ಪ್ರತಿ ಶಾಸಕರ ಸಂಬಳ ಲಕ್ಷ ಲಕ್ಷ – ಬರಿ ಪೆಟ್ರೋಲ್ ಸಿಗುತ್ತೆ 2.00.000… ನಾವೆಲ್ಲರೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ವಿಚಾರ ಯಾರಾದರೂ ಒಬ್ಬರು ಒಮ್ಮೆ ಶಾಸಕರಾದರೆ ಸಾಕು ಕೇವಲ ಅವರು ಮಾತ್ರವಲ್ಲ ಅವರ ಮಕ್ಕಳು ಅವರ ಮರಿ ಮೊಮ್ಮಕ್ಕಳು ಅಥವಾ ಅವರ ಇಡೀ ಕಾಂದಾನ ಎಷ್ಟೋ ವರ್ಷಗಳ ಕಾಲ ಕೂತು ತಿನ್ನುವಷ್ಟು ಬೇಕಾದಷ್ಟು ಹಣವನ್ನ.

WhatsApp Group Join Now
Telegram Group Join Now

ಮಾಡಿಕೊಂಡು ಬಿಡುತ್ತಾರೆ ಕೇವಲ ಅವರು ಮಾತ್ರವಲ್ಲ ಇಡೀ ಕುಟುಂಬವೇ ಐಷಾರಾಮಿ ಜೀವನವನ್ನು ಸಾಗಿಸುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಏಕೆಂದರೆ ಅಷ್ಟೊಂದು ಹಣ ಅಷ್ಟೊಂದು ಸಂಪತ್ತು ಅವರೆಲ್ಲರಿಗೂ ಕೂಡ ಬರುತ್ತದೆ ಕೇವಲ ಶಾಸಕರು ಮಾತ್ರವಲ್ಲ ಶಾಸಕರು ಸಚಿವರು ವಿಧಾನಪುರುಷ ಸಭೆ ಸಚಿವರು ಅಥವಾ ಸ್ಪೀಕರಯಿಂದ ಹಿಡಿದು ಪ್ರತಿಯೊಬ್ಬರು ಕೂಡ.

ಇವರೆಲ್ಲರೂ ಬೇಕಾದಷ್ಟು ಹಣವನ್ನ ಮಾಡಿಕೊಳ್ಳುತ್ತಾರೆ ಆದರೆ ನಿಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ ಇವರೆಲ್ಲರಿಗೂ ಕೂಡ ಲಕ್ಷಾನುಗಟ್ಟಲೆ ಸಂಬಳ ಸಿಗುತ್ತದೆ ಕೇವಲ ಸಂಬಳ ಮಾತ್ರವಲ್ಲ ಬೇರೆ ಬೇರೆ ಭತ್ಯೆಗಳೆಲ್ಲವೂ ಕೂಡ ಇವರು ಪಡೆದುಕೊಳ್ಳುತ್ತಾರೆ ಅಷ್ಟು ಮಾತ್ರವಲ್ಲ ಇವರಿಗೆ ಬಹುತೇಕ ಎಲ್ಲವೂ ಉಚಿತ ಅವರಿಗೆ ಏನಾದರೂ ಸಮಸ್ಯೆ ಆಯ್ತು ಎಂದರೆ ಅಥವಾ ಆರೋಗ್ಯದಲ್ಲಿ.

ಏನಾದರೂ ಏರುಪೇರು ಆಯಿತು ಎಂದರೆ ಚಿಕಿತ್ಸೆ ಉಚಿತ ಅಥವಾ ಬಸ್ಸಿನಲ್ಲಿ ಓಡಾಡುವುದಾಗಿರಬಹುದು ಅಥವಾ ಬೇರೆ ಕಡೆ ಪ್ರಯಾಣ ಮಾಡಿರುವುದಾಗಿರಬಹುದು ಇದು ಕೂಡ ಉಚಿತ ಬಹುತೇಕ ಎಲ್ಲವೂ ಕೂಡ ಉಚಿತ ಮಾಜಿಗಳಾದ ನಂತರವೂ ಕೂಡ ಇವರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಆರಾಮವಾಗಿ ಇವರಿಗೆ ಪಿಂಚಣಿಯು ಕೂಡ ಬರುತ್ತದೆ ಈ ಕಾರಣಕ್ಕಾಗಿ.

ಅದೆಷ್ಟೋ ಮಂದಿ ಜೀವನದಲ್ಲಿ ಒಮ್ಮೆ ಶಾಸಕರಾದರೆ ಸಾಕಪ್ಪ ಎಂದು ಅಂದುಕೊಳ್ಳುವುದು ನಾವೆಲ್ಲರೂ ಕೂಡ ಈ ಶಾಸಕ ಸ್ಥಾನ ಅಥವಾ ಜನಪ್ರತಿನಿಧಿಗಳು ಎಂದಾಗ ಜನಸೇವೆ ಎಂದು ಹೇಳುತ್ತೇವೆ ಆದರೆ ಅದು ಜನಸೇವೆ ಅಲ್ಲವೇ ಅಲ್ಲ ಒಳ್ಳೆಯ ದುಡ್ಡು ಮಾಡುವಂತಹ ಪೋಸ್ಟ್ ಅಂದರೂ ತಪ್ಪಾಗುವುದಿಲ್ಲ ಹಾಗಾದರೆ ಎಷ್ಟು ಸಂಬಳ ಸಿಗುತ್ತದೆ ಏನು ಎಂದು ಎಲ್ಲವನ್ನು.

ಹೇಳುತ್ತಾ ಹೋಗುತ್ತೇನೆ ಇನ್ನೊಂದು ವಿಚಾರ ಇತ್ತೀಚಿಗಷ್ಟೇ ಒಬ್ಬರ ಸಂಬಳವನ್ನು ಕೂಡ ಏರಿಕೆ ಮಾಡಲಾಗಿದೆ ನಾವು ಗಮನಿಸುತ್ತಾ ಇರುತ್ತೇವೆ ಬೇರೆ ಬೇರೆ ಎಲ್ಲರೂ ಈ ಅಂಗನವಾಡಿ ಕಾರ್ಯಕರ್ತೆಯರು ಅಥವಾ ಆಶಾ ಕಾರ್ಯಕರ್ತೆಯರು ಇವರೆಲ್ಲರೂ ಕೂಡ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುತ್ತಾರೆ ನಮಗೆ ಒಂದು 500 ರೂಪಾಯಿ ಸಂಬಳ ಜಾಸ್ತಿ ಮಾಡಿ ಎಂದು.

ತಿಂಗಳಾರು ಕಟ್ಟಲೆ ಪ್ರತಿಭಟನೆ ಮಾಡಿದರು ಕೂಡ ಅವರ ಪ್ರತಿಭಟನೆಯನ್ನ ಯಾರು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಇನ್ನು ಸಣ್ಣ ಪುಟ್ಟ ಉದ್ಯೋಗದಲ್ಲಿ ಇರುವಂತವರು ಕೂಡ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುತ್ತಾರೆ ನಮಗೆ ಗೌರವದನ ಒಂದು 500 ರೂಪಾಯಿ ಜಾಸ್ತಿ ಮಾಡಿ ಎಂದು ಆದರೆ ಅದ್ಯಾವುದೂ ಕೂಡ ತಲೆಗೆಡಿಸಿಕೊಳ್ಳುವುದಿಲ್ಲ ಆದರೆ 2022 ಬಸವರಾಜ.

ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದಂತಹ ಸಂದರ್ಭದಲ್ಲಿ ಶಾಸಕರ ಸಚಿವರ ವಿಧಾನಸಭಾ ಸ್ಪೀಕರ್ ಇಂದ ಹಿಡಿದು ಇವರೆಲ್ಲರ ಸಂಬಳವನ್ನು ಕೂಡ ಜಾಸ್ತಿ ಮಾಡಿಕೊಳ್ಳಲಾಗಿದೆ ಕೇವಲ ಸಂಬಳ ಮಾತ್ರವಲ್ಲ ಅವರಿಗೆ ಸಿಗುವಂತಹ ಒಂದಷ್ಟು ವಿಶೇಷ ಭತ್ಯೆಗಳೆಲ್ಲವೂ ಕೂಡ ಒನ್ ಟು ಡಬಲ್ ಆಗಿದ್ದಾವೆ.

ಅಂದರೆ 60,000 ಸಿಗುತ್ತಿದ್ದರೆ 1,20,000 ಈ ರೀತಿಯಾಗಿ ಜಾಸ್ತಿಯಾಗಿದೆ ಹಾಗಾದರೆ ಸಂಬಳ ಎಷ್ಟು ಏನು ಎತ್ತ ಎನ್ನುವುದನ್ನು ಹೇಳುತ್ತೇನೆ ಮೊದಲಿಗೆ ಶಾಸಕರ ವಿಚಾರಕ್ಕೆ ಬರೋಣ ಶಾಸಕರಿಗೆ ಸಿಗುವಂತಹ ಮೂಲವೇತನ 40,000. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god