ಪ್ರಥಮ್ ಮಾತಿಗೆ ತುಂಬಾ ದಿನಗಳ ನಂತರ ಬಿದ್ದು ಬಿದ್ದು ನಕ್ಕ ಅಶ್ವಿನಿ ಪುನೀತ್ ರಾಜಕುಮಾರ್..ನಿಮಗೆಲ್ಲ ತಿಳಿದಿರುವ ಹಾಗೆ ಅಪ್ಪು ಅವರ ಮರಣದ ನಂತರ ಅವರ ಪತ್ನಿಯದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತುಂಬಾ ನೊಂದಿದ್ದಾರೆ ಸ್ವಲ್ಪ ಸಮಯವನ್ನು ತೆಗೆದುಕೊಂಡು ನಂತರ ನಿಧಾನವಾಗಿ ಅವರ ಮನಸ್ಸನ್ನು ಗಟ್ಟಿ ಮಾಡಿ ಬದುಕವಲ್ಲಿ ಮುಂದೆ ಬಂದಿದ್ದಾರೆ.
ಇದೀಗ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಹೊಸ ಸಿನಿಮಾಗಳಿಗೆ ಪ್ರೋತ್ಸಾಹಿಸಿ ಅವುಗಳ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿ ಅವರಿಗೆ ಒಂದು ಧೈರ್ಯವನ್ನು ತುಂಬುತ್ತಿದ್ದಾರೆ ಹೀಗೆ ಇದೀಗ ತೆರಿಗೆ ಬರುತ್ತಿರುವ ಅನೇಕ ಚಿತ್ರಗಳ ಕಾರ್ಯಕ್ರಮಗಳಿಗೆ ಇವರು ಅತಿಥಿಯಾಗಿ ಹೋಗಿ ಪ್ರತಿಯೊಬ್ಬರನ್ನು ಮಾತನಾಡಿಸಿ ಅವರಿಗೆ ನವಚೈತಯವನ್ನು ತುಂಬುತ್ತಿದ್ದಾರೆ ಅದೇ ರೀತಿ.
ಪ್ರಥಮ್ ಅವರು ನಟಿಸುತ್ತಿರುವ ಚೊಚ್ಚಲ ಸಿನಿಮಾ ನಟಭಯಂಕರ ಎಂಬ ಸಿನಿಮಾದಲ್ಲಿ ವಿಭಿನ್ನ ರೀತಿಯ ಕಥಾಅಂದರವನ್ನು ಮಾಡಿ ಮುಂದೆ ತರುತ್ತಿದ್ದಾರೆ ಆ ಒಂದು ಚಿತ್ರದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕರೆಸಿ ಅವರೊಂದಿಗೆ ಅಧಿಕವಾಗಿ ಸಮಯವನ್ನು ಕಳೆದು ಮಾತನಾಡಿ ಚಿತ್ರರಂಗದ ತುಂಬಾ ದೊಡ್ಡ ದೊಡ್ಡ.
ಕಲಾವಿದರು ಆ ಕಾರ್ಯಕ್ರಮಕ್ಕೆ ಬಂದಿದ್ದರು ಮತ್ತು ಆ ಚಿತ್ರಕ್ಕೆ ಪ್ರೋತ್ಸಾಹವನ್ನು ತುಂಬಿದರು, ಪ್ರಥಮ್ ಅವರು ಬಿಗ್ ಬಾಸ್ ನಲ್ಲಿ ಮೊದಲ ಸ್ಥಾನವನ್ನು ಗೆದ್ದು ಹೊರಹೊಮ್ಮಿದವರು ಅವರ ವಿಭಿನ್ನತೆಯಿಂದಲೇ ಜನರ ಮನಸ್ಸನ್ನು ಗೆದ್ದು ಜನಪ್ರಸಿದ್ಧಿಯಾದವರು ಅದಾಗ ಸಣ್ಣ ಸಣ್ಣ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಮತ್ತು ಚಿತ್ರರಂಗದಲ್ಲಿ ಅವರಿಗೆ ಅನೇಕರು.
ಪರಿಚಯ ಇದ್ದಾರೆ ಮತ್ತು ತುಂಬಾ ವರ್ಷಗಳ ನಂತರ ಸಿನಿಮಾ ಒಂದನ್ನು ಮಾಡಿ ಅದನ್ನು ಇದೀಗ ತೆರೆಗೆ ತರುತ್ತಿದ್ದಾರೆ ಆ ಚಿತ್ರವು ಮಾರ್ಚ್ 3ರಂದು ತೆರೆಗೆ ಬರುತ್ತಿದೆ ನಟಭಯಂಕರ ಸಿನಿಮಾಗೆ ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರ ಪ್ರೋತ್ಸಾಹ ಇದೆ ಅವರ ಜೊತೆ ಹೋಗಿ ಮಾತನಾಡಿ ಮತ್ತು ಇವರ ಚಿತ್ರದ ಬಗ್ಗೆ ಉಪೇಂದ್ರ ಮತ್ತು ಇನ್ನೂ ಉಳಿದ ವ್ಯಕ್ತಿಗಳ ಜೊತೆ ಮಾತನಾಡಿ ಚಿತ್ರದ.
ಪ್ರಮೋಷನ್ ಅನ್ನು ಮಾಡಿದ್ದಾರೆ ಮತ್ತು ಉಪೇಂದ್ರ ಅವರ ಹತ್ತಿರ ಕೂಡ ಒಂದು ಹಾಡನ್ನು ಆಡಿಸಿ ಚಿತ್ರದ ಮೇಲೆ ಅತಿಯಾದ ನಿರೀಕ್ಷೆಯನ್ನು ಇಡುವಂತೆ ಮಾಡಿದ್ದಾರೆ ಚಿತ್ರವೂ ಹಾರರ್ ಕಾಮಿಡಿ ಜಾನರ್ ಮೂಡಿಬರಲಿದ್ದು ಚಿತ್ರದ ಯಶಸ್ಸಿಗೋಸ್ಕರ ಪ್ರಥಮ ಅವರು ತುಂಬಾ ಕಾಯುತ್ತಿದ್ದಾರೆ,ಪ್ರಥಮ ಅವರಿಗೆ ಪುನೀತ್ ರಾಜಕುಮಾರ್ ಎಂದರೆ ತುಂಬಾ ಇಷ್ಟ ಮತ್ತು ಅವರು.
ಮೆಲುಕು ಹಾಕಿದ್ದು ಪುನೀತ್ ರಾಜಕುಮಾರ್ ಅವರು ಎಂದರೆ ನಮಗೆ ನೆನಪಾಗುವುದು ಅವರ ನಗು ಹೀಗೆ ಒಂದು ದಿನ ನಾನು ಒಂದು ಸಮಾರಂಭಕ್ಕೆ ಹೋಗುತ್ತಿದ್ದೆ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಮೇಡಂ ಅವರು ಆ ಒಂದು ಸಮಾರಂಭಕ್ಕೆ ಬರುತ್ತಿದ್ದರು.ಪುನೀತ್ ರಾಜಕುಮಾರ್ ಅವರು ನನ್ನನ್ನು ನೋಡಿ ಹೀಗೆ ಕೇಳಿದರು ನಿನ್ನ ಮದುವೆ ಯಾವಾಗಪ್ಪ ಎಂದು ಆಗ.
ಪ್ರಥಮ ಅವರು ಸದ್ಯದಲ್ಲೇ ಆಗುತ್ತೇನೆ ಅಪ್ಪು ಸರ್ ಎಂದು ಹೇಳುತ್ತಾರೆ ಆಗ ಅಪ್ಪು ಅವರು ಆ ಪುಣ್ಯಾತ್ಗಿತ್ತಿ ಯನ್ನು ನಾನು ಬೇಗನೆ ನೋಡಬೇಕು ಎಂದು ನಗುನಗುತ್ತಾ ಮಾತನಾಡಿದರು,ಆಗ ಪ್ರಥಮ ಅವರು ನೀವು ಅನೇಕ ಚಿತ್ರಗಳಲ್ಲಿ ಕೆಲವರಿಗೆ ಮಾಡಿಸಿದ ಮದುವೆಗಳೆಲ್ಲ ಸೂಪರ್ಹಿಟ್ ಹಾಗಾಗಿ ನೀವೇ ಮುಂದೆ ನಿಂತು ನನ್ನ ಮದುವೆಯನ್ನು ಮಾಡಿಸಬೇಕು ನನ್ನ ಜೀವನವು ಕೂಡ.
ಸೂಪರ್ ಹಿಟ್ ಆಗಿ ಬದಲಾಗುತ್ತದೆ ಎಂದು ಸಣ್ಣ ಸಣ್ಣ ಮಾತುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಹೋದರು,ಅಪ್ಪು ಅವರ ನೆನಪು ನನಗೆ ತುಂಬಾನೇ ಇದೆ ಹಾಗಾಗಿ ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ ಅದೇ ರೀತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮೇಲೆ ಕೂಡ ಅತಿಯಾದ ಗೌರವವಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ