ಬಾತ್ರೂಮ್ ಮಾಡಿಸುವಾಗ ಹೀಗೆ ಮಾಡಿ ಐಡಿಯಾ ಒಳ್ಳೊಳ್ಳೆ ಐಡಿಯಾಗಳು…. ಮೊದಲನೆಯದಾಗಿ ಬಂದು ಟೈಲ್ಸ್ನ ಹೈಟ್ ಬಗ್ಗೆ ಏನು ಮಾಡುತ್ತೇವೆ ಎಂದರೆ 7 8 ಫೀಟ್ ಹೈಟ್ಗೆ ಟೈಲ್ಸ್ ಅನ್ನ ಸ್ಟಾಪ್ ಮಾಡುತ್ತೀರಾ ದಯವಿಟ್ಟು ಹಾಗೆ ಮಾಡಬೇಡಿ ದಯವಿಟ್ಟು ರೂಪ್ ಲೆವೆಲ್ ವರೆಗೆ ಟೈಲ್ಸ್ ಅನ್ನು ಹಾಕಿಸಿ ನೋಡುವುದಕ್ಕೆ ಕೂಡ ತುಂಬಾ ಚೆನ್ನಾಗಿರುತ್ತೆ 7 ಟು 8 ಫೀಟ್.
ವರೆಗೆ ನೋಡುವುದಕ್ಕೆ ತುಂಬಾ ಅಂದರೆ ತುಂಬಾ ಚೆನ್ನಾಗಿ ಇರುವುದಿಲ್ಲ ಯಾರ್ಯಾರು ಆಫೀಸುತ್ತಾ ಇದ್ದೀರಾ ಗಮನದಲ್ಲಿ ಇರಲಿ ಎರಡನೆಯದಾಗಿ ಸಪರೇಟ್ ಚೇಂಜಿಂಗ್ ಹಾಗೆ ಸ್ಟೋರೇಜ್ ಸೆಕ್ಷನ್ ನೀವೇ ನೋಡುತ್ತಿರಬಹುದು ಬಾತ್ರೂಮ್ ಬಾತ್ರೂಮ್ ತುಂಬಾ ಚಿಕ್ಕದಾಗಿದೆ ಆದರೂ ಡಿವೈಡ್ ಮಾಡಬೇಕು ಒಂದು ವೇಳೆ ಬಾತ್ರೂಮ್ ಚಿಕ್ಕದಾದರೂ ತೊಂದರೆ ಇಲ್ಲ ಈ.
ರೀತಿಯಾಗಿ ಡಿವೈಡ್ ಮಾಡಿಕೊಳ್ಳಿ ಈ ಕಡೆ ಎರಡು ಫೀಟ್ ಜಾಗವನ್ನು ಇಟ್ಟುಕೊಳ್ಳಿ ಬದಲಾಯಿಸುವುದಕ್ಕೆ ಇದನ್ನು ಸ್ವಲ್ಪ ಡೌನ್ ಇರುತ್ತದೆ ಇದನ್ನು ಹೈಟ್ ಮಾಡಿಕೊಳ್ಳಿ ಹಿಂದಿನ ಭಾಗದಲ್ಲಿ ಸ್ಟೋರೇಜ್ ಯೂನಿಟ್ ಅನ್ನು ಮಾಡಿಕೊಳ್ಳಿ ಬಟ್ಟೆಗಳನ್ನು ಕ್ಲಿನಿಂಗ ಐಟಂಗಳನ್ನು ಇಟ್ಟುಕೊಳ್ಳಬಹುದು ಇನ್ನು ಬೇರೆ ಬೇರೆ ಸಾವಿರ ಐಟಂಗಳು ಇರುತ್ತದೆ ಬಾತ್ರೂಮಲ್ಲಿ ಎಲ್ಲವನ್ನೂ ಕೂಡ ಅದರಲ್ಲಿ.
ಇಟ್ಟುಕೊಳ್ಳಬಹುದು ತುಂಬಾ ಕಾನ್ವಿನೆಂಟ್ ಆಗಿರುತ್ತದೆ ಇಡೀ ಬಾತ್ರೂಮ್ ಅನ್ನು ಓಪನ್ ಆಗಿ ಇಟ್ಟುಕೊಂಡರೆ ಈ ರೀತಿ ಸ್ಟೋರೇಜ್ ಮಾಡುವುದಕ್ಕೆ ಆಗುವುದಿಲ್ಲ ನೀರು ಕೂಡ ಹೋಗುತ್ತದೆ ಅದರಲ್ಲಿ ಕಾನ್ವಿನೆಂಟ್ ಆಗಿ ಇರುವುದಿಲ್ಲ ಇನ್ನೊಂದು ಹೇಳಬೇಕು ಎಂದರೆ ಬಾತ್ರೂಮ್ ಚಿಕ್ಕದಾಗಿರುತ್ತದೆ ಎಲ್ಲಾ ಎಂದು ಹೌದು ಬಾತ್ ರೂಂ ಚಿಕ್ಕದಾಗಿಯೇ ಇರಲಿ ತುಂಬಾ ಜನ ಏನು.
ಮಾಡುತ್ತಾರೆ ಎಂದರೆ ಅಗಲ 4 ಟು 5 ಫೀಟ್ ಉದ್ದ ಎಂಟ್ ಅಡಿ 10 ಅಡಿಯೋ ತನಕ ಬಾತ್ರೂಮ್ ಅನ್ನು ನೋಡಿದ್ದೇನೆ ನಾನು ದಯವಿಟ್ಟು ಜಾಗವನ್ನು ವ್ಯರ್ಥ ಮಾಡಬೇಡಿ ಅಷ್ಟೆಲ್ಲ ಉದ್ದ ಬೇಕಾಗಿಲ್ಲ ಫೋರ್ ಬೈ ಫೈವ್ ತ್ರೀ ಬೈ ಫೈವ್ ಈ ರೀತಿ ಇರಲಿ ಇಲ್ಲವಾದರೆ ಈ ರೀತಿ ಮಾಡಿಕೊಳ್ಳಿ ಸಿಕ್ಸ್ ಬೈ 5ಗೆ ಇದನ್ನು ಡಿವೈಡ್ ಮಾಡಿಕೊಳ್ಳಿ ಈ ರೀತಿ ಮಾಡಿಕೊಳ್ಳಿ ತುಂಬಾ ಕನ್ವಿನೆಂಟ್.
ಆಗಿರುತ್ತೆ ಎಕ್ಸೆಸ್ ಜಾಗ ಏನಿರುತ್ತೆ ಅದನ್ನು ಯುಟಿಲಿಟಿಗೆ ಉಪಯೋಗಿಸಿಕೊಳ್ಳಿ ಸ್ಟೋರೇಜ್ ಗೆ ಉಪಯೋಗಿಸಿಕೊಳ್ಳಿ ಬೇರೆ ಬೇರೆ ಕಡೆ ಸ್ಟೋರೇಜ್ ರೂಮ್ ಗಳನ್ನು ಮಾಡಿಕೊಳ್ಳಿ ಅಥವಾ ಪಕ್ಕದಲ್ಲಿ ಬೆಡ್ರೂಮ್ ಬರ್ತಾ ಇದೆ ಎಂದರೆ ಆ ಜಾಗವನ್ನ ಬೆಡ್ರೂಮ್ ಗೆ ಬಿಟ್ಟುಕೊಳ್ಳಿ ಬಾತ್ರೂಮ್ ನಲ್ಲಿ ಜಾಸ್ತಿ ಜಾಗದ ವ್ಯರ್ಥ ಮಾಡಬೇಡಿ ನಂತರ ನೀವು ವೀಡಿಯೋಸ್ಗಳನ್ನು.
ನೋಡುತ್ತೀರಾ ಫೋಟೋಗಳನ್ನು ನೋಡುತ್ತೀರಾ ಗೂಗಲ್ ಅಲ್ಲಿ ನೋಡಿ ಬಾತ್ರೂಮ್ ಅಲ್ಲಿ ಎಲ್ಲಾ ರೀತಿಯ ಅಕ್ಸಸರಿಸ್ ಆಗಬೇಕು ಎಂದು ಅಂದುಕೊಳ್ಳುತ್ತಾ ಇದ್ದೀರಾ ನಾನು ಬೇಡ ಎಂದು ಹೇಳುತ್ತೇನೆ ಅಂದುಕೊಳ್ಳುತ್ತಿದ್ದೀರಾ ಇಲ್ಲ ಡೆಫಿನೆಟ್ಲಿ ಹಾಕಿಕೊಳ್ಳಿ ಯಾವ ಯಾವ ರೀತಿಯ ಆಕ್ಸೆಸರೀಸ್ ಇರುತ್ತದೆ ಎಲ್ಲವನ್ನು.
ತುಂಬಿಸಿ ಇಡೀ ಯಾವುದೇ ಸಮಸ್ಯೆ ಇಲ್ಲ ಏಕೆಂದರೆ
ಪ್ರತಿಯೊಂದು ಆಕ್ಸೆರಿಸ್ ಕೂಡ ಯಾರು ಮನೆ ಚೆನ್ನಾಗಿರಬೇಕು ಅಥವಾ ಉಪಯೋಗಿಸುವುದಕ್ಕೆ ಇಷ್ಟಪಡುತ್ತಾರೆ ಅವರಿಗೆ ತುಂಬಾ ಚೆನ್ನಾಗಿರುತ್ತೆ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.