ಬ್ರೆಜಿಲ್ ದೇಶದ ವಿಚಿತ್ರ ಗ್ರಾಮ..ಈ ವಿಡಿಯೋದಲ್ಲಿ ನಾವು ತುಂಬಾ ಆಸಕ್ತಿಕರ ವಿಷಯಗಳ ಬಗ್ಗೆ ತಿಳಿಯೋಣ 66 ಮಿಲಿಯನ್ ವರ್ಷಗಳ ಹಿಂದೆ ಒಂದು ಬಾರಿ ಆಸ್ಟ್ರಾಯ್ಡ್ ಭೂಮಿಯನ್ನ ಡಿಕ್ಕಿ ಹೊಡೆದ ಕಾರಣ ಆಗ ಇದ್ದ ಡೈನೋಸರ್ ಗಳೆಲ್ಲ ನಾಶವಾದವು ಅನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತು ಒಂದು ವೇಳೆ ಆಸ್ಟ್ರಾಯ್ಡ್ ಭೂಮಿಯನ್ನ ಡಿಕ್ಕಿ ಹೊಡೆಯಲಿಲ್ಲ.
ಎಂದಿದ್ದಾರೆ ಆ ಡೈನೋಸರ್ ಗಳು ಈಗಲೂ ಬದುಕಿರುತ್ತಿತ್ತ ಅಂದರೆ ಈಗ ನಮ್ಮ ಜೊತೆ ಇರುತ್ತಿತ್ತ ಇದಕ್ಕೆ ಉತ್ತರ ಇಲ್ಲ ಹೊಸ ಸರ್ವೆಯಲ್ಲಿ ತಿಳಿದು ಬಂದ ವಿಷಯವೇನೆಂದರೆ ಆಸ್ಟ್ರೇಡ್ ಭೂಮಿಯನ್ನ ಡಿಕ್ಕಿ ಒಡೆಯುವುದಕ್ಕಿಂತ ಮುಂಚೆಯೇ ಡೈನಾಸರ್ ಗಳ ಅಳಿವು ಪ್ರಾರಂಭವಾಗಿತ್ತು ವಿಜ್ಞಾನಿಗಳು ಆರು ಜಾತಿಯ ಡೈನೋಸರ್ ಗಳ ಮೇಲೆ ಅಧ್ಯಯನ ಮಾಡುತ್ತಾರೆ ಈ ರೀತಿ.
ಐದು ವರ್ಷಗಳಲ್ಲಿ ಸುಮಾರು 600 ಪಳಿಯುಳಿಕೆಗಳ ಮೇಲೆ ರಿಸರ್ಚ್ ಮಾಡುತ್ತಾರೆ ಇದರಲ್ಲಿ ಆಸ್ಟ್ರಾಯ್ಡ್ ಬೀಳುವುದಕ್ಕೂ ಮೊದಲ 10 ಮಿಲಿಯನ್ ವರ್ಷಗಳಿಂದಲೇ ಅವುಗಳ ಅಳಿವು ಪ್ರಾರಂಭವಾಗಿದ್ದು ಎಂದು ಗೊತ್ತಾಗುತ್ತದೆ ಈ ರೀತಿ ಏಕೆ ನಡೆಯುತ್ತಿದೆ ಎಂದು ಆಗಿರ ಪರಿಸರವನ್ನ ಅಧ್ಯಾಯನ ಮಾಡಿದಾಗ ಮತ್ತೊಂದು ವಿಷಯ ಗೊತ್ತಾಗುತ್ತದೆ ಆಗಿನ ಭೂಮಿ.
ಮಂಜಿನ ವಾತಾವರಣದಲ್ಲಿ ಇತ್ತು ಎಂದು ಆ ಮಂಜಿನ ಭೂಮಿಯಲ್ಲಿ ಮರ-ಗಿಡಗಳು ಬೆಳೆಯದೆ ಇದ್ದ ಕಾರಣ ಆಹಾರ ಕೊರತೆ ಬಂದು ಆಹಾರಕ್ಕಾಗಿ ಡೈನೋಸರ್ ಗಳ ಮಧ್ಯೆ ಜಗಳ ನಡೆಯುತ್ತಿತ್ತು ಈ ರೀತಿ ಆಹಾರ ಕೊರತೆಯಿಂದ ಆಸ್ಟ್ರಾಯ್ಡ್ ಬೀಳುವುದಕ್ಕೂ ಮೊದಲೇ ಅವುಗಳ ಅಳಿವು ಪ್ರಾರಂಭವಾಗಿತ್ತು.ನಾವು ಪ್ರತಿದಿನ ಆಕಾಶದಲ್ಲಿ ಚಂದ್ರ ನನ್ನ.
ನೋಡುತ್ತಲೇ ಇರುತ್ತೀವಿ ಆದರೆ ಒಂದು ವೇಳೆ ಚಂದ್ರನ ಜಾಗದಲ್ಲಿ ನಮ್ಮ ಸೋಲಾರ್ ಸಿಸ್ಟಮ್ ನಲ್ಲಿ ಇರುವ ಬೇರೆ ಗ್ರಹ ಗಳೇನಾದರೂ ಇದ್ದರೆ ಏನಾಗುತ್ತದೆ ಅಂದರೆ ಅವು ನಮಗೆ ಹೇಗೆ ಕಾಣಿಸುತ್ತದೆ ದೊಡ್ಡದಾಗಿ ಕಾಣಿಸುತ್ತದೆಯಾ ಅಥವಾ ಕಾಣಿಸುವುದೇ ಇಲ್ಲವಾ ಈ ಒಂದು ಐಡಿಯ ಒಬ್ಬ ಆಸ್ಟ್ರೋನಾಮರ್ ಗೆ ಬರುತ್ತದೆ ಅವರೇ ನಿಕೋಲಸ್ ಆಲ್.
ಮಸ್ಕಿ ಇವರು ಚಂದ್ರನ ಜಾಗದಲ್ಲಿ ಬೇರೆ ಗ್ರಹಗಳು ಇದ್ದರೆ ಹೇಗಿರುತ್ತದೆ ಎಂದು ಒಂದು ವಿಡಿಯೋವನ್ನು ಕ್ರಿಯೇಟ್ ಮಾಡಿದ್ದಾರೆ ಇದರಲ್ಲಿ ತುಂಬಾ ಅದ್ಭುತವಾಗಿ ಕಾಣಿಸುವ ಎರಡು ಗ್ರಹಗಳು ಇವೆ ಅವೇ ಜುಪಿಟರ್ ಮತ್ತು ಸ್ಯಾಟರ್ನ್ ಒಂದು ವೇಳೆ ಜುಪಿಟರ್ ಚಂದ್ರನ ಜಾಗದಲ್ಲಿ ಬಂದರೆ ಅದು ಭೂಮಿಯ ಮೇಲಿಂದ ಈ ರೀತಿ ಕಾಣಿಸುತ್ತದೆ ಅದೇ ರೀತಿ ಸ್ಯಾಟರ್ನ್ ಈ.
ರೀತಿ ಕಾಣಿಸುತ್ತದೆ ನೋಡೋದಕ್ಕೆ ತುಂಬಾ ಅದ್ಭುತವಾಗಿ ಇದೆ ಅಲ್ಲವಾ ಆದರೆ ಇವೆಲ್ಲ ಕೇವಲ ಗ್ರಾಫಿಕ್ ಮಾತ್ರ ಒಂದು ವೇಳೆ ನಿಜವಾಗಿಯೂ ಚಂದ್ರನ ಜಾಗದಲ್ಲಿ ಜುಪಿಟರ್ ಗ್ರಹ ಏನಾದರೂ ಬಂದರೆ ನಮ್ಮ ಭೂಮಿ ಇಷ್ಟು ಶಾಂತವಾಗಿ ಇರುವುದಿಲ್ಲ ಅದಕ್ಕೆ ಇರುವ ಗ್ರಾವಿಟಿ ಪವರ್ ನಿಂದ ನಮ್ಮ ಭೂಮಿ ಅಲ್ಲೋಲಕಲ್ಲೋಲ ವಾಗಿ ಬಿಡುತ್ತದೆ ಒಂದು ವೇಳೆ ಸ್ಯಾಟ್ರನ್ .
ಗ್ರಹ ಏನಾದರೂ ಬಂದರೆ ಅದರ ಸುತ್ತ ರಿಂಗ್ನಲ್ಲಿ ಇರುವ ಆಸ್ಟ್ರೇಟ್ಸ್ ಎಲ್ಲಾ ಭೂಮಿಯ ಮೇಲೆ ಮಳೆಯ ರೀತಿ ಸುರಿಯುತ್ತದೆ ಅವುಗಳ ಮಧ್ಯ ಇರುವ ಗ್ರಾವಿಟಿ ಪವರ್ ನಿಂದ ಭೂಮಿ ಒಂದು ಬೆಂಕಿ ಚೆಂಡಾಗಿ ಬದಲಾಗುತ್ತದೆ ಇವೆರಡು ಡಿಕ್ಕಿ ಹೊಡೆಯುವ ಸಾಧ್ಯತೆ ಕೂಡ ಇರುತ್ತದೆ ಆದರೆ ಇವನ್ನು ಊಹಿಸಿಕೊಳ್ಳಲು ಮಾತ್ರ ಸಾಧ್ಯ ನಿಜವಾಗಿಯೂ ಅವುಗಳು.
ಬರುವುದಕ್ಕೆ ಸಾಧ್ಯವೇ ಇಲ್ಲ ಒಂದು ವೇಳೆ ಏನು ಆಗಲಿಲ್ಲ ಅಂದರೆ ಮಾತ್ರ ನಮ್ಮ ಭೂಮಿಯಿಂದ ಅವುಗಳನ್ನು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ.ಬ್ರೆಜಿಲ್ ನಲ್ಲಿ ಒಂದು ಟೌನ್ ಇದೆ ಅದರ ಹೆಸರು ನೋವಿಯ ಕಾರ್ಡಿಂರೋ ಇಲ್ಲಿಯ ವಿಶೇಷ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.