ಮಗಳ ಮದುವೆ ದಿನವೇ ನಡೆದಿತ್ತು ಅನಾಹುತ ಬಣ್ಣದ ಬದುಕನ್ನೇ ನಾಶ ಮಾಡಿತು ಆ ಘಟನೆ…ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಅವರು ನಟಿಸಿದ ಸಿನಿಮಾಗಳು ಅಷ್ಟು ಜನಪ್ರಿಯ ಮತ್ತು ಹಲವು ದಿಗ್ಗಜರ ಜೊತೆ ಅವರು ನಟಿಸಿದ್ದಾರೆ, ಅದೃಷ್ಟವೆಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಕೆಲವರು ಅದಕ್ಕೋಸ್ಕರ ತುಂಬಾ ಕಠಿಣ ಪರಿಶ್ರಮವನ್ನು ಹಾಕುತ್ತಾರೆ.

WhatsApp Group Join Now
Telegram Group Join Now

ಇನ್ನು ಕೆಲವರಿಗೆ ಅದು ಸುಲಭವಾಗಿ ಸಿಕ್ಕಿ ಬಿಡುತ್ತದೆ ಅಪ್ಪ ಅಮ್ಮಂದಿರಿಗೆ ಅದೃಷ್ಟ ಬರೆದಿದ್ದರೆ ಅದು ಮಕ್ಕಳಿಗೂ ಹಾಗೆ ಹೊಲೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ,ಅಂತದ್ದೇ ಒಂದು ಪರಿಸ್ಥಿತಿಯನ್ನು ಎದುರಿಸಿದವರು ಪ್ರಣಯರಾಜ ಶ್ರೀನಾಥ್ ಅವರು.ಶ್ರೀನಾಥ್ ಅವರ 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಅವರ ಸೇವೆ ಅಪಾರ ತಂದೆ ದೊಡ್ಡ ಸ್ಟಾರ್ ಆಗಿದ್ದರೆ ಮಕ್ಕಳು.

ಕೂಡ ಅದೇ ರೀತಿ ದೊಡ್ಡ ಸ್ಟಾರ್ ಆಗುತ್ತದೆ ಎಂಬುದು ಇವರ ವಿಷಯದಲ್ಲಿ ತಪ್ಪಾಗಿ ಹೋಯಿತು ಅವರ ಮಗ ಬೇರೆ ದಾರಿಯನ್ನೇ ಹಿಡಿದರು ಅವರಿಗೆ ಇಬ್ಬರು ಮಕ್ಕಳು ಅವರ ಮಗಳ ಮದುವೆಯ ಸಮಯದಲ್ಲಿ ಅವರು ಅವರ ಸಿನಿ ಪಯಣವನ್ನೇ ಮುಡಿಪಾಗಿಟ್ಟಿದರು ಶ್ರೀನಾಥ್ ಮತ್ತು ಲಲಿತಾ ಅವರ ಮಗನಾಗಿ ಹುಟ್ಟಿದವರು ರೋಹಿತ್.ಶ್ರೀನಾಥ್ ಅವರು ಕನ್ನಡ ಚಿತ್ರರಂಗ.

ಕಂಡ ಅದ್ಭುತ ನಟ ಇವರು ಪುಟ್ಟಣ್ಣ ಕಣಗಾಲ್ ಅವರ ಗರಡಿಮನೆಯಲ್ಲಿ ಬೆಳೆದಂತಹ ನಟ ಶುಭ ಮಂಗಳ ಎಂಬ ಸಿನಿಮಾ ಇವರ ಸಿನಿಮಾ ಪಯಣಕ್ಕೆ ಮೈಲುಗಲ್ಲಾಗಿ ನಿಂತಂತಹ ಸಿನಿಮವಾಗಿ ಮೂಡಿ ಬಂದಿತ್ತು ಅಂದಿನ ಕಾಲಕ್ಕೆ ಶ್ರೀನಾಥ್ ಮತ್ತು ಮಂಜುಳಾ ಅವರ ಜೋಡಿ ತುಂಬಾ ಅಚ್ಚುಮೆಚ್ಚು ಆಗಿತ್ತು ಅವರ ಜೊತೆ ಜೊತೆಯಲಿ ಬಂದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ.

ದೊಡ್ಡ ಅಲೆಯನ್ನು ಸೃಷ್ಟಿ ಮಾಡಿದವು ಶ್ರೀನಾಥ್ ಅವರು ಸಿನಿಮಾವಲ್ಲದೆ ಕಿರುತೆರೆಯಲ್ಲಿ ಮತ್ತು ಆದರ್ಶ ದಂಪತಿಗಳು ಎಂಬ ಕಾರ್ಯಕ್ರಮದಲ್ಲೂ ಕೂಡ ಅಭಿನಯಿಸುತ್ತಿದ್ದರು ಹೀಗೆ ಜೀವನ ಮುಂದೆ ಹೋಗುತ್ತಲೇ ನಂತರ ಅವರು ಇನ್ನೂ ವಯಸ್ಸಿಗರಾಗಿದ್ದಗಲೇ ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುತ್ತಾ ಹೋಗುತ್ತಿದ್ದರು ಅಂದರೆ ಸಿನಿಮಾದಲ್ಲಿ ಅಪ್ಪನ.

ಪಾತ್ರ ಮಾಡುವ ತನಕ ಅವರು ಅವರ ಸಿನಿಮಾ ಪಯಣದಲ್ಲಿ ಮುಂದೆ ಹೋಗಿದ್ದರು.ಮೊದಲಿಗೆ ಅಂಬರೀಶ್ ಅವರಿಗೆ ತಂದೆಯ ಪಾತ್ರವನ್ನು ಮಾಡಿದರು ಅದೇನಿದ್ದರೂ ಕನ್ನಡ ಚಿತ್ರರಂಗ ನನ್ನನ್ನು ನೋಡಿದ ಆ ಒಂದು ಪರಿ ಎಂದಿಗೂ ಬದಲಾಗುವುದಿಲ್ಲ ಎಂದು ಅವರೇ ಹೇಳಿದ್ದಾರೆ, ಶ್ರೀನಾಥ್ ಅವರ ಒಬ್ಬನೇ ಒಬ್ಬ ಮಗ ರೋಹಿತ್ ಅವರು ಚಿಕ್ಕವಯಸ್ಸಿನಿದ್ದಾಗಲೇ ಕನ್ನಡ ಚಿತ್ರರಂಗಕ್ಕೆ.

ಪಾದಾರ್ಪಣೆ ಮಾಡಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ಅದರಿಂದಲೇ ಮುಂದೊಂದು ದಿನ ದೊಡ್ಡ ನಟನಾಗಿ ತನ್ನ ಮಗ ಮುಂದೆ ಬರುತ್ತಾನೆ ಎಂದು ಅವರು ನಂಬಿದ್ದರು ಆದರೆ ಸಮಯ ಉರುಳಿದಂತೆ ಶ್ರೀನಾಥ್ ಅವರ ಮಗನಿಗೆ ಯಾವುದೇ ಅವಕಾಶಗಳು ಸಿಗಲಿಲ್ಲ ಆದರೆ ಇದೀಗ ಅವರ ಮಗ ವೃತ್ತಿಯಲ್ಲಿ ಇಂಜಿನಿಯರ್.ಶ್ರೀನಾಥ್ ವರು ಇದ್ದಕ್ಕಿದ್ದಾಗೆ.

ಕಿರುತೆರೆಗೆ ವಾಲುವುದಕ್ಕೆ ಕಾರಣವೂ ಕೂಡ ಇದಕ್ಕಾಗಿಯೇ ಶ್ರೀನಾಥ್ ಅವರ ಮಗಳ ಮದುವೆಯೆಂದು ನಡೆದ ಒಂದು ಕಹಿ ಘಟನೆಯಿಂದ ಅವರ ಮಗಳ ಮದುವೆಯ ಹಿಂದಿನ ರಾತ್ರಿ ಅವರ ಮನೆಯಲ್ಲಿ ಕಳ್ಳತನವು ಆಗುತ್ತದೆ ಅವರು ಮಗಳಿಗೆ ಎಂದು ಎತ್ತಿಟ್ಟಿದ್ದ ಪ್ರತಿಯೊಂದು ಹಣ ಮತ್ತು ಒಡವೆಗಳು ಎಲ್ಲವೂ ಕಳ್ಳರ ಪಾಲಾಗುತ್ತದೆ ಮಾರನೇ ದಿನ ಅವರ ಸಹಾಯಕ್ಕೆ ಬಂದವರು.

ಅವರ ಸ್ನೇಹಿತರು ಅವರ ಸ್ನೇಹಿತರು ಕೊಟ್ಟ ಹಣದಿಂದ ಮಗಳ ಮದುವೆಯನ್ನು ಮಾಡಿದ್ದರು ನಂತರ ಅದನ್ನು ಅವರಿಗೆ ಶೀಘ್ರವೇ ತಲುಪಿಸಲು ಅವರು ಈ ರೀತಿ ಕಿರುತರೆಗೆ ನಟಿಸಲು ಮುಂದಾಗುತ್ತಾರೆ ಈ ರೀತಿ ನಮಗೆ ಎಷ್ಟು ಶ್ರೀಮಂತಿಕೆ,ಎಷ್ಟು ಆಸ್ತಿ ಇದ್ದರು ಅದೊಂದು ದಿನ ಎಲ್ಲವೂ ತಲೆಕೆಳಾಗಿ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ