ನಿಮ್ಮ ಪರ್ಸ್ ಇನ್ನು ಖಾಲಿ ಇದೆಯಾ?ಹಾಗಾದರೆ ಹೀಗೆ ಮಾಡಿ ಹಣದ ಮ್ಯಾಜಿಕ್ ನೋಡಿ…ಗುರುಜಿಯನ್ನ ಕಾರ್ಯಕ್ರಮಕ್ಕೆ ಆಗಮನಿಸೋಣ ನಮ್ಮ ಜೊತೆ ಇದ್ದಾರೆ ದುಡ್ಡಿನ ದ್ರೋಣಾಚಾರ್ಯರು ಶ್ರೀ ಅನಂತ ವಿಶ್ವ ಆಚಾರ್ಯ ಗುರುಗಳು ನಮಸ್ತೆ ಗುರುಗಳೇ, ನಮಸ್ತೆ ಲಕ್ಷ್ಮಿ ಮತ್ತು ನಮಸ್ತೆ ಎಲ್ಲರಿಗೂ.ಗುರುಗಳೇ ನಮ್ಮ ಪ್ರತಿ ಸಂಚಿಕೆಯಲ್ಲಿ ಎಷ್ಟು ಕಡಿಮೆ.
ಸಮಯದಲ್ಲಿ ಸಾಧ್ಯ ಅಷ್ಟು ನೀವು ಮಾಡುತ್ತಿದ್ದೀರಿ ಪದೇ ಪದೇ ಪ್ರತಿ ಸಂಚಿಕೆಯಲ್ಲೂ ಯಾವುದೇ ವಿಚಾರ ಬಂದರೂ ನೀವು ಹೇಳುವಂತಹ ಒಂದೇ ಒಂದು ಮಾತು ಅಂದರೆ ನಮ್ಮ ಆಲೋಚನೆ ನಮ್ಮ ಆಲೋಚನೆಯನ್ನು ಹೇಗೆ ನಾವು ಸಕಾರಾತ್ಮಕವಾಗಿ ಇಟ್ಟುಕೊಳ್ಳಬೇಕು ನಮ್ಮ ಆಲೋಚನೆಗಳು ಎಷ್ಟು ಪ್ರಮುಖವಾಗುತ್ತದೆ ಆದರೂ ಯಾವುದೋ ಒಂದು.
ಗೊಂದಲ ನಮ್ಮಲ್ಲಿ ಇರುತ್ತದೆ ಹೇಗೆ ಆಲೋಚನೆಗಳನ್ನು ನಿಯಂತ್ರಿಸುವುದು ಎಷ್ಟೋ ಪ್ರಯತ್ನ ಪಡುತ್ತಿವೆ ಆಗುವುದೇ ಇಲ್ಲ ಅನಿಸುತ್ತದೆ ತುಂಬಾ ಕಷ್ಟ ಎನಿಸುತ್ತದೆ ಗುರುಗಳೇ, ಒಳ್ಳೆಯ ಪ್ರಶ್ನೆ ಇದಕ್ಕೆ ಇವತ್ತು ಉತ್ತರ ಸಿಗುತ್ತದೆ ನಮ್ಮ ಜೀವನದಲ್ಲಿ ಈಗಾಗಲೇ ಒಂದು ಬಾರಿ ಹೇಳಿದ್ದೇನೆ 60 ರಿಂದ 70,000 ಆಲೋಚನೆಗಳು ಪ್ರತಿದಿನ ಬರುತ್ತಿರುತ್ತದೆ ನಮಗೆ ಬೇಕು ಎಂದರು ಬೇಡ ಎಂದರು.
60 ರಿಂದ 70,000 ಯೋಚನೆ ಒಬ್ಬರ ಇದ್ದರೂ ಜನದೊಟ್ಟಿಗೆ ಇದ್ದರು ಹಾಗಾಗಿ ನಾವು ಮಲಗುವವರೆಗೂ ನಿದ್ರೆಯಲ್ಲಿದ್ದಾಗ ಮಾತ್ರ ಆಲೋಚನೆಗಳು ಬರುವುದಿಲ್ಲ ಆದರೆ ಈ ಆಲೋಚನೆಗಳನ್ನು ಏನೇನು ಮಾಡುತ್ತೀರಿ ಇಡೀ ದಿನಗಳಲ್ಲಿ ಅದು ಮತ್ತೆ ರಿವೈಂಡ್ ಆಗುತ್ತಿರುತ್ತದೆ ಹಾಗಾಗಿ ನಿದ್ದೆ ತುಂಬಾ ಒಳ್ಳೆಯದು ಅದಕ್ಕೋಸ್ಕರ ಮಲಗುವುದಕ್ಕೂ ಮುಂಚೆ ಇರುವ.
ಸಮಯ ತುಂಬಾ ಮುಖ್ಯವಾಗಿರುತ್ತದೆ ಹಾಗಾಗಿ 10:00 ಗಂಟೆಗೆ ಮಲಗುತ್ತೀವಿ ಎಂದರೆ ಎಂಟು ಗಂಟೆಯಿಂದ ಮೊಬೈಲ್ ಉಪಯೋಗಿಸಬಾರದು ಯಾವುದೇ ಟಿವಿ ಆಗಬಹುದು ಮತ್ತೊಂದು ಆಗಬಹುದು ನೋಡಬೇಡಿ ಆ ಸಮಯವನ್ನು ನಿಮ್ಮೊಟ್ಟಿಗೆ ಮಾತ್ರ ಕಳೆಯಬೇಕು ಮೆಡಿಟೇಶನ್ ಮಾಡಿ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳಿ ಎಷ್ಟು ನೀವು ಒಬ್ಬಂಟಿಯಾಗಿ.
ಇರುತ್ತೀರೋ ಅಷ್ಟು ದೊಡ್ಡ ವ್ಯಕ್ತಿಗಳಾಗುತ್ತೀರಾ ಎಷ್ಟು ಮೌನವಾಗಿರುತ್ತೀರೋ ಅದೇ ಯೂನಿವರ್ಸಿಗೆ ಕನೆಕ್ಟ್ ಆಗುವುದಕ್ಕೆ ಸಹಾಯಮಾಡುತ್ತದೆ ಅದಕ್ಕೆ ಮೌನದಲ್ಲಿ ಸ್ತಬ್ಧತೆಯಲ್ಲಿ ದೇವರನ್ನ ಕಾಣಬಹುದು ಹಾಗಾಗಿ ಇದು ಒಂದು ಮುಖ್ಯವಾದದ್ದು. ಆಲೋಚನೆಗಳಿಗೆ ಬಂದರೆ ಈಗ ಯುನಿವರ್ಸಿಗೆ ಇರುವ ಲಾಜಿಕ್ ಒಂದೇ ಕೇಳಿದ್ದನ್ನೆಲ್ಲ ಕೊಡಬೇಕು ಎಂದುಕೊಳ್ಳಿ.
ಕೇಳುವಂತವರಾಗಬೇಕು ನಾನೇ ಕೊಡುತ್ತೇನೆ ನಿಮಗೆ ನಿಮಗೆ ಸಿಗುತ್ತಿಲ್ಲ ಕೆಲವೊಂದು ಉದಾಹರಣೆಗೆ ನೀವು ಹೋಟೆಲ್ ಗೆ ಹೋಗುತ್ತೀರಾ ಮನಸ್ಸಿನಲ್ಲಿ ಇರುತ್ತದೆ ನಿಮಗೆ ಮಸಾಲ ದೋಸೆ ತಿನ್ನಬೇಕು ಎಂದು ಹೋಟೆಲ್ ನಲ್ಲಿ ವೈಟರನ್ನು ಕರೆಯುತ್ತೀರಾ ಅವರು ಬರುತ್ತಾರೆ ಬಂದು ಕೇಳುತ್ತಾರೆ ಏನು ಬೇಕು ಎಂದು ನೀವು ಏನು ಹೇಳುವುದಿಲ್ಲ ಹೀಗೆ ಕುಳಿತಿರುತ್ತೀರಾ ಅವರು ಪದೇ.
ಪದೇ ಕೇಳುತ್ತಾರೆ ಸರ್, ಏನು ಬೇಕು ಹೇಳಿ ಮೇಡಂ, ಏನು ಬೇಕು ಹೇಳಿ ಎಂದು ನೀವು ಏನು ಮಾತನಾಡುವುದಿಲ್ಲ ಈಗ ಅವರು ಕೊಡುತ್ತಾರೆ ಇಲ್ಲ ನಿಮ್ಮ ಬಗ್ಗೆ ಅವರಿಗೆ ಗೊತ್ತೇ ಇರುವುದಿಲ್ಲವಲ್ಲ ಹಾಗಾಗಿ ವಿಷಯಕ್ಕೂ ಅಷ್ಟೇ ಕೇಳಿದ್ದನ್ನು ಮಾತ್ರ ಯುನಿವರ್ಸ್ ಕೊಡುತ್ತದೆ ಮನಸ್ಸಿನಲ್ಲಿ ಇಟ್ಟುಕೊಂಡರೆ ಸಿಗುವುದಿಲ್ಲ ಅಥವಾ ಬಸ್ಸಿನಲ್ಲಿ ಹೋಗುತ್ತಿರುತ್ತೀರಾ ನೀವು ಎಲ್ಲೋ ಹೋಗಬೇಕು.
ಎಂದುಕೊಳ್ಳಿ ಮಂಗಳೂರು ಅಥವಾ ಬಾಂಬೆಗೆ ಅಂದುಕೊಳ್ಳಿ ಬಸ್ಸಿನಲ್ಲಿ ಕುಳಿತುಕೊಳ್ಳುತ್ತೀರ ಟಿಕೆಟ್ ತೆಗೆದುಕೊಳ್ಳಿ ಎಂದು ಬರುತ್ತಾರೆ ನೀವು ಮೌನವಾಗಿ ಕುಳಿತಿದ್ದರೆ ಅವರು ಏನು ಮಾಡುತ್ತಾರೆ ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.