ದಿನಾಲೂ ಎರಡೇ 2 ಲವಂಗ ತಿಂದರೆ ಪವಾಡ ನಡೆಯುತ್ತದೆ |
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಲವಂಗದ ಕುರಿತು ಹೇಳುತ್ತೇನೆ.ಲವಂಗವನ್ನು ಹೇಗೆಲ್ಲ ಉಪಯೋಗಿಸಿ ಕೊಳ್ಳಬಹುದು ಎಂಬುದರ ಬಗ್ಗೆ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಕೊಡುತ್ತಿರುವಂತ ಮಾಹಿತಿ. ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ಅಡುಗೆಗಳಿಗೆ, ಸಿಹಿ ಪದಾರ್ಥ, ಕಾರದ ಆಹಾರ ಪದಾರ್ಥಗಳಲ್ಲಿ ಲವಂಗವನ್ನು ಹೆಚ್ಚಾಗಿ ಬಳಸುತ್ತೇವೆ ಮತ್ತು ಮಸಾಲೆ ಪದಾರ್ಥ ಗಳನ್ನು ತಯಾರಿಸುವಾಗ ಸಿಹಿ ತಿಂಡಿಗಳನ್ನು ಮಾಡುವಾಗ ಲವಂಗವನ್ನು ಸರ್ವೇಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ.ಇನ್ನು ಇದು ಏನೆಲ್ಲಾ ಲಾಭ ಕೊಡುತ್ತದೆ ಎಂದರೆ ತುಂಬಾ ಜನರಿಗೆ ಸಾಮಾನ್ಯವಾಗಿ ಹಲ್ಲು ನೋವು ಕಂಡು ಬರುತ್ತದೆ.ಹಲ್ಲು ಹುಳುಕಾಗಿರಬಹುದು ಅಥವಾ ವಯಸ್ಸಾದ ಮೇಲೆ ಹಲ್ಲು ಬೀಳುವಂತದ್ದಾಗಿರಬಹುದು ಹಲ್ಲು ತೂತು ಬಿದ್ದಿರುವುದು ಅಂದರೆ ಪಿನ್ನು ಅಥವಾ ಕಡ್ಡಿಯನ್ನು ಚುಚ್ಚಿಕೊಳ್ಳುವುದರಿಂದ ಹಲ್ಲು ತೂತು ಬಿಳುತ್ತದೆ ಅಂಥವರಿಗೆ ತುಂಬಾ ನೋವು ಬರುತ್ತಿರುತ್ತದೆ.
ಹಾಗಾಗಿ ನೀವು ಏನು ಮಾಡಬೇಕೆಂದರೆ ಲವಂಗವನ್ನು ನೀವು ಚೆನ್ನಾಗಿ ಅಗಿದು ತಿನ್ನುವುದರಿಂದ ನೋವು ಕಡಿಮೆ ಆಗುತ್ತದೆ. ಇಲ್ಲವೆಂದರೆ ಔಷಧಿ ಅಂಗಡಿಯಲ್ಲಿ ನಿಮಗೆ ಲವಂಗದ ಎಣ್ಣೆ ಸಿಗುತ್ತದೆ ಅದನ್ನು ನೋವು ಆಗಿರುವ ಜಾಗಕ್ಕೆ ಬಿಡುವುದರಿಂದ ಹಲ್ಲಿನಲ್ಲಿರುವ ನರಗಳ ಸಂವೇದನೆ ಕಡಿಮೆಯಾಗುತ್ತದೆ. ಲವಂಗವನ್ನು ಸೇವಿಸುವುದರಿಂದ ನಿಮಗೆ ಏನಾಗುತ್ತದೆ ಎಂದರೆ ಕೊಲೆಸ್ಟ್ರಾಲಿನ ಲೆವೆಲ್ ಕಡಿಮೆಯಾಗುತ್ತದೆ ದೇಹದಲ್ಲಿರುವ ಕೊಲೆಸ್ಟ್ರಾಲ್ ಲೆವೆಲ್ ಕಂಟ್ರೋಲ್ ನಲ್ಲಿ ಇರಬೇಕೆಂದರೆ ನೀವು ಲವಂಗವನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಬೇಕು. ಇದರ ನಂತರ ರೋಗನಿರೋಧಕ ಶಕ್ತಿಯು ಸಹ ಲವಂಗವನ್ನು ನಿಯಮಿತ ವಾಗಿ ಸೇವಿಸುವುದರಿಂದ ಹೆಚ್ಚಾಗುತ್ತದೆ.ತುಂಬಾ ಶೀತ ಕೆಮ್ಮು ನೆಗಡಿ ಇರುವಂತಹ ಅವರು ಲವಂಗವನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸಬೇಕು ಇನ್ನು ತಾಂಬೂಲದಲ್ಲಿಯೂ ಸಹ ಲವಂಗವನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.
ಶೀತ ಕೆಮ್ಮು ನೆಗಡಿ ಇದೆ ಎಂದರೆ ಲವಂಗವನ್ನು ಅಡುಗೆ ಮಾಡುವಂತಹದು ಅಥವಾ ತಾಂಬೂಲದಲ್ಲಿ ಹಾಕಿಕೊಂಡು ತಿನ್ನುವಂತಹದು ಮಾಡುವುದರಿಂದ ಶೀತ ಕೆಮ್ಮು ನೆಗಡಿ ಕಡಿಮೆಯಾಗುತ್ತದೆ. ಇದಾದ ನಂತರ ಕೆಲವರಿಗೆ ಲೈಂಗಿಕ ಸಮಸ್ಯೆ ಇರುತ್ತದೆ. ಲೈಂಗಿಕ ಕ್ರಿಯೆ ಸಮಯದಲ್ಲಿ ತುಂಬಾ ಬೇಗ ವೀರ್ಯಾಣುಗಳು ಕಡಿಮೆಯಾಗುವುದು. ಲೈಂಗಿಕ ಕ್ರಿಯೆ ನಡೆಸುವಂತಹ ಸಂದರ್ಭದಲ್ಲಿ ತುಂಬಾ ಬೇಗ ಸ್ಪಾರ್ಮ್ ಔಟ್ ಆಗುವುದು ಅದು ಗಂಡು ಮಕ್ಳಲ್ಲಿ ಹಾಗೂ ಹೆಣ್ಣು ಮಕ್ಳಲು ಸಮಸ್ಯೆ ಇರುತ್ತದೆ. ನೀವು ಏನು ಮಾಡಬೇಕೆಂದರೆ ಲೈಂಗಿಕ ಕ್ರಿಯೆ ಮಾಡುವ ಮೊದಲು ಲವಂಗವನ್ನು ಸೇವಿಸುವುದರಿಂದ ನಿಮ್ಮ ಈ ಸಮಸ್ಯೆ ಕಡಿಮೆಯಾಗುತ್ತದೆ ಇದರಿಂದ ನೀವು ಹೊರಗೆ ಬರಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.