ಇದರಲ್ಲಿ ಒಂದು ಪುಸ್ತಕವನ್ನು ಆರಿಸಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ… ನಿಮ್ಮ ಮೊಬೈಲ್ ಸ್ಕ್ರೀನ್ ಅಲ್ಲಿ ಎರಡು ಬುಕ್ಕುಗಳು ಕಾಣಿಸುತ್ತಾ ಇರಬಹುದು ಆ ಬುಕ್ಕಿನ ಮೇಲೆ ನಂಬರ್ ಕೂಡ ಇದೆ ಒಂದು ಹಾಗೂ ಎರಡು ಎಂದು ಈ ಒಂದು ವಿಡಿಯೋದಲ್ಲಿ ನಿಮಗೆ ವಿಶೇಷವಾಗಿ ಯಾವ ಒಂದು ವಿಷಯವಿದೆ ಯಾಕೆ ಈ ಬುಕ್ಕನ್ನು ಹಾಕಿದ್ದೇನೆ ಎಂದರೆ.

WhatsApp Group Join Now
Telegram Group Join Now

ವಿಶೇಷವಾಗಿ ಇವತ್ತಿನ ವಿಡಿಯೋದಲ್ಲಿ ನಿಮಗೆ ಈ ಒಂದು ನಂಬರ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಯಾವ ರೀತಿ ಆಯ್ಕೆ ಮಾಡಬೇಕು ಎಂದರೆ ಸುಮ್ಮನೆ ಆಯ್ಕೆ ಮಾಡಿ ಎಂದು ಹೇಳುತ್ತಿಲ್ಲ ಅದಕ್ಕೂ ಕೂಡ ಒಂದು ಟೆಕ್ನಿಕ್ ಇದೆ ಅದನ್ನು ಉಪಯೋಗಿಸಿಕೊಂಡು ನೀವು ಆಯ್ಕೆ ಮಾಡಬೇಕಾಗುತ್ತದೆ ಆಯ್ಕೆ ಮಾಡಿಕೊಂಡ ನಂತರ ನೀವು ಆ ಒಂದು ನಂಬರ್ ನ.

ಮೂಲಕ ನಿಮ್ಮ ಒಂದು ಹಿಂದೆ ಏನು ನಡೆದಿತ್ತು ಅಥವಾ ಮುಂದೆ ಜೀವನದಲ್ಲಿ ನಿಮಗೆ ಏನೆಲ್ಲ ನಡೆಯಲಿದೆ ನಿಮಗೆ ಜೀವನದಲ್ಲಿ ಸಕ್ಸಸ್ ಅನ್ನುವುದು ಸಿಗುತ್ತದೆಯಾ ಇಲ್ಲವಾ ಎನ್ನುವ ಸಾಕಷ್ಟು ಪ್ರಶ್ನೆಗಳಿಗೆ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಅಂದರೆ ಉತ್ತರ ಕೊಡುವುದಕ್ಕೆ ನಿಮಗೆ ಈ ಒಂದು ವಿಡಿಯೋವನ್ನು ಮಾಡುತ್ತಿದ್ದೇನೆ. ಮೊದಲನೆಯದಾಗಿ ಈ.

ಎರಡರಲ್ಲಿ ನೀವು ಒಂದು ನಂಬರನ್ನು ಹೇಗೆ ಆಯ್ಕೆ ಮಾಡಬೇಕು ಎಂದರೆ ವಿಶೇಷವಾಗಿ ಈ ಒಂದು ನಂಬರ್ ನಿಮಗೆ ನೋಡಿದ ತಕ್ಷಣ ಯಾವುದಾದರೂ ಒಂದು ನಂಬರ್ ಅಂದರೆ ಈ ಎರಡರಲ್ಲಿ ತುಂಬಾ ನಿಮಗೆ ಕಣ್ಣಿಗೆ ಕುಕ್ಕುವಂತಹ ಹಾಗೆ ಆಗಿರುತ್ತದೆ ಕೆಲವೊಬ್ಬರಿಗೆ ಕೆಂಪು ಬಣ್ಣದ ಪುಸ್ತಕ ಹಾಗಿದ್ದರೆ ಇನ್ನು ಕೆಲವೊಬ್ಬರಿಗೆ ಗೋಲ್ಡನ್ ಬಣ್ಣದ ಬುಕ್ಕು ಸ್ವಲ್ಪ ಹೆಚ್ಚಾಗಿ.

ಕುಕ್ಕುತ್ತಿರುತ್ತದೆ ನೀವು ಏನು ಮಾಡಬೇಕು ಎಂದರೆ ಎರಡು ನಿಮಿಷ ಕಣ್ಣನ್ನು ಮುಚ್ಚಿಕೊಂಡು ಈ ಬುಕ್ಕನ್ನು ಇಲ್ಲಿಯವರೆಗೂ ನೋಡಿರುತ್ತೀರಾ ಅದನ್ನು ನೀವು ತಲೆಯಲ್ಲಿಟ್ಟುಕೊಂಡು ಸ್ವಲ್ಪ ನೆನೆಸಿಕೊಳ್ಳಿ ಅಂದರೆ ಸ್ವಲ್ಪ ಅದರ ಬಗ್ಗೆ ಯೋಚನೆ ಮಾಡಿ ನಿಮಗೆ ಯಾವ ಒಂದು ನಂಬರ್ ತಲೆಗೆ ಬರುತ್ತಿದೆ ಅಥವಾ ಯೋಚನೆಗೆ ಬರುತ್ತಿದೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಒಂದಾದರೂ ಪರವಾಗಿಲ್ಲ ಎರಡಾದರೂ ಪರವಾಗಿಲ್ಲ ಆ ಒಂದು ನಂಬರನ್ನು ನಿಮ್ಮ ತಲೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ ಏಕೆಂದರೆ ದೇವರು ನಿಮಗೆ ಇದರಿಂದ ಒಂದು ಸಂಕೇತವನ್ನು ಕೊಡುತ್ತಿದ್ದಾರೆ ಅಥವಾ ಏನೋ ಒಂದು ಮುಂದೆ ಜೀವನದಲ್ಲಿ ಒಳ್ಳೆಯದಾಗಬೇಕು ಒಳ್ಳೆಯದು ಮಾಡಬೇಕು ಆಸೆ ಇದೆ ಅಥವಾ ನಿಮಗೆ ಇಚ್ಛೆ ಇದ್ದರೆ ಅದಕ್ಕೆ ಇದರ ಮೂಲಕ ಒಂದು.

ಸಂಕೇತವನ್ನು ಕೊಡುತ್ತಿದ್ದಾರೆ ಎಂದುಕೊಳ್ಳಬಹುದು ಈ ರೀತಿ ನೀವು ಈ ಎರಡು ಬುಕ್ಕಲ್ಲಿ ಅಥವಾ ಎರಡು ನಂಬರ್ ಅನ್ನು ನೋಡಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಮೊದಲನೆಯದಾಗಿ ನಂಬರ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ ಕೆಂಪು ಬಣ್ಣದ ಪುಸ್ತಕವನ್ನು ಆಯ್ಕೆ ಮಾಡಿದರೆ ವಿಶೇಷವಾಗಿ ಇವರ ಒಳ್ಳೆಯ ವಿಷಯ ಏನು.

ಎಂದರೆ ತುಂಬಾ ದಯೆ ಇರುವಂತಹ ವ್ಯಕ್ತಿಗಳು ಎಂದು ಹೇಳಬಹುದು ಅಂದರೆ ಮನಸ್ಸಿನಲ್ಲಿ ಕಲ್ಮಶಾನೋದೇ ಇರುವುದಿಲ್ಲ ಅಂತಹ ವ್ಯಕ್ತಿಗಳು ಎಂದು ಹೇಳಬಹುದು ಆದರೆ ಒಂದು ಸಮಸ್ಯೆ ಏನು ಎಂದರೆ ಅದು ಇವರಿಗೆ ಹಿಂತಿರುಗಿ ಸಿಗುವುದಿಲ್ಲ ಅಂದರೆ ಇವರು ಜನರಿಗೆ ತುಂಬಾ ಒಳ್ಳೆಯದನ್ನು.

ಮಾಡುವುದಕ್ಕೆ ಪ್ರಯತ್ನ ಮಾಡುತ್ತಾರೆ ಒಳ್ಳೆಯದನ್ನು ಮಾಡುತ್ತಾರೆ ಕೂಡ ಆದರೆ ಇವರಿಗೆ ಅವರಿಂದ ಯಾವುದೇ ಉಪಯೋಗವಾಗುವುದಿಲ್ಲ ಏನು ಒಳ್ಳೆಯದನ್ನು ಮಾಡಬೇಕು ಎಂದು ಇವರ ಮೇಲೆ ಅನಿಸುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god