ಮಂಡಿ ಚಿಪ್ಪು ಸವಕಳಿ ಎಂಬುದೇ ಸುಳ್ಳು..ನೀ ರಿಪ್ಲೇಸ್ಮೆಂಟ್ ನ ಅವಶ್ಯಕತೆ ಇಲ್ಲವೇ ಇಲ್ಲ..ಇಲ್ಲಿದೆ ನಿಮ್ಮ ಮಂಡಿ ನೋವಿಗೆ ಪರಿಹಾರ
ಮಂಡಿ ಚಿಪ್ಪು ಸವಕಳಿ ಎಂಬುದು ಶುದ್ಧ ಸುಳ್ಳು…. ಸತ್ಯವಾದ ಮಾತು ಇದು ಯಾವುದೇ ಕಾರಣಕ್ಕೂ ನಿಮ್ಮ ಮಂಡಿ ಸವಕಳಿಯಾಗುವುದಿಲ್ಲ ಮಂಡಿ ಚಿಪ್ಪು ಸವೆಯುವುದಿಲ್ಲ ಈ ಸವಕಳಿ ಎನ್ನುವುದು ಖಂಡಿತ ಮೂರ್ಖತನದ ಪರಮಾವಧಿ ಎಂದು ಹೇಳುತ್ತೇನೆ ಮಂಡಿ ಯಾವುದೇ ಕಾರಣಕ್ಕೂ ಸವಕಳಿಯಾಗುವುದಿಲ್ಲ.
ಹಾಗೇನಾದರೂ ಸಹಕಳಿಯಾಗಿದ್ದರೆ ನಮ್ಮ ಅಜ್ಜ ಮುತ್ತಜ್ಜ ಅವರೆಲ್ಲರಿಗೂ ಕೂಡ ಸವಕಳಿಯಾಗಬೇಕಿತ್ತು ಆದರೆ ಅವರಿಗೆ ಆಗದ ಸವಕಳಿ ನಮಗೆ ಯಾಕೆ ಆಗುತ್ತಾ ಇದೆ ನಾವು ಎಡವುತ್ತಾ ಇದ್ದೇವೆ. ಇತ್ತೀಚಿಗೆ ವಯೋ ಸಹಜವಾಗಿ ಬರುವಂತಹ ಮಂಡಿ ನೋವು ಇರಬಹುದು ಅಥವಾ ಇವತ್ತು ಸೀಮಾ ತೀತವಿಲ್ಲದೆ ವಯಸ್ಸಿನ ಅಂತರವಿಲ್ಲದ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ತುಂಬಾ ಜನಗಳಿಗೆ ಮಂಡಿ ನೋವು ಬರುತ್ತದೆ.
ಇವತ್ತು ಒಂದು ತಪ್ಪು ಕಲ್ಪನೆ ಜನರಲ್ಲಿ ಇದೆ ಅಥವಾ ನಿಮಗೆ ಮಾಹಿತಿ ಕೊರತೆ ಇರಬಹುದು ಅಥವಾ ನಿಮಗೆ ಯಾರು ಕೂಡ ಮಾಹಿತಿ ಕೊಡದೆ ಇರುವಂತಹ ಸಮಸ್ಯೆ ಇರಬಹುದು, ತುಂಬಾ ಜನರಿಗೆ ಬರುವಂತಹ ಮಂಡಿ ನೋವು ಖಂಡಿತವಾಗಿಯೂ ಮಂಡಿಗೆ ಸಂಬಂಧಪಟ್ಟದ್ದಲ್ಲ ಮಂಡಿಯಲ್ಲಿ ಏನು ಕೂಡ ಸಮಸ್ಯೆ ಇರುವುದಿಲ್ಲ.
ನಿಮ್ಮ ಮಂಡಿಯಲ್ಲಿ ಬರುತ್ತಿರುವಂತಹ ನೋವು ನಿಮ್ಮ ಸೊಂಟಕ್ಕೆ ಸಂಬಂಧಪಟ್ಟದಾಗಿರುತ್ತದೆ ಇದನ್ನು ಯಾವುದೇ ವೈದ್ಯರು ಕೂಡ ತಿಳಿಸದೇ ಇರುವಂತಹ ಸತ್ಯ ಆದರೆ ಇವತ್ತು ನಾನು ಇದನ್ನು ಹೇಳುತ್ತಿದ್ದೇನೆ 10ರಲ್ಲಿ ಆರು ಜನಕ್ಕೆ ಬರುತ್ತಿರುವಂತಹ ಮಂಡಿ ನೋವು ಮಣ್ಣಿಗೆ ಸಂಬಂಧಪಟ್ಟಿದ್ದಲ್ಲವೇ ಅಲ್ಲ.
ನಾನು ಎಲ್ಲಿ ಬೇಕಾದರೂ ಇದನ್ನು ಚಾಲೆಂಜ್ ಮಾಡುತ್ತೇನೆ ಹತ್ತರಲ್ಲಿ ಆರು ಜನಕ್ಕೆ ಬರುತ್ತಿರುವಂತಹ ಮಂಡಿ ನೋವು ಸೊಂಟಕ್ಕೆ ಸಂಬಂಧಪಟ್ಟ ಆಗಿರುತ್ತದೆ ಸೊಂಟದ ಎಲ್ ತ್ರಿ ಎಲ್ ಫೋರ್ ಮತ್ತು ಎಲ್ ಫೈ ಡಿಸ್ಕಗಳಲ್ಲಾದಂತಹ ವ್ಯತ್ಯಾಸಗಳು ನಿಮಗೆ ಮಂಡಿಗೆ ಬರುವಂತಹ ರಕ್ತ ಸಂಚಾರವನ್ನು ಕಡಿಮೆ ಮಾಡಿದಾಗ ಮಂಡಿಯ ಕೆಲವು ಭಾಗಗಳಲ್ಲಿ ನಿಮಗೆ ನೋವು ಕಾಣಿಸಿಕೊಳ್ಳುತ್ತದೆ.
ಕೆಲವು ವೈದ್ಯರಿಗೆ ಇದು ಗೊತ್ತಿಲ್ಲದೆ ಇರುವುದರಿಂದ ಮಂಡಿಗೆ ನಿಮಗೆ ಚಿಕಿತ್ಸೆಯನ್ನು ಮಾಡುತ್ತಾರೆ, ಖಂಡಿತವಾಗಿಯೂ ಮಂಡಿಗೆ ಚಿಕಿತ್ಸೆ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ ಅದು ತುಂಬಾ ಲೀಡ್ ಆಗಿದ್ದರೆ ಮಾತ್ರ ನೀವು ಸೊಂಟದಲ್ಲಿ ಸರಿ ಮಾಡಿದ ನಂತರ ಮಂಡಿಯಲ್ಲಿ ಚಿಕಿತ್ಸೆ ಮಾಡಬೇಕು ಇದಕ್ಕೆ ಮಂಡಿಗೆ ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ಪರಿಹಾರವಿಲ್ಲ ಮಂಡಿಗೆ ಚಿಕಿತ್ಸೆ ಮಾಡುವುದರಿಂದ ಪರಿಹಾರವಿಲ್ಲ.
ಸೊಂಟದ ಡಿಸ್ಕನ್ನಲ್ಲಿ ಆದಂತಹ ವ್ಯತ್ಯಾಸ ಸರಿ ಮಾಡಿದರೆ ಖಂಡಿತವಾಗಿಯೂ ನೀವು ನಿಮ್ಮ ಮಂಡಿ ನೋವನ್ನು ಮೊದಲನೇ ದಿನವೇ 30% ಕಡಿಮೆ ಮಾಡಬಹುದು ನಾನು ತುಂಬಾ ಜನಗಳಿಗೆ ಈ ಕೆಲಸವನ್ನು ಮಾಡಿಕೊಟ್ಟಿದ್ದೇನೆ ಮತ್ತು ಹೇಳಿಕೊಟ್ಟಿದ್ದೇನೆ ಕೂಡ ಹಾಗಾಗಿ ಯಾವ ಡಿಸ್ಕ್ ನಲ್ಲಿ ಸಮಸ್ಯೆಯಾದರೆ ಮಂಡಿ ನೋವು ಬರುತ್ತದೆ ಮತ್ತೆ ಯಾವ ಯಾವ ಭಾಗದಲ್ಲಿ ಬರುತ್ತದೆ.
ಎಂದು ಈಗ ತಿಳಿಯುತ್ತಾ ಹೋಗೋಣ.ಎಲ್ಲಾ ಕಾಲಿಗೂ ಇರುವಂತಹ ಕನೆಕ್ಟಿವಿಟಿ ಇರುವಂತದ್ದು ಸೊಂಟದ ಭಾಗದಲ್ಲಿಯೇ ಮನುಷ್ಯನ ಬೆನ್ನೆಲುಬಿನ ಕೆಳ ಭಾಗ ಏನ್ ಹೇಳುತ್ತದೆ ಎಂದರೆ ಲಂಬರ್ ರಿಜನ್ ಕೆಳಸೊಂಟದ ಭಾಗ ನಮ್ಮ ಪ್ರತಿಯೊಂದು ರಕ್ತನಾಳಗಳು ಸೇರಿಕೊಂಡಿರುವುದೇ ಇಲ್ಲಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.