ನೀವು ಪ್ರೀತಿಸುವ ವ್ಯಕ್ತಿ ನಿಮ್ಮ‌ ಜೊತೆ ಸತ್ಯವಾಗಿ ಇದ್ದಾರ ? ಈ ವಿಡಿಯೋ ನೋಡಿ ಒಂದು ಕಲ್ಲು ಆರಿಸಿ ಸತ್ಯ ತಿಳಿಯಿರಿ
ಇವತ್ತಿನ ವಿಷಯ ಏನು ಅಂತ ಹೇಳಿದ್ರೆ ನಿಮ್ಮ ಪ್ರೀತಿಯಲ್ಲಿ ಡಿವೈನ್ ಕಡೆಯಿಂದ ನಿಮ್ಮ ಪ್ರೀತಿ ನೀವು ಪ್ರೀತಿಸುವಂತಹ ವ್ಯಕ್ತಿ ಗಳು ಟ್ರೂ ಆಗಿದೆ .

WhatsApp Group Join Now
Telegram Group Join Now

ನಿಮ್ಮನ್ನ ಲವ್ ಮಾಡ್ತಿದ್ದೀರಾ ಮಾಡ್ತಿದ್ದಾರ ಅಥವಾ ಅವರ ಪ್ರೀತಿ ಫಾಲ್ಸ್ ಅಂತ ಡಿವೈನ್ ಕಡೆಯಿಂದ ಏನ್ ಆನ್ಸರ್ ಬರುತ್ತೆ ನೋಡೋಣ. ಏನ್ ಮಾಹಿತಿ ಕೊಡ್ತಾರೆ ನಿಮ್ಮ ಪ್ರೀತಿಗೆ ಟ್ಯಾರೋ ಮೂಲಕ ನೋಡೋಣ.ನೀವು ಕಲಿಸು ಅಂತ ವ್ಯಕ್ತಿ ಸತ್ಯವಾದ ಆಗಿದ್ದಾರ ಅಥವಾ ಇಲ್ವಾ ನೋಡೋಣ ಟ್ಯಾರೋ ಮೂಲಕ ಡಿವೈನ್ ಕಡೆಯಿಂದ ಏನ್ ಮೆಸೇಜ್ ಬರುತ್ತೆ.ಡೆಕ್‌ನ ಕೆಳಭಾಗದಿಂದ ನಿಮಗೆ ಈ ಮೂರು ಪೈಲ್ನಲ್ಲಿ ಯಾವ ರಾಶಿ ನಿಮಗೆ ಇಷ್ಟ ಆಗುತ್ತೆ ಆಕರ್ಷಿಕ ಆಗುತ್ತೆ ಅದನ್ನ ನೀವು ಆಯ್ಕೆ ಮಾಡಿಕೊಳ್ಳಬಹುದು.ಸ್ವಲ್ಪ ಪಾಸ್ ಮಾಡಿ ಸ್ವಲ್ಪ ಧ್ಯಾನ ಮಾಡಿ ನಿಮಗೆ ಯಾವ ಪೈಲ್ ತಗೋಬೇಕು ಅನ್ಸುತ್ತೆ ಆ ಪೈಲ್ ತಗೊಳ್ಳಿ.

ಮೊದಲನೇದು ಹಸಿರು ಬಣ್ಣ, ಎರಡನೇ ಪೈಲು ಹಳದಿ ಬಣ್ಣ, ಮೂರನೇ ಪೈಲು ಕೆಂಪು ಬಣ್ಣ ಮೊದಲನೆಯವರಿಗೆ ಸ್ವಾಗತ ಪೈಲ್ ಯಾರು ಈ ಹಸಿರು ಬಣ್ಣ ನ ಸೆಲೆಕ್ಟ್ ಮಾಡಿದ್ದೀರಾ ನಿಮಗೆ ಡಿವೈನ್ ಕಡೆಯಿಂದ ನಿಮ್ಮ ನಿಮ್ಮನ್ನ ನಿಮ್ಮನ್ನ ಯಾರು ಪ್ರೀತಿಸ್ತಾ ಇದ್ದಾರೆ. ಅವರು ಟ್ರೂತ್ ಫುಲ್ ಆಗಿದ್ದಾರಾ ಇಲ್ವಾ ನೋಡೋಣ. ಡಿವೈನ್ ಕಡೆಯಿಂದಾನೆ ಏನು ಮೆಸೇಜ್ ಬರುತ್ತೆ ನಿಮಗೆ ಅಂತ 10 ಆಫ್ ಫೇಟಿಕಲ್ಸ್ ನೋಡಿ .

ಮೊದಲನೆಯದಾಗಿ ಡಿವೈನ್ ನಿಮಗೆ ಏನು ಸಂದೇಶ ಕೊಡ್ತಾರೆ ಅಂದ್ರೆ ನಿಮ್ಮ ವ್ಯಕ್ತಿ ತುಂಬಾ ಕರುಣೆ ಉಳ್ಳವರು ಪ್ರೀತಿ ಉಳ್ಳವರು ಮೊದಲನೇಯದಾಗಿ ನೀವು ಈ ವ್ಯಕ್ತಿನ ನಂಬು 100% ಆಗಿ ನಂಬಬಹುದು.ಇವರು ತುಂಬಾನೇ ತುಂಬಾನೇ ನಿಮ್ಮನ್ನ ಇಷ್ಟ ಪಡ್ತಾರೆ .ತುಂಬಾನೇ ಅಂದ್ರೆ ಅವರನ್ನು ಅವರು ಇಷ್ಟ ಪಡಲ್ವೇನೋ ಅಷ್ಟು ಪ್ರೀತಿಯಿಂದ ನಿಮ್ಮನ್ನ ಆ ನೋಡ್ಕೊಳ್ತಾರೆ.ಅವರು ನಿಮ್ಮನ್ನ ಕುಟುಂಬದವರನ್ನಾಗಿ ಮಾಡಿಕೊಳ್ಳಬೇಕು ಆದಷ್ಟು ಬೇಗ ಮದುವೆ ಮಾಡಿಕೊಳ್ಳಬೇಕು ಅಂತ ಇಚ್ಚಿಸುತ್ತಾರೆ.

ನಿಮ್ಮನ್ನ ಪ್ರೀತಿ ಮಾಡಿ ಅವರು ಒಂದು ಆ ದೇವತೆ ತರ ಪ್ರೀತಿಯಿಂದ ಚೆನ್ನಾಗಿ ನೋಡ್ಕೊಳ್ಬೇಕು. ಹುಡುಗ ಆದ್ರೆ ಅದನ್ನ ರಿವರ್ಸ್ ಮಾಡಬೇಕು ಆತರ ನೀವು ಯಾರು ಈ ಫೈಲ್ನ ಸೆಲೆಕ್ಟ್ ಮಾಡಿದ್ದೀರಾ ನೀವು ಹುಡುಗ ಆಗ್ಲಿ ಹುಡುಗಿ ಆಗ್ಲಿ ನಿಮ್ಮ ಪ್ರೀತಿ ಮಾಡುವಂತಹ ಹುಡುಗ ಅಥವಾ ಹುಡುಗಿ ತುಂಬಾನೇ ಒಳ್ಳೆ ಹುಡುಗ ಅಥವಾ ಹುಡುಗಿಯಾಗಿದ್ದಾರೆ.ಇವರನ್ನ 100% ಆಗಿ ನೀವು ನಂಬಬಹುದು ನಿಮ್ಮ ಪ್ರೀತಿಯಲ್ಲಿ ಭರವಸೆ ಇದೆ. ಅವರು ಅತಿ ವೇಗದಲ್ಲಿ ನಿಮ್ಮನ್ನ ಇಷ್ಟೊತ್ತಿಗೆ ನನ್ನ ಮದುವೆ ಆಗ್ಲಿ ಕರ್ಕೊಂಡು ಬರ್ಲಿ ನನ್ನ ಕುಟುಂಬದ ಜೊತೆ ಅವರು ನನ್ನ ಕುಟುಂಬದವರಲ್ಲಿ ಒಬ್ಬರು ಆಗ್ಲಿ ಅಂತ ಆಸೆ ಪಡ್ತಾ ಇದ್ದಾರೆ.

ಮತ್ತೆ ಅವರು ನಿಮಗಾಗಿ ಅವರ ಮನಸಲ್ಲಿ ಏನಿದೆ ಅವರು ಮಾಡ್ತಾರೋ ಇವಾಗ ಮಾಡಲ್ವೋ ಗೊತ್ತಿಲ್ಲ ಆದ್ರೆ ಅವರು ಡಿವೈನ್ ಆ ವ್ಯಕ್ತಿ ಬಗ್ಗೆ ಏನ್ ಹೇಳ್ತಿದ್ದಾರೆ.ಅಂದ್ರೆ ಅವರಿಗೆ ಎಷ್ಟು ಆಸೆ ಇದೆ ಅಂದ್ರೆ ನಿಮಗಾಗಿ ಒಂದು ಒಳ್ಳೆ ಕಡೆ ಒಂದು ಲ್ಯಾಂಡ್ ತಗೊಂಡು ಒಂದು ಮನೆ ಕಟ್ಟಿಸಿ ಒಂದು ಪ್ರೀತಿಯಿಂದ ಎಷ್ಟು ಪ್ರೀತಿ ಕೊಡೋಕೆ ಆಗುತ್ತೋ ಅಷ್ಟು ಪ್ರೀತಿಯಿಂದ ಸಂತೋಷವಾಗಿ ಸಮೃದ್ಧಿಯಿಂದ ನನ್ನ ಕುಟುಂಬದ ಜೊತೆ ಅವರನ್ನ ನೋಡಿಕೊಳ್ಳಬೇಕು ಅನ್ನೋ ಆಸೆ ಅಂತೂ ಬಹಳ ಇದೆ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god