ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್…. ಇವತ್ತಿನ ವಿಡಿಯೋ ಏನು ಎಂದರೆ ಇನ್ನು ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಎಂದು ಈಗ ಲೇಟೆಸ್ಟ್ ಆಗಿ ಅಪ್ಡೇಟ್ ಬಂದಿರುವಂಥದ್ದು ಈಗ ಸರ್ಕಾರದಲ್ಲಿ ಇದೇ ಚರ್ಚೆ ನಡೆಯುತ್ತಿದೆ ಅಂದರೆ ರೇಷನ್ ಕಾರ್ಡ್ಗಳನ್ನು ರದ್ದು ಮಾಡುತ್ತೇವೆ ಎಂದು ಸರ್ಕಾರ ತಿಳಿಸುತ್ತಾ ಇದೆ ಹಾಗೆ ತುಂಬಾ.

WhatsApp Group Join Now
Telegram Group Join Now

ಜನ ಈಗಾಗಲೇ ಸಾಕಷ್ಟು ದಿನದಿಂದ ಕೇಳುತ್ತಾ ಇದ್ದೀರಿ ಕಾರ್ ಇಟ್ಟುಕೊಂಡಿದ್ದರೆ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ ಎಂದು ಇದರ ಬಗ್ಗೆ ಸಂಪೂರ್ಣ ವಿಷಯವನ್ನು ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಅದರ ಜೊತೆಗೆ ಈಗ ನಿಮಗೆ ಅನ್ನಿಸ ಬಹುದು ನಮಗೆ ಉಚಿತವಾಗಿ ಅಕ್ಕಿ ಕೂಡ ಬರುವುದಿಲ್ಲ ಜೊತೆಗೆ ಈಗ ಬರುತ್ತ ಇರುವಂತಹ ಅನ್ನಭಾಗ್ಯದ ಹಣ ಕೂಡ.

ಕ್ಯಾನ್ಸಲ್ ಆಗುತ್ತದೆ ಯಾಕೆ ರೇಷನ್ ಕಾರ್ಡನ್ನು ಕ್ಯಾನ್ಸಲ್ ಮಾಡುತ್ತಾ ಇದ್ದಾರೆ ಖಂಡಿತವಾಗಿಯೂ ನಿಮಗೆ ಅನುಮಾನ ಉಂಟಾಗುತ್ತದೆ ಇದಕ್ಕೆಲ್ಲ ಸರ್ಕಾರ ಇಲ್ಲಿ ಉತ್ತರವನ್ನು ಕೊಟ್ಟಿದೆ ಇದರ ಬಗ್ಗೆ ಸಂಪೂರ್ಣವಾಗಿ ನಿಮಗೆ ವಿಷಯ ಗೊತ್ತಾಗಬೇಕು ಎಂದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ, ಇದು ಸರ್ಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಬಿಗ್.

ಶಾಕ್ ಎಂದು ಹೇಳಬಹುದು. ಮೊದಲನೇದಾಗಿ ರೇಷನ್ ಕಾರ್ಡ್ ಅನ್ನು ಯಾಕೆ ಸರ್ಕಾರ ಕ್ಯಾನ್ಸಲ್ ಮಾಡುವುದಕ್ಕೆ ಮುಂದಾಗುತ್ತಿದೆ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇನೆ ಇದರ ಬಗ್ಗೆ ಈಗಾಗಲೇ ಕಳೆದ ಎರಡು ತಿಂಗಳಿನ ಹಿಂದೆ ಚರ್ಚೆ ನಡೆದಿದ್ದು ಏಕೆಂದರೆ ಇಲ್ಲಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ಬಿಪಿಎಲ್ ರೇಷನ್ ಕಾರ್ಡನ್ನು ನೀವು ಮಾಡಿಸಿಕೊಳ್ಳಬೇಕು ಎಂದರೆ ಸರ್ಕಾರ ಇಲ್ಲಿ.

ಆರು ಮಾನದಂಡಗಳನ್ನು ಇಟ್ಟಿತ್ತು ಅಂದರೆ ಆರು ರೂಲ್ಸ್ ಗಳನ್ನು ಇಟ್ಟಿದ್ದು ಆ ಆರು ರೂಲ್ಸ್ ಗಳ ಒಳಗಡೆ ಇದ್ದರೆ ಮಾತ್ರ ನೀವು ಬಿಪಿಎಲ್ ರೇಷನ್ ಕಾರ್ಡನ್ನು ಮಾಡಿಸಿಕೊಳ್ಳಬಹುದು ಅದೇ ಆರು ಮಾನದಂಡಗಳನ್ನ ಮೀರಿ ನೀವು ಏನಾದರೂ ರೇಷನ್ ಕಾರ್ಡನ್ನು ಮಾಡಿಸಿಕೊಂಡಿದ್ದೀರಿ ಎಂದರೆ ನಿಮ್ಮ ರೇಷನ್ ಕಾರ್ಡನ್ನು ಕ್ಯಾನ್ಸಲ್ ಮಾಡುತ್ತೇವೆ ಎಂದು ಎಂದು ಹೇಳಿ.

ಸರ್ಕಾರ ಈಗಾಗಲೇ ಎರಡು ತಿಂಗಳ ಹಿಂದೆ ಹೇಳಿದ್ದು ಈಗ ಮತ್ತೆ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ ಹಾಗೆ ಅದರ ಬಗ್ಗೆ ಸರ್ವೆ ಕೂಡ ನಡೆಯುತ್ತದೆ ಮೊದಲನೆಯದಾಗಿ ಯಾಕೆ ರೇಷನ್ ಕಾರ್ಡನ್ನು ಕ್ಯಾನ್ಸಲ್ ಮಾಡುತ್ತಾ ಇದ್ದಾರೆ ಹಾಗೆ ಯಾರಿಗೆ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುತ್ತಾರೆ ಎನ್ನುವುದಕ್ಕೆ ಸರ್ಕಾರವೇ ಉತ್ತರ ಕೊಟ್ಟಿದೆ ನೋಡಿ ಅದರ ಬಗ್ಗೆ ಮೊದಲು ತಿಳಿಸುತ್ತೇನೆ ಅದಾದ.

ಮೇಲೆ ಕಾರಿದವರಿಗೆ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುತ್ತಾರೆ ಎಂದು ಕೇಳಿದ್ದೀರಿ ಅಲ್ಲವಾ ಅದನ್ನು ಕೂಡ ಹೇಳ್ತೀನಿ ಅದು ಕೂಡ ಇದರಲ್ಲಿಯೇ ಇರುತ್ತದೆ ಸರ್ಕಾರ ಯಾವ ಆರು ರೂಲ್ಸ್ ಗಳನ್ನು ಮಾಡಿದರು ಯಾವಾರು ಮಾನದಂಡಗಳನ್ನು ಇಟ್ಟಿದ್ದರು ಎಂದು ನೀವು ಕೇಳುವುದಾದರೆ ಮೊದಲನೆಯದಾಗಿ ಸರ್ಕಾರ ಏನು.

ಹೇಳಿದ್ದು ಎಂದರೆ ನಿಮ್ಮ ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ
20,000 ಮೀರಿರಬಾರದು ಎಂದು ಸರ್ಕಾರ ತಿಳಿಸಿದ್ದಂತದ್ದು ಬಿಪಿಎಲ್ ರೇಷನ್ ಕಾರ್ಡ್ ಅವರಿಗೆ ನೀವು ಈಗ ಅರ್ಥ ಮಾಡಿಕೊಳ್ಳಬೇಕು ನಿಮ್ಮ ಒಂದು ವಾರ್ಷಿಕ ಅಂದರೆ ವರ್ಷಕ್ಕೆ ಆದಾಯ ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಒಳಗಡೆ ಇದ್ದರೆ ನಿಮ್ಮ.

ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವುದಿಲ್ಲ 1,20,000 ಕ್ಕಿಂತ ಏನಾದರೂ ಹೆಚ್ಚು ಆದಾಯ ಇತ್ತು ಎಂದರೆ ಈಗ ಆಟೋಮೆಟಿಕ್ ಆಗಿ ನಿಮ್ಮ ರೇಷನ್ ಕಾರ್ಡನ್ನು ಸರ್ಕಾರ ಕ್ಯಾನ್ಸಲ್ ಮಾಡುವುದಕ್ಕೆ ಮುಂದಾಗುತ್ತಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god