ಪ್ರತಿದಿನ ಎರಡು ನಿಮಿಷ ಈ ರೀತಿ ಮಾಡಿ… ಪ್ಲಾಂಕ್ ಎಕ್ಸರ್ಸೈಜ್ ಇದು ತುಂಬಾನೇ ಸುಲಭವಾಗಿರುವಂತಹ ಎಕ್ಸರ್ಸೈಜ್ ನೀವು ಇದನ್ನು ಪ್ರತಿದಿನ ಒಂದು ನಿಮಿಷ ಮಾಡಿದರೆ ಸಾಕು ನಿಮಗೆ ತುಂಬಾನೇ ಉಪಯೋಗವಾಗುತ್ತದೆ ವೇಗವಾಗಿ ಕ್ಯಾಲೋರಿಸ್ ಅನ್ನು ಬರ್ನ್ ಆಗುವ ರೀತಿ ಮಾಡುತ್ತದೆ ಇದು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಗ್ಲೋ ಮಾಡುತ್ತದೆ ಹೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಫ್ಲ್ಯಾಟ್ ಮಾಡುತ್ತದೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಈಗ ನಾವು ಪ್ಲಾಂಕ್ ಎಕ್ಸರ್ಸೈಜ್ ನಿಂದ ಸಿಗುವಂತಹ ಉಪಯೋಗಗಳನ್ನು ತಿಳಿಯೋಣ ಇವುಗಳ ಬಗ್ಗೆ ತಿಳಿದರೆ ಖಂಡಿತವಾಗಿ ನೀವು ಆಶ್ಚರ್ಯ ಪಡುತ್ತೀರಾ ಪ್ಲಾಂಟ್ ಎಕ್ಸರ್ಸೈಜ್ ತುಂಬಾ ಆರೋಗ್ಯ ಸಮಸ್ಯೆಗಳನ್ನ ಗುಣಪಡಿಸಬಲ್ಲದು ಜಸ್ಟರ್ ಜಾಕ್ಸನ್ ಎನ್ನುವ
ರಿಟೈರ್ಡ್ ಅಮೆರಿಕನ್ ಬಾಡಿ ಬಿಲ್ಡರ್ ಬಾಡಿ ಬಿಲ್ಡಿಂಗ್ ಟೈಟಲನ್ನು ಗೆದ್ದಿದ್ದಾರೆ ಇವರ ಬಾಡಿಯನ್ನು ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ.

ಆದರೆ ಇವರು ಒಂದು ಇಂಟರ್ವ್ಯೂನಲ್ಲಿ ಮಾತನಾಡುವಾಗ ಆರಂಭದಲ್ಲಿ ನಾನು ನನ್ನ ಬಾಡಿಯನ್ನು ಈ ರೀತಿ ತಯಾರು ಮಾಡಲು ಜಿಮ್ ಗೆ ಹೋಗಲಿಲ್ಲ ಬೆಳಗ್ಗೆ ಬೇಗ ಎದ್ದು ಐದು ನಿಮಿಷಗಳ ಕಾಲ ಪ್ಲಾಂಕ್ ಎಕ್ಸಸೈಜ್ ಅನ್ನು ಮಾಡುತ್ತಾ ನನ್ನ ದೇಹವನ್ನು ಬಲಿಷ್ಠವಾಗಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ ನಮ್ಮ ದೇಹಕ್ಕೆ ಆನೆಯಾಗುವ ಕಷ್ಟವಾದ ಎಕ್ಸರ್ಸೈಜ್ ಗಳಿವೆ ಈ ಕಷ್ಟವಾದ ಎಕ್ಸರ್ಸೈಜ್ ಗಳನ್ನು ಮಾಡುತ್ತಾ ಸತ್ತು ಹೋದವರು ತುಂಬಾ ಜನ ಇದ್ದಾರೆ.

ಆದರೆ ಈ ಪ್ಲಾಂಕ್ ಎಕ್ಸಸೈಜ್ ಅನ್ನುವುದು ತುಂಬಾನೇ ಸುಲಭ ಎಂತಹ ವಯಸ್ಕರ ಆದರೂ ತುಂಬಾ ಸುಲಭವಾಗಿ ಮಾಡಬಹುದು ದೊಡ್ಡ ದೊಡ್ಡ ಬಾಡಿ ಬಿಲ್ಡರ್ಸ್ ಮತ್ತು ರೆಲಿಸರ್ ಕೂಡ ಈ ಎಕ್ಸಸೈಜ್ ನಿಂದ ಸಾವಿರಕ್ಕೂ ಹೆಚ್ಚಿನ ಲಾಭವಿದೆ ಎಂದು ನಂಬುತ್ತಾರೆ ಇತ್ತೀಚಿಗೆ ನಮ್ಮ ಜೀವನ ಹೇಗೆ ಬದಲಾಗಿದೆ ಎಂದರೆ 20 ವರ್ಷ ವಯಸ್ಸಾಗುವ ಹೊತ್ತಿಗೆ 10 ಪುಷಪ್ ಕೂಡ ಮಾಡುವುದಕ್ಕೆ ಆಗುತ್ತಾ ಇಲ್ಲ 20 ವರ್ಷದ ಹುಡುಗ ನೋಡುವುದಕ್ಕೆ 40 ವರ್ಷದ ತರ ಕಾಣಿಸುತ್ತಾ ಇದ್ದಾನೆ.

ಚಿಕ್ಕ ವಯಸ್ಸಿಗೆ ವಯಸ್ಸಾದಂತೆ ಕಾಣಿಸುತ್ತಾ ಇದ್ದಾರೆ ಈ ಎಲ್ಲ ಸಮಸ್ಯೆಗಳನ್ನು ಕೇವಲ ಒಂದು ನಿಮಿಷ ದಲ್ಲಿ ಪರಿಹರಿಸಬಹುದು ಎಂದರೆ ನೀವು ನಂಬುತ್ತೀರಾ ಆದರೆ ಇದು ನಿಜ ಪ್ರತಿದಿನ ನೀವು ಎರಡು ನಿಮಿಷಗಳ ಕಾಲ ಮಾಡಿದರೆ ಖಂಡಿತ ನಿಮ್ಮ ಜೀವನ ಬದಲಾಗಿ ಹೋಗುತ್ತದೆ ಹೆಂಗಸರಾದರೂ ಗಂಡಸರಾದರೂ ಸರಿ ಈ ಎಕ್ಸಸೈಜ್ ಮಾಡಿದ ನಂತರ ದೇಹದಲ್ಲಿ ಬದಲಾವಣೆಗಳು ಆಗುವುದಕ್ಕೆ ಶುರುವಾಗುತ್ತದೆ.

ಈಗ ಈ ಎಕ್ಸರ್ಸೈಜ್ ಅನ್ನು ಹೇಗೆ ಮಾಡಬೇಕು ಇದರಿಂದ ಸಿಗುವಂತಹ ಲಾಭಗಳು ಏನು ಅನ್ನೋದನ್ನ ನೋಡೋಣ. ನೀವು ಫ್ಲಾಂಕ್ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ಯಾವ ರೀತಿಯಾಗಿ ಮಾಡುತ್ತಾರೆ, ಅದೇ ರೀತಿ ಮಾಡಿದರೆ ತುಂಬಾನೇ ಬೆನಿಫಿಟ್ಗಳು ಸಿಗುತ್ತದೆ ಪ್ಲಾಂಕ್ ಮಾಡುವಾಗ ನೀವು ನಿಮ್ಮ ಕೈಗಳನ್ನು ನೆಲದ ಮೇಲೆ 90ಡಿಗ್ರಿಯಲ್ಲಿ ಇಡಬೇಕು ನಂತರ ನಿಮ್ಮ ಕಾಲುಗಳನ್ನು ನೇರವಾಗಿ ಇಡಬೇಕು ಆದರೆ ನಿಮ್ಮ ಸೊಂಟದಿಂದ ಮೇಲೆ ನೇರವಾಗಿ ಇಡಬೇಕು ಇದರಲ್ಲಿ ಇನ್ನು ಬೇರೆ ಬೇರೆ ರೀತಿಯಾದ ವ್ಯಾಯಾಮಗಳಿವೆ ಅದನ್ನು ಬೇರೆ ರೀತಿಯ ಪೋಸಿಶನ್ ನಲ್ಲಿ ಮಾಡುತ್ತಾರೆ.

ಆದರೆ ಈ ಎಕ್ಸಸೈಜ್ ಅನ್ನು ನೀವು ನೇರವಾಗಿ ನೆಲದ ಮೇಲೆ ಮಾಡಬಾರದು ಇದರಿಂದ ನಿಮ್ಮ ಮೊಣಕೈಗೆ ಹೆಚ್ಚು ಪ್ರೆಷರ್ ಬೀಳುತ್ತದೆ ಆದರಿಂದ ಯೋಗ ಮ್ಯಾಟನ್ನು ಬಳಸುವುದು ಉತ್ತಮ ಹಾಗಂತ ಮಲಗುವ ಬೆಡ್ ಮೇಲೆ ಮಾಡಬಾರದು ಇದರಿಂದ ಪೋಸಿಶನ್ ಸರಿಯಾಗಿ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god