ಭೀಕರ ಅಪಘಾತ ಗರ್ಭಿಣಿ ಸಾವು ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು..ಕಣ್ಣೀರು ತರಿಸುತ್ತೆ ಈ ದೃಶ್ಯ
ದೃಶ್ಯ ಒಂದನ್ನ ಗಮನಿಸುತ್ತಾ ಇದ್ದೀರಿ ಓರ್ವ ವ್ಯಕ್ತಿ ರಸ್ತೆಯ ಬದಿಯಲ್ಲಿ ಕುಳಿತು ಪಾಪು ಪಾಪು ಅಂತ ಕಣ್ಣೀರನ್ನು ಹಾಕ್ತಿದ್ದಾರೆ. ಅವರ ಆಕ್ರಂದ ನೋಡ್ತಾ ಇದ್ರೆ ಎಂಥವರ ಕಣ್ಣಲ್ಲೂ ಅರೆಕ್ಷಣ ಕಣ್ಣೀರು ಬಂದುಬಿಡುತ್ತೆ.
ಬಂಧುಗಳೇ ಈ ವ್ಯಕ್ತಿ ಅದು ಎಷ್ಟು ಕನಸನ್ನ ಕಂಡಿದ್ರು ಏನೋ ಗೊತ್ತಿಲ್ಲ ಸ್ವಲ್ಪ ದಿನಕ್ಕೆ ನಾನು ತಂದೆ ಆಗ್ತೀನಿ ಅಂತ ಆದರೆ ಹೀಗಿರುವಾಗ ಕಣ್ಣೆದುರಲ್ಲೇ ಎಂಟು ತಿಂಗಳ ತುಂಬು ಗರ್ಭಿಣಿಯನ್ನ ಕಳೆದುಕೊಂಡು ಬಿಟ್ಟಿದ್ದಾರೆ.
ಅಷ್ಟು ಮಾತ್ರ ಅಲ್ಲ ಇನ್ನು ಬೇಸರದ ಸಂಗತಿ ಅಂದ್ರೆ ಆ ಅಪಘಾತ ಯಾವ ಪರಿಯಾಗಿ ನಡೆದಿದೆ ಅಂದ್ರೆ ಅಥವಾ ಎಷ್ಟು ಭೀಕರವಾಗಿತ್ತು ಅಂದ್ರೆ ಆ ಗರ್ಭಿಣಿ ಹೊಟ್ಟೆ ಒಳಗಿದ್ದಂತಹ ಮಗು ಕೂಡ ಹೊರಗಡೆ ಬಂದಿದೆ.
ಒಂದಷ್ಟು ಹೊತ್ತುಗಳ ಕಾಲ ಒದ್ದಾಡಿ ಮಗು ಕೂಡ ಪ್ರಾಣ ಬಿಟ್ಟಿದೆ ಹೀಗೆ ಕಣ್ಣೆದುರಲ್ಲೇ ಎಂಟು ತಿಂಗಳ ಗರ್ಭಿಣಿ ಪತ್ನಿ ಮತ್ತೊಂದು ಕಡೆಯಿಂದ ಭೂಮಿ ಮೇಲೆ ಸ್ವಲ್ಪ ದಿನಕ್ಕೆ ಕಾಲಿಡಬೇಕಾದಂತಹ ಮಗು ಪ್ರಾಣ ಹೋದಾಗ ಆತನ ಪರಿಸ್ಥಿತಿ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯ ಇಲ್ಲ.
ಸ್ವತಃ ಆತನಿಗೆ ಪ್ರಾಣ ಹೋದಂತಹ ಅನುಭವ ಆಗಿರುತ್ತೆ ಜೊತೆಗೆ ಆತ ಪವಾಡದ ರೀತಿಯಲ್ಲಿ ಬಚಾವಾಗಿದ್ದಾನೆ ಬದುಕಿದ್ದಾನೆ. ಆದರೆ ಜೀವನ ಪರ್ಯಂತ ಪ್ರತಿದಿನ ಕಾಡುವಂತಹ ವಿಚಾರ ಇದು ಎಂದಿಗೂ ಕೂಡ ಮರೆಯೋದಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ಬಂಧುಗಳೇ ಏನಿದು ಸುದ್ದಿ ಗಮನಿಸುತ್ತಾ ಹೋಗೋಣ.
ಈ ವಿಚಾರವನ್ನು ನಿಮ್ಮ ಮುಂದೆ ಇಡೋದಕ್ಕೆ ಕಾರಣ ಅಂದ್ರೆ ಮತ್ತೊಮ್ಮೆ ನಾವು ಎಚ್ಚರಿಕೆಯಿಂದ ಇರಲೇ ಬೇಕಾಗಿದೆ ಮತ್ತೆ ಮತ್ತೆ ಇಂತಹ ಸುದ್ದಿಯನ್ನ ನಿಮ್ಮ ಮುಂದೆ ಇಡ್ತಾ ಇದ್ದರೂ ಕೂಡ ಮತ್ತೆ ಮತ್ತೆ ಸಾಕಷ್ಟು ಮಂದಿ ಎಚ್ಚರಿಕೆಯನ್ನ ನೀಡ್ತಾ ಇದ್ದರೂ ಕೂಡ ಜನ ಮಾತ್ರ ಹೆಚ್ಚೆತ್ತುಕೊಳ್ಳುವುದಿಲ್ಲ ಮತ್ತೆ ಮತ್ತೆ ನಿರ್ಲಕ್ಷತನದಿಂದ ಬೇಜವಾಬ್ದಾರಿತನದಿಂದ ಒಮ್ಮೊಮ್ಮೆ ಅವರ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಮತ್ತೊಮ್ಮೆ ಕುಟುಂಬಸ್ಥರನ್ನ ನಮ್ಮವರನ್ನ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿ ಬಿಡುತ್ತೆ ಏನು ಅಂತ ಗಮನಿಸುತ್ತಾ ಹೋಗೋಣ ಬಂಧುಗಳೇ, ಈ ವ್ಯಕ್ತಿಯ ಹೆಸರು ಮಂಜುನಾಥ್ ಅಂತ ಹೇಳಿ ಇವರ ಪತ್ನಿಯ ಹೆಸರು ಎಡೆಹಳ್ಳಿ ಮೂಲದ ಸಿಂಚನ ಅಂತ ವಯಸ್ಸು 30ರ ಆಸುಪಾಸು ಎಂಟು ತಿಂಗಳ ಗರ್ಭಿಣಿ ಸಿಂಚನ ಮನೆಯಲ್ಲಿ ಬಹಳ ಖುಷಿ ಇತ್ತು ಸಂಭ್ರಮ ಮನೆಮಾಡಿತ್ತು ಎಲ್ಲರೂ ಕೂಡ ಸಂಭ್ರಮಿಸುತ್ತಿದ್ದರು.
ಸ್ವಲ್ಪ ದಿನಕ್ಕೆ ಮಗು ಭೂಮಿಗೆ ಬರುತ್ತೆ ಅಂತ ಹೇಳಿ ಗಂಡ ಹೆಂಡತಿಯ ಖುಷಿಗಂತೂ ಪಾರವೇ ಇರಲಿಲ್ಲ ಇವತ್ತು ಅವರ ಕುಟುಂಬಸ್ಥರೆಲ್ಲರೂ ಕೂಡ ಹೇಳ್ತಾ ಇದ್ರು ಬಹಳ ಖುಷಿ ಖುಷಿಯಾಗಿದ್ರಂತೆ ಅಲ್ಲಿ ಇಲ್ಲಿ ಗಂಡ ಹೆಂಡತಿ ಆಗಾಗ ಭೇಟಿ ಕೊಡ್ತಾ ಇದ್ರು ಸುರಕ್ಷಿತವಾಗಿ ಮನೆಗೆ ಬರ್ತಾ ಇದ್ರು.
ಆದರೆ ಎಂಟು ತಿಂಗಳ ಗರ್ಭಿಣಿ ಆಗಿದ್ದಂತಹ ಸಂದರ್ಭದಲ್ಲಿ ಅದು ಯಾಕೆ ಬೈಕ್ ನಲ್ಲಿ ಹೊರಗಡೆ ಕರ್ಕೊಂಡು ಹೋದ್ರು ಗೊತ್ತಿಲ್ಲ. ಈ ಸಂದರ್ಭದಲ್ಲಿ ಬೈಕ್ ಅಲ್ಲಿ ಕರ್ಕೊಂಡು ಹೋಗೋದು ತುಂಬಾ ತುಂಬಾ ಅಪಾಯ ಸ್ವಲ್ಪ ಎಡವಟ್ಟು ಆಗಿಬಿಟ್ರು ಇಂತದೆಲ್ಲವೂ ಕೂಡ ಆಗ್ಬಿಡುತ್ತೆ.
ಆದರೂ ಕೂಡ ಬಹಳ ಧೈರ್ಯ ಮಾಡಿ ಹೊರಗಡೆ ಕರ್ಕೊಂಡು ಹೋಗಿದ್ದಾರೆ ಯಾಕೆ ಕರ್ಕೊಂಡು ಹೋದ್ರು ಅಂದ್ರೆ ಆಗಸ್ಟ್ 17ನೇ ತಾರೀಕಿಗೆ ಎಂಟು ತಿಂಗಳು ಸಂಪೂರ್ಣ ಆಗಿ ಒಂಬತ್ತಕ್ಕೆ ಬೀಳ್ತಾ ಇತ್ತಂತೆ.
ಅದಾದ ಬಳಿಕ ದೇವಸ್ಥಾನಕ್ಕೆ ಹೋಗೋದಕ್ಕೆ ಸಾಧ್ಯ ಆಗೋದಿಲ್ಲ ಆದರೆ ಅದಕ್ಕೂ ಮುನ್ನವೇ ದೇವಸ್ಥಾನಕ್ಕೆ ಹೋಗಬೇಕು ಹುಟ್ಟು ಮಗು ಆರೋಗ್ಯವಂತವಾಗಿ ಹುಟ್ಟಲಿ ಅಂತ ಬೇಡಿಕೊಳ್ಳುವುದಕ್ಕೆ ಅವರು ಇವತ್ತು ದೇವಸ್ಥಾನಕ್ಕೆ ಹೋಗುತ್ತಿದ್ದರು.
ದಾಬಸ್ ಪೇಟೆಯಲ್ಲಿ ಇರುವಂತಹ ಶಿವಗಂಗೆ ಗಣಪತಿ ದೇವಸ್ಥಾನಕ್ಕೆ ಹೋಗಿದ್ರು ದೇವಸ್ಥಾನಕ್ಕೆ ಹೋಗಿ ಪೂಜೆ ಪುರಸ್ಕಾರ ಎಲ್ಲವನ್ನು ಕೂಡ ಮುಗಿಸಿ ಅದಾದ ಬಳಿಕ ತೋಟನಹಳ್ಳಿ ಗ್ರಾಮಕ್ಕೆ ಎಡೆಹಳ್ಳಿಯ ಮೂಲಕ ಹೋಗ್ತಾ ಇದ್ದರು.
ಆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕು ಇದೆಯಲ್ಲ ಅಲ್ಲಿ ಬರುವಾಗ ಹಿಂದುಗಡೆಯಿಂದ ಜಲ್ಲಿ ತುಂಬಿದಂತೆ ಒಂದು ಟಿಪ್ಪರ್ ಬರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.