ಬೋರ್ವೆಲ್ ನೀರಿನ ಸೀಕ್ರೆಟ್ ಫಾರ್ಮುಲಾ ತಿಳಿದುಕೊಳ್ಳಿ… ಬೋರ್ವೆಲ್ ಕೊರೆಸಿದಾಗ ಒಂದು ಇಂಚು ನೀರು ಸಿಕ್ಕಿದೆ ಅಥವಾ ಎರಡು ಇಂಚು ನೀರು ಸಿಕ್ಕಿದೆ ಎಂದು ಹೇಳುತ್ತಿರುತ್ತಾರೆ ಆದರೆ ಬೋರ್ವೆಲ್ ನಲ್ಲಿ ಒಂದು ಇಂಚು ನೀರು ಸಿಕ್ಕಿದೆ ಎಂದರೆ ಏನು ಅಂತ ಈಗ ತಿಳಿದುಕೊಳ್ಳೋಣ ಒಂದು ಕಾಲುವೆಯಲ್ಲಿ ನೀರು ಹೋಗುತ್ತಿದ್ದರೆ ಅದನ್ನ ಅಳಿಯಬೇಕು ಎಂದರೆ ನಮಗೆ ನಾಚ್.

WhatsApp Group Join Now
Telegram Group Join Now

ಪ್ಲೇಟ್ ಎನ್ನುವ ಪರಿಕರ ಬೇಕಾಗುತ್ತದೆ ಇದು ಬೇರೆ ಬೇರೆ ಶೇಪ್ ಗಳಲ್ಲಿ ಇರುತ್ತದೆ ವೀ ನಾಚ್ ರೆಕ್ಟ್ಯಾಂಗಲ್ ನಾಚ್ ಟ್ರಿಪ್ಸ್ ಆಂಗಲ್ ನಾಚ್ ಹೀಗೆ ತುಂಬಾನೇ ಇರುತ್ತದೆ ಈಗ ವೀಣಾ ಚನ್ನು ಬಳಸಿಕೊಂಡು ಕಾಲುವೆಯಲ್ಲಿ ಎಷ್ಟು ನೀರು ಹರಿಯುತ್ತಿದೆ ಅದನ್ನು ಹೇಗೆ ಅಳಿಯಬೇಕು ಎಂದು ನೋಡೋಣ.ಈ ಕಾಲುವೆಯಲ್ಲಿ ನೀರು ಹರಿಯುತ್ತದೆ ಈಗ ಈ ವೀ ನಾಚ್ ಅನ್ನು.


ಪ್ರವಾಹಕ್ಕೆ ಅಡ್ಡಲಾಗಿ ಇಟ್ಟರೆ ಆಗ ನೀರು ಈ ವಿ ಶೇಪಿನಿಂದ ಹೊರಗಡೆ ಬರುತ್ತದೆ ಹೀಗೆ ಹೊರಗಡೆ ಬರುತ್ತಿರುವ ನೀರನ್ನು ಈ ಫಾರ್ಮುಲಾ ಉಪಯೋಗಿಸಿಕೊಂಡು ಅಳೆಯುತ್ತಾರೆ ಈ ಫಾರ್ಮಲದಲ್ಲಿ ಇಲ್ಲಿ ಇರುವ ಎಚ್ ಏನು ಎಂದರೆ ವೀ ನ್ಯಾಷನಲ್ಲಿ ಅರಿಯುತ್ತಿರುವ ನೀರಿನ ಎತ್ತರ ಎಷ್ಟು ಎತ್ತರವಾಗಿ ನೀರು ಅರಿಯುತ್ತಿದ್ದರೆ ಅಷ್ಟು ಹೆಚ್ಚು ನೀರು ಹೋಗುತ್ತವೆ ಎಂದು ಅರ್ಥ.

ಹಾಗೆ ಹೊಸದಾಗಿ ಒಂದು ಬೋರ್ವೆಲ್ ಹಾಕಿದ್ದರೆ ಬೋರ್ವೆಲ್ ಇಂದ ಬರುತ್ತಿರುವ ನೀರನ್ನು ಒಂದು ಕಾಲುವೆಯಲ್ಲಿ ಹೋಗುವ ಹಾಗೆ ಮಾಡಿ ಆ ಕಾಲುವೆಗೆ ವೀ ನ್ಯಾಷನ ಫಿಟ್ ಮಾಡಿದ್ದರೆ ಆ ನೀರು ವೀ ನ್ಯಾಷನ ಮೂಲಕ ಹೊರಗಡೆ ಬರುತ್ತದೆ ಒಂದು ವೇಳೆ ಈ ವೀ ನ್ಯಾಷನಲ್ಲಿ ಬರುತ್ತಿರುವ ನೀರು ಒಂದು ಇಂಚು ಎತ್ತರದಲ್ಲಿ ಬರುತ್ತಿದ್ದರೆ ಆ ಬೋರ್ವೆಲ್ ನಲ್ಲಿ ಒಂದು ಇಂಚು.

ನೀರು ಬರುತ್ತಿವೆ ಎಂದು ಅರ್ಥ ಅದೇ ವೀ ನ್ಯಾಷನಲ್ಲಿ ನೀರು ಎರಡು ಇಂಚು ಎತ್ತರದಲ್ಲಿ ಬಂದರೆ ಆ ಬೋರ್ವೆಲ್ ನಲ್ಲಿ 2 ಇಂಚು ನೀರು ಬರುತ್ತಿದೆ ಎಂದು ಅರ್ಥ ಕೊನೆಯದಾಗಿ ಒಂದು ಇಂಚು ನೀರು ಎಂದರೆ ಅದು ಪೈಪಿನ ಸೈಝಲ್ಲ ಅದು ವೀ ನ್ಯಾಷನಲ್ಲಿ ಹರಿಯುತ್ತಿರುವ ನೀರಿನ ಎತ್ತರ ಸಾಮಾನ್ಯವಾಗಿ ಒಂದು ಇಂಚು ನೀರು ಎಂದರೆ ಬೋರನಲ್ಲಿ 597 ಲೀಟರ್ಗಳು.

ಒಂದು ಗಂಟೆಗೆ ಬರುತ್ತಿವೆ ಎಂದು ಅರ್ಥ ಅದೇ 2 ಇಂಚು ನೀರು ಸಿಕ್ಕಿದರೆ ಆ ಬೋರ್ವೆಲ್ ನಲ್ಲಿ ಸುಮಾರು 3382 ಲೀಟರ್ ಗಳು ಒಂದು ಗಂಟೆಗೆ ಬರುತ್ತಿವೆ ಎಂದು ಅರ್ಥ ಒಂದು ವೇಳೆ 3 ಇಂಚು ನೀರು ಬಂದರೆ 9329 ಲೀಟರ್ ಗಳು ಒಂದು ಗಂಟೆಗೆ ಆ ಬೋರ್ವೆಲ್ನಿಂದ ಬರುತ್ತಿದೆ ಎಂದು ಅರ್ಥ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god