ಪಿಂಚಣಿ ಪಡೆಯಲು ಹೊಸ ನಿಯಮ ಈ ನಿಯಮ ಪಾಲಿಸದಿದ್ದರೆ ಪಿಂಚಣಿ ಸಿಗುವುದಿಲ್ಲ… ಇನ್ನು ಮುಂದೆ ಪಿಂಚಣಿಯನ್ನು ಪಡೆಯಬೇಕು ಎಂದರೆ ಪೆನ್ಷನ್ ಅನ್ನು ಪಡೆಯಬೇಕು ಎಂದರೆ ಹೊಸ ಒಂದು ನಿಯಮವನ್ನು ಹೊಸ ಒಂದು ಕಂಡೀಶನ್ ಅನ್ನು ಸರ್ಕಾರ ಇಟ್ಟಿರುವಂಥದ್ದು ಅವಂದು ಕಂಡಿಶನ್ ಮತ್ತು ನಿಯಮವನ್ನು ಏನಾದರೂ ಪಾಲಿಸಿಲ್ಲ.
ಎಂದರೆ ಇನ್ನು ಮುಂದೆ ನಿಮಗೆ ಪೆನ್ಷನ್ ಸಿಗುವುದಿಲ್ಲ ಎಂದು ಹೊಸ ಅಪ್ಡೇಟ್ ಮಾಹಿತಿಯನ್ನು ಸರ್ಕಾರ ತಿಳಿಸಿದೆ ಅದೇ ರೀತಿ ನೀವು ಇನ್ನು ಮುಂದೆ ಪೆನ್ಷನ್ ಹಣವನ್ನು ಪಡೆಯಬೇಕು ಎಂದರೆ ಒಂದು ಕೆಲಸವನ್ನು ಮಾಡಬೇಕು ಏನು ಕೆಲಸ ಮಾಡಬೇಕು ಎಂದು ಕೂಡ ನಾನು ತಿಳಿಸಿಕೊಡುತ್ತೇನೆ ಹೊಸದಾಗಿ ಪೆನ್ಷನ್ ಗೋಸ್ಕರ ಅರ್ಜಿಯನ್ನು ಸಲ್ಲಿಸುವಾಗ ಅಪ್ಲಿಕೇಶನ್ ಹಾಕುವಾಗ.
ತುಂಬಾ ಜನರು ಅಪ್ಲಿಕೇಶನ್ ರಿಜೆಕ್ಟ್ ಆಗುತ್ತಾ ಇದೆ ಅಂದರೆ ಅರ್ಜಿ ಸಲ್ಲಿಸುವಾಗಲೇ ಅದು ರಿಜೆಕ್ಟ್ ಆಗುತ್ತಿದೆ ಅದು ಸ್ವೀಕಾರವಾಗುತ್ತಿಲ್ಲ. ವೃದ್ಧರ ಪಿಂಚಣಿ ಅಂದರೆ 60 ವರ್ಷ ಮೇಲ್ಪಟ್ಟವರಿಗೆ ಏನು ಪಿಂಚಣಿಯನ್ನು ಕೊಡುತ್ತಾ ಇತ್ತು ಸರ್ಕಾರ 60 ವರ್ಷ ಆದವರಿಗೆ ಪಿಂಚಣಿಯನ್ನು ಪಡೆಯುವುದಕ್ಕೆ ಈಗ ಸರ್ಕಾರ ಒಂದು ಹೊಸ ಕಂಡೀಶನ್ ಅನ್ನು ಇಟ್ಟಿರುವಂತದ್ದು.
ಹೊಸ ನಿಯಮವನ್ನು ಜಾರಿಗೆ ತರುತ್ತಿರುವಂಥದ್ದು ಆ ಹೊಸ ನಿಯಮ ಏನು ಎಂದು ನೋಡುವುದಾದರೆ ಕುಟುಂಬದ ವಾರ್ಷಿಕ ಆದಾಯ ಅಂದರೆ ಕುಟುಂಬದ ಒಂದು ವರ್ಷದ ಆದಾಯ 32 ಸಾವಿರಕ್ಕಿಂತ ಕಡಿಮೆ ಇದ್ದರೆ ಅಷ್ಟೇ ಪಿಂಚಣಿಯನ್ನು ಪಡೆಯಬಹುದು ಎಂದು ಹೊಸ ನಿಯಮವನ್ನು ಜಾರಿಗೆ ತರುತ್ತಾ ಇದೆ ಸರ್ಕಾರ ಸುರಕ್ಷಾ ಯೋಜನೆಯ ಅಡಿಯಲ್ಲಿ ಯಾರೆಲ್ಲ.
ಪಿಂಚಣಿಯನ್ನು ಪಡೆಯುತ್ತಾ ಇದ್ದೀರಾ ಅಥವಾ ಮುಂದೆ ಪಡೆಯಬೇಕು ಎಂದು ಅರ್ಜಿಯನ್ನು ಸಲ್ಲಿಸಿದ್ದೀರಾ ಅವರಿಗೆಲ್ಲ ಹೊಸ ಕಂಡೀಶನ್ ಅನ್ನು ಹೊಸ ನಿಯಮವನ್ನು ಜಾರಿಗೆ ತರುತ್ತಾ ಇರುವಂತದ್ದು 32,000 ಕ್ಕಿಂತ ಅವರ ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇದ್ದರೆ ಅಷ್ಟೇ ಇನ್ನು ಮುಂದೆ ನಿಮಗೆ ಪಿಂಚಣಿ ಸಿಗುತ್ತದೆ ಪಿಂಚಣಿ ತೆಗೆದುಕೊಳ್ಳುವುದಕ್ಕೆ ಆಗುತ್ತದೆ ಎಂದು.
ಸರ್ಕಾರ ತಿಳಿಸುತ್ತಾ ಇದೆ ಸಂಧ್ಯಾ ಸುರಕ್ಷಾ ಯೋಜನೆಯ ಅಡಿಯಲ್ಲಿ ನೀವೇನಾದರೂ ಪಿಂಚಣಿಯನ್ನು ಪಡೆಯಬೇಕು ಎಂದರೆ ನಿಮ್ಮ ವರ್ಷದ ಆದಾಯ ಅಂದರೆ ನಿಮ್ಮ ವರ್ಷಕ್ಕೆ 32,000 ರೂಪಾಯಿಗಿಂತ ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇದ್ದರೆ ಮಾತ್ರ ನಿಮಗೆ ಪಿಂಚಣಿ ಸಿಗುತ್ತದೆ ಇಲ್ಲವಾದರೆ.
ಸಿಗುವುದಿಲ್ಲ ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ
ಆದರೆ ಇದನ್ನು ತುಂಬಾ ಜನ ತಿರಸ್ಕಾರ ಮಾಡಲಾಗುತ್ತಿದೆ ಎಂದು ಹೇಳಬಹುದು ಈ ಪ್ರೀತಿಯದಂತಹ ನಿಯಮ ಏನಾದರೂ ಜಾರಿಗೆ ಬಂತು ಎಂದರೆ ತುಂಬಾ ಜನರಿಗೆ ಈ ಪಿಂಚಣಿ ಸಿಗುವುದು ಏನಿದೆ ಈ ಸೌಲಭ್ಯ ಕಟ್ಟಾಗುವಂತಹ ಸಾಧ್ಯತೆ ಇರುತ್ತದೆ ಸಿಗದೇ.
ಇರುವಂತಹ ಸಾಧ್ಯತೆ ಇರುತ್ತದೆ. ಹೊಸ ಕಂಡೀಶನ್ ಅನ್ನ ಹೊಸ ನಿಯಮವನ್ನು ಜಾರಿಗೆ ತರುತ್ತಾ ಇರುವಂತದ್ದು ಇನ್ನು
ಎರಡನೆಯದಾಗಿ ನೀವು ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಪಿಂಚಣಿಯನ್ ಏನಾದರೂ ಪಡೆದುಕೊಳ್ಳುತ್ತಾ ಇದ್ದೀರಾ ಎಂದರೆ ನೀವು ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು.
ಏನು ಮಾಡಬೇಕು ಎಂದರೆ ನೀವು ಆಧಾರ್ ಕಾರ್ಡನ್ನು ಲಿಂಕ್ ಮಾಡಿ ಸಲೇಬೇಕು ಪಿಂಚಣಿಗೆ ಅರ್ಜಿಯನ್ನು ಹಾಕಬೇಕು ಎಂದರೆ ಕೆಲವೊಂದಷ್ಟು ಡಾಕ್ಯುಮೆಂಟ್ಗಳನ್ನು ನೀವು ಸಬ್ಮಿಟ್ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.