ನೀವು ಒಬ್ಬರೇ ಇದ್ದಾಗ ಈ ವಿಡಿಯೋ ನೋಡಿ ||
ಪುರಾತನ ಕಾಲದಿಂದಲೂ ನಾವು ಜ್ಯೋತಿಷ್ಯ ಶಾಸ್ತ್ರವನ್ನು ನಂಬುತ್ತಾ ಬಂದಿದ್ದೇವೆ ಅದರಲ್ಲಿ ವೈಜ್ಞಾನಿಕವಾಗಿ ಹಲವಾರು ಸತ್ಯ ಅಂಶವನ್ನು ಹೇಳಲಾಗುತ್ತದೆ ಅದು ಏನು ಎಂದು ಈ ಕೆಳಗಿನಂತೆ ನೋಡುವುದಾದರೆ ಸ್ತ್ರೀಯರು ಕೆಲವೊಂದು ಲಕ್ಷಣ ಗಳನ್ನು ಹೊಂದಿದ್ದರೆ ಅವರು ಸಿರಿವಂತರಾಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಅದರಂತೆಯೇ ಸ್ತ್ರೀಯರು ಯಾವ ರೀತಿ ನಡೆದುಕೊಳ್ಳುತ್ತಾರೆ ಮತ್ತು ಅವರ ಸ್ವಭಾವಗಳು ಏನು ಅದರಿಂದ ಮನೆಯಲ್ಲಿ ಯಾವುದೆಲ್ಲ ರೀತಿಯಾದಂತಹ ಘಟನೆಗಳು ಸಂಭವಿಸುತ್ತದೆ ಯಾವುದೆಲ್ಲ ರೀತಿಯಾದಂತಹ ಲಾಭಗಳು ಉಂಟಾಗುತ್ತದೆ ನಷ್ಟಗಳು ಉಂಟಾಗುತ್ತದೆ ಎಂದು ಕೂಡ ಶಾಸ್ತ್ರಗಳಲ್ಲಿ ನಾವು ತಿಳಿದುಕೊಳ್ಳು ತ್ತೇವೆ ಆದ್ದರಿಂದಲೇ ನಾವು ಎಷ್ಟೇ ತಿಳಿದು ಕೊಂಡಿದ್ದರೂ ಕೂಡ ನಮ್ಮ ಶಾಸ್ತ್ರಗಳು ಹೇಳುವಂತಹ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಲೇ ಬೇಕಾಗುತ್ತದೆ.ಕೆಲವರು ಇದನ್ನು ಮೂಢನಂಬಿಕೆ ಎಂದು ನಂಬುತ್ತಾರೆ ಇದೆಲ್ಲಾ ಸತ್ಯ ಅಲ್ಲದೆ ಹೋಗಿದ್ದರೆ ನಾವು ಏಕೆ ಪುರಾತನ ಕಾಲದಿಂದಲೂ ಇದನ್ನು ಆಚರಿಸಿಕೊಂಡು ಬರುತ್ತಿದ್ದೆವು

WhatsApp Group Join Now
Telegram Group Join Now

ಎಂದು ನೋಡುವುದಾದರೆ ಯಾವುದೇ ಒಂದು ಸಂಪ್ರದಾಯವೇ ಆಗಲಿ ಯಾವುದೇ ಒಂದು ವಿಷಯವೇ ಆಗಲಿ ಇದನ್ನು ಮಾಡಿದರೆ ಹೀಗೆ ಆಗುತ್ತಿರಲಿಲ್ಲವೇನೋ ಎಂದು ಸಂಶಯ ಪಡುವುದರ ಬದಲು ಆ ಕೆಲಸವನ್ನು ಮಾಡಬೇಕು ಆಗ ಯಾವುದೇ ರೀತಿಯಾದಂತಹ ಪ್ರಶ್ನೆ ನಮ್ಮ ಜೀವನದಲ್ಲಿ ಬರುವುದಿಲ್ಲ ಆದ್ದರಿಂದ ನಮ್ಮ ಹಿರಿಯರು ಅಂದರೆ ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ವಿಧಾನವನ್ನು ಅನುಸರಿಸುವುದರಿಂದ ನಮಗೂ ಕೂಡ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಆ ಕೆಲಸ ಕಾರ್ಯಗಳನ್ನು ನಾವು ಮಾಡಲೇಬೇಕಾಗುತ್ತದೆ.ಅಂದರೆ ಮನುಷ್ಯನ ಕೆಲವೊಂದು ಅಂಗಾಂಗಗಳಿಗೂ ಕೂಡ ಹೋಲಿಸಿದರೆ ಇದು ಇದ್ದರೆ ಅವನಿಗೆ ಅದೃಷ್ಟ ಇದು ಇಲ್ಲ ಎಂದರೆ ಅವನಿಗೆ ದುರಾದೃಷ್ಟ ಎಂದು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತದೆ ಉದಾ ಹರಣೆಗೆ ನೋಡುವುದಾದರೆ ಮೈಮೇಲೆ ಇರುವಂತಹ ಮಚ್ಚೆಗಳು ಕೂಡ ಒಂದೊಂದು ಶಾಸ್ತ್ರವನ್ನು ಹೇಳುತ್ತದೆ ಅದೇ ರೀತಿ ಹೆಣ್ಣು ಮಕ್ಕಳಿಗೆ ಹೋಲಿಸಿದರೆ ಅವಳಿಗೆ ತಲೆ ಕೂದಲು ಉದ್ದ ಇದ್ದರೆ ಅದು ಮನೆಗೆ ಶ್ರೇಯಸ್ಸಲ್ಲ ಎಂಬ ಮಾತುಗಳನ್ನು ಕೂಡ ಹೇಳುತ್ತಾರೆ ಅದೇ ರೀತಿ ಶಾಸ್ತ್ರಗಳಲ್ಲಿ ಹೇಳುವಂತಹ

ಕೆಲವೊಂದು ಸತ್ಯಾಂಶಗಳನ್ನು ಪ್ರತಿಯೊಬ್ಬರು ನಂಬಲೇ ಬೇಕಾಗಿರುತ್ತದೆ ಇಲ್ಲವಾದರೆ ಅದರಿಂದ ಹಲವಾರು ರೀತಿಯಾದಂತಹ ತೊಂದರೆಗಳನ್ನು ಕೂಡ ಅನುಭವಿಸಬೇಕಾಗುತ್ತದೆ. ಹಾಗೆ ಇನ್ನೊಂದು ನೋಡುವುದಾದರೆ ಕಿವಿ ದೊಡ್ಡದಾಗಿದ್ದರೆ ಅದೃಷ್ಟದ ಲಕ್ಷಣ ಇವರು ಇತರರಿಗಿಂತ ಹೆಚ್ಚು ಕಾಲ ಜೀವಿಸುತ್ತಾರೆ ಎಂಬ ಅರ್ಥವನ್ನು ಹೇಳುತ್ತದೆ ಮತ್ತು ಇವರ ಜೀವನದಲ್ಲಿ ತುಂಬಾ ಎತ್ತರಕ್ಕೆ ಹೋಗುತ್ತಾರೆ ಹುಟ್ಟಿದಂತಹ ಮನೆ ಮತ್ತು ಗಂಡನ ಮನೆ ಎರಡರಲ್ಲಿಯೂ ಕೂಡ ಒಳ್ಳೆಯ ಹೆಸರನ್ನು ತಂದು ಕೊಡುತ್ತಾರೆ ಎಂಬ ಅರ್ಥವನ್ನು ಕೊಡುತ್ತದೆ. ಹಾಗೂ ಇವರ ಜೀವನದಲ್ಲಿ ಎಷ್ಟೇ ಕಷ್ಟಪಟ್ಟರೂ ಕೂಡ ಎಷ್ಟೇ ಕಷ್ಟ ಆದರೂ ಕೂಡ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತಾರೆ ಹಾಗೂ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ ಎಂಬ ಅರ್ಥವನ್ನು ಸೂಚಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.