ಬಿಗ್ ಬಾಸ್ ತುಕಾಲಿ ಸಂತೋಷ್ ಇಂಟರ್ವ್ಯೂ…. ನಾನು ಇವತ್ತು ತುಂಬಾ ಸ್ಮೈಲ್ ಕೊಡುತ್ತಿದ್ದೇನೆ ಏಕೆಂದರೆ ನನ್ನ ಪಕ್ಕದಲ್ಲಿರುವುದು ಯಾರು ಗೊತ್ತಾ ತುಕಾಲಿ ಸಂತು ಅವರು ಬೀನ್ ಬ್ಯಾಗ್ ನಲ್ಲಿ ತೆವಳಿಕೊಂಡೇ ತೆವಳಿಕೊಂಡೆ ಫೈನಲ್ ವರೆಗೂ ಬಂದರು ಎಂದು ಹೇಳಿದರು ಈಗ ನಮ್ಮ ಜೊತೆಯಲ್ಲಿ ಇದ್ದಾರೆ ನಿನ್ನೆಯಷ್ಟೇ ಟಾಪ್ ಫಿಫ್ತ್ ಕಂಟೆಸ್ಟೆಂಟ್ ಆಗಿ ಹೊರಗೆ.
ಬಂದಿದ್ದಾರೆ ಮಾತನಾಡಿಸೋಣ, ಹೇಗಿದ್ದೀರಾ ಸಂತೋಷ ಅವರೇ ತುಂಬಾ ಚೆನ್ನಾಗಿದ್ದೇನೆ ಮೇಡಂ ನೀವು ಎಲ್ಲರನ್ನು ನಗಿಸುತ್ತೀರಾ ಈಗ ಆಚೆ ಬಂದಿದ್ದೀರಾ ನಿಮಗೆ ಇಷ್ಟಪಟ್ಟಿದ್ದನ್ನು ನೀವು ಈಗ ತಿಂದಿದ್ದೀರಾ ತಿಂದ ಮೇಡಂ ರಾತ್ರಿ ಇಲ್ಲಿ ಮೂರುವರೆಗೆ ಬಂದೆ ಊಟ ಇರಲಿಲ್ಲ ಝೋಮ್ಯಾಟೋದಲ್ಲಿ ಆರ್ಡರ್ ಮಾಡಿ ಒಂದು ಲಾಲಿಪಾಪ್ ಅನ್ನು ಆರ್ಡರ್ ಮಾಡಿ ತರಿಸಿಕೊಂಡು ತಿಂದೆ ನನ್ನ.
ಹೆಂಡತಿಗೆ ಆಗ ಕೆಲಸವನ್ನು ಕೊಟ್ಟೆ ಆರ್ಡರ್ ಮಾಡು ಎಂದು ಆಗ ತಂದುಕೊಟ್ಟಳು ತಿಂದೆ ಖುಷಿಯಾಯ್ತು ಏನೋ ಒಂದು ಗೆದ್ದಂತಹ ಸಂಭ್ರಮ ಜನಗಳನ್ನು ನೋಡಿದರೆ ಅಯ್ಯೋ ನೋಡೇ ಇಲ್ಲ ವಲ್ಲ ಎಂದು ನಿನ್ನೆಯಿಂದ ನಿದ್ದೆಯ ಬರುತ್ತಿಲ್ಲ ಮೊಬೈಲನ್ನು ನೋಡ್ತಾ ಇದ್ದೇನೆ ಇನ್ಸ್ಟಾಗ್ರಾಮ್ ನಲ್ಲಿ ಏನಾಗಿದೆ ಏನಾಗಿದೆ ಎಂದು ನಾನು ರಾತ್ರಿಯೂ ನಿದ್ದೆ ಮಾಡಿಲ್ಲ ಮೊನ್ನೆ ರಾತ್ರಿಯೂ.
ನಿದ್ದೆ ಮಾಡಿಲ್ಲ ಹುಷಾರು ತುಕಾಲಿ ಇನ್ಸ್ಟಾಗ್ರಾಂ ಫೇಸ್ಬುಕ್ ಎಂದು ಎಲ್ಲ ಹೇಳ್ತಾ ಇದ್ದೀರಾ ನಿಮ್ಮ ಹೆಂಡತಿಗೆ ಏನಾದರೂ ಗೊತ್ತಾದರೆ ತುಂಬಾ ಡೇಂಜರ್ ಯಾಕೆಂದರೆ ಅಲ್ಲೇ ಅವರು ಫಸ್ಟ್ ನೈಟ್ ವಿಚಾರವನ್ನೆಲ್ಲ ಹೇಳಿಬಿಟ್ಟರು ಸುದೀಪ್ ಸರ್ ಮುಂದೆ ಈಗ ಅವರು ತುಂಬಾ ತಿಳಿದುಕೊಂಡಿರುತ್ತಾರೆ ಇನ್ಸ್ಟಾಗ್ರಾಮ್ ಎಲ್ಲಾ ಈಗ ಏನು ಮಾಡುತ್ತೀರಾ ಏನು ಮಾಡುವುದಿಲ್ಲ ಮೇಡಂ.
ಆ ರೀತಿಯಾಗಿ ಏನೂ ಇಲ್ಲ ಅವಳು ಅವಳಿಗೆ ಏನು ಯಾರು ಕರೆದುಕೊಂಡು ಬಂದರು ಎಂದು ನನಗೆ ಗೊತ್ತಿಲ್ಲ ಬರಬೇಡ ಎಂದು ಹೇಳಿದ್ದೆ ಆದರೂ ಬಂಧು ಮರ್ಯಾದೆಯನ್ನು ತೆಗೆದಳು ನನ್ನದನ್ನು ಏನೇ ಮಾಡಿದರು ಕಾಲು ಎಳೆದರೂ ಅದು ಕಾಮಿಡಿ ಗೋಸ್ಕರ ಮಾಡುತ್ತಾರೆ ಬಾರಿ ಖುಷಿಯಾಗುತ್ತದೆ ಮೇಡಂ ನಿಜವಾಗಿಯೂ, ಇನ್ನು ತುಂಬಾ ಸೀರಿಯಸ್ ಆದ ವಿಚಾರ ಈ.
ಒಂದು ಬಿಗ್ ಬಾಸ್ ಅನ್ನು ನೋಡುವುದಾದರೆ ಎರಡು ಕಂಟೆಸ್ಟ್ ಗಳು ಸಾಕಷ್ಟು ವಿವಾದಕ್ಕೆ ಒಳಗಾದರೂ ವರ್ತೂರ್ ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಅವರು ನೀವು ವರ್ತೂರ್ ಸಂತೋಷ ಅವರ ಜೊತೆಗೆ ಇದ್ದವರು ಒಬ್ಬರು ಕೆಮ್ಮಿದರು ಕೂಡ ಗೊತ್ತಾಗುತ್ತದೆ ಅಲ್ಲಲ್ಲಿಯೇ ಮಾತನಾಡಿಕೊಳ್ಳುತ್ತೀರ ಇಲ್ಲಿ ಮೈನ್ ವಿಚಾರ ಆಗಿರುವುದು ಎಂದರೆ ಡ್ರೋನ್ ಪ್ರತಾಪ್ ಅವರು.
ಮನೆ ಒಳಗೆ ಇದ್ದಂತಹ ಸಂದರ್ಭದಲ್ಲಿ ಸೂಸೈಡ್ ಅಟೆಂಪ್ಟ್ ಅನ್ನು ಮಾಡಿದ್ದರು ಅನ್ನುವಂತದ್ದು ಒಂದು ಚರ್ಚೆ ನಿಮಗೆ ಈ ಅಭಿಪ್ರಾಯವೇನು ಇದರ ಬಗ್ಗೆ ಗೊತ್ತಾಗಿತ್ತಾ ಕೊನೆಯಲ್ಲಿ ಹೇಳಿದರು ಅವರು ಆಚೆ ಹೋಗಿದ್ದರೂ ಹುಷಾರಿಲ್ಲದೆ ಅಂದರೆ ಇದರ ಬಗ್ಗೆ ಹೇಳುವುದಾದರೆ ನಿಜಾನಾ ಸಂತೋಷ ಅವರೆ, ಫುಡ್ ಪಾಯಿಸನ್ ಆಗಿದ್ದು ನಿಜ ಫುಡ್ ಪಾಯಿಸನ್ ಆಗಿ ಅವನು.
ಹೊರಗೆ ಹೋಗಿದ್ದು ಅದು ಆರೋಗ್ಯ ಅಂದರೆ ಟಾಸ್ಕಿಗಳಲ್ಲಿ ಅವಕಾಶ ಶಕೀಲಾ ಎಂದು ಊಟವನ್ನು ಬಿಟ್ಟು ಸ್ವಲ್ಪ ಮನಸ್ಸಿಗೆ ಬೇಸರವನ್ನು ಮಾಡಿಕೊಂಡು ಫುಡ್ ಪಾಯಿಸನ್ ಆಗಿದ್ದು ನಿಜ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.