ಪಿತೃಪಕ್ಷದಲ್ಲಿ ಇದನ್ನು ಅಪ್ಪಿತಪ್ಪಿಯು ತಿನ್ನಬೇಡಿ ಕಷ್ಟ ಬೆನ್ನಟ್ಟುತ್ತೆ…. ನಿನ್ನೆ ಸಾಯಂಕಾಲ 5:00 ಯಿಂದ ಪಿತೃ ಪಕ್ಷ ಆರಂಭವಾಗಿದೆ ಇದು ಭದ್ರಪದ ಮಾಸದ ಹುಣ್ಣಿಮೆ ಅಂದರೆ ಈ ಹುಣ್ಣಿಮೆಯಿಂದ ಹಿಡಿದು ಬರುವಂತಹ ಅಮಾವಾಸ್ಯೆಯವರೆಗೂ ಸುಮಾರು 15 ದಿವಸಗಳ ಕಾಲ ಪಿತೃಪಕ್ಷ ಇರುತ್ತದೆ, ಪಿತೃಪಕ್ಷ ಎಂದರೆ ಏನು ಈ ಮಾಸದಲ್ಲಿ ಕೆಲವೊಂದು ತಪ್ಪುಗಳನ್ನು.

WhatsApp Group Join Now
Telegram Group Join Now

ಮಾಡಿದರೆ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ತಿಳಿದು ತಿಳಿಯದೆಯೋ ಸೇವನೆ ಮಾಡಿದರೆ ನಮಗೆ ಅಂಟುವಂತಹ ಪಿತೃ ದೋಷವಾದರೂ ಏನು ಹಾಗೂ ಈ ಪಿತೃ ದೋಷದಲ್ಲಿ ಯಾವ ಬಂದು ಸರಳ ರೆಮಿಡಿಯನ್ನು ಮಾಡಿಕೊಳ್ಳುವುದರ ಮುಖಾಂತರ ನಾವು ಪಿತೃ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗೆ ಪಿತೃ ದೋಷದಲ್ಲಿ ಅಂದರೆ ನಾವು ಪಿತೃಪಕ್ಷದಲ್ಲಿ ಒಂದೇ ಒಂದು.

ಮಂತ್ರವನ್ನು ಜಪಿಸುವುದರಿಂದ ಸಾಕಷ್ಟು ಕಷ್ಟಗಳಿಂದ ಹೇಗೆ ಹೊರಗೆ ಬರಬಹುದು ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳಿಕೊಡುತ್ತೇನೆ. ಮೊದಲನೆಯದಾಗಿ ಪಿತೃಪಕ್ಷ ಹೇಗೆ ಈ ಒಂದು ಆಚರಣೆಗೆ ಬಂತು ಎನ್ನುವುದನ್ನು ಹೇಳುತ್ತೇನೆ ಈ ಸೃಷ್ಟಿಕರ್ತ ಬ್ರಹ್ಮ ಎಲ್ಲಾ ಲೋಕಗಳನ್ನ ಅಂದರೆ ನಿಮಗೆ ತಿಳಿದಿರುವಂತೆ ಲೋಕಗಳನ್ನು ಸೃಷ್ಟಿ ಮಾಡಿದಾಗ ಕೊನೆಗೆ ಈ ಪಿತೃ ಲೋಕ.

ಎನ್ನುವುದನ್ನು ಕೂಡ ಬ್ರಹ್ಮ ಸೃಷ್ಟಿ ಮಾಡುತ್ತಾನೆ ಅಲ್ಲಿ ಪಿತೃಗಳ ವಾಸವಿರುತ್ತದೆ ಅಲ್ಲಿ ಪಿತೃಗಳೆಲ್ಲ ಸೇರಿ ಸೃಷ್ಟಿಕರ್ತ ಬ್ರಹ್ಮ ವಿಷ್ಣು ಮಹೇಶ್ವರರನ್ನು ಭೇಟಿ ಮಾಡಿ ತಮ್ಮ ಭೂಮಿ ಮೇಲೆ ಇರುವಂತಹ ನಮ್ಮ ಕುಟುಂಬಸ್ಥರನ್ನು ಭೇಟಿ ಮಾಡುವುದಕ್ಕೆ ನಮಗೆ ಒಂದು ಸಮಯವನ್ನು ಒಂದು ಮಾಸವನ್ನು ನಿಗದಿಪಡಿಸಬೇಕು ಎಂದು ಎಲ್ಲಾ ಪಿತೃಗಳು ವಿನಂತಿ.

ಮಾಡುತ್ತಾರಂತೆ ಈ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖವಿದೆ ಹಾಗಾಗಿ ಅದಾದ ನಂತರ ಬ್ರಹ್ಮ ವಿಷ್ಣು ಮಹೇಶ್ವರರು ಸೇರಿ ಪಿತೃಗಳು ಈ ಪಿತೃ ಲೋಕದಲ್ಲಿ ಇರುವಂತಹ ಪಿತೃಗಳು ಸ್ವರ್ಗಸ್ಥರಾದಂತಹ ಪಿತೃಗಳು ಭೂಲೋಕಕ್ಕೆ ಹೋಗಿ ತಮ್ಮ ಕುಟುಂಬ ವರ್ಗದವರನ್ನು ನೋಡಿ ಅವರನ್ನು ಆ ಒಂದು ಮಾಸದಲ್ಲಿ ಭೇಟಿ ಮಾಡಿ ಬರುವಂತಹ ಸಮಯವನ್ನು ನಿಗದಿ.

ಮಾಡುತ್ತಾರೆ ಮಾಸ ಅಂದರೆ ಆ ತಿಂಗಳು ಅದೇ ಈ ಪಿತೃಪಕ್ಷ ಈ ಪಿತೃ ಪಕ್ಷದಲ್ಲಿ ಭೂಲೋಕದಲ್ಲಿ ಇರುವಂತಹ ಕುಟುಂಬಸ್ಥರನ್ನು ಭೇಟಿ ಮಾಡಿ ನೋಡಿ ಅವರು ಇಡುವಂತಹ ಪ್ರಸಾದವನ್ನು ಸೇವನೆ ಮಾಡಿ ಹಿಂತಿರುಗಿ ಸ್ವರ್ಗಸ್ತರದಂತಹ ಪಿತೃಗಳು ಸ್ವರ್ಗ ಲೋಕಕ್ಕೆ ತೆರಳುವುದೇ ಪಿತೃ ಲೋಕಕ್ಕೆ ತೆರಳುವುದೇ ಪಿತೃಪಕ್ಷ ಎಂದು ಹೇಳುತ್ತಾರೆ 15 ದಿವಸ ಸಮಯ ಇರುತ್ತದೆ ಈ.

ಸಮಯದಲ್ಲಿ ಅಂದರೆ ನಮ್ಮ ನಮ್ಮ ಸಂಪ್ರದಾಯದ ಪ್ರಕಾರ ನಾವು ಆಚರಣೆಯನ್ನು ಮಾಡುತ್ತೇವೆ ಕೆಲವರು ಏನು ಮಾಡುತ್ತಾರೆ ಎಂದರೆ ಈ ಪಿತೃಪಕ್ಷ ಅಂದರೆ ಈ ಪಿತೃ ಪಕ್ಷದ ತಿಂಗಳಿನಲ್ಲಿ ಸ್ವರ್ಗಸ್ತರ ದಂತಹ ಪಿತೃಗಳಿಗೆ ಅವರು ಶ್ರದ್ಧ ಪಕ್ಷ ಆಚರಣೆ ಮಾಡುವುದರ ಮುಖಾಂತರ ಅವರಿಗೆ ನಾವು ಧನ್ಯವಾದಗಳು ಸಲ್ಲಿಸುವಂತಹ ಅಂದರೆ ನಿಮ್ಮಿಂದ ನಾವು.

ಇಲ್ಲಿ ಇದ್ದೇವೆ ನಮ್ಮ ಕುಟುಂಬ ವರ್ಗದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ ನೀವು ಯಾವುದೇ ರೀತಿಯಾದಂತಹ ಚಿಂತೆಯನ್ನು ಮಾಡಬೇಡಿ ಎಂದು ಅವರವರ ಒಂದು ಸಂಪ್ರದಾಯದ ಪ್ರಕಾರ ಅವರಿಗೆ ನೈವೇದ್ಯವನ್ನ ಪ್ರಸಾದವನ್ನು ಇಟ್ಟು ಶ್ರಾದ್ಧ ಪಕ್ಷ ಕಾರ್ಯಗಳನ್ನ ಮಾಡುವಂತಹ ಕೆಲಸಗಳನ್ನು.

ಮಾಡುತ್ತದೆ ಇನ್ನು ಕೆಲವು ಒಬ್ಬರು ಏನು ಮಾಡುತ್ತಾರೆ ಎಂದರೆ ಈ ದಸರಾ ಸಂದರ್ಭದಲ್ಲಿ ಕೂಡ ಎಡೆಯನ್ನು ಅಂದರೆ ಹಿರಿಯರಿಗೆ ಎಡೆಯನ್ನು ಇಡುವಂತಹ ಕಾರ್ಯಕ್ರಮವನ್ನು ಮಾಡಿಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god