ವಿಲನ್ ಅನಿಕಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದಳು ಆ ಹೀರೋಯಿನ್,,,ತನ್ನ ಲವರ್ ನ ತನ್ನ ಬುಟ್ಟಿಗೆ ಹಾಕಿಕೊಂಡಳು ಆ ನಟಿ…ಲಕ್ಷ್ಮೀ ಬಾರಮ್ಮ ಧಾರಾವಾಹಿ ಅತ್ಯಂತ ಜನಪ್ರಿಯ ಧಾರಾವಾಹಿ ಆಗಿದ್ದು ಆರು ವರ್ಷಕ್ಕಿಂತ ಅಧಿಕಕಾಲ ಪ್ರಸಾರವಾಗಿತ್ತು ಈಗ ಅದೇ ಹೆಸರಿನಲ್ಲಿ ಇನ್ನೊಂದು ಧಾರಾವಾಹಿ ಪ್ರಸಾರವಾಗುತ್ತಿದೆ ಅತಿ ಹೆಚ್ಚು ಜನರು ಈ ಧಾರಾವಾಹಿಯನ್ನು.
ಇಷ್ಟಪಡುತ್ತಿದ್ದರು ಈ ಸೀರಿಯಲ್ನಲ್ಲಿ ನಟಿಸುತ್ತಿದ್ದ ತಾರೆಯರಿಗೆ ಅನೇಕ ಅವಕಾಶಗಳು ಅರಸಿ ಬಂದವು ಇದರಲ್ಲಿ ವಿಲನ್ ಪಾತ್ರ ಮಾಡುತ್ತಿದ್ದ ಕುಮುದ ನಿಮ್ಮೆಲ್ಲರಿಗೂ ನೆನಪಿರಬಹುದು ನಟಿ ಕುಮುದ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಮೊದಲು ಇದ್ದಂತಹ ನೇಮು ಫೇಮ್ ಈಗ ಅವರಿಗೆ ಇಲ್ಲ ಬಹಳ ಅದ್ಭುತವಾಗಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದರು ನಟಿ.
ಕುಮುದ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದ್ದ ನಟಿ ಕುಮುದ, ಕುಮುದಾ ಅದ್ಬುತವಾಗಿ ನಟನೆ ಮಾಡುತ್ತಾ ಇದ್ದಾಗಲೇನೆ ಅನೇಕ ಅವಕಾಶಗಳು ಆಕೆಗೆ ಅರಸಿ ಬಂದಿತ್ತು ಆದರೆ ಅದ್ಯಾಕೋ ಗೊತ್ತಿಲ್ಲ ಕನ್ನಡ ಇಂಡಸ್ಟ್ರಿಯಿಂದ ದೂರ ಆಗುವಂತಹ ನಿರ್ಧಾರವನ್ನ ಕುಮುದಾ ಮಾಡಿಬಿಟ್ಟರಾ ಅನ್ನುವಂತಹ ಅನುಮಾನ ಎಲ್ಲರಿಗೂ ಕಾಡುತ್ತಿತ್ತು ಏಕೆಂದರೆ ಒಂದೊಳ್ಳೆ.
ಪ್ರತಿಭೆ ಯಾವುದೇ ಧಾರವಾಹಿಗಳಲ್ಲಾಗಲಿ ಯಾವುದೇ ಸಿನಿಮಾಗಳಲ್ಲಾಗಲಿ ಆಗಲಿ ಕಾಣಿಸದೆ ಇದ್ದಾಗ ಅಥವಾ ಆತಳಿಗೆ ದೊರಕಿದ್ದ ನೇಮು ಫೇಮ್ ಗೆ ತಕ್ಕಂತೆ ಅವಕಾಶಗಳು ಬಾರದೇ ಇದ್ದಾಗ ಅಲ್ಲೊಮ್ಮೆ ಇಲ್ಲೊಮ್ಮೆ ಕಂಡಾಗ ಸಹಜವಾಗಿ ಎಲ್ಲರಿಗೂ ಈ ಪ್ರಶ್ನೆ ಮೂಡುತ್ತದೆ ಯಾಕೆ ನಟಿ ಅನಿಕಾ ಕಾಣಿಸಿಕೊಳ್ಳುತ್ತಿಲ್ಲ ಕುಮುದಾ ಪಾತ್ರದಲ್ಲಿ ಅಷ್ಟು ಅದ್ಭುತವಾಗಿ ಕಾಣಿಸಿ ಜನರ.
ಮನಸ್ಸನ್ನು ಗೆದ್ದಿದಂತಹ ನಟಿ ಅನಿಕಾ ಯಾಕೆ ಇತ್ತೀಚಿನ ದಿನಗಳಲ್ಲಿ ಎಲ್ಲೂ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವಂತಹ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುತ್ತದೆ ನಟಿ ಅನಿಕ ನಿಜವಾಗಿಯೂ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಅವರ ಜೀವನದಲ್ಲಿ ಅಂತಹದೇನು ನಡೆಯಿತು ಅನ್ನುವುದನ್ನ ಏಳುತ್ತೇನೆ.ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಆಸ್ತಿ ಗೋಸ್ಕರ.
ಮನೆಯವರಿಗೆ ಮೋಸ ಮಾಡುವ ಕೊಲ್ಲುವುದಕ್ಕೂ ಹಿಂಜರಿಯದ ಪಾತ್ರ ನಟಿ ಅನಿಕದಾಗಿತ್ತು ಈ ಪಾತ್ರವನ್ನು ಕರ್ನಾಟಕದ ಜನರು ಒಪ್ಪಿಕೊಂಡಿದ್ದರು ಅಷ್ಟೇ ಅಲ್ಲದೆ ಅನಿಕಾ ಈ ಹಿಂದೆ ಎಷ್ಟೋ ಧಾರಾವಾಹಿ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಈ ಧಾರಾವಾಹಿ ಮಾತ್ರ ಅನಿಕ ಗೆ ದೊಡ್ಡ ಬ್ರೇಕ್ ಅನ್ನ ನೀಡಿತು ಅದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಇವರ ಡ್ಯಾನ್ಸ್.
ನೋಡಿ ಹಲವರು ಮೆಚ್ಚಿಕೊಂಡಿದ್ದರು ಅನಿಕಾ ಧಾರಾವಾಹಿಗೆ ಬರುವ ಮುನ್ನ ನೇತ್ರ ಎಂಬ ಹೆಸರಿತ್ತು 45ಕ್ಕೂ ಅಧಿಕ ಧಾರಾವಾಹಿ ಗಳಲ್ಲಿ ನಟಿಸಿರುವ ಕೀರ್ತಿ ಇವರದ್ದು ಡಾಕ್ಟರ್ ಆಗಬೇಕು ಅಂದುಕೊಂಡಿದ್ದ ಅನಿಕ ಅಕಾಸ್ಮಾತಾಗಿ ನಟಿಯಾದರೂ ನಟನೆಯ ಗಂಧ ಗಾಳಿ ಇಲ್ಲದ ಅನಿಕ ಇವತ್ತು ಕನ್ನಡದ ಜನಪ್ರಿಯ ಕಿರುತೆರೆಯ ನಟಿ ಅನ್ನುವುದಕ್ಕಿಂತ ಹೆಚ್ಚಾಗಿ.
ವಿಲನ್ ಯನ್ನಬಹುದು ಇವರು ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಪ್ರಸಿದ್ಧ ಮಾಡೆಲ್ ಮತ್ತು ನಟಿಯಾಗಿ ಇರುವ ಅನಿಕ ಸಿನಿಮಾದಿಂದ ನಟನೆಯ ಪ್ರಯಾಣವನ್ನ ಶುರು ಮಾಡಿ ದರು ತೆರೆಯ ಮೇಲೆ ನಟಿ ಅನಿಕ ಎಲ್ಲರಿಗೂ ಕುಮದಾಳಾಗಿ ಇಷ್ಟ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದು ಕುಮುದಾ ಎಂದರೆ ಫೇಮಸ್ ಆದರೆ ಅವಕಾಶ ಬರದೇ ಇದ್ದರೂ.
ನಟಿ ಅನಿಕ ಮಾತ್ರ ಯಾಕೋ ಸಿನಿಮಾರಂಗದಿಂದ ಸ್ವಲ್ಪ ಅಂತರವನ್ನ ಕಾಯ್ದುಕೊಂಡಿದ್ದಾರೆ ಇಷ್ಟೊತ್ತಿಗೆ ಅವರು ಹಲವಾರು ಸಿನಿಮಾಗಳಲ್ಲಿ ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಬೇಕಾಗಿತ್ತು ಅವರಿಗೆ ಅಷ್ಟರಮಟ್ಟಿಗೆ ಆಫರ್ ಬಂದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.