ಪ್ರೀತಿಸಿದ ಹುಡುಗ ನಂಬಿಸಿ ಕೈ ಕೊಟ್ಟ ಪ್ರಾಣವನ್ನೇ ಕಳೆದುಕೊಂಡ ನಟಿ ಮಂಜುಳಾ…ಜೀವನದಲ್ಲಿ ಯಾರೊಬ್ಬರೂ ಅದು ಎಂತದ್ದೇ ದೊಡ್ಡ ಸಾಧನೆಯನ್ನು ಮಾಡಿದ್ದರು ಜೀವನದಲ್ಲಿ ಅತ್ಯಂತ ಯಶಸ್ಸಿನ ಶಿಖರವನ್ನು ಹತ್ತಿದ್ದರು ವೈಯಕ್ತಿಕ ಜೀವನದಲ್ಲಿ ಬರುವಂತಹ ಸವಾಲುಗಳು ಮತ್ತು ಆದರಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಲೆಕೆಳಾಗಾಗಿ ಅವರು ತೆಗೆದುಕೊಂಡರೆ ಅವರ.
ಜೀವನವನ್ನೇ ಮುಳುಗಿಸಿ ಬಿಡುತ್ತದೆ ನೀವು ಅದೇಂತದ್ದೇ ಸಾಧನೆ ಮಾಡಿದ್ದರು ಎಷ್ಟೇ ಯಶಸ್ಸಿನ ಶಿಖರವನ್ನು ತಲುಪಿದ್ದರು ಅದು ಯಾವುದು ನಿಮ್ಮ ಕೈ ಹಿಡಿಯುವುದಿಲ್ಲ ಏಕೆಂದರೆ ಜೀವನವೇ ಬೇರೆ ನಿಮ್ಮ ಕಾರ್ಯ ಮತ್ತು ನಿಮ್ಮ ಯಶಸ್ಸಿನ ಕೆಲ ಹಾದಿಯೇ ಬೇರೆ ಹಾಗಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ ಸರಿಯಾದ.
ನಿರ್ಧಾರವನ್ನು ತೆಗೆದುಕೊಳ್ಳಬೇಕು ವಿಶೇಷವಾಗಿ ನಿಮ್ಮ ಮದುವೆಯ ವಿಚಾರದಲ್ಲಿ ಇದು ಗಂಡು ಮಕ್ಕಳಿಗೂ ಅನ್ವಯಿಸುತ್ತದೆ ಮತ್ತು ಹೆಣ್ಣು ಮಕ್ಕಳಿಗೂ ಏಕೆಂದರೆ ನೀವು ಹುಟ್ಟಿದ ಕ್ಷಣದಿಂದ ನಿಮ್ಮ ಅರ್ಧ ವಯಸ್ಸಿನ ತನಕ ಅದು ನಿಮಗೆ ಒಂದು ಜೀವನ ಮತ್ತು ಇನ್ನೂ ಉಳಿದ ಅರ್ಧ ಭಾಗ ಜೀವನ ನಿಮ್ಮ ವಿವಾಹದ ನಂತರ ಮುಂದುವರೆಯುತ್ತದೆ.
ಆ ಜೀವನವನ್ನು ನೀವು ಹೇಗೆ ಕಟ್ಟಿಕೊಳ್ಳುತ್ತೀರಾ ಮತ್ತು ಆ ಜೀವನದಲ್ಲಿ ನೀವು ಎಷ್ಟು ಸಂತೋಷವಾಗಿ ಇರುತ್ತಿರ ಎಂಬುದು ಮುಖ್ಯವಾಗುತ್ತದೆ ಅಲ್ಲಿ ಕೆಲ ಸಮಸ್ಯೆಗಳು ಉಂಟಾದರೆ ನೀವು ಅರ್ಧದಲ್ಲೇ ಅವನು ಮಧುರವಾದ ಕ್ಷಣಗಳಿಂದ ನೀವು ಮುಕ್ತಿ ಹೊಂದಬೇಕಾಗುತ್ತದೆ ಕೇವಲ ಹಣ ಆಸ್ತಿ ಮತ್ತು ಬೇರೊಂದು ವೈಯಕ್ತಿಕ ವಿಚಾರಗಳಿಗೆ ಅಷ್ಟೇ ವಿವಾಹವನ್ನು.
ಮುಂದುವರಿಸುವವರಾಗಿದ್ದರೆ ಅವರು ಅರ್ಧದಲ್ಲೇ ಅದನ್ನು ಕಳೆದುಕೊಂಡು ಅವರ ಜೀವನವೇ ನಶ್ವರ ವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಒಬ್ಬರನ್ನು ಒಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ನಂತರ ಪ್ರೀತಿಯಲ್ಲಿ ಮುಳುಗಿ ಅದಾದ ನಂತರ ವಿವಾಹವಾದರೆ ಒಬ್ಬರಿಗೆ ಒಬ್ಬರು ಚೆನ್ನಾಗಿ ತಿಳಿದುಕೊಳ್ಳುವಂತವರಾಗಿರುತ್ತಾರೆ ಮತ್ತು ಅವರ ಕಾರ್ಯಗಳ.
ಬಗ್ಗೆ ಮತ್ತೊಬ್ಬರಿಗೆ ಅಪಾರವಾದ ನಂಬಿಕೆ ಮತ್ತು ಅವರಿಗೆ ಸಹಾಯ ಮಾಡುವಂತಹ ಗುಣ ಇದ್ದೇ ಇರುತ್ತದೆ ಆದ್ದರಿಂದ ಅವರದೇ ಜೊತೆಯಾದ ಕಾರ್ಯಸಿದ್ಧಿ ಉಳ್ಳವರನ್ನು ಸರಿಯಾಗಿ ನೂರು ಬಾರಿ ಯೋಚಿಸಿ ಒಂದು ನಿರ್ಧಾರವನ್ನು ತೆಗೆದುಕೊಂಡು ಅವರೊಂದಿಗೆ ಮುಂದುವರೆಯುವುದು ಪ್ರತಿಯೊಬ್ಬ ಯುವಕ ಯುವತಿಗೂ ತುಂಬಾ ಮುಖ್ಯವಾದದ್ದು ಈ ಮಾತುಗಳನ್ನು.
ಹೇಳಲು ಕಾರಣ ಕನ್ನಡ ಚಿತ್ರರಂಗ ಕಂಡ ಅದ್ಬುತ ನಟಿ ಮಂಜುಳ ಅವರು,ಇವರು ಅದೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲೇ ರಾಣಿಯಾಗಿ ಮೆರೆದವರು ಯಶಸ್ಸಿನ ಉತ್ತುಂಗಕ್ಕೆ ಏರಿ ಅತಿಯಾದ ಅಭಿಮಾನಿಗಳ ಬಳಗವನ್ನು ಹೊಂದಿದ ನಟಿ ಆದರೆ ಅವರ ವೈಯಕ್ತಿಕ ಜೀವನದಲ್ಲಿ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು ಮತ್ತು ಅನೇಕಾ ಅದರಿಂದ ಪೆಟ್ಟುಗಳನ್ನು.
ಕೂಡ ತಿಂದರು ಕೊನೆಗೆ ಅವರ ಬದುಕನ್ನೇ ಸರ್ವನಾಶ ಮಾಡಿಕೊಂಡರು ನಮ್ಮ ಬದುಕನ್ನು ಮತ್ತೊಬ್ಬರು ಬಂದು ಹಾಳು ಮಾಡುತ್ತಾರೆ ಎಂಬುವುದು ಹಳೆಯ ಮಾತು ಮತ್ತು ಅದು ದಡ್ಡತನದ ಮಾತು ನಾವು ಯಾವುದೇ ಒಂದು ಕಾರ್ಯ ಮಾಡುವುದು ಮತ್ತು ಅದರಿಂದ ಸಿಗುವ ಪ್ರತಿಫಲವನ್ನು ಅನುಭವಿಸುವುದು ಕೇವಲ ನಮ್ಮ ವಿವೇಚನೆಯಿಂದಲೇ ನಾವು.
ಏನು ಮಾಡುತ್ತೇವೆ ಅದೇ ನಮಗೆ ತಿರುಗಿಸಿ ಬರುತ್ತದೆ ನಮ್ಮ ಜೀವನ ಉದ್ಧಾರವಾದರೂ ಅದಕ್ಕೆ ನಾವೇ ಕಾರಣವಾಗುತ್ತವೆ ಮತ್ತು ಹಾಳಾದರೂ ಅದಕ್ಕೆ ನಾವೇ ಕಾರಣವಾಗುತ್ತೇವೆ,ನಟಿ ಮಂಜುಳ ಅವರು ಚಿತ್ರರಂಗದಲ್ಲಿ ಗಂಡು ಬೀರಿ ಬಜಾರಿ ಎಂಬ ಬಿರುದನ್ನು ಜನರ ಮನಸ್ಸಿನಲ್ಲಿ ಹೊಂದಿದ್ದರು.
ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅತ್ಯಂತ ಮೃದು ಸ್ವಭಾವದ ಹೆಣ್ಣು ಮಗಳಾಗಿದ್ದರು ಅವರು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನೇ ಜನರಿಗೆ ಕೊಡುತ್ತಾ ಬಂದರು ಡಾ.ರಾಜಕುಮಾರ್ ಅವರ ಜೋಡಿಆಗಿ ಮತ್ತು ಶಂಕರ್ ನಾಗ್ ಜೋಡಿಆಗಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ