ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳ ವಿದ್ಯಾರ್ಹತೆ ಏನು? ಎಷ್ಟು ಓದಿದ್ದಾರೆ. ಅದನ್ನೆಲ್ಲ ಎಳೆಯಾಗಿ ತಿಳಿಸಿಕೊಡ್ತೀನಿ ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಎರಡನೇ ವಾರ ಔಟ್ ಆದ ಸ್ಪರ್ಧಿ ಗೌರೀಶ್ ಅಕ್ಕಿ ಕೊಪ್ಪಳ ಜಿಲ್ಲೆಯ ಮುಧೋಳ ಮೂಲದ ಗೌರೀಶ್ ಅಕ್ಕಿ ಮಾಸ್ಟರ್ ಆಫ್ ಆರ್ಟ್ಸ್ ಓದಿದ್ದಾರೆ. 1997 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಪದವಿ ಪಡೆದರು. ಗೌರೀಶ್ ಅಕ್ಕಿ ಮೈಕಲ್ ಅಜಯ್ ವರದಿಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧೆ, ಮೈಕಲ್ ಅಜಯ್ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಓದಿದ್ದಾರೆ.

WhatsApp Group Join Now
Telegram Group Join Now

ಓಂ ಶ್ರೀ ಓಂಕಾರೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಮಂಜುನಾಥ್ ಭಟ್ ವಶೀಕರಣ ಮಾಂತ್ರಿಕರು ಪುರಾತನ ವೀಕ್ಷಣೆ ತಂತ್ರದಿಂದ ಸಂಮೋಹಿನಿ ಯಂತ್ರದಿಂದ ದಿಗ್ಬಂಧನ ಪೂಜಾ ಪದ್ದತಿಯಿಂದ ಒಂದೆ ದಿನದಲ್ಲಿ ಪರಿಹರಿಸುತ್ತಾರೆ…9611800522..

ಓದಿನ ಜೊತೆ ಕ್ರೀಡೆಯಲ್ಲೂ ಮುಂದಿದ್ದ ಮೈಕ್ ಅಜಯ್ ನ್ಯಾಷನಲ್ ಲೆವೆಲ್ ನಲ್ಲಿ ಬ್ಯಾಸ್ಕೆಟ್ ಬಾಲ್ ಆಡಿದ್ದಾರೆ. ನಮೃತ ಗೌಡ ವರದಿಗಳ ಪ್ರಕಾರ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಆಚಾರ್ಯ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇಷ್ಟು ಚಾರ್ಮಿಂಗ್ ಯಾಪರ್ ಬಿಗ್ ಬಾಸ್ ಸ್ಪರ್ಧಿ ಐಶಾನಿ ದುಬೈನಲ್ಲಿರುವ ಯೂನಿವರ್ಸಿಟಿನಲ್ಲಿ ಬಿ ಅಂದ್ರೆ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದು ವನಜಾಕ್ಷಿ ಚಿತ್ರಕಲೆ ಬಗ್ಗೆ ನೀತು ವನಜಾಕ್ಷಿ ಅವರಿಗೆ ಅಪಾರ ಆಸಕ್ತಿ. ಇದಕ್ಕಾಗಿ ವಿಶೇಷ ವಿಷಯದಲ್ಲಿ ನೀತು ಪದವಿ ಪಡೆದಿದ್ದಾರೆ.

ಚಿತ್ರಕಲೆಯನ್ನೇ ಉದ್ಯೋಗ ಮಾಡಿಕೊಂಡಿರುವ ನೀತು ವನಜಾಕ್ಷಿ, ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಟ್ಯಾಟೂ ಆರ್ಟಿಸ್ಟ್ ಕೂಡ ಹೌದು. ಸಂಗೀತ ಶೃಂಗೇರಿ ನಟಿ ಬಿಗ್ ಬಾಸ್ ಸ್ಪರ್ಧಿಯ ಸಂಗೀತ, ಶೃಂಗೇರಿ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಓದಿದವರು ಎಸ್. ಕ್ಯಾಂಡಿಡೇಟ್ ಆಗಿದ್ದ ಸಂಗೀತ ಶೃಂಗೇರಿ 2012 ರಲ್ಲಿ ಕೊಕ್ಕೋ ಆಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದರು. ಡ್ರೋನ್ ಪ್ರತಾಪ್ ವರದಿಗಳ ಪ್ರಕಾರ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್, ಜೆಎಸ್ ಎಸ್ ಕಾಲೇಜು ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ವಿನಯ್ ಗೌಡ ವರದಿಗಳ ಪ್ರಕಾರ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಬಿ ಎಸ್ ಸಿ ಪದವಿಯನ್ನು ಪಡೆದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god