ಅಪ್ಪ ಐ ಹೇಟ್ ಯು ಮಗಳ ಡೆತ್ ನೋಟ್ ನೋಡಿ ಪೋಲೀಸರೇ ಶಾಕ್ ಅಪ್ಪನಿಂದ ಪ್ರಾಣವನ್ನೇ ಕಳೆದುಕೊಂಡ ಮಗಳು..ಈ ಒಂದು ವಿಷಯದ ಕುರಿತು ಪ್ರತಿಯೊಬ್ಬ ಪೋಷಕರು ಅರ್ಥ ಮಾಡಿಕೊಳ್ಳಬೇಕಾದ ಅಂತಹ ವಿಷಯವಾಗಿದೆ ಸಾಮಾನ್ಯವಾಗಿ ಪ್ರತಿಯೊಬ್ಬ ಪೋಷಕರು ಅವರ ಮಕ್ಕಳನ್ನು ತುಂಬಾ ಹದ್ದುಬಸ್ತಿನಲ್ಲಿ ಇರಿಸಿಕೊಳ್ಳಬೇಕು ಮತ್ತು ತುಂಬಾ.

WhatsApp Group Join Now
Telegram Group Join Now

ಭಯ ಭಕ್ತಿಯಿಂದ ಬೆಳೆಸುತ್ತಾರೆ ಯಾವುದೇ ಕಾರಣಕ್ಕೂ ಅವರ ಮಕ್ಕಳು ಹಾದಿಯನ್ನು ತಪ್ಪಬಾರದು ಎಂದು ಪ್ರತಿದಿನ ತುಂಬಾ ಗಂಭೀರವಾಗಿ ಅವರ ಮಕ್ಕಳನ್ನು ಬೆಳೆಸಿರುತ್ತಾರೆ ಮಕ್ಕಳಿಗೆ ಮನೆಯಲ್ಲೇ ಜೈಲು ಮಾಡಿ ಬಿಡುತ್ತಾರೆ ಪ್ರತಿದಿನ ಇದೇ ಸಮಯಕ್ಕೆ ಹೊರಡಬೇಕು ಮತ್ತು ಇದೇ ಸಮಯಕ್ಕೆ ಮನೆಗೆ ವಾಪಸ್ ಬರಬೇಕು ಎಂದು ಆಜ್ಞೆಯನ್ನು ಮಾಡಿ ಕ್ರಮಬದ್ಧವಾಗಿ.

ಪ್ರತಿಯೊಂದು ನೋಡಿ ನೋಡಿ ಬೆಳೆಸಿರುತ್ತಾರೆ ಇನ್ನು ಹಲವು ಪೋಷಕರು ನೀನು ಈ ಸಮಯದಲ್ಲೇ ಊಟ ಮಾಡಬೇಕು ಮತ್ತು ಈ ಸಮಯದಲ್ಲಿ ಆಟವನ್ನು ಆಡಬೇಕು ಮತ್ತು ಈ ಸಮಯದಲ್ಲಿ ನೀನು ನಿದ್ದೆ ಮಾಡಬೇಕು ಎಂದು ಅವರಿಗೆ ಇಷ್ಟವಿಲ್ಲದ ಸಮಯಕ್ಕೆ ಅವರಿಗೆ ನೂಕುವ ಹಾಗೆ ಮಾಡುವುದು ಕೆಲವು ಪೋಷಕರು ಮಾಡುತ್ತಾ ಇರುತ್ತಾರೆ ಒಂದು ವೇಳೆ.

ಮಕ್ಕಳು ಮನೆಯವರ ಮಾತನ್ನು ಮೀರಿ ನಡೆದರೆ ಆ ಮಕ್ಕಳ ಮೇಲೆ ಅಸಡ್ಡೆ ರೀತಿ ವರ್ತನೆಯನ್ನು ತೋರಿಸುವುದು ಮತ್ತು ಅವರಿಗೆ ಬೈಯುವುದು ಮತ್ತು ಒಡೆಯುವುದು ಹೀಗೆ ಹಲವು ಕೆಲಸಗಳನ್ನು ಪೋಷಕರು ಮಾಡುತ್ತಾರೆ,ಕೆಲವು ಪೋಷಕರಂದು ಅವರ ಮಕ್ಕಳ ಜೊತೆ ಒಂದೆರಡು ನಗುವಿಕೆಯ ಮಾತನ್ನು ಕೂಡ ಆಡುವುದಿಲ್ಲ ಏಕೆಂದರೆ ಅವರ ಬಗ್ಗೆ ಮಕ್ಕಳಿಗೆ ಬೇರೆ ಒಂದು.

ಮನಸ್ಥಿತಿ ಬಂದುಬಿಡುತ್ತದೆ ಎಂದು ಇದರಿಂದ ಮಕ್ಕಳಿಗೆ ಅಪ್ಪ ಅಮ್ಮ ಎಂದರೆ ಅಷ್ಟಾಗಿ ಪ್ರೀತಿ ಬರುವುದೇ ಇಲ್ಲ ಪೋಷಕರು ಈ ರೀತಿ ನಡೆದುಕೊಳ್ಳುವುದು ಸರಿ ಏಕೆಂದರೆ ಅವರ ಮಕ್ಕಳು ಹಾದಿಯನ್ನು ತಪ್ಪಬಾರದು ಮತ್ತು ಸಮಾಜದಲ್ಲಿ ಅವರು ಉನ್ನತ ಸ್ಥಾನಕ್ಕೆ ಹೋಗಿ ಚೆನ್ನಾಗಿ ಬದುಕಬೇಕು ಎಂದು,ಈ ಒಂದು ಕೆಲ ಮಾತುಗಳನ್ನು ಹೇಳಲು ಕಾರಣ ಗುಜರಾತ್ ರಾಜ್ಯದ.

ರಾಜ್ಕೋಟ್ ಎಂಬ ಊರಿನಲ್ಲಿ ನಡೆದಿರುವಂತ ಒಂದು ಘಟನೆ ಆಕೆಯ ಹೆಸರು ದಿವ್ಯ ರಮೇಶ್ ಎಂದು ಆಕೆಯ ವಯಸ್ಸು 11 ವರ್ಷ ಆಕೆ 7ನೇ ತರಗತಿಯನ್ನು ಓದುತ್ತಿದ್ದಳು ಓದುವುದರಲ್ಲಿ ತುಂಬಾ ಮುಂದಿದ್ದ ಹುಡುಗಿ ಆ ಹುಡುಗಿ ತನ್ನ ಬಾಲ್ಯದ ವಯಸ್ಸಿನಲ್ಲಿಯೇ ಅವರ ತಾಯಿಯನ್ನು ಕಳೆದುಕೊಂಡಿರುತ್ತಾಳೆ ಬಾಲ್ಯದಿಂದಲೂ ಅವರ ತಂದೆಯ ಜೊತೆಯಲಿ ಬೆಳೆದಿರುವಂತ.

ಹುಡುಗಿ ಅವರ ತಂದೆ ಎಂದಿಗೂ ಆ ಹೆಣ್ಣು ಮಗಳ ಮೇಲೆ ಪ್ರೀತಿಯನ್ನು ತೋರಿಸಲೇ ಇಲ್ಲ ಪ್ರತಿದಿನವೂ ಆ ಮಗಳಿಗೆ ಒಡೆಯುವುದು ಬಯ್ಯುವುದು ಮತ್ತು ಆಜ್ಞೆ ಮಾಡುವ ರೀತಿ ಅವಳನ್ನು ಹೀನಾಯವಾಗಿ ನೋಡುತ್ತಿದ್ದ ಆ ಒಂದು ತಂದೆಗೆ ಭಯ ಎಂದರೆ ಮೊದಲೇ ಹೆಣ್ಣು ಮಗಳು ಎಲ್ಲಿ ಹಾದಿಯನ್ನು ತಪ್ಪಿಬಿಡುತ್ತಾಳೋ ಎಂದು ಮನಸ್ಸಿನಲ್ಲಿ ಭಯ ಇದ್ದೇ ಇತ್ತು.

ಮಗಳು ಮನೆಯಲ್ಲಿಯೇ ಇದ್ದರೆ ನನ್ನ ಸಲಹಗೆ ಸಿಕ್ಕಿಬಿಡಬಹುದು ಅಥವಾ ತುಂಬಾ ಸ್ವಾತಂತ್ರ್ಯದಿಂದ ಬೆಳೆದು ಬಿಡಬಹುದು ಎಂದು ಬಾಲಕಿಯರ ಹಾಸ್ಟೆಲ್ ನಲ್ಲಿ ಅವರ ಮಗಳನ್ನು ಸೇರಿಸುತ್ತಾರೆ ಹಾಸ್ಟೆಲ್ ನಲ್ಲಿ ಓದುತ್ತಾ ರಜಾ ಸಿಕ್ಕ ಸಮಯಕ್ಕೆ ಅವರ ಅಜ್ಜಿ ಮನೆಯಲ್ಲಿ ಬೆಳೆಯುತ್ತಿರುತ್ತಾಳೆ ಅವಳಿಗೆ ಸಿಗುತ್ತಿರುವ ಪ್ರೀತಿ ಎಂದರೆ ಅವಳ ಅಜ್ಜಿಯ ಪ್ರೀತಿ ಒಂದೇ,ದಿನಗಳು ಹುರುಳಿದಂತೆ.

ಆತಳು ತುಂಬಾ ಮಂಕಾಗಿ ಹೋಗಿ ಬಿಡುತ್ತಾಳೆ ಸ್ನೇಹಿತರು ಕೇಳಿದರು ಮತ್ತು ಅವರ ಶಿಕ್ಷಕರು ಕೇಳಿದರು ಯಾರಿಗೂ ಏನು ಹೇಳುವುದಿಲ್ಲ ಹೀಗೆ ಒಂದು ದಿನ ಶಾಲೆಯ ಕೊಠಡಿಯಿಂದ ಎಲ್ಲರೂ ಶಾಲೆಯನ್ನು ಮುಗಿಸಿ ಹೋದರು ಅವಳು ಮಾತ್ರ ಅಲ್ಲೇ ಉಳಿದುಬಿಡುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ಕೃಪೆ – Third Eye

By god