆಗೆ ನೀವು ಸಾರಿಗೆ ಬಸ್ಗಳಲ್ಲಿ ಉಚಿತವಾದ ಪ್ರಯಾಣವನ್ನು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.