ಮುಖದ ಮೇಲೆ ಬರುವ ಬಂಗನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಿ ನಿಮ್ಮ ಮುಖ ಮೊದಲಿನ ರೀತಿ ಇರುವಂತೆ ಆಗಲು ಇಲ್ಲಿದೆ ಉಪಾಯ..ಈ ರೀತಿ ಬಂಗು ಆಗಿರುವ ತರಹ ಮುಖದಲ್ಲಿ ಇದ್ದರೆ ಈ ಒಂದು ಮನೆ ಮದ್ದಿನಿಂದ ನಿಮಗೆ ಮೂರು ತಿಂಗಳು ಒಳಗಾಗಿ ಪೂರ್ತಿಯಾಗಿ ಅದು ಹೋಗುತ್ತದೆ ಇದನ್ನು ನೀವು ಬರೋಬ್ಬರಿ ಮೂರು ತಿಂಗಳ ಕಾಲ ಉಪಯೋಗಿಸಿದರೆ.

WhatsApp Group Join Now
Telegram Group Join Now

ಇದರಿಂದ ಸಿಗುವ ಪ್ರಯೋಜನವನ್ನು ನೀವೇ ಕಂಡುಕೊಳ್ಳುವಿರಿ ಈ ಮನೆ ಮದ್ದಿಗೆ ಬೇಕಾಗುವ ಸಾಮಗ್ರಿಗಳು ಮೊದಲಿಗೆ ಮೊಸರು ಅದನ್ನು ನಿಮ್ಮ ಮುಖಕ್ಕೆ ಎಷ್ಟು ಬೇಕು ಎನಿಸುವಷ್ಟು ನಿಮ್ಮ ಹಚ್ಚುವಿಕೆಗೆ ಅನುಸಾರವಾಗಿ ಒಂದು ಬೌಲ್ಗೆ ಮೊಸರನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡಬೇಕು ಅದು ಕೂಡ ಸ್ವಲ್ಪ ಪ್ರಮಾಣದಲ್ಲಿ ನಂತರ ಅದು.

ಮಿಶ್ರಣವಾಗಿ ಸ್ವಲ್ಪ ಸಮಯದ ನಂತರ ನಿಮ್ಮ ಮುಖಕ್ಕೆ ಅದನ್ನು ಹಚ್ಚಿಕೊಳ್ಳಬೇಕು ನಂತರ ನಿಂಬೆಹಣ್ಣು ಇದು ಕೂಡ ಬಂಗು ನಿವಾರಣೆಯಾಗಲು ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಹಾಗಾಗಿ ನಿಂಬೆಹಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ಅದನ್ನು ಮುಖದ ಮೇಲೆ ಎಲ್ಲಿ ಬಂಗು ಹೆಚ್ಚಾಗಿರುತ್ತದೆಯೋ,ಆ ಜಾಗದಲ್ಲಿ ಅದನ್ನು ಮಸಾಜ್ ರೀತಿಯಲ್ಲಿ ಹಚ್ಚಿಕೊಳ್ಳಬೇಕು ಈ ರೀತಿ ಮಾಡಿದರೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ನಿಮ್ಮ ಮುಖದಲ್ಲಿ ಆಗಿರುವ ಬಂಗು ಲಕ್ಷಣಗಳು ಬರೋಬ್ಬರಿ 90 ದಿನಗಳ ಒಳಗಾಗಿ ಪೂರ್ತಿಯಾಗಿ ಹೋಗಿಬಿಡುತ್ತದೆ ನೀವುಗಳು ಸಾಧಾರಣವಾಗಿ ಕೇಳಬಹುದು ಇದಕ್ಕಿಂತ ಮತ್ತೊಂದು ಉಪಾಯ ಮಾರ್ಗ ಇದೆ ಎಂದು ಆದರೆ ಇದರಷ್ಟು ಶಕ್ತಿಯುತವಾದ ಮನೆ ಮದ್ದು ಮತ್ತೊಂದಿಲ್ಲ ಈ ಬಂಗಿನ ಲಕ್ಷಣಗಳು ದೂರವಾಗುವುದಕ್ಕೆ ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ.

ಹೆಚ್ಚಾಗಿರುತ್ತದೆ ಹಾಗಾಗಿ ಅದನ್ನು ಮಿತಿಯಷ್ಟು ಉಪಯೋಗಿಸಬೇಕು ಅದನ್ನು ಅತಿಯಾಗಿ ಕೂಡ ಹಚ್ಚಿಕೊಂಡರೆ ಮುಖ ಸ್ವಲ್ಪ ಹಾಳಾಗುವ ರೀತಿ ಆಗುತ್ತದೆ ಆದ್ದರಿಂದ ಅದು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಕಡಿಮೆ ಪ್ರಮಾಣದಲ್ಲಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು ಒಂದು ಮನೆ ಮದ್ದನ್ನು ನೀವು ರಾತ್ರಿ ಊಟ ಮುಗಿಸಿದ ನಂತರ ಹಚ್ಚಿಕೊಳ್ಳುವ ಯಾವುದಾದರೂ.

ಕ್ರೀಮ್ ಅಥವಾ ಸೋಪನ್ನು ಬಳಸಿ ಮುಖವನ್ನು ತೊಳೆದ ನಂತರ ಈ ಒಂದು ಮನೆಮದ್ದನ್ನು ಉಪಯೋಗಿಸಬಹುದು ಇದನ್ನು ಉಪಯೋಗಿಸಿ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದು ನೀವು ಮಲಗಬಹುದು ನಂತರ ಈ ಒಂದು ಮನೆ ಮದ್ದನ್ನು ಇದರ ಜೊತೆಯೇ ನೀವು ಪ್ರತಿದಿನ ಉಪಯೋಗಿಸುತ್ತಾ ಬಂದರೆ ಮುಖದಲ್ಲಿ ಆಗಿರುವ ಬಂಗು ಲಕ್ಷಣಗಳು ಬಹುಬೇಗ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ನಿವಾರಣೆಯಾಗುತ್ತದೆ ಅದು ಯಾವುದೆಂದರೆ ಮೊದಲಿಗೆ ಅದಕ್ಕೆ ಆಲೂಗಡ್ಡೆಯನ್ನು ಚೆನ್ನಾಗಿ ತುರಿದುಕೊಳ್ಳಬೇಕು ನಂತರ ಅದನ್ನು ತೆಗೆದು ಪೂರ್ತಿಯಾಗಿ ಕೈಯಲ್ಲಿ ಹಿಂಡಿದರೆ ಅದರಿಂದ ಬರುವ ರಸವನ್ನು ಒಂದು ಬೌಲ್ನಲ್ಲಿ ಇಡಬೇಕು ನಂತರ ಅದಕ್ಕೆ ಸ್ವಲ್ಪ ಅರಿಶಿನದ ಪುಡಿಯನ್ನು ಮಿಶ್ರಣ ಮಾಡಬೇಕು ನಂತರ ಅದನ್ನು ಮುಖಕ್ಕೆ ಪೂರ್ತಿಯಾಗಿ ಹಚ್ಚಿಕೊಳ್ಳಬೇಕು ಕೊನೆಯಲ್ಲಿ.

ಹಿಮಾಲಯ ಅಲೋವೆರಾ ಜೆಲ್ ಅನ್ನು ನಿಮ್ಮ ಮುಖಕ್ಕೆ ಪೂರ್ತಿಯಾಗಿ ಹಚ್ಚಿಕೊಂಡು ಮುಖವನ್ನು ತೊಳೆದು ಬಿಟ್ಟರೆ ಸಾಕು ಮೊದಲ ದಿನವೇ ನಿಮ್ಮ ಮುಖ ಕಾಂತಿಯುತವಾಗಿ ಕಾಣಲು ಶುರುವಾಗುತ್ತದೆ ಇದನ್ನು ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಕಪ್ಪು ಕರೆಗಳು ಹಾಗೂ ಮೊಡವೆಗಳು ದೂರವಾಗುತ್ತದೆ ಈ ರೀತಿ ಮಾಡಿದರೆ ನಿಮ್ಮ ಮುಖದಲ್ಲಿ ಇರುವ ಕಪ್ಪು ಕಲೆಗಳು.

ಮತ್ತು ಬಂಗಿನ ರೀತಿಯಲ್ಲಿರುವ ಸಮಸ್ಯೆ ಕೂಡ ಶಾಶ್ವತವಾಗಿ ದೂರವಾಗುತ್ತದೆ ಮನೆಯಲ್ಲಿ ಮಾಡಿಕೊಳ್ಳಬಹುದಾದಂತಹ ತುಂಬಾ ಸುಲಭವಾದ ಮನೆ ಮದ್ದು ಇದು.ಇದನ್ನು ನೀವು ಒಂದೆರಡು ದಿನ ಅಥವಾ ಒಂದು ವಾರ ಮಾಡಿ ಬಿಟ್ಟುಬಿಟ್ಟರೆ ಇದರಿಂದ.

ಪ್ರಯೋಜನ ಸಿಗುವುದಿಲ್ಲ ಮುಂಚೆ ಹೇಳಿದ ಹಾಗೆ ಇದನ್ನು ನೀವು ಬರೋಬರಿ ಮೂರೂ ತಿಂಗಳುಗಳ ಕಾಲ ಬಿಡದೆ ಹಚ್ಚಕೊಳ್ಳಬೇಕು ನಂತರ ಅಷ್ಟೇ ಆದ್ದರಿಂದ ಪ್ರಯೋಜನ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.