ನ್ಯಾಯಾಲಯದಲ್ಲಿ ಇತ್ಯರ್ಥವಾಗದ ದಾವೆ ಆಸ್ತಿಯನ್ನು ಮಾರಾಟ ಹಾಗೂ ಖರೀದಿ ಮಾಡಬಹುದಾ?
ಇತ್ಯರ್ಥ ಆಗದೆ ಇರುವಂತಹ ಅಂದ್ರೆ ನ್ಯಾಯಾಲಯದಲ್ಲಿ ಯಾವುದೋ ಒಂದು ಪ್ರಾಪರ್ಟಿ ಮೇಲೆ ದಾವೆ ಇದ್ದಾಗ ಅದು ಇನ್ನು ಕೂಡ ಇತ್ಯರ್ಥವಾಗದೇ ಪೆಂಡಿಂಗ್ ನಲ್ಲಿ ಇದ್ದಾಗ ಆ ಪ್ರಾಪರ್ಟಿಯನ್ನ ಮಾರಾಟ ಮಾಡಬಹುದು. ಯಾವಾಗ ಮಾರಾಟ ಮಾಡಬಹುದು, ಯಾವಾಗ ಮಾರಾಟ ಮಾಡಲಿಕ್ಕೆ ಬರುವುದಿಲ್ಲ ಎಂಬುದನ್ನ ಈ ಲೇಖನದಲ್ಲಿ ತಿಳಿಸ್ತಾ ಇದೀನಿ. ತುಂಬಾ ಜನ ಕೇಳುವಂತಹ ಸಾಮಾನ್ಯ ಪ್ರಶ್ನೆಗಳೆಂದರೆ ನಮ್ಮ ಪ್ರಾಪರ್ಟಿ ಮೇಲೆ ಕೇಸ್ ನಡೀತಾ ಇದೆ. ಯಾವುದೇ ರೀತಿಯ ಟೆಂಪಲ್ ಇಂಜೆಕ್ಷನ್ ಆರ್ಡರ್ ಇಲ್ಲ. ಅಷ್ಟೇ ಅಲ್ಲ, ಅನಾವಶ್ಯಕವಾಗಿ ನಮಗೆ ತೊಂದರೆ ಕೊಡುವ ಉದ್ದೇಶಕ್ಕೆ ಕೇಸ್ ಹಾಕಿದ್ದಾರೆ. ನಾವು ಈ ಪ್ರಾಪರ್ಟೀಸ್ನ ಮಾರಾಟ ಮಾಡಬಹುದು ಅಂತ ಕೇಳ್ತಾರೆ. ಟ್ರಾನ್ಸ ಫರ್ ಪ್ರಾಪರ್ಟಿ ಆಕ್ಟ್ 1000 ಎಂಟ 100 ಎಂಬತ್ತೆರಡರ ಪ್ರಕಾರ ಆಸ್ತಿ ವಿಚಾರವಾಗಿ ಅಂದ್ರೆ ಸ್ಥಿರ ಆಸ್ತಿಯನ್ನ ಸುಲಭವಾಗಿ ವರ್ಗಾಯಿಸಲು ವಿಲೇವಾರಿ ಮಾಡಲು ಒಂದಿಷ್ಟು ತೊಡಕುಗಳನ್ನ ದಾಟಿ ಮುಂದುವರೆಯಬೇಕಾಗುತ್ತೆ. ಇತ್ಯರ್ಥವಾಗದ ದಾವೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರಬೇಕಾದ ನಿಯಮಗಳ ಕುರಿತು ಟ್ರಾನ್ಸ ಫರ್ ಪ್ರೊಡೆಕ್ಟ್ 1882 ರ ಸೆಕ್ಷನ್ 52 ರಲ್ಲಿ ತಿಳಿದುಕೊಳ್ಳೋಣ.
ಟ್ರಾನ್ಸ ಫರ್ ಪ್ರಾಪರ್ಟಿ ಆಕ್ಟ್ 1882 ರ ಸೆಕ್ಷನ್ 52 ಲೀಡ್ಸ್ ಸಿದ್ಧಾಂತ ದೊಂದಿಗೆ ವ್ಯವಹರಿಸುತ್ತವೆ. ಲಿಜೆಂಡ್ಸ್ ಅಂದ್ರೆ ಬಾಕಿ ಉಳಿದಿರುವ ದಾವೆ ಅಂದ್ರೆ ಇತ್ಯರ್ಥವಾಗ ದೇ ಬಾಕಿ ಉಳಿದಿರುವಂತಹ ಸೂಟ್ ಲಿಂಕ್ಡ್ಇನ್ ದೇಶ ಸೂಟ್ ಮೊಕದ್ದಮೆ ಅಂತ ಹೇಳ್ತಿವಿ. ಪೆಂಡೆಂಟ್ ಅಂದ್ರೆ ಪೆಂಡಿಂಗ್ನಲ್ಲಿದೆ. ಇನ್ನು ಕೂಡ ಇತ್ಯಾರ್ಥವಾಗದೆ ಪರಿಹಾರ ಕ್ಕಾಗಿ ಕಾಯ್ತಾ ಇದೆ ಅಂತ ಸೂಚಿಸುವಂಥದು. ಅದನ್ನೆಲ್ಲಿ ಸಸ್ಪೆಂಡ್ ಅಂತ ಕರೀತೀವಿ. ಸ್ವಲ್ಪ ಡೀಟೇಲ್ ಆಗಿ ಕೇಳ್ತಾ ಇದ್ದೀನಿ ಅಂದ್ರೆ ಲಾಸ್ಟ್ ಯಾರಾದ್ರೂ ನೋಡ್ತಾ ಇದ್ರೆ ಅವ್ರಿಗೆ ಎಕ್ಸಾಮ್ಗೆ ಕೂಡ ತುಂಬಾ ಉಪಯುಕ್ತ ಆಗುತ್ತೆ ಅನ್ನೋ ಕಾರಣಕ್ಕೆ
ಇದು ಸ್ಥಿರ ಆಸ್ತಿಗೆ ಸಂಬಂಧಿಸಿದ ಕಾನೂನು ತತ್ವವಾಗಿರುತ್ತೆ. ಈ ಸಿದ್ಧಾಂತವು ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದಂತೆ ಬಾಕಿ ಇರುವಂತಹ ಮೊಕದ್ದಮೆಯಲ್ಲಿ ಒಳಗೊಂಡಿರುವಂತ ಪಕ್ಷಗಾರರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಕಾರ್ಯ ನಿರ್ವಹಿಸುತ್ತೆ. ಒಂದು ದಾವೆ ಇತ್ಯರ್ಥವಾಗದೆ ಇನ್ನು ಕೂಡ ನ್ಯಾಯಾಲಯದಲ್ಲಿ ಬಾಕಿ ಇದ್ದಾಗ ಅದಕ್ಕೆ ಹೊಸ ಸಂಗತಿಗಳನ್ನ ಸೇರಿಸಬಾರದು ಅನ್ನುವಂತಹ ತತ್ವದ ಮೇಲೆ ಇದು ಆಧಾರವಾಗಿರುತ್ತದೆ. ಯಾವುದೇ ಸ್ವತ್ತಿನ ಮೇಲೆ ನ್ಯಾಯಾಲಯದಲ್ಲಿ ದಾವೆ ನಡೀತಾ ಇದ್ದು, ಇನ್ನು ಕೂಡ ಇತ್ಯರ್ಥವಾಗ ದಿರುವ ದಾವೆಗೆ ಸಂಬಂಧಿಸಿದ ಆಸ್ತಿಯನ್ನ ದಾವೆ ಯಾವುದೇ ಪಕ್ಷ ಗಾರರಾಗಿರಬಹುದು. ಯಾವುದೇ ಪಕ್ಷಗಾರ ದಾವೆಯ ಸ್ವತ್ತನ್ನ ಮಾರಾಟ ಮಾಡಿದರೆ ಆ ಸ್ವತ್ತನ್ನ ಯಾರು ಖರೀದಿಸಿರುತ್ತಾರೋ ಅಂದ್ರೆ ಖರೀದಿಸಿದವನ್ನು ನ್ಯಾಯಾಲಯದ ತೀರ್ಮಾನಕ್ಕೆ ಒಳಪಟ್ಟು ಖರೀದಿಸಿದ್ದಾನೆ.
ಖರೀದಿಸುತ್ತಿದ್ದಾನೆ ಅಥವಾ ಖರೀದಿಸಿದ್ದಾನೆ ಅಂತ ಆಗುತ್ತೆ. ಖರೀದಿಸಿದವನಿಗೆ ಆ ಸ್ವತ್ತಿನ ಮೇಲೆ ದಾವೆ ನಡೀತಾ ಇರೋದು ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು. ಖರೀದಿದಾರ ನ್ಯಾಯಾಲಯ ನೀಡುವಂತಹ ತೀರ್ಪಿಗೆ ಬದ್ಧನಾಗಿ ಇರಬೇಕಾಗುತ್ತೆ. ಈಗ ನಿಮ್ಮ ಒಂದು ಸ್ವತ್ತಿನ ಮೇಲೆ ದಾವೆ ನಡೀತಾ ಇರುತ್ತೆ. ನೀವು ಆ ದಾವೆಯ ಪಕ್ಷಗಾರ ಕೂಡ ಆಗಿರುತ್ತೀರ. ದಾವೆ ಇತ್ಯರ್ಥ ಆಗೋದ್ರೊಳಗೆ ಅಂದ್ರೆ ದಾವೆಯ ಅಂತಿಮ ತೀರ್ಪು ಬರುವುದರೊಳಗೆ ಅದನ್ನ ಬೇರೆಯವರಿಗೆ ಹಸ್ತಾಂತರಿಸಿದರೆ ಟ್ರಾನ್ಸ ಫರ್ ಪ್ರಾಪರ್ಟಿ ಆಕ್ಟ್ 1282 ರ ಸೆಕ್ಷನ್ 52 ರ ಳಿ ಫ್ರೆಂಡ್ ಸಿದ್ಧಾಂತವನ್ನು ಇಟ್ಟುಕೊಂಡು ಚಾಲೆಂಜ್ ಅನ್ನು ಮಾಡಬಹುದು. ಈ ಸಿದ್ಧಾಂತಕ್ಕೆ ಒಂದಿಷ್ಟು ನಿಯಮಗಳಿವೆ. ಲಿಜೆಂಡ್ಸ್ ಸಿದ್ಧಾಂತದ ಉದ್ದೇಶ ಪ್ರಕರಣವು ಇನ್ನು ಕೂಡ ಬಾಕಿ ಇರುವಾಗ ದಾವೆಯ ವಿಷಯವನ್ನ ಮೂರನೇ ವ್ಯಕ್ತಿ ಗೆ ವರ್ಗಾಯಿಸುವುದನ್ನು ತಡೆಯುವುದು ಆಗಿರುತ್ತೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.