ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೊಂಪು ಕಾಳಿನ ನೀರು ಸೇವಿಸಿದರೆ ಏನೆಲ್ಲಾ ಆಗುತ್ತೆ ಗೊತ್ತಾ ? ಭೂ ಲೋಕದ ಅಮೃತ ಇದು

WhatsApp Group Join Now
Telegram Group Join Now

ಸೋಂಪು ಕಾಳು ಆಯುರ್ವೇದದಲ್ಲಿ ಇದರ ವಿಶೇಷವಾಗಿರತಕ್ಕಂತಹ ಉಲ್ಲೇಖವನ್ನು ನಾವು ಕಾಣಬಹುದು ಹಾಗೂ ಇದರ ಗುಣ ಸ್ವಭಾವಗಳನ್ನು ತಿಳಿದುಕೊಳ್ಳುವುದಾದರೆ ಲಘು ಉಷ್ಣ ತೀಕ್ಷ್ಣ ಮೂತ್ರಪಿಂಡದ ಸಮಸ್ಯೆಗಳು ಮೂತ್ರನಾಳದ ಸಮಸ್ಯೆಗಳು ಯಾವುದೇ ಅಡೆತಡೆಗಳ ಸಮಸ್ಯೆಗಳನ್ನು ಇದು ನಿವಾರಣೆ ಮಾಡ್ತಕ್ಕಂತಹ ಶಕ್ತಿಯನ್ನು ಹೊಂದಿದೆ.

ರಸ ಧಾತುವಿನ ಮೇಲೆ ಕಾರ್ಯವನ್ನು ಮಾಡುವುದರಿಂದ ಡೆಲಿವರಿ ಹೆರಿಗೆ ಆದ ನಂತರ ಹೆಣ್ಣುಮಕ್ಕಳಿಗೆ ಇದರ ಕಷಾಯವನ್ನು ಕೊಡುವುದು ಹಾಲಿನ ಉತ್ಪಾದನೆ ಚೆನ್ನಾಗಿ ಆಗ್ತದೆ. ಮಗುವಿಗೂ ಕೂಡ ಒಳ್ಳೆ ಪೋಷಣೆ ಸಿಗುತ್ತದೆ.

ಆತ್ಮೀಯರೇ ಇವತ್ತಿನ ಸಂಚಿಕೆಯಲ್ಲಿ ನಮ್ಮೆಲ್ಲರ ಮನೆಯಲ್ಲೂ ಕೂಡ ಬಳಸತಕ್ಕಂತಹ ಒಂದು ಬಹಳ ಅದ್ಭುತವಾಗಿರತಕ್ಕಂತಹ ಆಯುರ್ವೇದ ಸತ್ವಭರಿತವಾಗಿರತಕ್ಕಂತಹ ಮನೆಮದ್ದಿನ ಲಾಭಗಳನ್ನು ಕುರಿತಾಗಿ ಮಾಹಿತಿಗಳನ್ನು ನೋಡೋಣ.

ಅದೇನು ಅಂದ್ರೆ ಸೋಂಪು ಕಾಳು ಆಯುರ್ವೇದದಲ್ಲಿ ಇದರ ವಿಶೇಷವಾಗಿರತಕ್ಕಂತಹ ಉಲ್ಲೇಖವನ್ನು ನಾವು ಕಾಣಬಹುದು. ಹಲವಾರು ರೋಗಗಳನ್ನು ಇದು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ.

ಹಲವಾರು ರೋಗಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಹಾಗಿದ್ರೆ ಇದರ ಪೋಷಕ ಸತ್ವಗಳನ್ನ ಇದರ ಗುಣಧರ್ಮವನ್ನ ಹಾಗೂ ಇದರ ಲಾಭ ಪ್ರಯೋಜನಗಳನ್ನ ಈಗ ತಿಳಿದುಕೊಳ್ಳೋಣ.

ಇದರಲ್ಲಿ ಐರನ್ ಕ್ಯಾಲ್ಸಿಯಂ ವಿಟಮಿನ್ ಬಿ ಸಿಕ್ಸ್ ಪೊಟ್ಯಾಶಿಯಂ ಫೈಬರ್ ಅಂಶವನ್ನ ನಾವು ಕಾಣಬಹುದು. ಪೋಷಕ ಸತ್ವಗಳನ್ನ ಇದರಲ್ಲಿ ನೋಡೋದಾದ್ರೆ ಹಾಗೂ ಇದರ ಗುಣ ಸ್ವಭಾವಗಳನ್ನು ತಿಳಿದುಕೊಳ್ಳುವುದಾದರೆ ಲಘು ಉಷ್ಣ ತೀಕ್ಷ್ಣ ಅಂದ್ರೆ ಇದು ಲಘುತ್ವವನ್ನ ಶರೀರದಲ್ಲಿ ಸೃಷ್ಟಿ ಮಾಡುತ್ತದೆ.

ತೀಕ್ಷ್ಣ ಅಂತ ಹೇಳಿದ್ರೆ ಇದು ತುಂಬಾ ತೀಕ್ಷ್ಣವಾಗಿರತಕ್ಕಂತ ಒಂದು ಒಂದು ಸ್ವಭಾವವನ್ನು ಹೊಂದಿರತಕ್ಕಂತದ್ದು ಆಮೇಲೆ ಉಷ್ಣ ಅಂತ ಹೇಳಿದ್ರೆ ಅದು ಹೀಟ್ ಇದರ ಸ್ವಭಾವ ಉಷ್ಣ ಗುಣವನ್ನು ಹೊಂದಿರತಕ್ಕಂತದ್ದು ಹಾಗೇನೇ ಲಘು ತೀಕ್ಷ್ಣ ಉಷ್ಣ ಈ ಗುಣಗಳನ್ನು ಹೊಂದಿರುವುದರಿಂದ ಕಫ ರೋಗಗಳಲ್ಲಿ ಮತ್ತೆ ವಾತ ರೋಗಗಳಲ್ಲಿ ಹೆಚ್ಚು ಇದು ಒಳ್ಳೆಯ ಕೆಲಸವನ್ನು ಮಾಡುತ್ತದೆ.

ಹಾಗೆ ಇದನ್ನ ವಿಚಿತ್ರ ವಿಚಿತ್ರ ಪ್ರತ್ಯಾರಬ್ಧ ಅಂತ ಕರೀತಾರೆ ವಿಚಿತ್ರ ಪ್ರತ್ಯಾರಬ್ಧ ಅಂತ ಹೇಳಿದ್ರೆ ಇದು ಉಷ್ಣಕಾರಕ ಗುಣಗಳನ್ನು ಹೊಂದಿದ್ದರೂ ಕೂಡ ಇದು ಶರೀರದ ಉಷ್ಣತೆಯನ್ನು ಕಡಿಮೆ ಮಾಡುವ ಕೆಲಸವನ್ನು ಮಾಡುತ್ತೆ.

ವಿಚಿತ್ರ ಪ್ರತ್ಯಾರಬ್ಧ ಅಂತ ಹೇಳ್ತಾರೆ ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಅಂದ್ರೆ ಈಗ ನೋಡಿ ಅಮೃತಬಳ್ಳಿ ಕಹಿ ಗುಣವನ್ನು ಹೊಂದಿದೆ. ಆದರೂ ಕೂಡ ವಾತಶಾಮಕವಾಗಿ ಕೆಲಸ ಮಾಡುತ್ತೆ ಆಯುರ್ವೇದ ಶಾಸ್ತ್ರದಲ್ಲಿ ಕಹಿ ರಸವನ್ನು ಹೊಂದಿರತಕ್ಕಂತದ್ದು.

ನಾವು ಸೇವನೆ ಮಾಡಿದಾಗ ವಾತ ಹೆಚ್ಚಾಗುತ್ತೆ ಅಂತ ಹೇಳಲಾಗುತ್ತದೆ. ಆದರೆ ಇದು ಕಹಿ ರಸ ಹೊಂದಿದರು ಕೂಡ ಅಮೃತ ಬಳಿ ವಾತಶಾಮಕವಾಗಿ ಕೆಲಸ ಮಾಡುತ್ತದೆ. ಇಂತಹ ಒಂದು ದ್ರವ್ಯಗಳನ್ನ ಆಯುರ್ವೇದ ಶಾಸ್ತ್ರದಲ್ಲಿ ವಿಚಿತ್ರ ಪ್ರತ್ಯಾರಬ್ಧಗಳು ಅಂತ ಕರೀತಾರೆ ಹಾಗೆ ಇದು ಉಷ್ಣತೀಷ್ಣ ಲಘು ಗುಣವನ್ನು ಹೊಂದಿದಾಗಲೂ ಕೂಡ ಇದು ಪಿತ್ತವನ್ನು ಕೂಡ ಸಮತೋಲನ ಸ್ಥಿತಿಯಲ್ಲಿ ಇರತಕ್ಕಂತಹ ಒಂದು ಕೆಲಸವನ್ನು ಮಾಡುತ್ತದೆ.

ಪಿತ್ತಜ ವ್ಯಾಧಿಗಳಲ್ಲಿ ಕೆಲವೊಂದು ಶರೀರದ ಹಲವಾರು ಉಷ್ಣದ ಒಂದು ಸಮಸ್ಯೆಗಳನ್ನು ಕೂಡ ಇದು ಗುಣಪಡಿಸುವ ಕಾರ್ಯವನ್ನು ಮಾಡುತ್ತದೆ. ಮೂತ್ರಪಿಂಡದ ಸಮಸ್ಯೆಗಳು ಮೂತ್ರನಾಳದ ಸಮಸ್ಯೆಗಳು ಹಾಗೂ ನಮ್ಮ ಮೂತ್ರ ಸಂಬಂಧಿಯಾಗಿರತಕ್ಕಂತ ಯಾವುದೇ ಅಡೆತಡೆಗಳ ಸಮಸ್ಯೆಗಳನ್ನ ಇದು ನಿವಾರಣೆ ಮಾಡ್ತಕ್ಕಂತಹ ಶಕ್ತಿಯನ್ನು ಹೊಂದಿದೆ.

ಕಿಡ್ನಿ ಯೂರಿನರಿ ಟ್ರ್ಯಾಕ್ ಯುರಿನರಿ ಬ್ಲಾಡರ್ ಇವೆಲ್ಲವನ್ನು ಕೂಡ ಆ ಕ್ರಿಯಾಶೀಲಗೊಳಿಸುವ ಶುದ್ಧೀಕರಣಗೊಳಿಸುವ ಅಲ್ಲಿ ಆಗಿರತಕ್ಕಂತಹ ಅಡೆತಡೆಗಳು ಅಂದ್ರೆ ಗಂಟುಗಳಾಗಿರಬಹುದು ಅದನ್ನ ಇನ್ಫ್ಲಮೇಷನ್ ಅಂತ ಕರೀತಾರೆ.

ಇಂಗ್ಲಿಷ್ನಲ್ಲಿ ಆಮೇಲೆ ಅಲ್ಲಿ ಆಗಿರತಕ್ಕಂತಹ ಇನ್ಫೆಕ್ಷನ್ ಗಳಾಗಿರಬಹುದು ಸೋಂಕಿನ ಸಮಸ್ಯೆ ಅಂತ ಹೇಳ್ತಾರೆ. ಕನ್ನಡದಲ್ಲಿ ಇಂತಹ ಯಾವುದಾದರೂ ಮೂತ್ರಾಶಯಕ್ಕೆ ಸಂಬಂಧಪಟ್ಟಿರತಕ್ಕಂತ ಸಮಸ್ಯೆಗಳು ಮೂತ್ರದ ಸೋಂಕು ಆಮೇಲೆ ಯೂರಿಕ್ ಆಮ್ಲ ಜಾಸ್ತಿ ಆಗ್ತಕ್ಕಂತದ್ದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god