ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ…. ನಮ್ಮ ಹಿಂದೂ ಸಂಪ್ರದಾಯದಲ್ಲಿ ನಮ್ಮ ಒಂದು ಹಸ್ತ ರೇಖೆಯ ಒಂದಷ್ಟು ವಿಚಾರಗಳು ಅಂದರೆ ಒಬ್ಬ ಮನುಷ್ಯನ ಹಸ್ತ ರೇಖೆಯ ಪ್ರಕಾರ ಇಡೀ ಜನ್ಮ ಜಾತಕವನ್ನೇ ಕಂಡು ಹಿಡಿಯಬಹುದು ಎಂದು ಹೇಳಲಾಗುತ್ತದೆ.ಇವತ್ತಿನ ವಿಡಿಯೋದಲ್ಲಿ ನಿಮ್ಮ ಹೆಬ್ಬೆಟ್ಟಿನ ಆಕಾರದ ಮೇಲೆ ನಿಮ್ಮ ಸ್ವಭಾವ ಹೇಗಿರುತ್ತದೆ.
ಹಾಗೂ ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ನಾನು ಈಗ ತಿಳಿಸುತ್ತೇನೆ. ಮೊದಲನೆಯದಾಗಿ ನಿಮ್ಮ ಕೈಯನ್ನು ಮುಷ್ಟಿ ಯನ್ನಾಗಿ ಮಾಡಿಕೊಂಡು ಹೆಬ್ಬೆರಳನ್ನು ಮೇಲೆತ್ತಿಕೊಂಡು ಎಷ್ಟಾಗುತ್ತೋ ಅಷ್ಟು ಮೇಲಕ್ಕೆ ನಿಮ್ಮ ಹೆಬ್ಬೆರಳಿನ ಸಹಾಯದಿಂದ ಎಳೆಯಬೇಕು ನೀವು ಈ ಮೂರರಲ್ಲಿ ನಿಮಗೆ ಎಷ್ಟರ ವರೆಗೂ ಅಲ್ಲಾಡಿಸಲು ಆಗುತ್ತದೆಯೋ ಅದನ್ನು ನೋಡಿಕೊಳ್ಳಬೇಕು.
ಮೊದಲನೆಯ ವಿಚಾರದಲ್ಲಿ ಒಂದು ಚಿತ್ರಣವನ್ನು ನೋಡುತ್ತಿದ್ದೀರಾ ಇದು ನಿಮಗೆ 20% ಹಿಂದಕ್ಕೆ ಬಾಗಿದರು ಕೂಡ ನಿಮಗೆ ಒಂದನೇ ವಿಷಯಕ್ಕೆ ಸಂಬಂಧಿಸಿದೇ ಎಂದು ಹೇಳಲಾಗುತ್ತದೆ ಹಾಗೆ ಒಂದು ನೇರವಾದಂತಹ ಹೆಬ್ಬೆಟ್ಟು ಎಂದು ಹೇಳಲಾಗುತ್ತದೆ ಹಾಗಾಗಿ ಮೊದಲನೆಯದಾಗಿ ನಿಮ್ಮ ಹೆಬ್ಬೆಟ್ಟು ತುಂಬಾ ನೇರವಾಗಿ ಇದ್ದರೆ ನೀವು ವಿಶೇಷವಾಗಿ ತುಂಬಾ.
ಹಠಮಾರಿಗಳಾಗಿರುತ್ತೀರಾ ಯಾವುದಾದರೂ ಒಂದು ಕೆಲಸವನ್ನು ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ ಅಂತಹ ವ್ಯಕ್ತಿತ್ವ ಇವರದಾಗಿರುತ್ತದೆ ಇದಲ್ಲದೆ ಇವರು ತಮ್ಮ ಜೀವನದಲ್ಲಿ ಸ್ವಂತ ಪರಿಶ್ರಮದಿಂದ ಏನನ್ನಾದರೂ ಸಾಧನೆ ಮಾಡಲು ಹೋಗುತ್ತಾರೆ ಹೊರತು ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಎಂದು ಹೇಳಬಹುದು.
ಇವರ ಒಂದು ಹಠದ ಸ್ವಭಾವ ಏನಿರುತ್ತದೆ ಇದು ಇವರಿಗೆ ಪ್ರಾರಂಭದಲ್ಲಿ ತುಂಬಾ ಕಷ್ಟವನ್ನು ಜೀವನದಲ್ಲಿ ಕೊಡುತ್ತದೆ ಪ್ರಾರಂಭದಲ್ಲಿ ತುಂಬಾ ಕಷ್ಟಗಳನ್ನು ನೋಡುತ್ತಾರೆ ಎಂದು ಹೇಳಬಹುದು ಆದರೆ ಒಂದು ಹಂತಕ್ಕೆ ಎಂದು ಸೇರಿದಾಗ ಯಾವುದಾದರೂ ಒಂದು ಕೆಲಸವನ್ನು ಹಿಡಿದುಕೊಂಡರು ಎಂದರೆ ಅವರನ್ನು ಯಾರಿಂದಲೂ ಕೂಡ ತಡೆಯಲು ಸಾಧ್ಯವಾಗುವುದಿಲ್ಲ.
ಆ ರೀತಿಯಾದ ವ್ಯಕ್ತಿತ್ವ ಇವರದು ಎಂದು ಹೇಳಬಹುದು ಇನ್ನು ಇವರನ್ನು ನೇರವಾಗಿ ನೋಡಿದಾಗ ನಿಮಗೆ ಅಷ್ಟೊಂದು ಅನಿಸುವುದಿಲ್ಲ ಇವರು ಇಷ್ಟೊಂದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ ಸಾಧನೆ ಮಾಡಬೇಕೆಂದು ಇಂತಹ ಇಚ್ಚೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ಯಾರಿಗೂ ಅನಿಸುವುದಿಲ್ಲ ಅಷ್ಟು ಬೇರೆಯ ರೀತಿಯಾಗಿ.
ಇವರು ಹೊರಗಿನಿಂದ ಕಾಣಿಸುತ್ತಾರೆ ಇದಲ್ಲದೆ ಇವರಿಗೆ ಇನ್ನೊಂದು ವಿಚಾರ ಏನು ಎಂದರೆ ಅವಮಾನ ಎನ್ನುವುದನ್ನು ಇವರಿಗೆ ಎಂದು ಸಹಿಸಲು ಆಗುವುದಿಲ್ಲ ನೀವು ತಮಾಶೆಗೆ ಏನನ್ನಾದರೂ ಅಂದರು ಕೂಡ ಅವರು ಇದನ್ನು ತುಂಬಾ ಗಾಢವಾಗಿ ತೆಗೆದುಕೊಂಡು ಅದಕ್ಕೆ ಪ್ರತಿಕ್ರಿಯುಸುತ್ತಾರೆ ಅಂತಹ ಒಂದು ವ್ಯಕ್ತಿತ್ವ ಇವರದಾಗಿರುತ್ತದೆ.
ಇನ್ನು ಇವರು ತಮ್ಮ ಜೀವನದ ಬಗ್ಗೆ ತುಂಬಾ ಯೋಚನೆಗಳನ್ನು ಮಾಡುತ್ತಾರೆ ಎಂದು ಹೇಳಬಹುದು ಇವರು ತಮ್ಮ ಪ್ರೀತಿ ಪಾತ್ರರೊಂದಿಗೆ ತುಂಬಾ ಒಳ್ಳೆಯ ಸಂಬಂಧವನ್ನು ಹೊಂದಿರುತ್ತಾರೆ ಇದಲ್ಲದೆ ಸ್ವಲ್ಪ ನಾನು ನನ್ನದು ಎಂಬ ಭಾವನೆ ಇವರಿಗೆ ಇದ್ದೇ ಇರುತ್ತದೆ ಇವರ ಮನಸ್ಸಿನಲ್ಲಿ ಅದನ್ನು ಕೂಡ ಇವರು ತಡೆಯಲು ಸಾಧ್ಯವಾಗುವುದಿಲ್ಲ.
ಇದು ಅವರ ನೈಸರ್ಗಿಕ ಗುಣವಾಗಿದ್ದು ಇನ್ನೊಂದು ವಿಷಯ ಎಂದರೆ ಇವರಿಗೆ ಸಭೆಯಲ್ಲಿ ಇವರೇ ಹೆಸರು ಮಾಡಬೇಕು ಎಂದು ಆಸೆ ಪಡುತ್ತಾರೆಯೇ ಹೊರತು ಸಭೆಯಲ್ಲಿ ಒಬ್ಬರಾಗಿರಬೇಕು ಎಂಬ ಆಸೆಯವರಿಗೆ ಇರುವುದಿಲ್ಲ ಇದು ಇವರ ತುಂಬಾ ಒಳ್ಳೆಯ ಸ್ವಭಾವವೇ ಎಂದು ಹೇಳಬಹುದು.ಎರಡನೆಯದಾಗಿ ನೀವು ಚಿತ್ರದಲ್ಲಿ ನೋಡುತ್ತಿರಬಹುದು.
ತುಂಬಾ ನೇರವಾಗಿಯೂ ಇರುವುದಿಲ್ಲ ಬೆಂಡಾಗಿಯೂ ಇರುವುದಿಲ್ಲ ಮಧ್ಯದಲ್ಲಿ 30% ಅಷ್ಟು ನಿಮಗೆ ಬೆಂಡಾಗಿರುತ್ತದೆ ಈ ರೀತಿಯ ಬೆರಳು ನಿಮ್ಮದಾಗಿದ್ದರೆ ನೀವು ವಿಶೇಷವಾಗಿ ಮೃದು ಸ್ವಭಾವದವರು ಅಂದರೆ ಇವರ ಮನಸ್ಸು ಮಗುವಿನ ರೀತಿ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ