ನಿಮಗೆ ಡಾಕ್ಟರ್ ಬ್ರೋ ಗೊತ್ತಾ ?ರಾಘವೇಂದ್ರ ಹುಣಸೂರು ಗೊತ್ತಾ…ವೀಕೆಂಡ್ ವಿತ್ ರಮೇಶ್ ಎಂಬ ದೊಡ್ಡ ಕಾರ್ಯಕ್ರಮ ಸರಿಸುಮಾರು ಅಂದರೆ ಹಲವಾರು ಎಪಿಸೋಡ್ ಗಳನ್ನು ಮಾಡುತ್ತಾ ಬರುತ್ತಿದ್ದಾರೆ ಆ ಒಂದು ಉತ್ತಮವಾದ ಕುರ್ಚಿಯಲ್ಲಿ ಹಲವು ಸಾಧಕರನ್ನು ಕರೆತಂದು ಅವರ ಜೀವನದ ಉದ್ದ ನಡೆದಿರುವ ಪಯಣದ ಕುರಿತಾಗಿ ಮಾತುಗಳನ್ನು ಹಂಚಿಕೊಳ್ಳುವ.
ಒಂದು ವಿಶೇಷ ಕಾರ್ಯಕ್ರಮ ಇದಾಗಿದೆ ಇದರ ಪೂರ್ತಿ ನಿರ್ವಾಹಕರು ರಾಘವೇಂದ್ರ ಹುಣಸೂರು ಅವರು ಜೀ ಕನ್ನಡದ ಒಂದು ಮುಖ್ಯ ಒಬ್ಬ ವ್ಯಕ್ತಿಯಾಗಿ ನಮಗೆ ಕಾಣಲು ಸಿಗುತ್ತಾರೆ ಆದರೆ ಇತ್ತೀಚಿಗಷ್ಟೇ ಯೂಟ್ಯೂಬ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಅವರದೇ ಆದ ಒಂದು ದೊಡ್ಡ ಚಾಪನ್ನು ಈ ಒಂದು ಚಿಕ್ಕ ವಯಸ್ಸಿಗೆ ಮಾಡಿರುವ ಡಾಕ್ಟರ್ ಬ್ರೋ ಎಂಬ.
ಹುಡುಗನನ್ನು ನಿಮ್ಮ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮಕ್ಕೆ ನೀವು ಕರೆದು ತರುತ್ತೀರಾ ಎಂದು ಕೇಳಿದ್ದಕ್ಕೆ ಅವರು ನೀಡಿದ್ದ ಉತ್ತರ ನಿಮ್ಮ ಅಜ್ಜಿಗೆ ಅಥವಾ ನಿಮ್ಮ ತಾಯಿಗೆ ಆ ಹುಡುಗ ಯಾರು ಎಂದು ಗೊತ್ತ ಎಂದು ಹಾಗಂದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಹಲವಾರು ಚಿತ್ರರಂಗದಲ್ಲಿ ಗುರುತಿಸಿದ ಪ್ರತಿಭೆಗಳು ಮಾತ್ರ ಸಾಧನೆಯನ್ನು ಮಾಡಿದ್ದಾರೆ.
ಎಂದು ರಾಘವೇಂದ್ರ ಹುಣಸೂರು ಅವರ ರೀತಿಯ ಲೆಕ್ಕ ಮತ್ತು ಅವರ ಟಿ ಆರ್ ಪಿ ಅತಿ ಹೆಚ್ಚಾಗಿ ಬರುವುದು ಕೂಡ ಅದರಿಂದಲೇ ಎಂದು ಅವರು ನಂಬಿದ್ದಾರೆ ಹಾಗಾಗಿ ಇದರ ಕುರಿತಾಗಿ ಜನರ ಹತ್ತಿರ ಮಾತನ್ನು ಆಡಿಸಿದಾಗ ಅವರು ಹೇಳಿದ್ದು ರಾಘವೇಂದ್ರ ವ್ಯಕ್ತಿ ಕೆಟ್ಟ ವ್ಯಕ್ತಿ ಮತ್ತು ಈಗಷ್ಟೇ ಅವರು ನೀಡಿದ ಒಂದು ಹೇಳಿಕೆ ಹಲವಾರು ಟ್ರೋಲ್ ಗಳಾಗಿ ಜನರಿಗೆ ನಗಿಯುವ ರೀತಿಯಲ್ಲಿ.
ಸಿಗುತ್ತಿದೆ ಹಾಗಾಗಿ ರಾಘವೇಂದ್ರ ಹುಣಸೂರು ಅವರ ಮೇಲೆ ಪ್ರತಿಯೊಬ್ಬರು ಕೆಟ್ಟ ಅಭಿಪ್ರಾಯವನ್ನು ಹೊಂದಿದ್ದಾರೆ ಇದರ ಕುರಿತಾಗಿ ಕರ್ನಾಟಕದ ಜನರು ಅವರಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಾರೆ ಅಂದರೆ ಇತ್ತೀಚಿಗೆ ಆ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದ ಒಂದು ಇತ್ತೀಚಿಗೆ ಬಂದ ಎಪಿಸೋಡ್ ನಲ್ಲಿ ಮೊದಲ ಅತಿಥಿಯಾಗಿ ರಮ್ಯ ಅವರನ್ನು ಕರೆಯಲಾಗಿತ್ತು.
ಇವರು ಬಂದು ಮಾತನಾಡಿದ ಅಷ್ಟು ಮಾತಿನಲ್ಲು ಸರಿಸುಮಾರು 70 ಭಾಗದಷ್ಟು ಇಂಗ್ಲೀಷನ್ನು ಬಳಸಿದ್ದರು.ಇನ್ನು 30 ಭಾಗದಷ್ಟು ಕನ್ನಡವನ್ನು ಬಳಸಿದ್ದರು ಇದನ್ನು ನೋಡುವ ಹಲವಾರು ಅಂದರೆ 90 ಭಾಗದಷ್ಟು ಜನರು ಕನ್ನಡದವರೇ ಆಗಿರುತ್ತಾರೆ ಹಾಗಾಗಿ ಈ ಒಂದು ಕಾರ್ಯಕ್ರಮವನ್ನು ನೀವು ಪ್ರಸಾರ ಮಾಡುವ ಮುಂಚೆ ನಿಮಗೆ ತಲೆಯಲ್ಲಿ ಬುದ್ದಿ ಇರಲಿಲ್ಲವೇ.ಅವರು ಮಾತನಾಡುವ.
ಆ ಒಂದು ಇಂಗ್ಲಿಷ್ ಭಾಷೆ ನಮ್ಮ ತಾಯಿಗೆ ಮತ್ತು ಅಜ್ಜಿಗೆ ಅರ್ಥವಾಗುತ್ತಾ ಎಂದು ಹಲವು ಜನಸಾಮಾನ್ಯರು ಅವರನ್ನು ಕೇಳುತ್ತಾ ಬರುತ್ತಿದ್ದಾರೆ, ಬೆಂಗಳೂರಿನಲ್ಲಿ ವಾಸವಿರುವ ಇನ್ನು ಹಲವಾರು ಜನರಿಗೂ ಅಂದರೆ ಕನ್ನಡದವರಾದ ಹಲವು ವ್ಯಕ್ತಿಗಳಿಗೆ ರಾಘವೇಂದ್ರ ಹುಣಸೂರು ಯಾರು ಎಂದು ಇನ್ನೂ ಕೂಡ ಗೊತ್ತಿಲ್ಲ, ಮತ್ತು ರಾಘವೇಂದ್ರ ಹುಣಸೂರು ಅವರ.
ಪ್ರಕಾರ ಸಿನಿಮಾದವರು ಮಾತ್ರ ಸಾಧನೆಗಳನ್ನು ಮಾಡಿದ್ದಾರೆ ಅಂದರೆ ಅತಿ ಹೆಚ್ಚಾಗಿ ಸಾಧನೆಯನ್ನು ಅವರೇ ಮಾತ್ರ ಮಾಡಿದ್ದಾರೆ ಎಂದು ಅಂದುಕೊಂಡಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಇನ್ನು ಅತಿ ಹೆಚ್ಚಿನ ಸಾಧನೆಯನ್ನು ಚಿಕ್ಕವಯಸಿನಲ್ಲೇ ಮಾಡಿದ್ದಾರೆ ಮತ್ತು ಹಲವಾರು ವಿಷಯಗಳನ್ನು ಜನರಿಗೆ ಒಳ್ಳೆಯ ರೀತಿಯಲ್ಲಿ ತಲುಪಿಸಿ ಜನರ.
ಅಚ್ಚುಮೆಚ್ಚಿಗಾಗಿ ಬೆಳೆದು ನಿಂತಿದ್ದಾರೆ ಮತ್ತು ಇನ್ನು ಹಲವಾರು ಜನರಿಗೆ ಅದು ಕೆಲವು ಸ್ಪೂರ್ತಿದಾಯಕವಾಗಿ ಒಳ್ಳೆಯ ನುಡಿಗಳನ್ನು ಹೇಳಿ ಅವರನ್ನು ಮನಸ್ಸಿನಲ್ಲಿ ಒಂದು ಧೈರ್ಯ ಬರುವಂತೆ ಮಾಡಿ ಹಲವರು ಇನ್ನೂ ಕೂಡ ಬೆಳೆದು ನಿಂತಿದ್ದಾರೆ ಹಾಗಾಗಿ ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.