ಪೇಪರ್ ನಲ್ಲಿ ಈರುಳ್ಳಿ ಇಟ್ಟರೆ ಅಚ್ಚರಿ ಪಡುವಿರಿ..ಎಲ್ಲಾ ಮಹಿಳೆ ಇದನ್ನು ಮಾಡಲೆಬೇಕು..ಮಳೆಗಾಲದಲ್ಲಿ ಸಾಕಷ್ಟು ಹಣ ಉಳಿತಾಯ

WhatsApp Group Join Now
Telegram Group Join Now

ಹಾಟ್ ಬಾಕ್ಸ್ ನಾವು ದಿನ ಬಳಸ್ತಾ ಇರ್ತೀವಲ್ಲ ಅದರಲ್ಲಿ ಒಂತರ ವಾಸನೆ ಬರ್ತಾ ಇರುತ್ತೆ. ಬೆಂಕಿ ಕಡ್ಡಿ ಒಂದು ಹಚ್ಚಿಬಿಟ್ಟು, ಆರಿಸಿಬಿಟ್ಟು ಅದರ ಒಳಗಡೆ ಹಾಕ್ಬಿಟ್ಟು ಮುಚ್ಚಳ ಇಟ್ಟುಬಿಡಿ. ಒಂದೆರಡು ನಿಮಿಷ ಬಿಟ್ಟು ಮತ್ತೆ ಮುಚ್ಚಳ ತೆಗೆದುಬಿಟ್ಟು ಚೆನ್ನಾಗಿರೋ ನೀರಲ್ಲಿ ಒಂದು ಸತಿ ತೊಳೆದು ಮತ್ತೆ ಬಳಸಿಕೊಂಡ್ರೆ ಯಾವುದೇ ವಾಸನೆ ಬರಲ್ಲ.

ಪುಸ್ತಕ ಏನಾದ್ರು ಸ್ವಲ್ಪ ತೇವ ಆಗ್ಬಿಟ್ಟಿದೆ ಅಂದ್ರು ಬುಕ್ ಅಲ್ಲಿಂದ ಒಂತರ ಕೆಟ್ಟ ವಾಸನೆ ಬರ್ತಾ ಇರುತ್ತೆ ಮತ್ತೆ ಪುಸ್ತಕ ಕೂಡ ತೇವ ಆಗ್ಬಿಟ್ಟಿರುತ್ತೆ ನೀವು ನಿಮ್ಮ ಮನೆಯಲ್ಲಿ ಬಳಸೋ ಟಾಲ್ಕಮ್ ಪುಡಿ ಒಂದು ಸ್ವಲ್ಪ ಚಿಮುಕಿಸಿಬಿಡಿ ಇತರ ಚಿಮುಕಿಸಿಬಿಟ್ಟು ಪುಸ್ತಕ ಎತ್ತಿಕ್ ಬಿಟ್ರೆ ಹೆಚ್ಚುವರಿ ತೇವಾಂಶನೆಲ್ಲ ಹೀರಿಕೊಂಡು ಬಿಡುತ್ತೆ.

ಈ ಪುಡಿ ಮತ್ತೆ ಪುಸ್ತಕದಿಂದ ಯಾವುದೇ ತರ ಕೆಟ್ಟ ವಾಸನೆ ಕೂಡ ಬರಲ್ಲ ಬೇಕಾದ್ರೆ ಪ್ರಯತ್ನ ಮಾಡಿ ಈ ಟ್ರಿಕ್ಸ್ ಕೂಡ ಹತ್ತಿ ಬಟ್ಟೆ ತೋರಿಸ್ತಾ ಇದೀನಿ ನೋಡಿ. ಈ ವೇಲು ಬಣ್ಣ ಕೂಡ ಬಿಡುತ್ತೆ ಮತ್ತೆ ತುಂಬಾ ರಫ್ ಇದೆ.

ಒಂದು ಟಬ್ಬಲ್ಲಿ ನೀರು ತಗೊಂಡು ಒಂದು ಸ್ವಲ್ಪ ಉಪ್ಪು ಸೇರಿಸಿಬಿಟ್ಟು ನೆನೆಸಿಟ್ಟು ಬಿಡಿ, ಕೈ ಕವಚ ಅಷ್ಟೇ ನಾವು ಯೂಸ್ ಮಾಡೋ ಮೊದಲು ತುಂಬಾ ರಫ್ ಇರುತ್ತಲ್ಲ ಇತರ ಉಪ್ಪು ನೀರಲ್ಲಿ ನೆನೆಸಿ ಇಟ್ಬಿಟ್ರೆ ಅಂತೂ ಬಣ್ಣ ಕೂಡ ಬಿಡಲ್ಲ ಮತ್ತೆ ತುಂಬಾ ಮೃದು ಆಗಿ ಹೋಗುತ್ತೆ.

ಅಂದ್ರೆ ರಫ್ ಅನ್ಸಲ್ಲ ಒಂದು 10 ನಿಮಿಷ ಬಿಟ್ಟು ಮತ್ತೆ ನೀರೆಲ್ಲ ಹಿಂಡ್ ಬಿಟ್ಟು ಒಣಗಿಸಿಬಿಡಿ ಇವಾಗ ಈ ತರ ಕಾಟನ್ ವೇಲು ರಫ್ ಇರಲ್ಲ ತುಂಬಾ ಸಾಫ್ಟ್ ಆಗಿ ಅನ್ಸುತ್ತೆ. ಮಿಕ್ಸಿ ದಿನ ಬಳಸ್ತಾ ಇರ್ತೀವಿ ಅದರ ಮೇಲೆ ಏನೋ ಒಂದು ಗಲೀಜ್ ಬೀಳ್ತಾ ಇರುತ್ತೆ ಸೋರಿಸ್ತಾನೆ ಇರ್ತೀವಲ್ಲ. ನಿಮಗೆ ಅದು ಗಲೀಜೆ ಆಗ್ಬಾರ್ದು ಮಿಕ್ಸಿ ದಿನ ಕ್ಲೀನ್ ಅಂತೂ ಮಾಡ್ಕೊಳೋಕೆ ಆಗಲ್ವಲ್ಲ.

ನೀವು ಹಳೆದೊಂದು ಟೀ ಶರ್ಟ್ ತಗೊಂಡ್ರು ಉಲ್ಟಾ ತಿರುಗಿಸಿಬಿಟ್ಟು ರಬ್ಬರ್ ಬ್ಯಾಂಡ್ ಹಾಕ್ಬಿಡಿ ಮತ್ತೆ ತಿರುಗಿಸಿಬಿಟ್ಟು ಮಿಕ್ಸಿಗೆ ಹಾಕಿ ಇಟ್ಬಿಟ್ರೆ ಅಂತೂ ನಿಮ್ಮ ಮಿಕ್ಸಿ ಗಲೀಜೆ ಆಗಲ್ಲ ತುಂಬಾ ನೀಟಾಗಿರುತ್ತೆ.

ಮಳೆಗಾಲದಲ್ಲಿ ನಾವು ಈರುಳ್ಳಿ ಹೆಂಗೆ ಇಟ್ರು ಮೊಳಕೆ ಬರುತ್ತೆ ಹಾಳಾಗಿ ಬಿಡ್ತಾ ಇರುತ್ತಲ್ಲ ನೀವು ಬುಟ್ಟಿಯಲ್ಲಿ ಇಡೋ ಮೊದಲು ಒಂದು ನ್ಯೂಸ್ ಪೇಪರ್ ಹಾಕಿ ಅದರ ಮೇಲೆ ಈರುಳ್ಳಿ ಹಾಕಿ ಮತ್ತೆ ಸ್ವಲ್ಪ ನ್ಯೂಸ್ ಪೇಪರ್ ಹರಿದುಕೊಂಡು ಬಿಟ್ಟು ಉಂಡೆ ಮಾಡಿ ಒಂದು ಮೂರರಿಂದ ನಾಲ್ಕು ಉಂಡೆ ಹಿಂಗೆ ಉಂಡೆ ಮಾಡಿ ಹಾಕೋದ್ರಿಂದ ಎಕ್ಸ್ಟ್ರಾ ತೇವಾಂಶನೆಲ್ಲ ನ್ಯೂಸ್ ಪೇಪರ್ ಹೀರ್ಕೊಂಡು ಬಿಡುತ್ತೆ.

ಈರುಳ್ಳಿ ಜಾಸ್ತಿ ದಿನ ಹಾಳಾಗೋದು ಕೂಡ ಇಲ್ಲ ಮೊಳಕೆ ಕೂಡ ಬರೋದಿಲ್ಲ ಈ ಟ್ರಿಕ್ಸ್ ಇಂದ ಬೇಕಾದ್ರೆ ಪ್ರಯತ್ನ ಮಾಡಿ ನೋಡಿ ಒಂದು ಮೂರು ನಿಂಬೆಹಣ್ಣು ತಗೊಂಡಿದೀನಿ ಇದು ಕವರ್ ಅಲ್ಲಿ ಇಟ್ಬಿಟ್ಟು ಒಂತರ ಆಗ್ಬಿಟ್ಟಿದಾವೆ, ಅಕಸ್ಮಾತಾಗಿ ಸ್ವಲ್ಪ ಬಾಡೋಗಿದೆ ರಸ ಇದೆ ಬಾಡೋಗಿರುತ್ತೆ ಆದ್ರೆ ರಸ ಇರುತ್ತಲ್ಲ ಅಂತ ನಿಂಬೆಹಣ್ಣು ಬೇಕಾದರೂ ತಗೋಬಹುದು.

ನೀವು ಒಂದು ಮೂರು ನಿಂಬೆಹಣ್ಣು ತಗೋಬಿಡಿ ಗ್ಯಾಸ್ ಮೇಲೆ ಒಂದು ಬಾಂಡ್ಲಿನೋ ಪಾತ್ರೆನೋ ಇಟ್ಕೊಂಡು ಮೂರು ಲೋಟ ಅಷ್ಟು ನೀರು ಯಾವುದನ್ನ ಅಳತೆ ಇಟ್ಕೊಳ್ಳಿ ಬಟ್ಟಲು ಆಗ್ಲಿ ಲೋಟ ಆಗ್ಲಿ ಅಳತೆ ಇಟ್ಕೊಂಡು ಮೂರು ಲೋಟ ಅಷ್ಟು ನೀರು ಸೇರಿಸಿಕೊಂಡಿದೀನಿ ಸ್ವಲ್ಪ ಉಗುರು ಬೆಚ್ಚಗೆ ಆದ್ರೆ ಸಾಕು ನೋಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god