ಯಾವಾಗಲೂ ಯಂಗ್ ಆಗಿ ಇರಲು ಈ ಒಂದು ಜ್ಯೂಸನ್ನು ಕುಡಿದರೆ ಉತ್ತಮ ಹಾಗೂ ಮಂಡಿ ನೋವು ಬೇಗ ಸುಸ್ತಾಗುವುದು ನಿಶಕ್ತಿ ಮರೆವು ಹೀಗೆ ಹಲವು ತೊಂದರೆಗಳಿಗೆ ಇದು ಪರಿಹಾರ……ಮೊದಲಿಗೆ ಹೇಳಬೇಕು ಎಂದರೆ ಈ ಒಂದು ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮ ವಯಸ್ಸು ಮುಂದೆ ಹೋಗುವುದೇ ಇಲ್ಲ ಏಕೆಂದರೆ ನೀವು ಎಷ್ಟೇ ವಯಸ್ಸಾದರೂ ಇನ್ನೂ ಚಿಕ್ಕವರ ಹಾಗೆ ಕಾಣಿಸುತ್ತೀರಾ ಹಾಗೂ ಮುಖ ಬೇಗ ಸುಕ್ಕು ಕಟ್ಟುವುದಿಲ್ಲ ಚರ್ಮವೂ ಕೂಡ ಚೆನ್ನಾಗಿ ಹೊಳಪಿನಂತೆ ಇರುತ್ತದೆ ಬಿಳಿ ಕೂದಲು ಆಗುವ ಸಮಸ್ಯೆಯನ್ನು ಕೂಡ ತಡೆಗಟ್ಟಬಹುದು ಹಾಗೂ ದೇಹದ ಇತರ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅಂದರೆ ಮಂಡಿ ನೋವು, ಸೊಂಟ ನೋವು ಮತ್ತೆ ಸ್ನಾಯುಗಳು ಎಳೆಯುವಂತೆ ಆಗುವುದು ಮೂಳೆಗಳು ಅಧಿಕವಾಗಿ ನೋವು ಕಂಡು ಬರುವುದು ಹೀಗೆ ಅನೇಕ ಗುಣ ವಯಸ್ಸಾಗುವುದನ್ನು ತೋರಿಸಿಕೊಡುತ್ತದೆ, ಸಾಮಾನ್ಯವಾಗಿ ಒಂದು 15 20 ಮೆಟ್ಟಿಲನ್ನು ಹತ್ತಿದರೆ ನಮಗೆ ತಿಳಿಯುತ್ತದೆ ಮಂಡಿಗೆ ನೋವಾಗುವುದು ಆಗ ನಮಗೆ ವಯಸ್ಸಾಯಿತು ಎಂದು ತಿಳಿದುಕೊಳ್ಳುತ್ತೇವೆ.
ಆದರೆ ಬಾಲ್ಯದಲ್ಲಿ ಹೀಗೆ ಹಲವು ಮೆಟ್ಟಿಲುಗಳನ್ನು ಹತ್ತಿ ತಿರುಗಾಡಿದರು ಏನು ಆಗುತ್ತಿರಲಿಲ್ಲ ಆದರೆ ಒಂದು ವಯಸ್ಸು ಬಂದ ನಂತರ ಆ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗಾಗಿ ವಯಸ್ಸಾಯಿತೆಂದು ತಿಳಿದುಕೊಳ್ಳುತ್ತೇವೆ, ಸಾಮಾನ್ಯವಾಗಿ ಯಾವುದೇ ಕೆಲಸವನ್ನು ಮಾಡುವ ಆಸಕ್ತಿ ಇರುವುದಿಲ್ಲ ಹಾಗೂ ಹೆಚ್ಚು ಕೆಲಸ ಮಾಡಿದ ನಂತರ ಹೇದುಸಿರು ಬರುತ್ತದೆ ಈ ರೀತಿ ಎಲ್ಲಾ ಗುಣಲಕ್ಷಣಗಳು ನಮಗೆ ವಯಸ್ಸು ಮುಂದೆ ಹೋಗುತಿದೆ ಎಂದು ತೋರಿಸಿಕೊಡುತ್ತದೆ ಹಾಗಾಗಿ ಈ ರೀತಿಯಲ್ಲ ತೊಂದರೆಗಳಿಂದ ದೂರವಾಗಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಉತ್ಸಾಹಕರಾಗಿ ಮಾಡಲು ಈ ಒಂದು ಮನೆಯ ಮದ್ದು ನಿಮಗೆ ತುಂಬಾ ಸೂಕ್ತವಾಗಿ ಇರುತ್ತದೆ ಈ ಒಂದು ಔಷಧಿಯ ಗುಣವುಳ್ಳ ಈ ರಸವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ ಹಾಗೂ ನಮ್ಮ ದೇಹದಲ್ಲಿ ಪ್ರತಿಯೊಂದು ಭಾಗಗಳನ್ನು ತುಂಬಾ ಹುರುಪಿನಿಂದ ಇರಲು ಎಚ್ಚರಿಸುತ್ತಲೇ ಇರುತ್ತದೆ,ಮೊದಲಿಗೆ ಮೆಂತ್ಯ ಕಾಳು ಈ ಮೆಂತೆ ಕಾಳು, ಸಾಮಾನ್ಯವಾಗಿ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ತಡೆ ಹಿಡಿಯುವಲ್ಲಿ ಮುಖ್ಯ ಪಾತ್ರವನ್ನು ಹೊಂದಿದೆ.
ನಂತರ ಸಾಸಿವೆ, ಸೊಂಪಕಾಳು ಈ ಸೋಂಪ ಕಾಳು ನಮ್ಮ ತ್ವಚೆಗೆ ಸಂಬಂಧಪಟ್ಟ ವಸ್ತು ಇದು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಹಾಗೂ ತುಂಬಾ ಸುಂದರವಾಗಿ ಇಟ್ಟುಕೊಳ್ಳಲು ಸಹಕಾರಿ ಮತ್ತು ಜೀರಿಗೆ ಈ ಜೀರಿಗೆಯಿಂದ ನಾವು ತಿಂದಂತಹ ಆಹಾರವು ಸರಿಯಾದ ಕ್ರಮದಲ್ಲಿ ಜೀರ್ಣವಾಗುತ್ತದೆ ನಮ್ಮ ತೂಕ ಕೂಡ ಹೆಚ್ಚು ಆಗುತ್ತಿದ್ದರೆ ಅದನ್ನು ಕೂಡ ಕಡಿಮೆ ಮಾಡುವಲ್ಲಿ ಇದು ಒಂದು ಪ್ರಮುಖ ಪಾತ್ರವನ್ನು ಹೊಂದಿದೆ.ಈ ನಾಲ್ಕು ಪದಾರ್ಥ ಅರ್ಧರ್ಧ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಪುಡಿ ಮಾಡಿರುವ ಆ ವಸ್ತುಗಳ ಮಿಶ್ರಣವನ್ನು ಹಾಕಿ ಸರಿಸುಮಾರು 5 ಗಂಟೆಗಳ ಕಾಲ ಅದು ನೆನೆಯಬೇಕು ಅದಾದ ನಂತರ ಮುಂಜಾನೆ ನೀವು ಎದ್ದು ಪ್ರತಿದಿನ ಅದನ್ನು ಕುಡಿಯುತ್ತಾ ಬಂದರೆ ನೀವು ಸದಾ ಉತ್ಸಾಹಕರಾಗಿ ಹಾಗೂ ಸುಂದರ ತ್ವಚೆ ಉಳ್ಳ ದೇಹವನ್ನು ಹೊಂದುತ್ತೀರಾ ಹಾಗೂ ಎಲ್ಲಾ ರೀತಿಯ ದೇಹದ ಸಮಸ್ಯೆಯನ್ನು ಕೂಡ ಇದು ಬಗೆಹರಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ