ಅಮೆರಿಕಾದ ಕ್ಯಾಲಿಫೋರ್ನಿಯದಿಂದ ಕರೆ ಮಾಡಿದ್ದ ಈ ಹೆಣ್ಣಿನ ಕಥೆ ಎಂಥವರಿಗು ಕಣ್ಣೀರು ತರಿಸುತ್ತದೆ….ನನ್ನ ನಿಜವಾದ ಹೆಸರು ಹೇಳುವುದಿಲ್ಲ ಪರವಾಗಿಲ್ಲ ತಾಯಿ ನೀವು ಎಲ್ಲಿಂದ ಕರೆ ಮಾಡುತ್ತಾ ಇರುವುದು ನಾನು ಈಗ usa ಅಮೆರಿಕದಲ್ಲಿ ಇದ್ದೇನೆ ಅಲ್ಲಿಂದ ಕರೆ ಮಾಡುತ್ತಾ ಇದ್ದೇನೆ ಕಾರ್ಯಕ್ರಮವನ್ನು.
ಯಾವಾಗನಿಂದ ನೋಡುತ್ತಾ ಇದ್ದೀರಾ ನಾನು ನಿಮ್ಮ ಯೌಟ್ಯೂಬ್ ಚಾನೆಲ್ ನಲ್ಲಿ ಯಾವಾಗಲೂ ನೋಡುತ್ತಾ ಇರುತ್ತೇನೆ ಭವಿಷ್ಯ ಅದೇ ನಮ್ಮ ಕಷ್ಟ ಮನಸ್ಸು ಭಾರವಾದಾಗ ಹಗುರವಾಗಿ ಸುತ್ತಾ ಇದ್ದಿದ್ದು ಅದೇ ವಿಡಿಯೋಗಳು ಫೇಸ್ಬುಕ್ ನಲ್ಲಿ ನೀವು ಇದೊಂದು ಕಾರ್ಯಕ್ರಮವನ್ನು ನಡೆಸುತ್ತಿದ್ದೀರಾ ಎಂದು ಗೊತ್ತಾಗಿ ಅದು ಕೂಡ ಇವತ್ತು ಬೆಳಗ್ಗೆಯಿಂದ ನನಗೆ.
ಗೊತ್ತಾಗಿದ್ದು ಅಣ್ಣ ನಾನೇ ನಿಮಗೆ ಹಿಂತಿರುಗಿ ಕರೆ ಮಾಡಬಹುದಾ ಇದು ಇಂಟರ್ನ್ಯಾಷನಲ್ ಕಾಲ್ ಆಗಿರುವುದರಿಂದ ನಿಮಗೆ ಜಾಸ್ತಿ ಆಗಬಹುದು ನಾನೇ ಕಾಲ್ ಮಾಡಬಹುದಾ ವಾಪಸ್ ಪರವಾಗಿಲ್ಲ ಮಾತನಾಡಿ ಏನು ತೊಂದರೆ ಇಲ್ಲ ನೀವು ಆ ಕಡೆಯಿಂದ ಮಾಡುತ್ತೇನೆ ಎಂದರು ಮಾಡಿ ಇಲ್ಲವಾದರೆ ಇದರಲ್ಲಿಯೇ ಮಾತನಾಡುತ್ತೇನೆ ಎಂದರು.
ಪರವಾಗಿಲ್ಲ ಮಾತನಾಡಿ ನಾನೇ ಮಾಡುತ್ತೇನೆ ಅಣ್ಣ ಮಾಡಿ ಆದರೆ ಇಲ್ಲಿ ನೂರಾರು ಕರೆಗಳು ಮಾಡುತ್ತಾ ಇದ್ದಾರೆ ಹಾಗಾಗಿ ಮತ್ತೆ ತೆಗೆದುಕೊಳ್ಳುವುದಕ್ಕೆ ಕಷ್ಟವಾಗಬಹುದು ಆಯ್ತು ಪರವಾಗಿಲ್ಲ ಮಾತನಾಡಿ ಅಣ್ಣ ತೊಂದರೆ ಇಲ್ಲ ಹೇಳಿ ತಾಯಿ ಕರ್ನಾಟಕದಲ್ಲಿ ಯಾವ ಕಡೆಯವರು ನೀವು ನಾನು ನಾರ್ತ್ ಕರ್ನಾಟಕ ಹುಬ್ಬಳ್ಳಿ ಅವರು ಅಮೆರಿಕಾಗೆ ಹೋಗಿ ಎಷ್ಟು.
ವರ್ಷವಾಯಿತು ಇಲ್ಲಿಗೆ ಬಂದು ಆರು ವರ್ಷವಾಯಿತು ಅಣ್ಣ,ಮತ್ತು ನಿಮ್ಮ ಕಥೆಯನ್ನು ಯಾಕೆ ಹೇಳಿಕೊಳ್ಳಬೇಕು ಎಂದು ಅನಿಸಿತು ಕೆಲವರಿಗೆ ಅತಿ ಜೀವನ ಮಾಡುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿಯು ಇರುತ್ತದೆ. ಇನ್ನು ಕೆಲವರಿಗೆ ಎಲ್ಲಾ ಇದು ಏನು ಇಲ್ಲ ಎನ್ನುವ ಪರಿಸ್ಥಿತಿಯು ಸಹ ಇರುತ್ತದೆ ನನಗೆ ನೀವು ಏನವ್ವ ಎಂದು ಮಾತನಾಡುತ್ತೀರಾ ಅಲ್ಲವಾ ಆ.
ಆತ್ಮೀಯತೆ ನನ್ನ ಕಣ್ಣಲ್ಲಿ ನೀರನ್ನು ಬರಿಸುತ್ತಾ ಇದೆ ಅಣ್ಣ ತಪ್ಪು ತಿಳಿದುಕೊಳ್ಳಬೇಡಿ ಕೆಲವು ಬಾರಿ ನಮಗೆ ನೋವಾದಾಗ ನೀವು ಮಾತನಾಡುವಂತಹ ಮಾತು ಇವರು ನಮಗಾಗಿ ಇದ್ದಾರಲ್ಲ ನಮ್ಮನ್ನು ಒಬ್ಬರು ಕೇಳುವವರು ಇದ್ದಾರಲ್ಲ ಎಂದು ಖುಷಿಯಾಗುತ್ತದೆ ನಿಮ್ಮ ಮಾತನ್ನು ಕೇಳಿ ಅದಕ್ಕಾಗಿ ನನಗೆ ಸರ್.
ಅನ್ನುವುದಕ್ಕಿಂತ ಅಣ್ಣ ಎಂದು ಅನ್ನಬೇಕು ಎಂದು ಅನಿಸುತ್ತದೆ
ಅದು ನಿಮ್ಮ ಆತ್ಮೀಯತೆ ಅದು ಎಲ್ಲರಿಗೂ ಬರುವುದಕ್ಕೆ ಆಗುವುದಿಲ್ಲ ಯಾರೋ ಒಬ್ಬರ ಮುಂದೆ ನಾವು ಕಥೆ ಹೇಳಿಕೊಳ್ಳಬೇಕು ಎಂದರೆ ನಮಗೆ ಅವರಲ್ಲಿ ಒಂದು ಉದ್ಘಾಟವಾದ ನಂಬಿಕೆ ಇರಬೇಕು ಮೊದಲು ಆ ನಂಬಿಕೆ.
ಬರಬೇಕು ಎಂದರೆ ನಾನು ನಿಮ್ಮ ಜಾಗದಲ್ಲಿ ನಿಂತು ನಿಮ್ಮನ್ನು ಉಪಚರಿಸಬೇಕು ನಾನು ಅದು ನಾನು ಜ್ಞಾನಿ ಆ ರೀತಿ ನಮ್ಮ
ಮುಂದೆ ವೈಯಕ್ತಿಕ ವಿಚಾರಗಳನ್ನು ಹೇಳಬೇಕು ಎಂದರು ಅದಕ್ಕೆ ಮನಸ್ಸು ಹದವಾಗಬೇಕು ಹೌದು ಅಲ್ಲವಾ ಹೌದು ಅಣ್ಣ ನನ್ನನ್ನು ನೀವು ಬಹಳ ಪ್ರೀತಿಯಿಂದ ಅಣ್ಣ ಎಂದು ಹೇಳುತ್ತೀರಾ ನಾನು.
ಇಲ್ಲಿ ಬರುವ ಹೆಣ್ಣು ಮಕ್ಕಳು ಯಾಕೆ ಅಷ್ಟು ಮನಸ್ಸು ಬಿಚ್ಚಿ ಅಳುತ್ತಾರೆ ಹೇಳಿಕೊಳ್ಳುತ್ತಾರೆ ಎಂದರೆ ಅವರ ಅಣ್ಣ ತಮ್ಮನೋ ಗುರುವಾಗಿಯೂ ನಾನು ಅವರ ಜಾಗಕ್ಕೆ ಅವರ ಸ್ಥಾನಕ್ಕೆ ಇಳಿದಾಗ ಅವರು ಹೇಳಿಕೊಳ್ಳಬೇಕು ಎಂದು ಅನಿಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.