ಅಪಾಯಕಾರಿ ಬಿಸಿನೀರು, ಬಿಸಿ ನೀರನ್ನು ಕುಡಿಯುವ ವ್ಯಕ್ತಿಗಳು ಎಚ್ಚರಿಕೆಯಿಂದ ಇರಬೇಕು…ಸಾಮಾನ್ಯವಾಗಿ ಅನೇಕರು ಈ ರೀತಿ ಹೇಳುತ್ತಿರುತ್ತಾರೆ ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹ ಆರೋಗ್ಯವಾಗಿರುತ್ತದೆ ಹಾಗೂ ಬಿಸಿ ನೀರನ್ನು ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಗ್ಯಾಸ್ಟಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ.

WhatsApp Group Join Now
Telegram Group Join Now

ಮತ್ತು ಕಿಡ್ನಿಯಲ್ಲಿ ಸಮಸ್ಯೆಗಳಿದ್ದರೆ ಅದನ್ನು ಕೂಡ ನಿರ್ಮೂಲನೆ ಮಾಡುತ್ತದೆ ಎಂದು ಹೇಳುತ್ತಲೇ ಇರುತ್ತಾರೆ,ಇನ್ನು ಕೆಲವು ವ್ಯಕ್ತಿಗಳು ಈ ರೀತಿ ಕೂಡ ಹೇಳುತ್ತಾರೆ ಬಿಸಿನೀರು ಪ್ರತಿದಿನ ಕುಡಿಯುವುದರಿಂದ ನಿಮಗೆ ಕ್ಯಾನ್ಸರ್ ಕೂಡ ಬರುವುದಿಲ್ಲ ಎಂದು, ಮೊದಲಿಗೆ ಆ ರೀತಿ ದೊಡ್ಡ ಊಹಾಪೋಹಗಳು ಜನರಲ್ಲಿ ತಪ್ಪು ತಿಳಿಯೋಕೆಯನ್ನು ಬೀರುತ್ತದೆ.

ಮೊದಲಿಗೆ ನೀರನ್ನು ಕುದಿಸುವುದರಿಂದ ಅದು ಫಿಸಿಕಲ್ ಫಾರ್ಮ್ ಆಗಿ ಬದಲಾಗುತ್ತದೆ ಅದು ಕೆಮಿಕಲ್ ಫಾರ್ಮ್ ಆಗಿ ಬದಲಾಗುವುದಿಲ್ಲ ಸಾಮಾನ್ಯವಾಗಿ ನೀರನ್ನು ಕುಡಿಯುವ ಸಂದರ್ಭದಲ್ಲಿ ನಿಮ್ಮ ಗಂಟಲಿನಲ್ಲಿ ಬಿಸಿನೀರು ಎಂದು ಅನುಭವವಾಗುತ್ತದೆ ಹಾಗೂ ನಿಮ್ಮ ಹೊಟ್ಟೆಯ ಒಳಗೆ ಅದು ಹೋದಾಗ ಬಿಸಿ ಬಿಸಿಯಾಗಿ ಅದು ಅನುಭವಕ್ಕೆ ಬರುತ್ತದೆ.

ಅದು ಕೇವಲ ಅಷ್ಟೇ.ಆ ರೀತಿ ಬೆಚ್ಚನೆಯ ಅನುಭವ ಕೇವಲ ಕೆಲವೇ ಸೆಕೆಂಡುಗಳು ಮಾತ್ರ ಇರುತ್ತದೆ, ಇದರಿಂದ ಯಾವ ದೊಡ್ಡ ದೊಡ್ಡ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಆ ರೀತಿ ಅಂದರೆ ಇದರಿಂದ ಒಳ್ಳೆಯ ಉಪಯೋಗಗಳು ಇದೆ ಅದು ಯಾವ ರೀತಿ ಎಂದರೆ ಗಂಟಲಿನಲ್ಲಿ ಇನ್ಫೆಕ್ಷನ್ ರೀತಿ ಆಗಿದ್ದರೆ ಬಿಸಿ ನೀರು ಕುಡಿಯುವುದು ಉತ್ತಮ ಕೆಮ್ಮುಮತ್ತು ನಗಡಿ ಇದ್ದಂತಹ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಸಮಯದಲ್ಲಿ ಬಿಸಿ ನೀರು ಕುಡಿಯುವುದು ಒಳ್ಳೆಯದು, ನಂತರ ನೀವು ಬಿಸಿ ನೀರನ್ನು ಚೆನ್ನಾಗಿ ಕುದಿಸಿ ಕುಡಿದಾಗ ಹೊಟ್ಟೆಯಲ್ಲಿರುವ ಕೆಲವು ಬ್ಯಾಕ್ಟೀರಿಯಗಳು ಸತ್ತು ಹೋಗುತ್ತವೆ ಅದು ಕೇವಲ ಒಂದು 20 ಸೆಕೆಂಡ್ ಗಳ ಒಳಗೆ ಮಾತ್ರ, ಜ್ವರ ಇದ್ದಂತ ಸಂದರ್ಭದಲ್ಲಿ ಡಾಕ್ಟರ್ ಗಳು ಹೇಳುವುದು ಇದೊಂದೇ ಮಾತು ಬಿಸಿ ನೀರನ್ನು ಕುಡಿಯಿರಿ ಎಂದು.

ಏಕೆಂದರೆ ಜ್ವರ ಬಂದ ಸಮಯದಲ್ಲಿ ನಮ್ಮ ದೇಹದ ತಾಪಮಾನ ಹೆಚ್ಚಾಗಿರುತ್ತದೆ ಅದಕ್ಕಾಗಿ ನಾವು ಸೇವಿಸುವುದೆಲ್ಲ ನಮ್ಮ ದೇಹಕ್ಕೆ ಹೊಂದಿಕೆ ಆಗುವುದಿಲ್ಲ ದೇಹದ ತಾಪಮಾನ ಹೆಚ್ಚಾಗಿದ್ದಾಗ ನಾವು ತಣ್ಣನೆಯ ನೀರನ್ನು ಕುಡಿದರೆ ಅದು ನಮ್ಮ ದೇಹಕ್ಕೆ ಚಳಿ ಆಗುವ ರೀತಿ ಅನುಭವವಾಗುತ್ತದೆ ಆದ್ದರಿಂದ ಬಿಸಿ ನೀರನ್ನು ಕುಡಿದರೆ ಉತ್ತಮ ಎಂದು ಹೇಳುತ್ತಾರೆ.

ಕೆಲವು ರೀತಿ ನೀರು ಅಂದರೆ ಮುಂಚೆಯೇ ಫಿಲ್ಟರ್ ಆಗಿ ಬರುವ ನೀರನ್ನು ಸಾಮಾನ್ಯವಾಗಿ ಕುಡಿಯಬಹುದು ಅದರಲ್ಲಿ ಯಾವುದೇ ರೀತಿಯ ಕ್ರಿಮಿಕೀಟಣಗಳು ಇರುವುದಿಲ್ಲ ಒಂದು ವೇಳೆ ಸಾಮಾನ್ಯವಾಗಿ ಬರುವ ನೀರನ್ನು ಸ್ವಲ್ಪ ಕುದಿಸಿ ನಂತರ ಅದನ್ನು ಕುಡಿದರೆ ಉತ್ತಮ.ಟೈಪೆಡ್ ಹಾಗೂ ಕಾಲರ ಈ ರೀತಿ ಕೆಲವು ರೋಗಗಳಿಂದ ದೂರ ಇರಲು ಸಾಮಾನ್ಯವಾಗಿ ಸಿಗುವ ನೀರನ್ನು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಕುದಿಸಿ ಕುಡಿದರೆ ದೇಹಕ್ಕೆ ಉತ್ತಮ,ಸಾಮಾನ್ಯವಾಗಿ ಈ ಕೊರೋನಾ ಬಂದಂತ ಸಮಯದಲ್ಲಿ ಬಿಸಿನೀರು ಕುಡಿದರೆ ವೈರಸ್ ಬರುವುದಿಲ್ಲ ಹಾಗು ನಮ್ಮ ಗಂಟಲಿನಲ್ಲಿ ಯಾವುದೇ ರೀತಿಯ ವೈರಸ್ ಇದ್ದರೆ ಅದು ದೂರವಾಗಿ ಬಿಡುತ್ತದೆ ಎಂದು ಕೆಲವುಹಗಳು ಇದ್ದವು ಆದರೆ ಅವೆಲ್ಲ ಸುಳ್ಳು ಬಿಸಿ ನೀರನ್ನು ಕುಡಿಯುವುದರಿಂದ ಆ ರೀತಿ ಯಾವ ವೈರಸ್ ನಂತಹ.

ತೊಂದರೆಗಳು ಗಂಟಲಿನಿಂದ ದೂರವಾಗುವುದಿಲ್ಲ, ನಂತರ ಬಿಸಿ ನೀರು ಕುಡಿಯುವುದರಿಂದ ದಾಹ ಕಡಿಮೆಯಾಗುತ್ತದೆ ಆ ರೀತಿ ಆದರೆ ದೇಹದಲ್ಲಿ ಡಿಹೈಡ್ರೇಷನ್ ಕಡಿಮೆಯಾಗಿ ನೀರಿನ ಸತ್ವ ಪೂರ್ತಿಯಾಗಿ ಈ ರೀತಿಯ ಕಾರ್ಯವನ್ನು ನಿಮ್ಮ ದೇಹದಲ್ಲಿ ನಿರ್ವಹಿಸುತ್ತದೆ.

ಸಾಮಾನ್ಯವಾಗಿ ನೀರನ್ನು ಹೆಚ್ಚು ಕುಡಿಯಬೇಕು ಎಂದು ಅನೇಕರು ಹೇಳುತ್ತಾರೆ ಆದರೆ ಅದು ಸರಿಯಲ್ಲ ನಮಗೆ ಬಾಯಾರಿಕೆ ಆದಾಗ ಮಾತ್ರ ನೀರನ್ನು ಕುಡಿಯಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ