ಬೆಂಗಳೂರಿನ ಅಡುಗೆ ಕೆಲಸದವರ ಮನೆಗೆ ನುಗ್ಗಿದ ಅಧಿಕಾರಿಗಳು ಬೆಚ್ಚಿಬಿದ್ದರೂ ಯಾಕೆ… ಮನೆ ಕೆಲಸ ಮಾಡುವಂತಹ ವ್ಯಕ್ತಿಯ ಮನೆಗೆ ನುಗ್ಗಿದಂತಹ ಅಧಿಕಾರಿಗಳಿಗೆ ಕಾದಿತ್ತು ಶಾಕ್ ಮೇಲೆ ಶಾಕ್ ಈ ವಿಡಿಯೋ ಪ್ರತಿಯೊಬ್ಬರೂ ನೋಡಲೇಬೇಕು ಎಂದು ನನ್ನ ವಿನಂತಿ. ನೀವೇನಾದ್ರೂ ಮನೆಯಲ್ಲಿ ಕೆಲಸದವರನ್ನು ಇಟ್ಟುಕೊಂಡಿದ್ದೀರಾ ಅಥವಾ ಮುಂದೆ ಇಟ್ಟುಕೊಳ್ಳುವುದಕ್ಕೆ.

WhatsApp Group Join Now
Telegram Group Join Now

ಯೋಚನೆ ಮಾಡುತ್ತಾ ಇದ್ದೀರಾ ಹಾಗಾದರೆ ಈ ವಿಡಿಯೋವನ್ನು ನೀವು ಖಂಡಿತ ನೋಡಲೇಬೇಕು ಒಂದೊಂದು ಬರೀ ಏನೆಲ್ಲಾ ಅನಾಹುತ ಆಗುತ್ತದೆ ಎಂದು ಈ ವಿಡಿಯೋದ ಮುಖಾಂತರ ನಿಮಗೆ ಗೊತ್ತಾಗುತ್ತದೆ ಭಾರತ ದೇಶದ ಬೇರೆ ಯಾವುದೋ ನಗರದಲ್ಲಿ ಅಲ್ಲ ಅಥವಾ ಬೇರೆ ದೇಶದಲ್ಲಿಯೂ ಕೂಡ ಅಲ್ಲ ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕ ರಾಜ್ಯದ ರಾಜಧಾನಿ.

ಬೆಂಗಳೂರಿನ ನಗರದಲ್ಲಿ ನಮ್ಮ ಬೆಂಗಳೂರಿನಲ್ಲಿ ನಡೆದಿರುವಂತಹ ಆಘಾತಪಡಿಸುವಂತಹ ಘಟನೆ ಎಂತವರಿಗಾದರೂ ಬೆಚ್ಚಿಬಿಳಿಸುತ್ತದೆ, ನಿಮ್ಮ ಸ್ನೇಹಿತರು ಬಂಧು ಮಿತ್ರರು ನೆಲೆಸಿದ್ದರೆ ಈ ವಿಡಿಯೋವನ್ನು ಅವರಿಗೆ ಕಳುಹಿಸಿ ಬೆಂಗಳೂರಿನ ನಿವಾಸಿಗಳಾದ ರಂಜನ್ ಕುಟುಂಬ ಗಂಡ ಹೆಂಡತಿ ಇಬ್ಬರೂ ಕೆಲಸದಲ್ಲಿ ಬಿಜಿ ಸರಿಯಾಗಿ ಅಡಿಗೆ ಮಾಡುವುದಕ್ಕೆ.

ಯಾರು ಕೂಡ ಇಲ್ಲ ಪ್ರತಿದಿನ ಆಫೀಸ್ ಕೆಲಸದ ಒತ್ತಡದಲ್ಲಿ ಹೇಗೆ ಬೇಕೋ ಹಾಗೆ ಅಡುಗೆಯನ್ನು ಮಾಡಿ ಸೇವಿಸಿದರೆ ರುಚಿಯೂ ಇರುವುದಿಲ್ಲ ಮತ್ತು ಆರೋಗ್ಯಕ್ಕೂ ಒಳ್ಳೆಯದಲ್ಲ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜೀವನ ಸಾಗಿಸಬೇಕು ಎಂದರೆ ಮನೆಯಲ್ಲಿ ಇರುವಂತಹ ಎಲ್ಲಾ ಸದಸ್ಯರು ದುಡಿಯುವುದಕ್ಕೆ ಹೋಗಲೇಬೇಕು ಮನೆ ಕೆಲಸ.

ಮಾಡುವುದಕ್ಕಾಗಲಿ ಅಡುಗೆ ಮಾಡುವುದಕ್ಕಾಗಲಿ ಯಾವುದಕ್ಕೂ ಯಾರಿಗೂ ಸಮಯವಿಲ್ಲ ಹೋಟೆಲ್ ನಲ್ಲಿ ತಿಂದು ತಿಂದು ಬೇಜಾರಾಗುತ್ತದೆ ಹಾಗಾಗಿ ಅಡುಗೆ ಕೆಲಸದವರನ್ನು ನೇಮಕ ಮಾಡಿಕೊಳ್ಳುತ್ತಾರೆ ಬೆಂಗಳೂರಿನಲ್ಲಿ ಕೆಲಸ ಮಾಡುವಂತಹ ಐಟಿಬಿಟಿ ಉದ್ಯೋಗಿಗಳು ಕೆಲಸದವರನ್ನು ನೇಮಕ ಮಾಡಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ ಪ್ರತಿದಿನ.

ಹೋಟೆಲ್ ನಲ್ಲಿ ತಿನ್ನುವುದಕ್ಕಿಂತ ಇದು ಎಷ್ಟೋ ವಾಸಿ ಅಡುಗೆ ಮಾಡುವವರು ಮನೆಗೆ ಬಂದು ಅಡುಗೆ ಮನೆಯಲ್ಲಿ ತಮ್ಮ ಕೈಯಾರೆ ಮಾಡಿ ಇಟ್ಟು ಹೋಗುತ್ತಾರೆ ಮನೆ ಅಡುಗೆ ಆಗಿರುವುದರಿಂದ ಸ್ವಲ್ಪ ರುಚಿಯೂ ಇರುತ್ತದೆ ಆರೋಗ್ಯವೂ ಇರುತ್ತದೆ ರಂಜಾನ್ ಅವರ ಕುಟುಂಬ ಕೆಲಸದಲ್ಲಿ ಬಿಜಿ ಇದ್ದ ಕಾರಣ ಅಡುಗೆಯವರನ್ನು ತನ್ನ ಸ್ನೇಹಿತನಿಂದ ಪರಮನೆಂಟಾಗಿ.

ನೇಮಕ ಮಾಡಿಕೊಳ್ಳುತ್ತಾರೆ ಆದರೆ ಕೆಲಸದವರ ಬ್ಯಾಗ್ರೌಂಡ್ ಚೆಕಿಂಗ್ ಅನ್ನು ರಂಜನ್ ಮಾಡುವುದಿಲ್ಲ ಕೆಲಸದವರ ಕುಟುಂಬದಲ್ಲಿ ಯಾರು ಇದ್ದಾರೆ ಯಾರು ಇಲ್ಲ ಎಂದು ಯಾವ ಮಾಹಿತಿಯನ್ನು ಕೂಡ ಕೇಳುವುದಿಲ್ಲ ಹಿಂದೆ ಮುಂದೆ ನೋಡದೆ ಸ್ನೇಹಿತ ಹೇಳಿದ್ದಾನೆ ಎಂದು ನೇಮಕ ಮಾಡಿಕೊಳ್ಳುತ್ತಾರೆ ಈ ಅಡುಗೆಭಟ್ಟನ ಹೆಸರು ಮಹೇಶ್ ಬಹದ್ದೂರ್ ಮೂಲತಃ.

ನೇಪಾಳ ದೇಶದವರು ನೇಪಾಳದವರು ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿಯೇ ನೆಲೆಸಿದ್ದಾರೆ ಮನೆ ಕೆಲಸ ದವರಾಗಿ ಅಡುಗೆಭಟ್ಟರಾಗಿ ಸೆಕ್ಯೂರಿಟಿ ಗಾರ್ಡಾಗಿ ನೇಪಾಳಿಯರು ಬೆಂಗಳೂರಿಗೆ ಬಂದು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ ಭಾರತ ದೇಶದಲ್ಲಿ ನೇಪಾಳಿಯವರು ಅತಿ ಹೆಚ್ಚು ಕೆಲಸಕ್ಕೆ ಬಂದಿರುವುದು ಮುಂಬೈ ಮತ್ತು ಬೆಂಗಳೂರು.

ನಗರಗಳಲ್ಲಿ ಐಟಿಬಿಟಿ ಉದ್ಯೋಗ ಯಾವಾಗ ಶುರುವಾಯಿತು ಆಗಲಿಲ್ಲ ನೇಪಾಳಿಯರು ಬೆಂಗಳೂರಿಗೆ ಬರುವುದು ಶುರುವಾಯಿತು ಅತಿ ಹೆಚ್ಚಾಗಿ ಅಪಾರ್ಟ್ಮೆಂಟ್ ಗಳ ಸೆಕ್ಯೂರಿಟಿ ಗಾರ್ಡಾಗಿ ನೇಮಕಗೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god