ನಿಮಗೆ ಸಾಲ ಹೆಚ್ಚಾಗಲು ಕಾರಣ ನಿಮ್ಮ ಮನೆಯ ಈ ಕೋಣೆ…ಸಾಮಾನ್ಯವಾಗಿ ಬಡತನ ಮತ್ತು ಅಧಿಕವಾಗಿ ಸಾಲವನ್ನು ಮಾಡುವುದು ಸಾಲದ ಸುಳ್ಳಿಗೆ ಸಿಕ್ಕಿ ತುಂಬಾ ಕಷ್ಟಗಳನ್ನು ಅನುಭವಿಸುವುದು ಮಧ್ಯಮ ವರ್ಗದ ಜನಗಳಿಗೆ ಹಣೆಬರಹವೇ ಆಗಿರುತ್ತದೆ ಅವರು ಎಷ್ಟು ಸಂಪಾದನೆ ಮಾಡಿದರು ಅವರ ಸಾಲ ಮಾತ್ರ ಕಡಿಮೆಯಾಗುವುದೇ ಇಲ್ಲ.
ಒಂದರ ನಂತರ ಒಂದು ಒಂದರ ನಂತರ ಒಂದು ಎಂದು ಹೋಗುತ್ತದೆ ಇದಕ್ಕೆಲ್ಲ ಕಾರಣ ಏನೆಂದು ಯೋಚಿಸಿದರೆ ಮೊದಲಿಗೆ ನೆನಪಾಗುವುದು ನಮ್ಮ ಅಡುಗೆಮನೆ ಈ ಅಡುಗೆಮನೆ ಎಂಬುದು ಹಿಂದಿನ ಕಾಲದಿಂದಲೂ ದೈವಿಕ ಒಂದು ಭಾಗವಾಗಿದೆ ಏಕೆಂದರೆ ಆಹಾರದ ಪದಾರ್ಥಗಳು ಮತ್ತು ಅಗ್ನಿಯ ಸ್ಥಾನ ಆ ಜಾಗದಲ್ಲಿ ಇರುವುದರಿಂದ ಆ ಜಾಗ ತುಂಬಾ ವಿಶೇಷ.
ಮತ್ತು ಮನುಷ್ಯ ಬದುಕಲು ಬೇಕಾಗಿರುವ ಆಹಾರವನ್ನು ತಯಾರು ಮಾಡಿ ಹೊರಬರುವ ಜಾಗವೇ ಅಡುಗೆಮನೆ ಹಾಗಾಗಿ ಅಡುಗೆ ಮನೆಯನ್ನು ನಾವು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳಬೇಕು ಧಾನ್ಯಗಳನ್ನು ದೇವರಿಗೆ ಹೋಲಿಸುತ್ತೇವೆ. ಹಾಗಾಗಿ ಅಡುಗೆ ಮನೆಯಲ್ಲಿರುವ ಧಾನ್ಯಗಳು ಮತ್ತು ಕೆಲ ಸಾಮಗ್ರಿಗಳನ್ನು ಸರಿಯಾದ ಕ್ರಮದಲ್ಲಿ ಇಡಬೇಕು ಸಾಕ್ಷಾತ್.
ಅನ್ನಪೂರ್ಣೇಶ್ವರಿ ಯನ್ನು ಹೋಲುತ್ತದೆ ಅಡುಗೆಮನೆ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಈ ಐದು ವಸ್ತುಗಳು ಎಂದಿಗೂ ಖಾಲಿ ಆಗಬಾರದು ಒಂದು ವೇಳೆ ಈ ಪದಾರ್ಥಗಳು ಖಾಲಿಯಾದರೆ ನಮ್ಮ ಮನೆಯಲ್ಲಿ ಬಡತನ ತಾಂಡವವಾಡುತ್ತದೆ ಅದು ಯಾವ ಪರಿಸ್ಥಿತಿ ಬಂದರೂ ಈ ಐದು ವಸ್ತುಗಳು ಮಾತ್ರ ನಿಮ್ಮ ಮನೆಯಲ್ಲಿ ಖಾಲಿಯಾಗದಂತೆ ನೀವು ತಡೆದರೆ ನಿಮ್ಮ.
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ಹಣಕಾಸು ಕೂಡ ಅಭಿವೃದ್ಧಿಯಾಗಿ ಉತ್ತಮವಾದ ಜೀವನವನ್ನು ನಡೆಸಲು ದಾರಿ ಮಾಡಿಕೊಡುತ್ತದೆ ಮೊದಲಿಗೆ ಹಿಟ್ಟಿನ ಡಬ್ಬಿ ಅಂದರೆ ಅಕ್ಕಿ ಹಿಟ್ಟು ರಾಗಿ ಹಿಟ್ಟು, ಗೋದಿ ಹಿಟ್ಟು ಅನ್ನು ಸಂಗ್ರಹಿಸಿ ಇಡುವ ಜಾಗ ಪ್ರತಿಯೊಬ್ಬರ ಮನೆಯಲ್ಲೂ ಎಷ್ಟು ಬೇಕು ಅಷ್ಟು ಮಾತ್ರ ಒಂದು ಡಬ್ಬಿಯಲ್ಲಿ ಹಾಕಿ ಇಡುತ್ತಾರೆ ಅದು ಪೂರ್ತಿಯಾಗಿ ಖಾಲಿಯಾದ.
ನಂತರವೇ ಮತ್ತೆ ಅದನ್ನು ತರುವುದು ಹಾಗೆ ಮಾಡುವುದು ತಪ್ಪು. ಅದು ಸ್ವಲ್ಪ ಪ್ರಮಾಣದಲ್ಲಿ ಇದ್ದಾಗಲೇ ಪೂರ್ತಿಯನ್ನಾಗಿ ಮಾಡಬೇಕು ಈ ತಪ್ಪುಗಳನ್ನು ಅಧಿಕವಾಗಿ ಜನರು ಮಾಡುತ್ತಿರುತ್ತಾರೆ ಏಕೆಂದರೆ ಒಂದು ವೇಳೆ ಅಂತಹ ಅಕ್ಕಿ ಡಬ್ಬಗಳಲ್ಲಿ ಹುಳುಗಳು ಬಂದುಬಿಡುತ್ತವೆ ಎಂದು ಭಯದಿಂದ ಹಾಗೆ ಪೂರ್ತಿ ಖಾಲಿಯಾದ ನಂತರ ಹಾಕುತ್ತಾರೆ ಆದರೆ ಅದನ್ನು.
ಸರಿಯಾದ ಜಾಗದಲ್ಲಿ ಇಟ್ಟು ನಂತರ ಅದು ಸ್ವಲ್ಪ ಪ್ರಮಾಣದಲ್ಲಿ ಇರುವಾಗಲೇ ಅದನ್ನು ನೀವು ತುಂಬಿದರೆ ಮನೆಯಲ್ಲಿ ತೊಂದರೆಗಳು ಬರುವುದಿಲ್ಲ.ಮತ್ತೊಂದು ಎಂದರೆ ಅರಿಶಿನ ಅರಿಶಿಣವೂ ನಮ್ಮ ಮನೆಯಲ್ಲಿ ಎಂದಿಗೂ ಖಾಲಿ ಆಗಬಾರದು ಅರಿಶಿನ ಕೊಂಬು ಮುಖ್ಯ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಅರಿಶಿನವನ್ನು ಗುರುವಿಗೆ ಒಲಿಸುತ್ತಾರೆ ಒಂದು ವೇಳೆ ಅರಿಶಿಣ.
ಖಾಲಿಯಾದರೆ ಆ ಜಾಗದಲ್ಲಿ ಅಂದಿನಿಂದಲೇ ಗುರುದೋಷವು ನಿಮಗೆ ತಾಗುತ್ತದೆ ಆ ಗುರು ದೋಷ ಒಂದು ಸತಿ ಬಂದರೆ ನಿಮಗೆ ಹಣಕಾಸಿನಲ್ಲಿ ತೊಂದರೆ ಮತ್ತು ಮನೆಯಲ್ಲಿ ಅಷ್ಟೊಂದು ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ ಹಾಗಾಗಿ ಅರಿಶಿಣ ಮನೆಯಲ್ಲಿ ಎಂದಿಗೂ ಖಾಲಿ ಆಗಬಾರದು ಅದನ್ನು ಸ್ವಲ್ಪ.
ಪ್ರಮಾಣದಲ್ಲಿದ್ದಾಗಲೇ ತುಂಬಿಸಬೇಕು ಮತ್ತೊಂದು ಎಂದರೆ ಅರಿಶಿಣವನ್ನು ನೀವು ಎಂದಿಗೂ ಮತ್ತೊಬ್ಬರಿಗೆ ನೀಡಬಾರದು. ಕೇವಲ ಅರಿಶಿನ ಮಾತ್ರವಲ್ಲ ಅಡುಗೆ ಮನೆಯಲ್ಲಿ ಅರಿಶಿನ ಮತ್ತು ಉಪ್ಪು ಹೀಗೆ ಹಲವು ಸಾಮಗ್ರಿಗಳು ಇರುತ್ತವೆ ಅದನ್ನು ನೀವು ನೀಡಿದರೆ ನಿಮ್ಮ ಮನೆಯಲ್ಲಿ ಬಡತನ ಅಂದಿನಿಂದಲೇ.
ಶುರುವಾಗುತ್ತದೆ ಹಣಕಾಸಿನಲ್ಲಿ ತುಂಬಾ ತೊಂದರೆ ಮತ್ತು ಬೇರೆ ಕೆಲಸಗಳಲ್ಲಿ ತುಂಬಾ ಹಿನ್ನಡೆಯಾಗಿ ನಿಮ್ಮ ಜೀವನವೇ ಅದಲು ಬದಲಾಗಿ ಬಿಡುತ್ತದೆ,ಮತ್ತೊಂದು ಎಂದರೆ ಅದು ಅಕ್ಕಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ