ನಮಸ್ಕಾರ ಪ್ರಿಯ ವೀಕ್ಷಕರೇ, ಇವತ್ತಿನ ವಿಡಿಯೋದಲ್ಲಿ ನಾನು ಸಂಖ್ಯಾಶಾಸ್ತ್ರದ ಬೇಸಿಕ್ ಮೇಲೆ ನಿಮ್ಮ ಹುಟ್ಟಿದ ದಿನಾಂಕದ ಆಧಾರಿತವಾಗಿ ರೀಡಿಂಗ್ ಮಾಡುತಿದ್ದೇವೆ. ನಿಮ್ಮ ಜನ್ಮ ದಿನಾಂಕ 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 ಈ ದಿನಾಂಕದಲ್ಲಿ ನೀವು ನಿಮ್ಮ ಜನುಮ ದಿನಾಂಕ ಆಗಿದ್ದರೆ. ನೀವು ಈ ರೀಡಿಂಗ್ ಅನ್ನು ನೋಡಬಹುದು ಅದೇ ರೀತಿ ನೀವು ಲಕ್ಕಿ ನಂಬರ್ ನ ಫಾಲೋ ಮಾಡು.

WhatsApp Group Join Now
Telegram Group Join Now

ಲಕ್ಕಿ ನಂಬರ್ 1 ರಿಂದ 10. ಸಂಜೆಯವರೆಗೆ ಅಂದರೆ 1 2 3 4 5 6 7 8 9 ಇಷ್ಟು ನಂಬರನ್ನು ಲಕ್ಕಿ ನಂಬರ್ ಅನ್ಕೊಳ್ತಾಯಿದ್ದರೆ. ರೀಡಿಂಗ್ ಅನ್ನು ನೀವು ನೋಡಬಹುದು . ನಾನು ಈ ವಿಡಿಯೋದಲ್ಲಿ ಎಲ್ಲಾ ಡೇಟ್ ಆಫ್ ಬರ್ತ್ ಅನ್ನು ಮಾಡಿರುತ್ತೇನೆ ನೀವು ನಿಮ್ಮ ಡೇಟನ್ನು ಸೆಲೆಕ್ಟ್ ಮಾಡಿ ಪೂರ್ತಿ ರೀಡಿಂಗ್ ನೋಡಬಹುದು. ಒಂದು ಲೈನ್ ಕೊಟ್ಟಿರುತ್ತೇನೆ ಡೈರೆಕ್ಟಾಗಿ ಹೋಗಿ ವಿಡಿಯೋವನ್ನು ನೋಡಬಹುದು. ಈ ರೀಡಿಂಗ್ ನ ಮುಖಾಂತರ ಈ ವರ್ಷ ಹೇಗಿರುತ್ತದೆ. ಏನೆಲ್ಲಾ ಅದೃಷ್ಟಗಳು ಆಗುತ್ತದೆ .

ನಿಮ್ಮ ಜೀವನದಲ್ಲಿ ಏನೆಲ್ಲಾ ಚೇಂಜಸ್ ಗಳು ಬರಬಹುದು ಏನಲ್ಲ ಗುಡ್ ಲಕ್ ಇದೆ. ಅದೇ ರೀತಿ ನೀವು ಯಾವ ತರ ಚೇಂಜ್ ಮಾಡಿಕೊಳ್ಳಬಹುದು. ಯಾವ ರೀತಿ ನಿಮ್ಮ ಲೈಫ್ ಅನ್ನು ರೂಪಿಸಿಕೊಳ್ಳಬಹುದು. ಅನ್ನೋದನ್ನ ಈ ರೀಡಿಂಗ್ ನ ಮೂಲಕ ನೀವು ತಿಳಿದುಕೊಳ್ಳಬಹುದು. ಲಕ್ಕಿ ನಂಬರ್ ಡೆಸ್ಟಿನಿ ನಂಬರ್ 1 ದಾಗಿದ್ದರೆ ಈ ಒಂದು ರೀಡಿಂಗ್ ಗೋಸ್ಕರ. ಯಾರೆಲ್ಲ ಜನ್ಮ ದಿನಾಂಕ 1 10 19 28 ಈ ದಿನಾಂಕದಲ್ಲಿ ನೀವು ಹುಟ್ಟಿದ್ದೀರಾ ನೀವು ಇರಲಿಲ್ಲ ನೋಡಬಹುದು ನೀವು ಈ ರೀಡಿಂಗ್ ಅನ್ನು ನೋಡಬಹುದು.

ಮೊದಲನೇ ಕಾರ್ಡ್ ಫೋರ್ ಆಫ್ ಸ್ವಸ್ ಕಾರ್ಡ್ ಬಂದಿದೆ. ಎರಡನೇ ಕಾರ್ಡ್ ಫೋರ್ ಆಫ್ ಕಪ್ಸ್ ಕಾರ್ಡ್ ಬಂದಿದೆ. ತುಂಬಾ ಇಂಟರೆಸ್ಟಿಂಗ್ ಆಗಿ ಬಂದಿದೆ. ನಾಲ್ಕು ನಾಲ್ಕು ನಂಬರ್ ಮತ್ತೆ ನಿನಗೆ ಎಲ್ಲಾ ಕಡೆ ನಾಲ್ಕನೇ ನಂಬರ್ ಜಾಸ್ತಿ ಕಾಣಿಸಬಹುದು 4 ನಾಲಕ್ ಸರಿ ಕಾಣಿಸಬಹುದು ಎರಡು ಸಲ ಕಾಣಿಸಬಹುದು ಅಥವಾ ಮೂರು ಸಲ ಕಾಣಿಸಬಹುದು ನಾಲ್ಕು ನಾಲ್ಕು ನಾಲ್ಕು ನಾಲ್ಕು ಈ ರೀತಿ ನಂಬರ್ ನೀವು ಪದೇ ಪದೇ ನೋಡುತ್ತಾ ಇರುತ್ತೀರಾ ಹೊಸ ವರ್ಷ 2024ರಲ್ಲಿ ಮತ್ತೆ ಮೊದಲನೆಯ ಕಾರ್ಡ್ ಬಂದಿರೋ ಕಾರಣ .

ನೀವು ಎಲ್ಲಾ ರೀತಿ ಪ್ರಾಬ್ಲಮ್ಸು ಏನಿಲ್ಲ ನಡೆಯುತ್ತಿರುವುದು ನಿಮ್ಮ ಜೀವನದಲ್ಲಿ ಅದನ್ನೆಲ್ಲ ಬದಿಗೆ ಸೇರಿ. ನಿಮಗೆ ನೀವು ಟೈಮ್ ಕೊಡುವುದಕ್ಕೆ ಇಷ್ಟಪಡ್ತೀರಾ ಅಲೋನ್ ಸ್ಪೆಂಡ್ ಮಾಡುವುದಕ್ಕೆ ಶುರು ಮಾಡುತ್ತೀರಾ. ಮತ್ತೆ ಒಂದು ರೀತಿ ಆಲೋಚಿಸುತ್ತೀರಾ ಅಂತ ಹೇಳಬಹುದು. ಜಾಸ್ತಿ ಆಲೋಚಿಸುತ್ತೀರಾ ನೀವು ಯಾವ ರೀತಿ ಕೇರ್ಫುಲ್ ಆಗಿ ಹೇಗೆ ಮುಂದೇನೆ ನಡೆಯಬೇಕು ಅನ್ನುವುದರ ಬಗ್ಗೆ ನೀವು ತುಂಬಾ ಯೋಚನೆ ಮಾಡುತ್ತೀರಾ. ಬಿ ಕಾಸ್ ಆಫ್ ಸೋ ಮೆನಿ ಇಶ್ಯೂಸ್ ತುಂಬಾ ಈಸು ಆಗಿರಬಹುದು, ನಿಮ್ಮ ಜೀವನದಲ್ಲಿ.

ಕೆಲವೊಂದು ನಿಮಗೆ ನೋವನ್ನು ಕೊಟ್ಟಿರಬಹುದು. ಆದರೂ ಒಂದು ಸಚುವೇಶನ್ ನಲ್ಲಿ ನೀವು ಇರುತ್ತೀರಾ. ಹೊಸ ವರ್ಷದಲ್ಲಿ 2024ರಲ್ಲಿ ನೀವು ನಿಮ್ಮ ಜೊತೆ ಟೈಮ್ ಸ್ಪೆಂಡ್ ಮಾಡೋದಕ್ಕೆ ಇಷ್ಟಪಡುತ್ತೀರಾ. ಅವಲೋಕಿಸುತ್ತೀರಾ ಅಂತ ಹೇಳಬಹುದು. ಮತ್ತೆ ನಿಮ್ಮ ಲೈಫಲ್ಲಿ ಕೆಲವೊಂದು ಸಿಚುವೇಶನ್ ಅದರಿಂದ ಹೇಗೆ ಹೊರಬರುವುದು ಅನ್ನುವುದರ ಬಗ್ಗೆ ಪ್ಲಾನ್ ಮಾಡುತ್ತೀರಾ. ಯೋಚನೆ ಮಾಡ್ತೀರಾ. ತುಂಬಾ ರೆಸ್ಟಿಂಗ್ ಮೊಡ್ನಲ್ಲಿ ಇರುತ್ತೀರಾ. ಚಿಂತೆಗಳಿರುತ್ತದೆ ಮೆಂಟಲ್ ಬ್ಲಾಕ್ ಇಸುಸ್ ಇರುತ್ತದೆ.

ಆದಷ್ಟು ನೀವು ಏನ್ ಮಾಡಬೇಕೆಂದರೆ ನಿಮಗೋಸ್ಕರ ನೀವು ಸ್ಟ್ಯಾಂಡ್ ತಗೊಳ್ಬೇಕು ನಿಮಗೆ ನೀವು ಮೊದಲು ಪ್ರಾಮುಖ್ಯತೆಯನ್ನು ಕೊಡಬೇಕು. ಆದಷ್ಟು ಮೆಡಿಟೇಶನ್ ಪ್ರೇಯರ್ ಮಾಡಿ. ಅದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಇತರ ಡಿಫಿಕಲ್ ಸಿಚುವೇಶನ್ ನಿಂದ ಹೊರಗಡೆ ಬರುವುದಕ್ಕೆ ತುಂಬಾ ಹೆಲ್ಪ್ ಆಗುತ್ತದೆ. ಮತ್ತೆ ಹಣಕಾಸಿನ ವಿಚಾರದಲ್ಲಿರಬಹುದು. ನೀವು ಯಾವುದಾದರು ವಿಚಾರವಾಗಿ ತುಂಬಾ ಚಿಂತಿಸುವಂತಿರಬಹುದು. ತುಂಬಾ ಯೋಚನೆ ಮಾಡ್ತಿದ್ದೀರಾ? ಟೆನ್ಶನ್ ಅಲ್ಲಿದಿರಾ.

ಆದಷ್ಟು ನೀವು ಯೋಚನೆ ಮಾಡಿ ಇನ್ನೊಂದು ಟಿಪ್ ಅನ್ನು ಕೇರ್ಫುಲ್ಲಾಗಿ ತಗೊಳ್ಳಿ ಅಂತ ಹೇಳುತ್ತಿದ್ದಾರೆ ಏಂಜಲ್ಸ್. ಅದನ್ನು ನೀವು ಮಾಡಬೇಕಾಗುತ್ತದೆ.

ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

By god